Rti  

(Search results - 45)
 • Gujarat MP

  NEWS12, Jul 2019, 9:34 AM IST

  ಆರ್‌ಟಿಐ ಕಾರ‍್ಯಕರ್ತನ ಕೊಲೆ ಕೇಸ್‌: ಬಿಜೆಪಿ ಮಾಜಿ ಸಂಸದಗೆ ಜೀವಾವಧಿ

  ಆರ್‌ಟಿಐ ಕಾರ‍್ಯಕರ್ತನ ಕೊಲೆ ಕೇಸ್‌: ಬಿಜೆಪಿ ಮಾಜಿ ಸಂಸದಗೆ ಜೀವಾವಧಿ| ಸಿಬಿಐ ವಿಶೇಷ ಕೋರ್ಟ್‌ನಿಂದ ಇತರ 6 ದೋಷಿಗಳಿಗೂ ಜೀವಾವಧಿ| ಮಾಜಿ ಸಂಸದ ಸೋಲಂಕಿ, ಆತನ ಅಳಿಯನಿಗೆ 15 ಲಕ್ಷ ರು. ದಂಡ

 • bjp

  NEWS7, Jul 2019, 10:13 AM IST

  ಕೊಲೆ ಕೇಸಲ್ಲಿ ಬಿಜೆಪಿ ಮಾಜಿ ಸಂಸದ ದೋಷಿ

  RTI ಕಾರ್ಯಕರ್ತನ ಕೊಲೆ ಪ್ರಕರಣವೊಂದರಲ್ಲಿ ಬಿಜೆಪಿ ಮಾಜಿ ಸಂಸದರೋರ್ವರನ್ನು ದೋಷಿ ಎಂದು ಪ್ರಕಟಿಸಲಾಗಿದೆ. 

 • Video Icon

  NEWS29, Jun 2019, 4:35 PM IST

  ಸಿದ್ದರಾಮಯ್ಯ ಸರ್ಕಾರದಲ್ಲಿ ಸಾವಿರಾರು ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಬಯಲು..!

  ಲಕ್ಷ ಅಲ್ಲ, ಕೋಟಿ ಅಲ್ಲ..ಸಾವಿರ..ಸಾವಿರ ಕೋಟಿ ಲೂಟಿಯನ್ನು ಸುವರ್ಣ ನ್ಯೂಸ್ ಬಯಲು ಮಾಡುತ್ತಿದೆ ರಾಜ್ಯ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರ.ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಅತಿದೊಡ್ಡ ಭ್ರಷ್ಟಾಚಾರ. ಸಾಮಾಜಿಕ ಕಾರ್ಯಕರ್ತ ಕೋಡೂರು ವೆಂಕಟೇಶ್ ಸಲ್ಲಿಸಿದ್ದ ಅರ್ಜಿಯಲ್ಲಿ ಸಿಕ್ಕಿದೆ ಸ್ಫೋಟಕ ಮಾಹಿತಿ.   

 • కాంగ్రెస్ పార్టీకి ఓటేసిన ప్రయోజనం ఉండదని భావించిన ఓటర్లు వైసీపీకి ఓటేశారు. కాంగ్రెస్ కు ఓటేస్తే పరోక్షంగా టీడీపీకి ప్రయోజనం కలిగే అవకాశం ఉందని బావించిన నేపథ్యంలోనే ఓట్లరు ఈ నిర్ణయం తీసుకొని ఉంటారని విశ్లేషకులు అభిప్రాయంతో ఉన్నారు.

  NEWS4, Jun 2019, 5:19 PM IST

  ರಾಹುಲ್ ಪೌರತ್ವ ವಿವಾದ: ನೋಟಿಸ್ ಮಾಹಿತಿ ನೀಡಲು ಕೇಂದ್ರ ನಕಾರ!

  ಬ್ರಿಟಿಷ್ ಪೌರತ್ವ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ನೀಡಲಾಗಿರುವ ನೋಟಿಸ್ ಬಗ್ಗೆ ಯಾವುದೇ ಮಾಹಿತಿ ನೀಡಲು ಕೇಂದ್ರ ಗೃಹ ಸಚಿವಾಲಯ ನಿರಾಕರಿಸಿದೆ.

 • RTI

  News18, May 2019, 10:28 AM IST

  ಸ್ವಿಸ್ ಸಲ್ಲಿಸಿರುವ ಕಪ್ಪು ಹಣದ ಮಾಹಿತಿ ನೀಡಲು ಕೇಂದ್ರ ನಕಾರ!

  ಕಪ್ಪು ಹಣ: ಸ್ವಿಜರ್ಲೆಂಡಿಂದ ಬಂದ ಮಾಹಿತಿ ಬಹಿರಂಗಕ್ಕೆ ಕೇಂದ್ರ ಸರ್ಕಾರ ನಕಾರ

 • kamalnath

  NEWS24, Apr 2019, 3:25 PM IST

  ಕಮಲ್‌ನಾಥ್ ಸ್ವಿಡ್ಜರ್‌ಲ್ಯಾಂಡ್ ಪ್ರವಾಸಕ್ಕೆ 1.58 ಕೋಟಿ ರೂ. ವ್ಯಯ!

  ಮಧ್ಯಪ್ರದೇಶ ಸಿಎಂ ಕಮಲ್‌ನಾಥ್ ಹೂಡಿಕೆದಾರರನ್ನು ಸೆಳೆಯಲು ಕಳೆದ ಜನೆವರಿಯಲ್ಲಿ ಸ್ವಿಡ್ಜರ್‌ಲ್ಯಾಂಡ್ ಪ್ರವಾಸ ಕೈಗೊಂಡಿದ್ದು, ಈ ವೇಳೆ ಸಿಎಂ ಮತ್ತು ಮೂವರು ಅಧಿಕಾರಿಗಳ ವಾಸ್ತವ್ಯಕ್ಕೆ 1.58 ಕೋಟಿ ರೂ. ವ್ಯಯ ಮಾಡಲಾಗಿದೆ ಎಂದು ತಿಳಿದು ಬಂದಿದೆ.

 • condom rti

  INDIA16, Jan 2019, 3:55 PM IST

  ಮಾಹಿತಿ ಕೇಳಿದವರಿಗೆ, ಬಳಸಿದ ಕಾಂಡೋಮ್‌ ಕಳುಹಿಸಿದ RTI ಅಧಿಕಾರಿ!

  ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೇಳಿದ ಇಬ್ಬರು ನಾಗರಿಕರಿಗೆ, RTI ಅಧಿಕಾರಿಗಳು ಬಳಸಿದ ಕಾಂಡೋಮ್ ಕಳುಹಿಸಿ ಕೊಟ್ಟ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ.

 • Fake Currency

  state25, Dec 2018, 4:59 PM IST

  RTI ಹೋರಾಟಗಾರನ ಮನೆಯಲ್ಲಿ 1 ಕೋಟಿ ರೂ. ಖೋಟಾ ನೋಟು!

  ಬೆಳಗಾವಿಯಲ್ಲಿ ಬೃಹತ್ ಖೋಟಾ ನೋಟು ಜಾಲವನ್ನು ಹೆಡೆಮುರಿ ಕಟ್ಟಿರುವ ಪೊಲೀಸರು, ಆರ್‌ಟಿಐ ಕಾರ್ಯಕರ್ತ ಎಂದು ಸೋಗು ಹಾಕಿಕೊಂಡಿದ್ದ ಖದೀಮನೋರ್ವನನ್ನು ಆತನ ಸಹಚರನೊಂದಿಗೆ ಬಂಧಿಸಿದ್ದಾರೆ.

 • personal computer monitor

  NEWS23, Dec 2018, 12:47 PM IST

  ಎಲ್ಲರ ಕಂಪ್ಯೂಟರ್‌ ಮೇಲೆ ಕಣ್ಣು : ಹಿಂದಿನಿಂದಲೂ ಇತ್ತು

  ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದ ವೇಳೆ  ಪ್ರತಿ ತಿಂಗಳೂ ಸರಾಸರಿ 7500-9000 ಫೋನ್‌ ಕರೆಗಳು ಮತ್ತು 300-500 ಇ-ಮೇಲ್‌ಗಳ ಮೇಲೆ ನಿಗಾವಹಿಸಲು ಅನುಮತಿ ನೀಡಿತ್ತು ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ.

 • Video Icon

  Bidar14, Dec 2018, 2:21 PM IST

  ಭೂವಿವಾದದಲ್ಲಿ ಪ್ರಭಾವಿ ಮಠ! RTI ಕಾರ್ಯಕರ್ತನ ವಿರುದ್ಧ ಸುಪಾರಿ?

  ರಾಜ್ಯದ ಪ್ರಮುಖ ಮಠವೊಂದರ ವಿರುದ್ಧ ಭೂಕಬಳಿಕೆ ಆರೋಪ ಕೇಳಿಬಂದಿದೆ. ತನಗೆ ಸೇರಿದ ಜಮೀನನ್ನು ಕಬಳಿಸಿ, ಅಕ್ರಮ ಕಟ್ಟಡ ನಿರ್ಮಾಣ ಮಾಡಿದ್ದಾರೆಂದು ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು ಆರೋಪಿಸಿದ್ದಾರೆ. ಅಕ್ರಮ ಬಯಲಿಗೆಳೆದದ್ದಕ್ಕೆ ತನ್ನ ವಿರುದ್ಧ ಸುಪಾರಿಯೂ ನೀಡಿದ್ದಾರೆಂದು ಆವರು ಹೇಳಿದ್ದಾರೆ! ಇಲ್ಲಿದೆ ಕಂಪ್ಲೀಟ್ ವಿವರ... 

 • NEWS4, Dec 2018, 11:46 AM IST

  ಮಹಾ ನಾಗರಿಕರಿಗೆ ಸರ್ಕಾರಿ ದಾಖಲೆ ಪರಿಶೀಲನೆ ಅವಕಾಶ

  ಮಹಾರಾಷ್ಟ್ರದ ದೇವೇಂದ್ರ ಫಡ್ನವೀಸ್‌ ಸರ್ಕಾರವು ಆಡಳಿತದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಸ್ವಾಗತಾರ್ಹ ಹೆಜ್ಜೆ ಇರಿಸಿದೆ. ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಖುದ್ದು ಹೋಗಿ ಕಡತ ತಪಾಸಣೆ ಮಾಡಲು ಮಾಹಿತಿ ಹಕ್ಕಿನ ಅಡಿ ಅವಕಾಶ ನೀಡಿದೆ.

 • NEWS25, Nov 2018, 4:10 PM IST

  ಸಿಐಸಿ ಕೇಳಿದ್ರೂ ಕಪ್ಪುಹಣ ಮಾಹಿತಿ ನೀಡಲು ಪ್ರಧಾನಿ ಕಾರ್ಯಾಲಯ ಹಿಂದೇಟು!

  15 ದಿನಗಳಲ್ಲಿ ಕಪ್ಪು ಹಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡುವಂತೆ ಕೇಂದ್ರ ಮಾಹಿತಿ ಆಯೋಗ ಅಕ್ಟೋಬರ್ 16 ರಂದು ಆದೇಶ ನೀಡಿದ್ದರೂ, ಪ್ರಧಾನಿ ಕಾರ್ಯಾಲಯ ಮಾಹಿತಿ ನೀಡಲು ಹಿಂದೇಟು ಹಾಕುತ್ತಿದೆ.

 • IPL 2019

  SPORTS3, Oct 2018, 4:45 PM IST

  ಆರ್‌ಟಿಐ ವ್ಯಾಪ್ತಿಗೆ ಬರಲು ಬಿಸಿಸಿಐ ಏಕೆ ನಿರಾಕರಿಸುತ್ತಿದೆ?

  ಬಿಸಿಸಿಐ ಆರ್‌ಟಿಐ ವ್ಯಾಪ್ತಿಗೆ ಸೇರ್ಪಡೆಗೊಳ್ಳಲು ಏಕೆ ನಿರಾಕರಿಸುತ್ತಿದೆ ಇಲ್ಲವೇ ಹಿಂಜರಿಯುತ್ತಿದೆ ಎನ್ನುವುದನ್ನು ಕ್ರಿಕೆಟ್‌ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ವಿವರಿಸಿದ್ದಾರೆ. 
  ಆರ್‌ಟಿಐ ಅಡಿ ಬಂದರೆ ಯಾವೆಲ್ಲಾ ಮಾಹಿತಿಗಳನ್ನು ಸಾರ್ವಜನಿಕರು ಕೇಳಬಹುದು ಎನ್ನುವುದರ ಅರಿವು ಬಿಸಿಸಿಐಗಿದೆ ಎಂದು ಅಧಿಕಾರಿ ಹೇಳಿದ್ದಾರೆ. ಒಂದೊಮ್ಮೆ ಆರ್‌ಟಿಐ ವ್ಯಾಪ್ತಿಗೆ ಬಿಸಿಸಿಐ ಸೇರ್ಪಡೆಗೊಂಡರೆ ಯಾವೆಲ್ಲಾ ಮಾಹಿತಿ ಹೊರಬರಬಹುದು ಎನ್ನುವ ವಿವರ ಇಲ್ಲಿದೆ.
   

 • Video Icon

  NEWS3, Oct 2018, 4:45 PM IST

  ಸಿಎಂ ಹೊಸ ರೂಲ್ಸಿಗೆ ಸಾರ್ವಜನಿಕರ ಪರದಾಟ!

  ಅಧಿಕಾರಿಗಳ ಕೆಲಸಕ್ಕೆ ಅಡ್ಡಿಯಾಗ್ತಿದ್ದಾರಾ ಸಿಎಂ ಕುಮಾರಸ್ವಾಮಿ? ಇಂತಹ ಪ್ರಶ್ನೆಯೊಂದು ಇದೀಗ ಉದ್ಭವವಾಗಿದೆ. ಮಾಹಿತಿ ಹಕ್ಕು ಕಾಯ್ದೆ ಅಡಿ ಸಲ್ಲಿಸಲಾದ ಅರ್ಜಿಗಳಿಗೆ ಸಮರ್ಪಕವಾದ ಪ್ರತಿಕ್ರಿಯೆ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಸಿಎಂ ಪ್ರಮಾಣವಚನದ ಖರ್ಚಿಗೆ ಸಂಬಂಧಿಸಿದಂತೆ ಮಾಹಿತಿ ಬಹಿರಂಗವಾಗಿ ಮಾಧ್ಯಮಗಳಲ್ಲಿ ಚರ್ಚೆ ನಡೆದ ಬೆನ್ನಲೇ ಸಿಎಂ ಇಂತಹದ್ದೊಂದು ಸೂಚನೆ ನೀಡಿದ್ದಾರೆನ್ನಲಾಗಿದೆ. ಪರಿಣಾಮವಾಗಿ, ಸಾರ್ವಜನಿಕರು ಮಾಹಿತಿಗಾಗಿ ಪರದಾಡುವಂತಾಗಿದೆ.  

 • CRICKET3, Oct 2018, 11:39 AM IST

  ಆಡಳಿತ ಸಮಿತಿ ಮೇಲೆ ಬಿಸಿಸಿಐ ಗರಂ!

  ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯಡಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ)ಯನ್ನು ಸೇರಿಸಿ ಕೇಂದ್ರ ಮಾಹಿತಿ ಆಯೋಗ ಸೋಮವಾರ ಮಹತ್ವದ ಆದೇಶ ಹೊರಡಿಸಿತ್ತು. ಇದರಿಂದ ವಿಚಲಿತಗೊಂಡಿರುವ ಬಿಸಿಸಿಐ, ಆದೇಶ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಲು ಗಂಭೀರ ಚಿಂತನೆ ನಡೆಸಿದೆ. ಜತೆಗೆ ಈ ಹೋರಾಟದಲ್ಲಿ ತನಗೆ ಹಿನ್ನಡೆಯಾಗಲು ಸುಪ್ರೀಂ ಕೋರ್ಟ್‌ ನೇಮಿತ ಆಡಳಿತ ಸಮಿತಿಯೇ ಕಾರಣ ಎಂದು ಬಿಸಿಸಿಐ ದೂರಿದೆ.