Rto  

(Search results - 34)
 • <p>Lockdown </p>

  Karnataka Districts27, Jun 2020, 8:39 AM

  ಲಾಕ್‌ಡೌನ್‌ನಿಂದ ಉಡುಪಿ ಆರ್‌ಟಿಒಗೆ 13 ಕೋಟಿ ರು. ನಷ್ಟ!

  ರಾಜ್ಯದಲ್ಲಿಯೇ ಸರ್ಕಾರಕ್ಕೆ ಅತಿ ಹೆಚ್ಚು ಆದಾಯ (ರಾಜಸ್ವ)ವನ್ನು ಸಂಗ್ರಹಿಸಿ ನೀಡುತಿದ್ದ ಉಡುಪಿ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌.ಟಿ.ಒ.)ಗೆ ಈ ಬಾರಿ ಕೊರೋನಾ ಲಾಕ್‌ಡೌನ್‌ನಿಂದ ಸುಮಾರು 13 ಕೋಟಿ ರು. ನಷ್ಟವಾಗಿದೆ.

 • Karnataka Districts18, Jun 2020, 10:20 AM

  ಕೊರೋನಾ ದೃಢ: ಹೊಸಪೇಟೆಯ RTO ಕಚೇರಿ ಸೀಲ್‌ಡೌನ್‌

  ಇಲ್ಲಿನ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ)ಯ ಹೊರಗುತ್ತಿಗೆ ನೌಕರರೊಬ್ಬರಿಗೆ ಕೋವಿಡ್‌-19 ಸೋಂಕು ಇರುವುದು ದೃಢಪಟ್ಟಿರುವುದರಿಂದ ಆರ್‌ಟಿಒ ಇಡಿ ಕಚೇರಿಯನ್ನು ಬುಧವಾರ ಸೀಲ್‌ಡೌನ್‌ ಮಾಡಿದ್ದು, ಕಚೇರಿಯ ದೈನಂದಿನ ಕೆಲಸಗಳು ಎಲ್ಲವೂ ಸ್ಥಗಿತಗೊಂಡಿವೆ.
   

 • Chennai, RTO, Chennai RTO, Jeans-Capri Driving Test, RTO News

  Karnataka Districts15, Jan 2020, 8:24 AM

  ಮಡಿಕೇರಿ: ಲೈಸೆನ್ಸ್‌ ಬೇಕಂದ್ರೆ 'ಇಂತಿಷ್ಟು' ಕೊಡಲೇ ಬೇಕು..! RTO ಕಚೇರಿಯಲ್ಲಿ ಲಂಚಬಾಕತನ

  ಆರ್‌ಟಿಒ ಕಚೇರಿಯಲ್ಲಿ ವಿವಿಧ ದಾಖಲೆಗಳಿಗಾಗಿ ಲಂಚನ್ನು ಪಡೆದುಕೊಳ್ಳಲಾಗುತ್ತಿದೆ. ಬ್ರೋಕರ್‌ಗಳ ಹಾವಳಿ ಹೆಚ್ಚಾಗಿದೆ. ಲೈಸನ್ಸ್‌ಗೆ ಇಂತಿಷ್ಟೇ ಬೇಕು ಎಂದು ಫಿಕ್ಸ್‌ ಮಾಡಲಾಗಿದೆ ಎಂದು ಶಾಸಕ ಅಪ್ಪಚ್ಚು ರಂಜನ್‌ ಆರೋಪಿಸಿದ್ದಾರೆ.

 • Hyundai Tucson का Ex- showroom प्राइस 18.76 -26.97 लाख है। कंपनी Tucson पर ग्राहकों को 2 लाख रूपए तक की छूट दे रही है।

  Karnataka Districts5, Jan 2020, 8:28 AM

  ಮಾಲಿಕನ ಮಾಸ್ಟರ್ ಪ್ಲಾನ್ ಫ್ಲಾಪ್ : ಡಸ್ಟರ್‌ ಕಾರು ಆರ್‌ಟಿಓ ಬಲೆಗೆ

  ಡಸ್ಟರ್ ಕಾರು ಮಾಲಿಕನ ಮಾಸ್ಟರ್ ಪ್ಲಾನ್ ಫ್ಲಾಫ್ ಆಗಿದೆ. ನಕಲಿ ನೋಂದಣಿ ಮಾಡಿಕೊಂಡು ಸಂಚರಿಸುತ್ತಿದ್ದವ ಈಗ RTO ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ. 

 • acb

  Karnataka Districts6, Dec 2019, 10:03 AM

  ವಿಜಯಪುರ:ಆರ್‌ಟಿಒ ಕಚೇರಿ ಮೇಲೆ ಎಸಿಬಿ ದಾಳಿ, 2.5 ಲಕ್ಷ ನಗದು ವಶ

  ನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಮೇಲೆ ಗುರು​ವಾರ ಸಂಜೆ ಎಸಿಬಿ ಅಧಿ​ಕಾ​ರಿ​ಗಳು ಹಠಾತ್‌ ದಾಳಿ ನಡೆಸಿ ಓರ್ವ ಮೋಟಾರ್‌ ವಾಹನ ಇನ್ಸಪೆ​ಕ್ಟರ್‌ನ್ನು ವಶ ಪಡೆದು, 2.5 ಲಕ್ಷ ನಗದು, 5 ಮೊಬೈಲ್‌ ಜಪ್ತಿ​ ಮಾ​ಡಿ​ಕೊಂಡಿ​ದ್ದಾರೆ. 
   

 • scooter rider

  Automobile24, Oct 2019, 8:36 PM

  ಜೀನ್ಸ್ ಧರಿಸಿದ ಮಹಿಳೆಯರಿಗೆ ಡ್ರೈವಿಂಗ್ ಟೆಸ್ಟ್‌ಗೆ ಅವಕಾಶವಿಲ್ಲ!

  ಮಹಿಳೆಯರಿಗೆ ಸ್ಯಾರಿ, ಸೆಲ್ವಾರ್‌ಗಿಂತ ಜೀನ್ಸ್ ಧರಿಸಿ ಸ್ಕೂಟರ್, ಬೈಕ್ ಚಲಾಯಿಸುವುದು ಸುಲಭ. ಆದರೆ ಜೀನ್ಸ್ ಅಥವಾ ಪ್ಯಾಂಟ್ ಹಾಕಿದರೆ ಡ್ರೈವಿಂಗ್ ಟೆಸ್ಟ್‌ಗೆ ಅವಕಾಶವಿಲ್ಲ ಅನ್ನೋ ಹೊಸ ನಿಯಮ ಲೈಸೆನ್ಸ್ ಪಡೆಯಲು ಬಂದವರಲ್ಲಿ ಮಾತ್ರವಲ್ಲ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. 

 • Goods Vehicle

  Mysore7, Oct 2019, 2:58 PM

  ನೀವೆಲ್ಲಾ ಏನ್ ಕುರಿಗಳಾ..? ಗೂಡ್ಸ್‌ ಚಾಲಕರಿಗೆ RTO ಇನ್ಸ್‌ಪೆಕ್ಟರ್‌ ಕ್ಲಾಸ್

  ಗೂಡ್ಸ್ ವಾಹನಗಳಲ್ಲಿ ಜನರನ್ನು ಕರೆದೊಯ್ಯಬಾರೆಂಬ ನಿಯಮವಿದ್ದರೂ ಗ್ರಾಮೀಣ ಭಾಗಗಳಲ್ಲಿ ಮಾತ್ರ ಇದನ್ನು ಕ್ಯಾರೇ ಎನ್ನುತ್ತಿಲ್ಲ. ಗೂಡ್ಸ್ ವಾಹನಗಳಲ್ಲಿ ಜನರನ್ನು ಕರೆದೊಯ್ಯುವುದು ನಡೆಯುತ್ತಲೇ ಇರುತ್ತದೆ. ಮೈಸೂರಿನ ದಾಬಸ್ ಪೇಟೆಯಲ್ಲಿ ಇಂತಹದೊಂದು ವಾಹನ ತಡೆದ ಪೊಲೀಸ್ ಅಧಿಕಾರಿ ಚೆನ್ನಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

 • Dl Adhar

  Karnataka Districts25, Sep 2019, 12:17 PM

  ನಿಮ್ಮ ಡಿಎಲ್ ನಲ್ಲಿ ಮತ್ತೊಬ್ಬರ ಹೆಸರು! ಕೂಡಲೇ ಚೆಕ್ ಮಾಡಿ

  ಪ್ರಾದೇಶಿಕ ಸಾರಿಗೆ ಕಚೇರಿ ಸಿಬ್ಬಂದಿ ಎಡವಟ್ಟಿನಿಂದ ಚಾಲನಾ ಪರವಾನಗಿ ಹೊಂದಿರುವ ಪ್ರತಿಯೊಬ್ಬರು ತಮ್ಮ ಹೆಸರು, ವಿಳಾಸ ಚೆಕ್ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. 

 • Karnataka Districts14, Sep 2019, 7:27 AM

  ಬೆಂಗಳೂರು : ಅಪಘಾತ ಮಾಡಿದ್ದ ಆರ್‌ಟಿಒ ಇನ್ಸ್‌ಪೆಕ್ಟರ್‌ ಸಾವು

  ಆಟೋ ಚಾಲಕನಿಗೆ ಅಪಘಾತ ಮಾಡಿ ಆತನ ಕೈ ಮುರಿಯಲು ಕಾರಣವಾಗಿದ್ದ  ಆರ್.ಟಿ. ಇನ್ಸ್ ಪೆಕ್ಟರ್ ಶುಕ್ರವಾರ ಮೃತಪಟ್ಟಿದ್ದಾರೆ. 

 • RTo Office

  AUTOMOBILE13, Sep 2019, 8:49 PM

  ಹೊಸ ಟ್ರಾಫಿಕ್ ನಿಯಮ; ಕಲಬುರಗಿ RTO ಕಚೇರಿ ಮುಂದೆ ಫುಲ್ ಕ್ಯೂ!

  ಹೊಸ ಟ್ರಾಫಿಕ್ ನಿಯಮ ಜಾರಿಯಾದ ಬಳಿಕ RTO ಕಚೇರಿ, ಎಮಿಶನ್ ಟೆಸ್ಟ್, ಇನ್ಶೂರೆನ್ಸ್ ನವೀಕರಣ ಸೇರಿದಂತೆ ಹಲವು ಕಚೇರಿಗಳು ಜನರಿಂದ ತುಂಬಿ ತುಳುಕುತ್ತಿದೆ. ಸಂಜೆ ಕಚೇರಿ ಬಾಗಿಲು ಹಾಕಿದರೂ ಜನರು ಕ್ಯೂ ಮುಗಿಯುತ್ತಿಲ್ಲ. 

 • Wet Road Accident

  Karnataka Districts13, Sep 2019, 7:32 AM

  ಆರ್‌ಟಿಒ ಇನ್‌ಸ್ಪೆಕ್ಟರ್‌ ಕಾರು ಅಪಘಾತ : ಕೈ ಮುರಿತ

  ಸಾರಿಗೆ ಇಲಾಖೆ ಇನ್‌ಸ್ಪೆಕ್ಟರ್‌ ಕಾರು ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕನ ಕೈ ಮುರಿದಿರುವ ಘಟನೆ ಎಲೆಕ್ಟ್ರಾನಿಕ್‌ ಸಿಟಿ ಬಳಿಯಲ್ಲಿ ನಡೆದಿದೆ. 

 • RTO Officer Breaks Traffic
  Video Icon

  NEWS12, Sep 2019, 8:31 PM

  Video: ಕುಡಿದ ಮತ್ತಿನಲ್ಲಿ RTO ಇನ್ಸ್‌ಪೆಕ್ಟರ್ ಅವಾಂತರ ನೋಡಿ

  ಸಾಮಾನ್ಯ ಜನರು ರೂಲ್ಸ್ ಬ್ರೇಕ್ ಮಾಡಿದ್ರೆ ಟ್ರಾಫಿಕ್ ಪೊಲೀಸ್ರು  ಸಾವಿರಗಟ್ಟಲೇ ದಂಡ ಹಾಕ್ತಾರೆ .ಆದ್ರೆ, ಆನೇಕಲ್ ಬಳಿ RTO ಇನ್ಸ್ ಪೆಕ್ಟರ್ ಒಬ್ಬರು ಕುಡಿದು ಕಾರು ಚಾಲನೆ ಮಾಡಿದ್ದು, ವಿಡಿಯೋ ವೈರಲ್ ಆಗಿದೆ. ಕುಡಿದ ಮತ್ತಿನಲ್ಲಿ RTO ಇನ್ಸ್ ಪೆಕ್ಟರ್ ಅವಾಂತರ ವಿಡಿಯೋನಲ್ಲಿ ನೋಡಿ.

 • suicide
  Video Icon

  NEWS25, Aug 2019, 1:34 PM

  ಬಳ್ಳಾರಿ ಆರ್ ಟಿ ಒ ಏಜೆಂಟ್ ದಾದಾಪೀರ್ ಸಾವಿನ ಸುತ್ತ ಅನುಮಾನದ ಹುತ್ತ?

  ಪರಪ್ಪನ ಅಗ್ರಹಾರಕ್ಕೆ ಬಂದ ಕೈದಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಬಳ್ಳಾರಿ ಆರ್ ಟಿ ಒ ಏಜೆಂಟ್ ದಾದಾಪೀರ್ ಸಾವಿನ ಸುತ್ತ ಅನುಮಾನದ ಹುತ್ತ ಎದ್ದಿದೆ. ಸಾವಿಗೂ ಮುನ್ನ ಸೆಲ್ಫಿ ವಿಡಿಯೋ ಮಾಡಿ ಬಾಯ್ಬಿಟ್ಟಿದ್ದಾರೆ ಏಜೆಂಟ್ ದಾದಾಪೀರ್.  ದಾದಾಪೀರ್ ಸಾವಿನ ಹಿಂದೆ ಸುಪಾರಿ ಸದ್ದು ಕೇಳಿ ಬರುತ್ತಿದೆ. ಏನಿದು ಸುಪಾರಿ ಕಥೆ? ಇಲ್ಲಿದೆ ನೋಡಿ. 

 • AUTOMOBILE14, Aug 2019, 6:52 PM

  ಬರಲ್ಲ, ಆಗಲ್ಲ ಎಂದ 918 ಆಟೋ ಚಾಲಕರ ಲೈಸೆನ್ಸ್ ರದ್ದು!

  ನಗರದ ಹೊರಭಾಗದ ಮಾತು ಬದಿಗಿರಲಿ, ನಗರದೊಳಗೆ ಕನಿಷ್ಠ 3 ಕಿ.ಮೀ ವ್ಯಾಪ್ತಿಯೊಳಗೆ ಬರಲು ಆಟೋ ಚಾಲಕರು ನಿರಾಕರಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಕೇಳಿದರೆ ಆಗಲ್ಲ ಅಂತಾರೆ, ಮನವಿ ಮಾಡಿದರೆ, 200ರೂ ಕೊಡಿ, 300ರೂ ಕೊಡಿ ಅಂದೇ ಬಿಡ್ತಾರೆ. ಇದೀಗ ಈ ರೀತಿ ಹೇಳಿದ 918 ಆಟೋ ಚಾಲಕರ ಲೈಸೆನ್ಸ್ ರದ್ದಾಗಿದೆ.  ಬೆಂಗಳೂರಿನ ಆಟೋ ಚಾಲಕರು ಎಚ್ಚರವಹಿಸೋದು ಮುಖ್ಯ.

 • Shivamogga RTO

  Karnataka Districts18, Jul 2019, 9:28 AM

  ಚಪ್ಪಲಿ ಪ್ರಕರಣ: ಆರ್‌ಟಿಒ ಕಚೇರಿ ಭಣಭಣ

  ಪಾಲಿಕೆ ಸದಸ್ಯರೂ ಆಗಿದ್ದ ಆರ್‌ಟಿಒ ಮಧ್ಯವರ್ತಿಯೊಬ್ಬರು ಆರ್‌ಟಿಒ ಅವರಿಗೆ ಚಪ್ಪಲಿ ತೋರಿಸಿದ್ದಾರೆ ಎಂಬ ಪ್ರಕರಣದಿಂದಾಗಿ ರಾಜ್ಯದ ಗಮನ ಸೆಳೆದಿದ್ದ ಶಿವಮೊಗ್ಗ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲೀಗ ಆರ್‌ಟಿಒ ಅವರೇ ಇಲ್ಲದೆ ಅತಂತ್ರ ಸ್ಥಿತಿ ಎದುರಾಗಿದೆ. ಈ ಹಿಂದೆ ನಡೆದ ಘಟನೆಯಿಂದಾಗಿ ಆಟಿಒ ಹುದ್ದೆಗೆ ವಹಿಸಿಕೊಳ್ಳಲು ಯಾರೂ ಮುಂದೆ ಬರುತ್ತಿಲ್ಲ.