Asianet Suvarna News Asianet Suvarna News
380 results for "

Rr Nagar

"
CM Bommai Launches Various Developmental Projects in RR Nagar hlsCM Bommai Launches Various Developmental Projects in RR Nagar hls
Video Icon

ಆರ್‌ಆರ್‌ ನಗರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಸಿಎಂ ಚಾಲನೆ, ಮುನಿರತ್ನಗೆ ಶಹಭ್ಭಾಸ್‌ಗಿರಿ..!

ಬೆಂಗಳೂರು ನಗರವನ್ನು ಯೋಜನಾಬದ್ಧವಾಗಿ ಅಭಿವೃದ್ಧಿಪಡಿಸಿ ಇಡೀ ನಗರದ ಚಿತ್ರಣ ಬದಲಿಸಲು ಸರ್ಕಾರ ಬದ್ಧವಾಗಿದೆ. 

state Oct 4, 2021, 9:43 AM IST

RR Nagara MLA protests in front of People Tree Hospital hlsRR Nagara MLA protests in front of People Tree Hospital hls
Video Icon

ಪೀಪಲ್ ಟ್ರೀ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗೆ ದುಪ್ಪಟ್ಟು ಹಣ ವಸೂಲಿ

ಪೀಪಲ್ ಟ್ರೀ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗೆ ದುಪ್ಪಟ್ಟು ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. 

state Apr 27, 2021, 10:05 AM IST

After Karnataka Cabinet Expansion RR Nagar MLA Munirathna reaction in Davanagere mahAfter Karnataka Cabinet Expansion RR Nagar MLA Munirathna reaction in Davanagere mah

'ಸಿಡಿ ಇದ್ದರೆ ಹೊರಕ್ಕೆ ಬಿಡಲಿ' ಸಚಿವ ಸ್ಥಾನ ತಪ್ಪಿದರೂ ಮುನಿ ಸವಾಲು!

ಸಚಿವ ಸ್ಥಾನ ಕೈತಪ್ಪಿದ ನಂತರ ಮಿತ್ರ ಮಂಡಳಿ ಬಗ್ಗೆ  ಮಾತನಾಡಿದ್ದ ಮುನಿರತ್ನ ಈಗ ಜಾಣ್ಮೆಯ ಉತ್ತರ ನೀಡಿದ್ದಾರೆ. ಎಲ್ಲದಕ್ಕೂ ದೈವ ಕೃಪೆ ಬೇಕು ಅದು ಬರುತ್ತದೆ. ಯಾವಾಗ ಕಾಲ ಕೂಡಿ ಬರುತ್ತೆ ನೋಡೋಣ  ನನಗೆ ಸಚಿವ ಸ್ಥಾನ ನೀಡದಿದ್ದಕ್ಕೆ ಕಾರಣ ಏನೂ ಇಲ್ಲ. ಆದರೂ ಯಾಕೆ ಕೈ ಬಿಟ್ಟರು ಗೊತ್ತಿಲ್ಲ ಎಂದಿದ್ದಾರೆ.

Politics Jan 15, 2021, 2:49 PM IST

After Karnataka Cabinet expansion RR Nagar MLA Munirathna reaction mahAfter Karnataka Cabinet expansion RR Nagar MLA Munirathna reaction mah

ಮಂತ್ರಿಗಿರಿ ತಪ್ಪಿದ ನಂತರ ಮುನಿ ಮೊದಲ ಮಾತು?  ಎಸ್‌ಬಿಎಂ ಈಗಿಲ್ಲ!

ಸಚಿವ ಸ್ಥಾನ ತಪ್ಪಿರುವ ಬಗ್ಗೆ ಮಾತನಾಡಿದ ಮುನಿರತ್ನ ಪರೋಕ್ಷವಾಗಿ ಸ್ನೇಹಿತರಿಗೆ ಟಾಂಗ್ ಕೊಟ್ಟಿದ್ದಾರೆಎ. ಈಗ ಎಸ್‌ಬಿಎಂ ಇಲ್ಲ ಅದು ಎಸ್‌ಬಿಐ ಆಗಿದೆ ಎಂದಿದ್ದಾರೆ!

Politics Jan 14, 2021, 3:50 PM IST

Reason Why RR Nagar MLA Muniratna Have failed to become minister podReason Why RR Nagar MLA Muniratna Have failed to become minister pod
Video Icon

ಮುನಿರತ್ನಗೆ ಖೆಡ್ಡಾ ತೋಡಿದ್ದು ಯಾರು? ಮಂತ್ರಿಪಟ್ಟ ತಪ್ಪಲು ಕಾರಣವೇನು?

ರಾಜಕೀಯ ಚಕ್ರವ್ಯೂಹದಲ್ಲಿ ಆಧುನಿಕ ಅಭಿಮನ್ಯುವಾದ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ. ಮಹಾಗುರು ದ್ರೋಣಾಚಾರ್ಯನ ಚಕ್ರವ್ಯೂಹದಲ್ಲಿ ಆವತ್ತು ಆ ಅಭಿಮನ್ಯು, ಕೇಸರಿ ಚಕ್ರವ್ಯೂಹದಲ್ಲಿ ಇಂದು ಈ ಮುನಿರತ್ನ. ಚಕ್ರವ್ಯೂಹ ಬೇಧಿಸಿದವನಿಗೆ ಅಲ್ಲೇ ಖೆಡ್ಡಾ ತೋಡಿದ್ದು ಯಾರು? ರಾಜಪಟ್ಟ ಗೆದ್ದವನಿಗೆ ಮಂತ್ರಿಪಟ್ಟ ತಪ್ಪಿದ್ದು ಹೇಗೆ? ಇಲ್ಲಿದೆ ವಿವರ.

Politics Jan 14, 2021, 2:56 PM IST

Vijayendra Yediyurappa Talks Over Sira RR Nagar Byelection grgVijayendra Yediyurappa Talks Over Sira RR Nagar Byelection grg

ಶಿರಾ, ರಾರಾ ಯಶಸ್ಸು ಕೇವಲ ಟ್ರೈಲರ್‌, ಇನ್ನೂ ಸಿನಿಮಾ ಬಾಕಿ ಇದೆ: ವಿಜಯೇಂದ್ರ

ಶಿರಾ ಹಾಗೂ ಆರ್‌ಆರ್‌ ನಗರ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕೇವಲ ಟ್ರೈಲರ್‌ ತೋರಿಸಿದ್ದೇವೆ. ಮುಂದಿನ ಚುನಾವಣೆಗಳಲ್ಲಿ ಪೂರ್ತಿ ಸಿನಿಮಾ ತೋರಿಸಲಿದ್ದೇವೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಹೇಳಿದರು.
 

Karnataka Districts Nov 29, 2020, 12:27 PM IST

Expenditure of Sira and RR Nagar byelection hlsExpenditure of Sira and RR Nagar byelection hls

ಶಿರಾ, ಆರ್‌ಆರ್ ನಗರ ಉಪ ಚುನಾವಣೆಗಾದ ಖರ್ಚೆಷ್ಟು?

ದಿಲ್ಲಿ ಬಿಜೆಪಿ ನಾಯಕರು ಮುಖ್ಯಮಂತ್ರಿ ಪುತ್ರ ವಿಜಯೇಂದ್ರರ ಬೆಳೆಯುತ್ತಿರುವ ಪ್ರಭಾವದ ಬಗ್ಗೆ ಕುತೂಹಲದಿಂದ ಇದ್ದಾರೆ. ಆದರೆ ಯಡಿಯೂರಪ್ಪ ವಿರೋಧಿ ಬಣ ಮಾತ್ರ ಸರ್ಕಾರದಲ್ಲಿ ವಿಜಯೇಂದ್ರ ಹಸ್ತಕ್ಷೇಪದ ಬಗ್ಗೆ ದಿಲ್ಲಿಗೆ ಮಾಹಿತಿ ಮುಟ್ಟಿಸುತ್ತಲೇ ಇದೆ.

Politics Nov 20, 2020, 5:01 PM IST

RR Nagar MLA Muniratna Meets BJP President Nalin Kumar Kateel snrRR Nagar MLA Muniratna Meets BJP President Nalin Kumar Kateel snr

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಭೇಟಿ ಮಾಡಿದ ಮುನಿರತ್ನ

ಬಿಜೆಪಿ ಮುಖಂಡ ನಳಿನ್ ಕುಮಾರ್ ಕಟೀಲ್ ಅವರನ್ನು ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಭೇಟಿ ಮಾಡಿದರು. 

Politics Nov 19, 2020, 1:47 PM IST

RR Nagar MLA Munirathna Meets Muniraju  snrRR Nagar MLA Munirathna Meets Muniraju  snr

ಆಗ ಎದುರಾಳಿ ಅಭ್ಯರ್ಥಿ : ಈಗ ಭೇಟಿಯಾಗಿ ಕೃತಜ್ಞತೆ ತಿಳಿಸಿದ ಮುನಿರತ್ನ

ಅಂದು ಎದುರಾಳಿಯಾಗಿ ವಿರುದ್ಧವಾಗಿ ಚುನಾವಣೆಯಲ್ಲಿಸ್ಪರ್ಧೆ...

ಇಂದು ಸ್ನೇಹದಿಂದ ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ 

Karnataka Districts Nov 16, 2020, 9:13 AM IST

Kusuma Met former CM Siddaramaiah grgKusuma Met former CM Siddaramaiah grg

ಸಿದ್ದರಾಮಯ್ಯ ಭೇಟಿಯಾಗಿ ಚರ್ಚೆ ನಡೆಸಿದ ಕುಸುಮಾ

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿ ಕುಸುಮಾ ಬುಧವಾರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಉಪಚುನಾವಣೆ ಸೋಲಿನ ಕುರಿತು ಚರ್ಚೆ ನಡೆಸಿದ್ದಾರೆ. 
 

Karnataka Districts Nov 12, 2020, 8:06 AM IST

MLA Munirathna Met  S M Krishna grgMLA Munirathna Met  S M Krishna grg

ಎಸ್‌.ಎಂ.ಕೃಷ್ಣ ಭೇಟಿ ಆದ ನೂತನ ಶಾಸಕ ಮುನಿರತ್ನ

ಆರ್‌.ಆರ್‌.ನಗರ ವಿಧಾನಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಮುಖಂಡ ಎಸ್‌.ಎಂ.ಕೃಷ್ಣ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿದ್ದಾರೆ. 
 

Karnataka Districts Nov 12, 2020, 7:39 AM IST

Suvarna Special Karnataka bypolls JDS Supremo HD Devegowda strategy mahSuvarna Special Karnataka bypolls JDS Supremo HD Devegowda strategy mah
Video Icon

ಬಿಟ್ಟು ಗೆಲ್ಲಿಸಿದ್ರು.. ತಗೊಂಡು ಗೆಲ್ಲಿಸಿದ್ರು.. ಬಂಡೆ ಪುಡಿಪುಡಿ ಮಾಡಿದ್ದು ಬಿಜೆಪಿ ಅಲ್ಲ!

ಕೋಟೆ ಕಟ್ಟಲು ಹೋದ ಕನಕಪುರ ಬಂಡೆಗೆ ಆರ್ ಆರ್ ನಗರ ಶಾಕ್. ಒಕ್ಕಲಿಗ ಸಾಮ್ರಾಜ್ಯದಲ್ಲೇ ಬಂಡೆ ಛಿದ್ರ ಛಿದ್ರವಾಗಿದ್ದು ಹೇಗಿದೆ? ಉಪಚುನಾವಣೆ ಫಲಿತಾಂಶ ಕಾಂಗ್ರೆಸ್ ಗೆ ದೊಡ್ಡ ಆಘಾತ ನೀಡಿದೆ. ಅವಳಿ ಚಕ್ರವ್ಯೂಹದಲ್ಲಿ ಡಿಕೆ ಶಿವಕುಮಾರ್ ಬಂಧಿಯಾಗಿದ್ದು ಹೇಗಿದೆ? ಇಲ್ಲಿದೆ ಇನ್ ಸೈಡ್ ಸ್ಟೋರಿ

 

Politics Nov 11, 2020, 8:35 PM IST

Covid guidelines Violation in RR nagar Campaign Penalty For Darshan hlsCovid guidelines Violation in RR nagar Campaign Penalty For Darshan hls
Video Icon

ಪ್ರಚಾರದ ವೇಳೆ ಕೋವಿಡ್ ನಿಯಮ ಉಲ್ಲಂಘನೆ; ದರ್ಶನ್‌ಗೆ ಬಿತ್ತು ದಂಡ!

ಆರ್‌ಆರ್ ನಗರ ಉಪಚುನಾವಣೆಯಲ್ಲಿ ನಟ ದರ್ಶನ್, ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಪ್ರಚಾರದಲ್ಲಿ ಭಾಗಿಯಾಗಿದ್ದರು. ಪ್ರಚಾರದ ವೇಳೆ ದರ್ಶನ್, ಮಾಸ್ಕ್ ಹಾಕದೇ ಇರುವುದಕ್ಕೆ ದಂಡ ವಿಧಿಸಲಾಗಿದೆ. 

Entertainment Nov 11, 2020, 1:32 PM IST

RR Nagar Bypolls Accept Mandate Will Continue to Work For People says Kusuma hlsRR Nagar Bypolls Accept Mandate Will Continue to Work For People says Kusuma hls
Video Icon

ಜನಾದೇಶಕ್ಕೆ ನಾನು ತಲೆಬಾಗುತ್ತೇನೆ, ಮುಂದಿನ ದಿನಗಳಲ್ಲಿ ಜನರಿಗಾಗಿ ಕೆಲಸ ಮಾಡುತ್ತೇನೆ: ಕುಸುಮಾ

ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಎದುರು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪರಾಭವಗೊಂಡಿದ್ದಾರೆ. ಫಲಿತಾಂಶದ ನಂತರ ಜನತೆಯನ್ನುದ್ದೇಶಿಸಿ ಮಾತನಾಡಿದ್ದಾರೆ. 

Politics Nov 11, 2020, 12:35 PM IST

Karnataka by poll RR nagar and Sira results Highlights hlsKarnataka by poll RR nagar and Sira results Highlights hls
Video Icon

'ರಾರಾ'ದಲ್ಲಿ ಮುನಿರತ್ನ ಹ್ಯಾಟ್ರಿಕ್ ,ಶಿರಾದಲ್ಲಿ ವಿಜಯೇಂದ್ರ ಮ್ಯಾಜಿಕ್: ಬಿಜೆಪಿ ಗೆಲುವಿನ ಸೀಕ್ರೆಟ್ ಇದು!

ಆರ್‌ಆರ್‌ ನಗರದಲ್ಲಿ ಹಳೆ ಹುಲಿ ಮುನಿರತ್ನ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. 58113 ಮತಗಳ ಅಂತರದಿಂದ ಗೆದ್ದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಮುನಿರತ್ನ ಅವರಿಗೆ ಟಫ್‌ ಫೈಟ್ ಕೊಡಬಹುದು ಎಂದು ನಿರೀಕ್ಷಿಸಲಾಗಿತ್ತು.

Politics Nov 11, 2020, 11:57 AM IST