Rowing  

(Search results - 2)
  • Tokyo Olympics 2020 Indian Rowing Team qualify for semi finals kvnTokyo Olympics 2020 Indian Rowing Team qualify for semi finals kvn

    OlympicsJul 26, 2021, 8:44 AM IST

    ‌ಟೋಕಿಯೋ 2020 : ರೋಯಿಂಗ್‌ನಲ್ಲಿ ಸೆಮೀಸ್‌ ಪ್ರವೇಶಿಸಿದ ಭಾರತ

    ಈ ರೇಸ್‌ನಲ್ಲಿ ಪೋಲೆಂಡ್ ಜೋಡಿ 6:43:44 ನಿಮಿಷಗಳಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದರೆ, ಸ್ಪೇನ್‌ 6:45:71 ನಿಮಿಷಗಳಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಪಡೆಯಿತು. ಇನ್ನು ಭಾರತದ ಅರ್ಜುನ್‌ ಲಾಲ್‌-ಅರವಿಂದ್‌ ಸಿಂಗ್‌ ಜೋಡಿ 6:51:36 ನಿಮಿಷಗಳಲ್ಲಿ ಗುರಿ ತಲುಪಿ ಸೆಮಿಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
     

  • Asian Games 2018 Quadruple Sculls team bags gold; 3 rowing medals to start the dayAsian Games 2018 Quadruple Sculls team bags gold; 3 rowing medals to start the day

    SPORTSAug 24, 2018, 9:53 AM IST

    ಏಷ್ಯನ್ ಗೇಮ್ಸ್: ರೋಯಿಂಗ್’ನಲ್ಲಿ ಚಿನ್ನ ಸೇರಿ ಭಾರತ್ಕೆ 3 ಪದಕ

    ಭಾರತದ ಪುರುಷರ ರೋಯಿಂಗ್ ತಂಡ 18ನೇ ಏಷ್ಯನ್ ಗೇಮ್ಸ್’ನಲ್ಲಿ ಚಿನ್ನ ಗೆಲ್ಲುವ ಮೂಲಕ ಹೊಸ ದಾಖಲೆ ಬರೆದಿದೆ. ರೋಯಿಂಗ್’ನಲ್ಲಿ ಇಂದು ಬೆಳಗ್ಗೆಯೇ ಮೂರು ಪದಕಗಳು ಭಾರತದ ಪಾಲಾಗಿವೆ. ಇದೀಗ ಭಾರತ 5 ಸ್ವರ್ಣ, 4 ಬೆಳ್ಳಿ ಹಾಗೂ 12 ಕಂಚಿನೊಂದಿಗೆ ಒಟ್ಟು 21 ಪದಕಗಳೊಂದಿಗೆ 9ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ.