Asianet Suvarna News Asianet Suvarna News
5 results for "

Rugby

"
YouTuber Jarvo 69 Enters Stadium During Wales vs New Zealand Rugby match in Cardiff kvnYouTuber Jarvo 69 Enters Stadium During Wales vs New Zealand Rugby match in Cardiff kvn

ರಗ್ಬಿ ಮೈದಾನಕ್ಕೂ ನುಗ್ಗಿದ ಯೂಟ್ಯೂಬರ್‌ ಜಾರ್ವೊ 69 !

ಕಾರ್ಡಿಫ್‌ನಲ್ಲಿ ಶನಿವಾರ ನಡೆದ ವೇಲ್ಸ್‌ ಹಾಗೂ ನ್ಯೂಜಿಲೆಂಡ್‌ ನಡುವಿನ ರಗ್ಬಿ ಪಂದ್ಯದ ವೇಳೆ ಮೈದಾನಕ್ಕೆ ಬಂದ ಜಾರ್ವಿಸ್‌, ಆಟಗಾರರು ರಾಷ್ಟ್ರಗೀತೆ ಹಾಡುತ್ತಿದ್ದಾಗ ಅವರ ಜೊತೆ ಸಾಲಾಗಿ ನಿಂತಿದ್ದಾನೆ. ಬಳಿಕ ಆತನನ್ನು ಭದ್ರತಾ ಸಿಬ್ಬಂದಿ ಮೈದಾನದಿಂದ ಹೊರಹಾಕಿದ್ದಾರೆ. ಘಟನೆಯ ವಿಡಿಯೋವನ್ನು ಸ್ವತಃ ಜಾರ್ವಿಸ್‌ ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದು, ಭಾರೀ ವೈರಲ್‌ ಆಗಿದೆ. 
 

OTHER SPORTS Nov 1, 2021, 9:41 AM IST

Netizens praise New zealand stadium packed with a mask free live audience during rugby match ckmNetizens praise New zealand stadium packed with a mask free live audience during rugby match ckm

ಮಾಸ್ಕ್ ಹಾಕದೇ ಪಂದ್ಯ ವೀಕ್ಷಿಸಿದ 30ಸಾವಿರ ಫ್ಯಾನ್ಸ್: 7 ತಿಂಗಳ ಬಳಿಕ ದಾಖಲೆ!

ಕೊರೋನಾ ವಕ್ಕರಿಸಿದ ಬಳಿಕ ಕ್ರೀಡಾ ಚಟುವಟಿಕೆ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಪಂದ್ಯಗಳು ಆರಂಭಗೊಂಡಿದ್ದರೂ ಅಭಿಮಾನಿಗಳಿಗೆ ಪ್ರವೇಶವಿಲ್ಲ. ಸದ್ಯ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲೂ ಕ್ರೀಡಾಂಗಣ ಪ್ರವೇಶಿಸಲು ಕ್ರಿಕೆಟ್ ಫ್ಯಾನ್ಸ್‌ಗೆ ಅವಕಾಶವಿಲ್ಲ. ಆದರೆ ನ್ಯೂಜಿಲೆಂಡ್‌ನಲ್ಲಿ ಎಲ್ಲವೂ ಸಹಜ ಸ್ಥಿತಿಗೆ ಮರಳಿದೆ. ಇದು ರಬ್ಗಿ ಪಂದ್ಯದಲ್ಲಿ ಮತ್ತೊಮ್ಮೆ ಸಾಬೀತಾಗಿದೆ.

OTHER SPORTS Oct 13, 2020, 7:15 PM IST

PKL 6 Amaresh Mondal picks up Kabaddi leaving up RugbyPKL 6 Amaresh Mondal picks up Kabaddi leaving up Rugby

ರಗ್ಬಿ ಬಿಟ್ಟು ಕಬಡ್ಡಿ ಪಟುವಾದ ಮೊಂಡಲ್‌!

ಅಮರೇಶ್‌ಗೆ ಬಾಲ್ಯದಿಂದಲೂ ರಗ್ಬಿಯತ್ತ ವಿಶೇಷ ಆಸಕ್ತಿ. ಪಶ್ಚಿಮ ಬಂಗಾಳದಲ್ಲಿ ಜನ ಫುಟ್ಬಾಲನ್ನು ಆರಾಧಿಸುತ್ತಾರೆ. ಆದರೆ ಮೊಂಡಲ್‌ರ ಊರಿನಲ್ಲಿ ರಗ್ಬಿ ಹಾಗೂ ಕಬಡ್ಡಿ ಬಿಟ್ಟು ಬೇರೆ ಆಟವನ್ನೇ ಆಡುವುದಿಲ್ಲ ಎನ್ನುವ ಸಂಗತಿ ಹುಬ್ಬೇರಿಸುವಂತೆ ಮಾಡುತ್ತದೆ.

SPORTS Nov 6, 2018, 10:28 AM IST

Zimbabwe national rugby team players sleep on street in TunisiaZimbabwe national rugby team players sleep on street in Tunisia

ಬೀದೀಲಿ ಮಲಗಿದ ಜಿಂಬಾಬ್ವೆ ಆಟಗಾರರು!

  • ಅರ್ಹತಾ ಪಂದ್ಯವನ್ನಾಡಲು ಟ್ಯುನೀಷಿಯಾಕ್ಕೆ ಬಂದಿದ್ದ ಜಿಂಬಾಬ್ವೆ ರಾಷ್ಟ್ರೀಯ ತಂಡ
  • ವಸತಿ ಹಾಗೂ ಉಪಹಾರಕ್ಕಾಗಿ ನೀಡಿರುವ ಹೋಟೆಲ್‌ ಅಂತ್ಯಂತ ಕಳಪೆ: ಆರೋಪ

SPORTS Jul 5, 2018, 11:18 AM IST

Brendon McCullum returns to the Rugby Field after 18 yearsBrendon McCullum returns to the Rugby Field after 18 years

18 ವರ್ಷಗಳ ಬಳಿಕ ರಗ್ಬಿ ಆಡಿದ ಬ್ರೆಂಡನ್ ಮೆಕ್‌ಕಲಮ್

ನ್ಯೂಜಿಲೆಂಡ್ ಮಾಜಿ ನಾಯಕ ಬ್ರೆಂಡನ್ ಮೆಕ್‌ಕಲಮ್ ಅದೆಂತಾ ಸ್ಫೋಟಕ ಬ್ಯಾಟ್ಸ್‌ಮನ್ ಅನ್ನೋದು ಎಲ್ಲರಿಗೂ ತಿಳಿದಿದೆ. ಆದರೆ ಮೆಕ್‌ಕಲಮ್ ಅಷ್ಟೇ ಅದ್ಬುತ ರಗ್ಬಿ ಆಟಗಾರ ಅನ್ನೋದು ಬಹುತೇಕರಿಗೆ ತಿಳಿದಿಲ್ಲ.

Jun 3, 2018, 5:56 PM IST