Asianet Suvarna News Asianet Suvarna News
46 results for "

Rr Nagara

"
RR Nagara MLA protests in front of People Tree Hospital hlsRR Nagara MLA protests in front of People Tree Hospital hls
Video Icon

ಪೀಪಲ್ ಟ್ರೀ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗೆ ದುಪ್ಪಟ್ಟು ಹಣ ವಸೂಲಿ

ಪೀಪಲ್ ಟ್ರೀ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗೆ ದುಪ್ಪಟ್ಟು ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. 

state Apr 27, 2021, 10:05 AM IST

Election 2020 Live updates: Bihar and Karnataka Byelection ResultsElection 2020 Live updates: Bihar and Karnataka Byelection Results

Live Blog: ಬಿಹಾರ ಸಿಎಂ ಕುರ್ಚಿ ನಿತೀಶ್ ಕುಮಾರ್ ಕೈ ತಪ್ಪುತ್ತಾ?

ಬಿಹಾರದಲ್ಲಿ ಮತದಾರ ಮತ್ತೆ ನಿತೀಶ್ ಕುಮಾರ್‌ಗೆ ಮಣೆ ಹಾಕಿದ್ದಾನೆ. ಮುಖ್ಯಮಂತ್ರಿ ಗಾದಿ ಏರುವ ಕನಸು ಕಂಡಿದ್ದ ಲಾಲು ಪುತ್ರ ತೇಜಸ್ವಿ ಯಾದವ್‌ ಕನಸು ನನಸಾಗಲೇ ಇಲ್ಲ. ಕಡೆಯ ಹಂತದ ಮತದಾನದ ಹಿಂದಿನ ದಿನ ರಾಜಕೀಯ ನಿವೃತ್ತಿ ಬಗ್ಗೆ ಒಲವು ತೋರಿದ ನಿತೀಶ್ ಕುಮಾರ್, ಇದೀಗ ಸಂಜೆಯೊಳಗೆ ಬಿಹಾರ ಮುಖ್ಯಮಂತ್ರಿ ಯಾರೆಂದು ನಿರ್ಧಾರವಾಗಲಿದೆ ಎನ್ನುತ್ತಿದ್ದಾರೆ. ಎನ್‌ಡಿಎ ಮೈತ್ರಿ ಕೂಟ ಗೆದ್ದರೂ ಬಿಹಾರ ಮುಖ್ಯಮಂತ್ರಿ ಆಗೋಲ್ವಾ ನಿತೀಶ್ ಕುಮಾರ್? ಏನೀ ಮಾತಿನ ಮರ್ಮ?

Politics Nov 10, 2020, 9:10 AM IST

BJP Will win in shira RR Nagara Says ST Somashekar snrBJP Will win in shira RR Nagara Says ST Somashekar snr

'ಕಾಂಗ್ರೆಸ್ ಸೋಲಿಗೆ ಡಿಕೆಶಿ-ಸಿದ್ರಾಮಯ್ಯರಿಂದಲೇ ಮಾಸ್ಟರ್ ಪ್ಲಾನ್ : ಬಿಜೆಪಿ ಗೆಲುವು ಕನ್ಫರ್ಮ್'

ಡಿಕೆಶಿ ಹಾಗೂ ಸಿದ್ದರಾಮಯ್ಯ ಪರಸ್ಪರ ಸೋಲಿಗಾಗಿ ಕಾಯುತ್ತಿದ್ದಾರೆ. ಇಬ್ಬರ ನಡುವೆಯೂ ವೈಷಮ್ಯ ಹೆಚ್ಚಾಗಿದೆ ಎಂದು ಮುಖಂಡರೋರ್ವರು ಹೇಳಿದ್ದಾರೆ. 

Politics Nov 9, 2020, 1:45 PM IST

Actress Karunya cast her vote in RR Nagara hlsActress Karunya cast her vote in RR Nagara hls
Video Icon

ಸೂಕ್ತ ಅಭ್ಯರ್ಥಿ ಗೆದ್ದು ಬರಲಿ, ಆರ್‌ಆರ್‌ ನಗರದಲ್ಲಿ ಅಭಿವೃದ್ಧಿ ಕೆಲಸಗಳಾಗಲಿ: ಕಾರುಣ್ಯ ರಾಮ್

ನಟಿ ಕಾರುಣ್ಯ ರಾಮ್ ಮತದಾನ ಮಾಡಿ, ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಸೂಕ್ತ ಅಭ್ಯರ್ಥಿ ಗೆದ್ದು ಬರಲಿ, ಆರ್‌ಆರ್‌ ನಗರದಲ್ಲಿ ಅಭಿವೃದ್ಧಿ ಕೆಲಸಗಳಾಗಲಿ ಎಂದು ಆಶಿಸಿದ್ದಾರೆ. 

Politics Nov 3, 2020, 3:28 PM IST

Sandaloowd actress Amulya voted in RR Nagara hlsSandaloowd actress Amulya voted in RR Nagara hls
Video Icon

ಆರ್‌ಆರ್ ನಗರದಲ್ಲಿ 'ಅಮೂಲ್ಯ' ಮತದಾನ

ಆರ್‌ಆರ್‌ ನಗರ ಹಾಗೂ ಶಿರಾದಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಆರ್‌ ಆರ್‌ ನಗರದಲ್ಲಿ ನಟಿ ಅಮೂಲ್ಯ ಪತಿ ಜೊತೆ ಬಂದು ವೋಟ್ ಹಾಕಿದ್ದಾರೆ. 

Politics Nov 3, 2020, 10:06 AM IST

JDS Candidate reacts to media after cost vote in RR Nagara hlsJDS Candidate reacts to media after cost vote in RR Nagara hls
Video Icon

ಮತದಾನದ ಬಳಿಕ ಸುವರ್ಣ ನ್ಯೂಸ್ ಜೊತೆ ಜೆಡಿಎಸ್‌ ಅಭ್ಯರ್ಥಿ ಮಾತು

ಆರ್‌ಆರ್‌ ನಗರ ಜೆಡಿಎಸ್‌ ಅಭ್ಯರ್ಥಿ ಕೃಷ್ಣಮೂರ್ತಿ ಮತದಾನದ ಬಳಿಕ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 

Politics Nov 3, 2020, 9:41 AM IST

Sira RR nagara Bypoll Congress BJP and JDS High voltage campaign hlsSira RR nagara Bypoll Congress BJP and JDS High voltage campaign hls

ಬೈ ಎಲೆಕ್ಷನ್: ಕೈ ಹಿಡಿಯಲು, ಕಮಲ ಅರಳಿಸಲು, ದಳಪತಿಗಳು ದಾಳ ಉರುಳಿಸಲು ಹೈವೋಲ್ಟೇಜ್ ಪ್ರಚಾರ!

ಶಿರಾ ಹಾಗೂ ರಾರಾ ಉಪಚುನಾವಣಾ ಅಖಾಡ ರಾಜಕೀಯ ನಾಯಕರ ವಾಕ್ಸಮರಕ್ಕೆ ಸಾಕ್ಷಿಯಾಗಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿ ಮಾತಿನ ಚಕಮಕಿ ಜೋರಾಗಿದೆ. 

Politics Oct 29, 2020, 6:29 PM IST

RR Nagara BJP candidate Muniratna cries for congress statement hlsRR Nagara BJP candidate Muniratna cries for congress statement hls
Video Icon

'ಮುನಿರತ್ನ ತಾಯಿಯನ್ನು ಮಾರಾಟ ಮಾಡಿದ್ದಾನೆ ಅಂತಿರಲ್ಲಾ, ತೀರಿ ಹೋಗಿರುವ ಅಮ್ಮನನ್ನು ಎಲ್ಲಿಂದ ತರಲಿ'

ಮುನಿರತ್ನ ಅವರ ತಾಯಿಯನ್ನು ಬಿಜೆಪಿ ಪಕ್ಷಕ್ಕೆ ಮಾರಾಟ ಮಾಡಿದ್ದಾನೆ' ಎಂದು ಕಾಂಗ್ರೆಸ್ ನಾಯಕರು ಮಾತಾಡ್ತಾರೆ. ಆಗ ಅಲ್ಲಿಯೇ ಇದ್ದ ನಮ್ಮ ಕಾರ್ಯಕರ್ತರು ಮಾತನ್ನು ವಾಪಸ್ ಪಡೆಯಬೇಕು ಅಂತ ಧರಣಿ ಮಾಡುತ್ತಾರೆಯೇ ವಿನಃ ಯಾರ ಮೇಲೆಯೂ ಹಲ್ಲೆ ಮಾಡಿಲ್ಲ' ಎಂದು ಮುನಿರತ್ನ ಹೇಳಿದ್ದಾರೆ. 

Politics Oct 28, 2020, 3:09 PM IST

BJP candidate Muniratna road show in RR Nagara rbjBJP candidate Muniratna road show in RR Nagara rbj
Video Icon

RR ನಗರ ಬೈ ಎಲೆಕ್ಷನ್, ಒಂದೆಡೆ ಸಿದ್ದರಾಮಯ್ಯ, ಮತ್ತೊಂದೆಡೆ ಬಿಜೆಪಿ ಲೀಡರ್ಸ್ ಭರ್ಜರಿ ರೋಡ್ ಶೋ

ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಭರ್ಜರಿ ರೋಡ್ ನಡೆಸಿದ್ರೆ, ಮತ್ತೊಂದೆಡೆ  ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಇಡೀ ಸರ್ಕಾರವೇ ಅಖಾಡಕ್ಕಿಳಿದಿದ್ದು, ಭರ್ಜರಿ ರೋಡ್ ಶೋ ಮಾಡುವ ತೊಡೆತಟ್ಟಿದೆ.

Politics Oct 27, 2020, 6:15 PM IST

Muniratna Will Win in RR Nagara Says Karnataka CM BS Yediyurappa snrMuniratna Will Win in RR Nagara Says Karnataka CM BS Yediyurappa snr

'ಆರ್‌ ಆರ್‌ ನಗರದಲ್ಲಿ ಮುನಿರತ್ನ ರಿಸಲ್ಟ್ ಹಿಂಗೇ ಇರುತ್ತೆ'

ನವೆಂಬರ್ ಮೂರರಂದು ರಾಜ್ಯದ ಎರಡು ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಲಿದ್ದು 10ರಂದು ಫಲಿತಾಂಶ ಪ್ರಕಟವಾಗಲಿದ್ದು, ಪಲಿತಾಂಶದ ಭವಿಷ್ಯ ನುಡಿಯಲಾಗಿದೆ. 

Politics Oct 25, 2020, 2:20 PM IST

KPCC President D K Shivakumar Slams on Muniratna grgKPCC President D K Shivakumar Slams on Muniratna grg

ಮುನಿರತ್ನ ಮೋಸ ಮಾಡಿದ್ದಾರೆಂದು ಜನರಿಗೆ ಬೇಸರ, ಮತ, ಸ್ಥಾನ ಮಾರಿಕೊಂಡವರಿಗೆ ತಕ್ಕ ಉತ್ತರ’

ರಾಜರಾಜೇಶ್ವರಿ ನಗರದಲ್ಲಿ ಕಳೆದ ಚುನಾವಣೆಯಲ್ಲಿ ಗೆಲ್ಲಿಸಿದ್ದ ಅಭ್ಯರ್ಥಿ ಪಕ್ಷಾಂತರದ ಮೂಲಕ ತಾವು ನೀಡಿದ್ದ ಮತಗಳು ಹಾಗೂ ಸ್ಥಾನವನ್ನು ಮಾರಿಕೊಂಡಿದ್ದಾರೆ ಎಂದು ಕ್ಷೇತ್ರದ ಮತದಾರರು ಬೇಸರಗೊಂಡಿದ್ದು, ಈ ಉಪಚುನಾವಣೆಯಲ್ಲಿ ಆ ಅಭ್ಯರ್ಥಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರಿಗೆ ಟಾಂಗ್‌ ನೀಡಿದ್ದಾರೆ.
 

Politics Oct 18, 2020, 9:46 AM IST

Former CM H D Kumaraswamy Talks Over PN Narendra Modi grgFormer CM H D Kumaraswamy Talks Over PN Narendra Modi grg

'ದೀಪ ಹಚ್ಚಿ, ಚಪ್ಪಾಳೆ ಹೊಡೆಯಿರಿ ಎಂದಿದ್ದೇ ಭಾರತಕ್ಕೆ ಮೋದಿ ನೀಡಿರುವ ಕೊಡುಗೆ'

ದೀಪ ಹಚ್ಚಿ, ಚಪ್ಪಾಳೆ ಹೊಡೆಯಿರಿ ಎಂದಿದ್ದೇ ಈ ರಾಷ್ಟ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಕೊಡುಗೆ. ಅದರಿಂದ ಕೊರೋನಾ ಹೋಗಲಿಲ್ಲ, ಬದಲಿಗೆ ಪಾಸಿಟಿವ್‌ ಕೇಸ್‌ಗಳ ಸಂಖ್ಯೆ ಹೆಚ್ಚಾಯಿತು’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
 

Politics Oct 17, 2020, 9:42 AM IST

District Electoral Officer N Manjunath Prasad Talks Over RR Nagara ByElection grgDistrict Electoral Officer N Manjunath Prasad Talks Over RR Nagara ByElection grg

RR ನಗರ ಉಪಚುನಾವಣೆ: 'ಮತ ಚಲಾಯಿಸಲು ಬರೋರಿಗೆ ಕೈಗವಸು’

ಬೆಂಗಳೂರು(ಅ.17): ಕೊರೋನಾ ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ರಾಜರಾಜೇಶ್ವರಿ ನಗರ ವಿಧಾನಸಭೆಗೆ ನಡೆಯುವ ಉಪಚುನಾವಣೆಯಲ್ಲಿ ಮತಚಲಾಯಿಸಲು ಬರುವ ಎಲ್ಲರಿಗೂ ಒಂದೊಂದು ಕೈಗವಸು ನೀಡಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಎನ್‌. ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ.

Karnataka Districts Oct 17, 2020, 8:58 AM IST

JDS Leader T A Saravana Talks Over RR Nagar ByElection grgJDS Leader T A Saravana Talks Over RR Nagar ByElection grg

'ಎರಡೂ ರಾಷ್ಟ್ರೀಯ ಪಕ್ಷಗಳಿಗೂ ಜೆಡಿಎಸ್‌ನದ್ದೇ ಭಯ’

ಉಪಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್‌ನದ್ದೇ ಭಯ ಇದ್ದು, ಪಕ್ಷದ ಕಾರ್ಯಕರ್ತರು ಅಭ್ಯರ್ಥಿಯ ಗೆಲುವಿಗೆ ಸಮರ್ಪಕವಾಗಿ ಶ್ರಮ ಹಾಕಬೇಕು ಎಂದು ಪಕ್ಷದ ಮುಖಂಡ ಟಿ.ಎ.ಶರವಣ ತಿಳಿಸಿದ್ದಾರೆ.
 

Politics Oct 16, 2020, 9:44 AM IST

Former CM H D Kumaraswamy Reacts Over BJP JDS Alliance grgFormer CM H D Kumaraswamy Reacts Over BJP JDS Alliance grg

RR ನಗರ ಉಪಕದನ: ಬಿಜೆಪಿ ಜೊತೆ ಜೆಡಿಎಸ್‌ ಒಳ ಒಪ್ಪಂದ, ಎಚ್‌ಡಿಕೆ ಪ್ರತಿಕ್ರಿಯೆ

ಆರ್‌.ಆರ್‌.ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಜತೆ ಒಳ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದ್ದು, ಪಾಪದ ಹಣ ತೆಗೆದುಕೊಂಡು ನಿಷ್ಠಾವಂತ ಕಾರ್ಯಕರ್ತರಿಗೆ ವಿಷ ಹಾಕುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
 

Politics Oct 16, 2020, 9:16 AM IST