Rr Vs Srh

(Search results - 14)

cricket betting

CricketMay 5, 2021, 4:15 PM IST

ನಕಲಿ ಐಡಿ ಕಾರ್ಡ್‌ನೊಂದಿಗೆ ಸ್ಟೇಡಿಯಂಗೆ ಬಂದು ಸಿಕ್ಕಿಬಿದ್ದ ಇಬ್ಬರು ಬುಕಿಗಳು..!

14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ 29ನೇ ಪಂದ್ಯವಾದ ರಾಜಸ್ಥಾನ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್‌ ನಡುವಿನ ಪಂದ್ಯಕ್ಕೆ ನವದೆಹಲಿಯ ಅರುಣ್ ಜೇಟ್ಲಿ ಮೈದಾನ ಆತಿಥ್ಯವನ್ನು ವಹಿಸಿತ್ತು. ಈ ಪಂದ್ಯದಲ್ಲಿ ಕೇನ್‌ ವಿಲಿಯಮ್ಸನ್‌ ಈ ಆವೃತ್ತಿಯಲ್ಲಿ ಮೊದಲ ಬಾರಿಗೆ ಸನ್‌ರೈಸರ್ಸ್ ಹೈದರಾಬಾದ್‌ ತಂಡವನ್ನು ಮುನ್ನಡೆಸಿದ್ದರು.

RR vs SRH

CricketMay 2, 2021, 7:18 PM IST

ಐಪಿಎಲ್ 2021: ವಿಲಿಯಮ್ಸನ್‌ ಬಂದ್ರೂ ಬದಲಾಗದ ಲಕ್‌, ಸನ್‌ರೈಸರ್ಸ್‌ಗೆ ಮತ್ತೊಂದು ಸೋಲು

ರಾಜಸ್ಥಾನ ರಾಯಲ್ಸ್ ಪರ ಕ್ರಿಸ್ ಮೋರಿಸ್ ಹಾಗೂ ಮುಷ್ತಾಫಿಜುರ್ ರೆಹಮಾನ್ ತಲಾ 3 ವಿಕೆಟ್ ಕಬಳಿಸುವ ಮೂಲಕ ಸನ್‌ರೈಸರ್ಸ್‌ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು.

Jos Buttler

CricketMay 2, 2021, 5:20 PM IST

ಐಪಿಎಲ್ 2021: ಜೋಸ್ ಬಟ್ಲರ್ ಶತಕ, ಸನ್‌ರೈಸರ್ಸ್‌ಗೆ ಕಠಿಣ ಗುರಿ

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ರಾಜಸ್ಥಾನ ರಾಯಲ್ಸ್ ಆರಂಭದಲ್ಲೇ ಯಶಸ್ವಿ ಜೈಸ್ವಾಲ್(12) ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಯಿತು. ಇದರ ಬಳಿಕ ಬಟ್ಲರ್ ಕೂಡಿಕೊಂಡ ನಾಯಕ ಸಂಜು ಸ್ಯಾಮ್ಸನ್ ಆಕರ್ಷಕ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು.

RR vs SRH

CricketMay 2, 2021, 3:09 PM IST

ಐಪಿಎಲ್‌ 2021: ರಾಯಲ್ಸ್ ಎದುರು ಟಾಸ್ ಗೆದ್ದ ಹೈದರಾಬಾದ್‌ ಬೌಲಿಂಗ್ ಆಯ್ಕೆ

ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು 6 ಪಂದ್ಯಗಳನ್ನಾಡಿ ಕೇವಲ 1 ಗೆಲುವು ಹಾಗೂ 5 ಸೋಲುಗಳೊಂದಿಗೆ ಕೇವಲ 2 ಅಂಕಸಹಿತ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದರೆ, ರಾಜಸ್ಥಾನ ರಾಯಲ್ಸ್ 6 ಪಂದ್ಯಗಳಲ್ಲಿ 2 ಗೆಲುವು ಹಾಗೂ 4 ಸೋಲುಗಳೊಂದಿಗೆ 4 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.

Bat and Ball

CricketMay 2, 2021, 8:10 AM IST

ಐಪಿಎಲ್ 2021: ರಾಜಸ್ಥಾನ ರಾಯಲ್ಸ್‌ಗಿಂದು ಸನ್‌ರೈಸರ್ಸ್‌ ಸವಾಲು

ರಾಜಸ್ಥಾನ ರಾಯಲ್ಸ್‌ ವಿರುದ್ದದ ಪಂದ್ಯಕ್ಕೂ ಮುನ್ನ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದಲ್ಲಿ ಮೇಜರ್‌ ಸರ್ಜರಿಯಾಗಿದ್ದು, ಡೇವಿಡ್‌ ವಾರ್ನರ್‌ ಬದಲಿಗೆ ಕೇನ್‌ ವಿಲಿಯಮ್ಸನ್‌ಗೆ ನಾಯಕತ್ವ ಪಟ್ಟ ಕಟ್ಟಲಾಗಿದೆ. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಸನ್‌ರೈಸರ್ಸ್‌ ಅದೃಷ್ಟ ಇನ್ನಾದರೂ ಬದಲಾಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

RR vs SRH

Video Icon

IPLOct 22, 2020, 6:47 PM IST

ಗೆದ್ದರೆ ಪ್ಲೇ ಆಫ್ ಆಸೆ ಜೀವಂತ, ಸೋತರೆ ಔಟ್; ಜಿದ್ದಾಜಿದ್ದಿನ ಹೋರಾಟಕ್ಕೆ ರೆಡಿಯಾದ RRvSRH

ರಾಜಸ್ಥಾನ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ಹೋರಾಟ ಇದೀಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಉಭಯ ತಂಡಗಳಿಗೆ ಗೆಲುವು ಅನಿವಾರ್ಯವಾಗಿದೆ. ಪ್ಲೇ ಆಫ್ ರೇಸ್‌ನಲ್ಲಿ ಜೀವಂತವಾಗಿರಬೇಕಾದರೆ, ಇಂದಿನ ಗೆಲುವು ಅತ್ಯಗತ್ಯ. ರಾಜಸ್ಥಾನ ಹಾಗೂ ಹೈದರಾಬಾದ್ ತಂಡಗಳ ಪೈಕಿ ಬಲಿಷ್ಠ ಯಾರು? ಈ ತಂಡಗಳಿಗೆ ಕಾಡುತ್ತಿರುವ ಸಮಸ್ಯೆ ಏನು? ಇಲ್ಲಿದೆ ವಿವರ.

Match Analysis

Video Icon

IPLOct 12, 2020, 1:40 PM IST

IPL 2020: ಸೂಪರ್ ಸಂಡೇ ಮ್ಯಾಚ್‌ ಹೇಗಿದ್ವು..?

ಎರಡು ಪಂದ್ಯಗಳಲ್ಲೂ ಚೇಸ್‌ ಮಾಡಿದ ತಂಡಗಳು 5 ವಿಕೆಟ್‌ಗಳ ಜಯ ದಾಖಲಿಸಿದ್ದು ಮತ್ತೊಂದು ವಿಶೇಷ. ಈ ಎರಡು ಪಂದ್ಯಗಳು ಹೇಗಿದ್ದವು ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.

మనీశ్ పాండే: ఈ సీజన్‌లో సన్‌రైజర్స్ హైదరాబాద్ ఓడిన రెండు మ్యాచుల్లోనూ ఆకట్టుకున్నాడు మనీశ్ పాండే. అయితే ఢిల్లీపై ఫెయిల్ అయ్యాడు పాండే. నేటి మ్యాచ్‌లో పాండే నుంచి మెరుపు ఇన్నింగ్స్ వస్తే హైదరాబాద్ కష్టాలు తీరినట్టే.

IPLOct 11, 2020, 5:14 PM IST

ಮನೀಶ್ ಪಾಂಡೆ ಫಿಫ್ಟಿ: ಸವಾಲಿನ ಮೊತ್ತ ಕಲೆಹಾಕಿದ SRH

ಟಾಸ್ ಗೆದ್ದ ನಾಯಕ ಡೇವಿಡ್ ವಾರ್ನರ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆದರೆ ಯುವ ವೇಗಿ ಕಾರ್ತಿಕ್ ತ್ಯಾಗಿ ಹೈದರಾಬಾದ್ ಆರಂಭಿಕ ಬ್ಯಾಟ್ಸ್‌ಮನ್ ಜಾನಿ ಬೇರ್‌ಸ್ಟೋವ್ ಅವರನ್ನು ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು.

DC vs MI and SRH vs RR

Video Icon

IPLOct 11, 2020, 3:42 PM IST

ಸೂಪರ್ ಸಂಡೇಯಲ್ಲಿಂದು ಮತ್ತೆರಡು ಹೈವೋಲ್ಟೇಜ್ ಪಂದ್ಯಗಳು..!

ಈ ಎರಡು ಪಂದ್ಯಗಳಲ್ಲಿ ತಂಡಗಳ ಬಲಾಬಲಗಳೇನು? ಈ ಹಿಂದಿನ ಪ್ರದರ್ಶನ ಹೇಗಿದೆ? ತಂಡದಲ್ಲಾಗುವ ಬದಲಾವಣೆಗಳೇನು ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.

• undefined

IPLOct 11, 2020, 3:07 PM IST

ರಾಜಸ್ಥಾನ ರಾಯಲ್ಸ್ ಎದುರು ಟಾಸ್ ಗೆದ್ದ ಹೈದರಾಬಾದ್ ಬ್ಯಾಟಿಂಗ್ ಆಯ್ಕೆ

ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ಆಡಿದ 6 ಪಂದ್ಯಗಳಲ್ಲಿ 2 ಗೆಲುವು ಹಾಗೂ 4 ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದರೆ, ಡೇವಿಡ್ ವಾರ್ನರ್ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡ ತಲಾ 3 ಗೆಲುವು ಹಾಗೂ 3  ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.

RR vs SRH

IPLOct 11, 2020, 1:02 PM IST

ಐಪಿಎಲ್ 2020: ರಾಜಸ್ಥಾನ ರಾಯಲ್ಸ್‌ಗಿಂದು ಸನ್‌ರೈಸರ್ಸ್ ಸವಾಲು..!

ಆಡಿದ ಆರು ಪಂದ್ಯಗಳ ಪೈಕಿ ಸ್ಟೀವ್ ಸ್ಮಿತ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡವು ಮೊದಲೆರಡು ಪಂದ್ಯಗಳನ್ನು ಗೆದ್ದು ಬೀಗಿತ್ತು. ಇದಾದ ಬಳಿಕ ಸತತ 4 ಸೋಲುಗಳನ್ನು ಕಾಣುವ ಮೂಲಕ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಇದೀಗ ಹೈದರಾಬಾದ್ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಮೇಲೇರಲು ರಾಜಸ್ಥಾನ ರಾಯಲ್ಸ್ ತಂಡ ಚಿತ್ತವನ್ನು ನೆಟ್ಟಿದೆ.

• RR vs SRH

SPORTSApr 27, 2019, 7:43 PM IST

ಟಾಸ್ ಗೆದ್ದ ರಾಜಸ್ಥಾನ ಫೀಲ್ಡಿಂಗ್ ಆಯ್ಕೆ

ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಸನ್’ರೈಸರ್ಸ್ ಎದುರು ಕಾದಾಡಲು ಸಜ್ಜಾಗಿದ್ದು, ಟಾಸ್ ಗೆದ್ದ ರಾಜಸ್ಥಾನ ಫೀಲ್ಡಿಂಗ್ ಆಯ್ದುಕೊಂಡಿದೆ.

• RR vs SRH

SPORTSApr 27, 2019, 3:26 PM IST

ಮತ್ತೊಂದು ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾದ ರಾಜಸ್ಥಾನ

ಸನ್‌ರೈಸ​ರ್ಸ್’ಗೆ ಆರಂಭಿಕ ಬ್ಯಾಟ್ಸ್‌ಮನ್‌, ವಿಕೆಟ್‌ ಕೀಪರ್‌ ಜಾನಿ ಬೇರ್‌ಸ್ಟೋವ್‌ ಅನುಪಸ್ಥಿತಿ ಕಾಡಲಿದೆ. ಬೇರ್‌ಸ್ಟೋವ್‌ ಹಾಗೂ ವಾರ್ನರ್‌ ಈ ಆವೃತ್ತಿಯ ಶ್ರೇಷ್ಠ ಆರಂಭಿಕ ಜೋಡಿ ಎಂದು ಕರೆಸಿಕೊಂಡಿದ್ದು, ಸನ್‌ರೈಸ​ರ್ಸ್ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳಬೇಕಿದೆ.

• SRH Team

Apr 29, 2018, 9:38 PM IST

ರಾಜಸ್ಥಾನ ಮಣಿಸಿ ಅಗ್ರಸ್ಥಾನಕ್ಕೇರಿದ ಸನ್’ರೖಸರ್ಸ್

ಸನ್’ರೈಸರ್ಸ್ ನೀಡಿದ 152 ರನ್’ಗಳ ಗುರಿ ಬೆನ್ನತ್ತಿದ ರಾಜಸ್ಥಾನ ಕೇವಲ 140 ರನ್’ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ನಾಯಕ ಅಜಿಂಕ್ಯ ರಹಾನೆ[65*] ಹಾಗೂ ಸಂಜು ಸ್ಯಾಮ್ಸನ್[40] ಹೊರತಾಗಿಯೂ ಉಳಿದ ಬ್ಯಾಟ್ಸ್’ಮನ್’ಗಳು ವೈಫಲ್ಯ ಅನುಭವಿಸಿದ್ದರಿಂದ ರಾಜಸ್ಥಾನ ನಿರಾಸೆ ಅನುಭವಿಸಬೇಕಾಯಿತು.