Rrr

(Search results - 13)

Priyanka Chopra

Video Icon

Cine World25, Aug 2020, 4:35 PM

ರಾಜಮೌಳಿ 'RRR' ಚಿತ್ರದಿಂದ ಆಲಿಯಾ ಔಟ್ ಪ್ರಿಯಾಂಕ ಚೋಪ್ರಾ ಇನ್!

ಟಾಲಿವುಡ್‌ ನಿರ್ದೇಶಕ ರಾಜಮೌಳಿ  ನಿರ್ದೇಶನ ಆರ್‌ಆರ್‌ಆರ್‌ ಚಿತ್ರದಲ್ಲಿ ಬಾಲಿವುಡ್‌ ನಟಿ ಆಲಿಯಾ ಭಟ್‌ ಅಭಿನಯಿಸುತ್ತಿದ್ದಾರೆ ಎಂದು ಮಾತುಗಳು ಕೇಳಿ ಬಂದಿತ್ತು. ಆದರೆ ಆಲಿಯಾ ಶೆಡ್ಯೂಲ್‌ನಲ್ಲಿ ಡೇಟ್ಸ್ ಇಲ್ಲದ ಕಾರಣ ಚಿತ್ರದಿಂದ ಹೊರ ನಡೆದಿದ್ದಾರೆ. ಈ ಕಾರಣ ಆಲಿಯಾ ಬದಲು ಪ್ರಿಯಾಂಕಾಳನ್ನು ತರಬೇಕೆಂದು ರಾಜಮೌಳಿ ಪ್ಲಾನ್ ಮಾಡಿದ್ದಾರಂತೆ.

alia bhatt, sushant, RRR Movie

Cine World13, Aug 2020, 1:15 PM

ಸಡಕ್ 2 ಟ್ರೈಲರ್‌ಗೆ ಲೈಕ್ಸ್‌ಗಿಂತ ಡಿಸ್‌ಲೈಕ್‌ ಜಾಸ್ತಿ, ಆಲಿಯಾ ಅಭಿನಯದ ರಾಜಮೌಳಿಯ RRR ಗತಿ ಏನು..?

ಬಾಲಿವುಡ್‌ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಭಾರೀ ಟ್ರೋಲ್‌ಗೊಳಗಾಗುತ್ತಿರುವ ನಟಿ ಆಲಿಯಾ ಭಟ್ ಅಭಿನಯದ ಸಡಕ್ 2 ಸಿನಿಮಾ ಟ್ರೈಲರ್‌ಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಇದೀಗ RRR ಸಿನಿಮಾಗೆ ಭಯ ಶುರುವಾಗಿದೆ.

• undefined
Video Icon

Cine World2, Jul 2020, 4:23 PM

ಬೆದರಿಕೆ ಕರೆಗಳಿಂದ ಬೇಸತ್ತ ನಿರ್ದೇಶಕ ರಾಜಮೌಳಿ; ಕಾರಣ ಆ ನಟಿ !

ನಿರ್ದೇಶಕ ಎಸ್‌ ಎಸ್‌ ರಾಜಮೌಳಿ ನಿರ್ದೇಶನದ 'ಆರ್‌ಆರ್‌ಆರ್‌' ಸಿನಿಮಾ ಚಿತ್ರೀಕರಣ ಮತ್ತೆ ಆರಂಭಿಸಿದ್ದಾರೆ. ಕೊರೋನಾ ಭಯ ಇರುವ ಕಾರಣ ನಟ-ನಟಿಯರು ತಮ್ಮದೇ ಡೇಟ್‌ಗಳನ್ನು ನೀಡಿದ್ದಾರೆ. ಡೇಟ್‌ ಕ್ಲಾಶ್‌ ಆಗುತ್ತಿದ್ದರೂ ಚಿತ್ರೀಕರಣ ಮಾಡೋಣ ಎಂದು ಹೇಳಿದ್ದಾರೆ. ಆದರೆ ಇದೇ ರಾಜಮೌಳಿ ಅವರಿಗೆ ದಿನೇ ದಿನೇ ಬೆದರಿಕೆ ಕರೆಗಳು ಹೆಚ್ಚಾಗಿ ಬರುತ್ತಿದೆ, ಆ ನಟಿಯನ್ನು ತೆಗೆಯಲೇಬೇಕು ಎಂದು ಡಿಮ್ಯಾಂಡ್‌ ಮಾಡುತ್ತಿದ್ದಾರೆ.....

Rajamouli RRR

Video Icon

Cine World28, Jun 2020, 6:01 PM

ರಾಜಮೌಳಿ ಸಿನಿಮಾ ನಿರಾಕರಿಸಿದ ನಟರು; ಸಿದ್ಧತೆ ಮಾಡ್ಕೊಂಡ್ಮೇಲೆ 'No'ಅಂದ್ರಾ?

ಲಾಕ್‌ಡೌನ್‌ ನಡುವೆಯೂ ಒಂದಿಷ್ಟು ಷರತ್ತುಗಳನ್ನು ಪಾಲಿಸುತ್ತಾ ಶೂಟಿಂಗ್ ಮಾಡಬಹುದು ಎಂದು ಸರ್ಕಾರ ಅನುಮತಿ ನೀಡಿದೆ. ಬಹುನಿರೀಕ್ಷಿತ ಸಿನಿಮಾ 'ಆರ್‌ಆರ್‌ಆರ್‌' ಚಿತ್ರೀಕರಣ ಪ್ರಾರಂಭಿಸಲು ಹೈದರಾಬಾದ್‌ನಲ್ಲಿ ನಿರ್ದೇಶಕ ರಾಜ್‌ಮೌಳಿ ಸಿದ್ಧತೆ ಮಾಡಿಕೊಂಡರೂ ನಟ ಜೂನಿಯರ್ ಎನ್ ಟಿಆರ್‌ ಹಾಗೂ ರಾಮ್‌ಚರಣ್‌ ಮಾತ್ರ ನೋ ನಾವು ಬರೋದಿಲ್ಲ ಎಂದು ದಿಟ್ಟವಾಗಿ ಹೇಳಿದ್ದಾರಂತೆ. ಇದಕ್ಕೆ ಕಾರಣವೇನು?

Rajamouli RRR

Cine World7, Jun 2020, 1:14 PM

ರಾಜಮೌಳಿ 'RRR' ಸಿನಿಮಾ ಫ್ಲಾಪ್‌ ಆದ್ರೆ ಮೊದಲು ಸಂಭ್ರಮಿಸೋದು ಇವ್ರೆ ಅಂತೆ !

ಟಾಲಿವುಡ್‌ ಚಿತ್ರರಂಗದಲ್ಲಿ ಹಿಸ್ಟರಿ ಕ್ರಿಯೇಟ್ ಮಾಡಲು ಸಜ್ಜಾಗಿರುವ ಮಲ್ಟಿಸ್ಟಾರ್ ಆಕ್ಷನ್ ಸಿನಿಮಾ ಅಂದ್ರೆ 'ಆರ್‌ಆರ್‌ಆರ್‌'. ಅದರಲ್ಲೂ ನಿರ್ದೇಶಕ ರಾಜ್‌ಮೌಳಿ ಕೈಚಳಕವೇ ಡಿಫರೆಂಟ್‌.....

• undefined
Video Icon

Sandalwood4, Jun 2020, 3:52 PM

ರಾಜಮೌಳಿ RRR ಚಿತ್ರವನ್ನೇ ಹಿಂದಿಕ್ಕಿದ ಕೆಜಿಎಫ್‌ 2; ರೆಕಾರ್ಡ್‌ ಲಿಸ್ಟ್‌ ಬ್ರೇಕ್ ಮಾಡೋಕೆ ರೇಡಿನಾ?

ಭಾರತೀಯ ಚಿತ್ರರಂಗದಲ್ಲಿ ಟಾಲಿವುಡ್‌ ನಿರ್ದೇಶಕ ರಾಜಮೌಳಿ ಅಂದ್ರೆ ಸಾಕು ಅದೊಂದು ಬ್ರ್ಯಾಂಡ್‌ ಇದ್ದ ಹಾಗೆ ಎನ್ನುತ್ತಾರೆ. ಅಂದ್ಮೇಲೆ ಅವರು ಮಾಡುವ ಸಿನಿಮಾಗಳು?

ಸಿನಿಮಾ ನಟಿಯನ್ನು ಚಿತ್ರರಂಗದವರು ಹಾಗೂ ಸಿನಿ ಪ್ರೇಕ್ಷಕರು ಗೌರವಿಸಬೇಕು ಎಂಬುದು ವೆಂಟಕ್‌ ಪಾಲಿಸಿ.

Video Icon

India14, May 2020, 6:25 PM

ಆರ್ಥಿಕತೆ ಮೇಲೆತ್ತಲು ಮೋದಿಯ R R R ಗೇಮ್ ಚೇಂಜರ್..!

ನವದೆಹಲಿ: ಕೊರೊನಾ ಬಿಕ್ಕಟ್ಟಿನಿಂದ ದೇಶದ ಆರ್ಥಿಕತೆಗೆ ಹಾಗೂ ವಿವಿಧ ಸಮುದಾಯಗಳಿಗೆ ಉಂಟಾಗಿರುವ ನಷ್ಟದ ಪರಿಹಾರಕ್ಕೆ ಪ್ರಧಾನಿ ನರೇಂದ್ರ ಮೋದಿ 20 ಲಕ್ಷ ಕೋಟಿ ರೂಗಳ ಐತಿಹಾಸಿಕ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದಾರೆ. ಇದು ಆತ್ಮನಿರ್ಭರ (ಸ್ವಾವಲಂಬಿ) ಭಾರತ ನಿರ್ಮಾಣಕ್ಕೆ ಆರಂಭಿಕ ಬಂಡವಾಳದಂತೆ ಬಳಕೆಯಾಗಲಿದೆ ಎಂಬ ಸುಳಿವನ್ನೂ ನೀಡಿದ್ದಾರೆ.

2020 ರಲ್ಲಿ ದೇಶದ ಅಭಿವೃದ್ಧಿ ಯಾತ್ರೆಗೆ ಹೊಸ ವೇಗ ನೀಡಲು 20 ಲಕ್ಷ ಕೋಟಿ ರೂಗಳ ಪ್ಯಾಕೇಜ್ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ಈ ಮೊತ್ತವು ಭಾರತದ ಒಟ್ಟು ರಾಷ್ಟ್ರೀಯ ಉತ್ಪನ್ನದ (ಜಿಡಿಪಿ) ಸುಮಾರು ಶೇ. 10 ರಷ್ಟು ಮೊತ್ತವಾಗುತ್ತದೆ. ಹೇಗಿರಲಿದೆ ಹೊಸ ಆರ್ಥಿಕ ಪ್ಯಾಕೇಜ್? ಆರ್ಥಿಕತೆ ಮೇಲೆತ್ತಲು ಮೋದಿಯ R R R ಗೇಮ್ ಚೇಂಜರ್ ಏನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ..

• Alia bhatt takes more remuneration
Video Icon

Cine World11, Apr 2020, 4:55 PM

10ದಿನಕ್ಕೆ ಟಾಲಿವುಡ್‌ನಲ್ಲಿ ನಟಿಸಲು ಆಲಿಯಾ ಭಟ್‌ ಇಷ್ಟೊಂದು ಸಂಭಾವನೆ ಪಡೆದುಕೊಂಡ್ರಾ?

ಬಾಲಿವುಡ್‌ ಚಿತ್ರರಂಗದ ಮಾಸ್ಟರ್‌ ಬ್ರೈನ್ ಎಂದೇ ಕರೆಯುವ ಆಲಿಯಾ ಭಟ್‌ ಇದೀಗ ರಾಜಮೌಳಿ ನಿರ್ದೇಶಕದ 'RRR' ಚಿತ್ರದಲ್ಲಿ ನಟಿಸುತ್ತಿದ್ದಾರೆ.

• rajamouli sad

Sandalwood20, Jan 2020, 12:31 PM

ರಾಜಮೌಳಿ ಚಿತ್ರದಲ್ಲಿ ಸುದೀಪ್ ಇಲ್ಲ; ಏನೀ ಗಾಳಿ ಮಾತು?

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ರಾಜಮೌಳಿ ನಿರ್ದೇಶನದ 'RRR'ಚಿತ್ರದಲ್ಲಿ ನಟಿಸುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಆದರೆ ಇದರ ಬಗ್ಗೆ ಕಿಚ್ಚ ಸುದೀಪ್‌ ಏನು ಹೇಳುತ್ತಾರೆ ಕೇಳಿ

• rajamouli sudeep in police

Sandalwood18, Jan 2020, 4:32 PM

ಕಿಚ್ಚ ಅಭಿಮಾನಿಗಳಿಗೆ ರಾಜಮೌಳಿ ಗುಡ್ ನ್ಯೂಸ್, ಫ್ಯಾನ್ಸ್‌ ಫುಲ್ ಖುಷ್!

ರಾಜಮೌಳಿ ನಿರ್ದೇಶನದ 'ಈಗ' ಚಿತ್ರದಲ್ಲಿ ಕಿಚ್ಚಿ ಸುದೀಪ್‌ಗೆ ಅವಕಾಶ ಕೊಟ್ಟಿದ್ದರು. ಅದ್ಭುತ ನಟನೆಯಿಂದ ಬೇಷ್ ಎನಿಸಿಕೊಂಡ ಕಿಚ್ಚಗೆ ಬಿಗ್ ಬಜೆಟ್ ಚಿತ್ರ 'ಬಾಹುಬಲಿ-1'ರಲ್ಲಿ ಗೆಸ್ಟ್ ರೋಲ್ ಕೊಡಲಾಗಿತ್ತು. ಆದರೆ, ಬಾಹುಬಲಿ-2ರಲ್ಲಿ ಸುದೀಪ್ ಕಾಣಿಸಿಕೊಂಡಿರಲಿಲ್ಲ. ಭ್ರಮನಿರಸನಗೊಂಡ ಸುದೀಪ್ ಅಭಿಮಾನಿಗಳಿಗೆ ರಾಜಮೌಳಿ ಶುಭ ಸುದ್ದಿ ಹೇಳುತ್ತಿದ್ದಾರೆ.

• rajamouli
Video Icon

Cine World22, Nov 2019, 4:38 PM

ರಾಜಮೌಳಿ ಚಿತ್ರದಲ್ಲಿ ವಿದೇಶಿ ಬೆಡಗಿ ಒಲಿವಿಯಾ!

'ಬಾಹುಬಲಿ' ನಿರ್ದೇಶಕ ರಾಜಮೌಳಿ ನಿರ್ದೇಶಿಸುವ ಸಿನಿಮಾಗಳೆಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಸಂಭ್ರಮ. ನಿರೀಕ್ಷೆಗಳು ಗರಿಗೆದರುತ್ತವೆ. ಇದೀಗ ರಾಮ್ ಚರಣ್ ಹಾಗೂ ಜೂನಿಯ್ ಎನ್‌ಟಿಆರ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ #RRR ಶೀಘ್ರವೇ ತೆರೆಗೆ ಬರಲಿದೆ. ಬಾಲಿವುಡ್‌ನಲ್ಲಿ ಅಜಯ್ ದೇವಗನ್ ಮತ್ತು ಆಲಿಯಾ ಭಟ್‌ ಅಭಿನಯಿಸುತ್ತಿದ್ದಾರೆ. ಇನ್ನು ಎನ್‌ಟಿಆರ್ ಕೋಮರಂ ಪಾತ್ರಕ್ಕೆ ಜೋಡಿಯಾಗಿ ಹಾಲಿವುಡ್‌ನಿಂದ ಒಲಿವಿಯಾ ಮೊರಿಸ್ ಕಾಣಿಸಿಕೊಳ್ಳುತ್ತಾರಂತೆ!

• RRR
Video Icon

ENTERTAINMENT16, Mar 2019, 3:13 PM

ಫಿಕ್ಸ್ ಆಯ್ತು RRR ರಿಲೀಸ್ ಡೇಟ್!

ರಾಜಮೌಳಿ ಬಿಗ್ ಬಜೆಟ್ ಸಿನಿಮಾ RRR ಸ್ವಾತಂತ್ರ ಹೋರಾಟಗಾರರ ಕಥೆಯಾಗಿದ್ದು, ಇದನ್ನು 2020 ಜುಲೈ 30ಕ್ಕೆ ರಿಲೀಸ್ ಮಾಡಬೇಕೆಂದು ಚಿತ್ರತಂಡ ನಿರ್ಧರಿಸಿದೆ. ಈ ಚಿತ್ರದಲ್ಲಿ ಯಾವ ಸ್ಟಾರ್ ನಟರೂ ಕಥೆ ಕೇಳಿಯೇ ಇಲ್ಲ. ರಾಜಮೌಳಿ ಇಂಥದ್ದೊಂದು ಸಿನಿಮಾ ಮಾಡುತ್ತಿದ್ದಾರೆ ಎಂದಾಕ್ಷಣ, ಹಿಂದೂ ಮುಂದು ನೋಡದೇ ರಾಮಚರಣ್ ಹಾಗೂ ಇನ್ನಿತರ ನಟರು ಚಿತ್ರದಲ್ಲಿ ನಟಿಸಲು ಒಪ್ಪಿದ್ದಾರೆ.

• Akshay - Ram Charan Teja
Video Icon

Cine World14, Feb 2019, 11:20 AM

ರಾಮ್ ಚರಣ್ ತೇಜ, ಜೂ. ಎನ್‌ಟಿಆರ್‌ಗೆ ವಿಲನ್ ಆದ್ರಾ ಅಕ್ಷಯ್ ಕುಮಾರ್?

ನಿರ್ದೇಶಕ ರಾಜಮೌಳಿ ಮಲ್ಟಿ ಸ್ಟಾರರ್ ಸಿನಿಮಾಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ರಾಜಮೌಳಿ ಈಗ RRR ಎನ್ನುವ ಸಿನಿಮಾವನ್ನು ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ರಾಮ್ ಚರಣ್ ತೇಜ ಹಾಗೂ ಜೂ. ಎನ್ ಟಿಆರ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಕೂಡಾ ಎಂಟ್ರಿಯಾಗಿದ್ದಾರೆ. ಅಕ್ಷಯ್ ರೋಬೋ 2.0 ಸಿನಿಮಾದ ಮೂಲಕ ಕಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದರು. ಇದೀಗ ಟಾಲಿವುಡ್ ಗೂ ಎಂಟ್ರಿ ಕೊಟ್ಟಿದ್ದಾರೆ. ಅಜಯ್ ದೇವಗನ್ ಗೆ ರಾಜಮೌಳಿ ಆಫರ್ ನೀಡಿದ್ದರಂತೆ ಆದರೆ ಅವರು ರಿಜೆಕ್ಟ್ ಮಾಡಿದ್ದಕ್ಕೆ ಅದು ಅಕ್ಷಯ್ ಪಾಲಾಗಿದೆ. ಅಲಿಯಾ ಭಟ್ ಕೂಡಾ ಈ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.