Asianet Suvarna News Asianet Suvarna News
4 results for "

Rpsg

"
Betting Company CVC capital has bagged Ahmadabad franchise in IPLBetting Company CVC capital has bagged Ahmadabad franchise in IPL

IPL: ಬೆಟ್ಟಿಂಗ್‌ ಸಂಸ್ಥೆಗಳಲ್ಲಿ ಪಾಲುದಾರ ಸಿವಿಸಿ ಐಪಿಎಲ್‌ ತಂಡ ಮಾಲಿಕರು!

*ಕ್ರೀಡಾ ಬೆಟ್ಟಿಂಗ್‌ ಸಂಸ್ಥೆಗಳಾದ ಟಿಪಿಕೊ, ಸಿಸಾಲ್‌ನಲ್ಲಿ ಸಿವಿಸಿ ಪಾಲು
*ಅಹಮದಾಬಾದ್‌ ಐಪಿಎಲ್‌ ತಂಡವನ್ನು ಖರೀದಿಸಿರುವ ಸಿವಿಸಿ ಸಂಸ್ಥೆ
*ಅಹಮದಾಬಾದ್ ಹಾಗೂ ಲಕ್ನೌ ತಂಡಗಳಿಗೆ ಗ್ರೀನ್ ಸಿಗ್ನಲ್ ನೀಡಿದ್ದ ಬಿಸಿಸಿಐ

Cricket Oct 29, 2021, 8:05 AM IST

IPL 2022 BCCI got Rs 3000 Crore in 2008 from 8 Franchises Now One Franchise bid more the Rs 7000 Crore kvnIPL 2022 BCCI got Rs 3000 Crore in 2008 from 8 Franchises Now One Franchise bid more the Rs 7000 Crore kvn

2008ರಲ್ಲಿ 8 ತಂಡಕ್ಕೆ 3,000 ಕೋಟಿ ರೂ, ಈಗ ಒಂದು ಐಪಿಎಲ್‌ ತಂಡಕ್ಕೆ 7 ಸಾವಿರ ಕೋಟಿ ರೂ..!

ಇತ್ತೀಚೆಗಷ್ಟೇ 2 ಹೊಸ ಐಪಿಎಲ್‌ ತಂಡಗಳಿಗಾಗಿ ಹರಾಜು ಪ್ರಕ್ರಿಯೆ ನಡೆಯಿತು. ಲಖನೌ ತಂಡವನ್ನು ಆರ್‌ಪಿ-ಸಂಜೀವ್‌ ಗೋಯೆಂಕಾ ಸಂಸ್ಥೆಯು ಬರೋಬ್ಬರಿ 7,090 ಕೋಟಿಗೆ ಖರೀದಿಸಿತು. ಅಹಮದಾಬಾದ್‌ ತಂಡವು 5,625 ಕೋಟಿಗೆ ಯುರೋಪ್‌ನ ಸಿವಿಸಿ ಪಾಲಾಯಿತು.

Cricket Oct 27, 2021, 8:57 AM IST

IPL 2022 Netizens went After Crazy after RPSG group and CVC Capitals win bids kvnIPL 2022 Netizens went After Crazy after RPSG group and CVC Capitals win bids kvn

IPL 2022: ಎರಡು ಹೊಸ ತಂಡ ಸೇರ್ಪಡೆ; ಲಖನೌ ತಂಡಕ್ಕೆ ಹೊಸ ಹೆಸರಿಟ್ಟ ಯೋಗಿ...!

2022ನೇ ಸಾಲಿನ ಐಪಿಎಲ್‌ ಟೂರ್ನಿಯಲ್ಲಿ ತಂಡಗಳನ್ನು ಖರೀದಿಸಲು ಅದಾನಿ ಗ್ರೂಪ್, ಮ್ಯಾಂಚೆಸ್ಟರ್ ಯುನೈಟೆಡ್ ಸೇರಿದಂತೆ ಹಲವು ಪ್ರತಿಷ್ಠಿತ ಕಂಪನಿಗಳು ಸಾಕಷ್ಟು ಪೈಪೋಟಿ ನಡೆಸಲಿವೆ ಎನ್ನುವ ಸುದ್ದಿ ಕಳೆದ ಕೆಲವು ದಿನಗಳಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು. ಪ್ರತಿ ತಂಡಗಳನ್ನು ಖರೀದಿಸಲು ಫ್ರಾಂಚೈಸಿಗಳಿಗೆ ಬಿಸಿಸಿಐ 2,000 ಕೋಟಿ ರುಪಾಯಿ ಮೂಲ ಬೆಲೆ ನಿಗದಿ ಪಡಿಸಲಾಗಿತ್ತು. 

Cricket Oct 25, 2021, 9:00 PM IST

RPSG Group And CVC Capital wins IPL News teams Bid Ahmedabad and lucknow Franchise to join league ckmRPSG Group And CVC Capital wins IPL News teams Bid Ahmedabad and lucknow Franchise to join league ckm

IPLಗೆ ಅಹಮ್ಮದಾಬಾದ್, ಲಕ್ನೌ ಹೊಸ 2 ತಂಡ; ಬಿಡ್ಡಿಂಗ್ ಗೆದ್ದ RPSG ಹಾಗೂ CVC ಕ್ಯಾಪಿಟಲ್!

  • IPL ಟೂರ್ನಿಗೆ ಮತ್ತೆರಡು ತಂಡ ಸೇರ್ಪಡೆ, ಇನ್ನು 10 ತಂಡಗಳ ಹೋರಾಟ
  • ಅಹಮ್ಮದಾಬಾದ್, ಲಕ್ನೌ ಎರಡು ಹೊಸ ತಂಡಕ್ಕೆ ಗ್ರೀನ್ ಸಿಗ್ನಲ್
  • 2 ತಂಡ ಖರೀದಿಸಿಲು 22 ಕಂಪನಿಗಳಿಂದ ಬಿಡ್ಡಿಂಗ್
  • ಬಿಡ್ ಗೆದ್ದ RPSG ಹಾಗೂ ಲಂಡನ್ ಮೂಲದ ಸಿವಿಸಿ ಕ್ಯಾಪಿಟಲ್

Cricket Oct 25, 2021, 7:40 PM IST