Ross Taylor  

(Search results - 24)
 • <p>Ross Taylor</p>

  CricketJun 24, 2021, 8:36 AM IST

  ರಾಸ್ ಟೇಲರ್‌ ವಿರುದ್ಧ ನಿಂದನೆ: 2 ಪ್ರೇಕ್ಷಕರನ್ನು ಹೊರದಬ್ಬಿದ ಐಸಿಸಿ !

  ಟೇಲರ್‌ ವಿರುದ್ಧ ಅವಾಚ್ಯ ಶಬ್ಧಗಳನ್ನು ಬಳಕೆ ಮಾಡುತ್ತಿರುವುದನ್ನು ನ್ಯೂಜಿಲೆಂಡ್‌ನಲ್ಲಿದ್ದ ಅಭಿಮಾನಿಗಳು ಟೀವಿಯಲ್ಲಿ ಕೇಳಿಸಿಕೊಂಡು, ಐಸಿಸಿಗೆ ಟ್ವೀಟ್‌ ಮೂಲಕ ದೂರು ನೀಡಿದ್ದರು.

 • <p>Ross Taylor</p>

  CricketMay 24, 2021, 6:42 PM IST

  ಐಪಿಎಲ್‌ ಮುಂದೂಡಿರುವುದು ಟೀಂ ಇಂಡಿಯಾಗೆ ಅನುಕೂಲವಾಗಿದೆ: ರಾಸ್ ಟೇಲರ್

  ಮೇ.30ರವರೆಗೆ ಜರುಗಬೇಕಿದ್ದ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಗೆ ಕೋವಿಡ್ ತನ್ನ ವಕ್ರದೃಷ್ಟಿ ಬೀರಿತ್ತು. ಬಯೋ ಬಬಲ್‌ನೊಳಗೆ ಐಪಿಎಲ್ ಆಟಗಾರರಿಗೆ ಹಾಗೂ ಸಹಾಯಕ ಸಿಬ್ಬಂದಿಗಳಿಗೆ ಕೋವಿಡ್‌ ಸೋಂಕು ತಗುಲಿರುವುದು ದೃಢಪಡುತ್ತಿದ್ದಂತೆಯೇ ಬಿಸಿಸಿಐ ಮೇ.04ರಂದು ಅನಿರ್ದಿಷ್ಟಾವಧಿಗೆ ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಯನ್ನು ಮುಂದೂಡಿದೆ.

 • <p>Ross Taylor</p>

  CricketDec 12, 2020, 4:42 PM IST

  ಪಾಕ್‌ ವಿರುದ್ದದ ಟಿ20 ಸರಣಿಗೆ ರಾಸ್ ಟೇಲರ್‌ಗಿಲ್ಲ ಸ್ಥಾನ..!

  ನ್ಯೂಜಿಲೆಂಡ್ ತಂಡ ವೆಸ್ಟ್‌ ಇಂಡೀಸ್ ವಿರುದ್ದ ಎರಡನೇ ಟೆಸ್ಟ್‌ ಪಂದ್ಯ ಆಡುತ್ತಿದೆ. ಈ ಟೆಸ್ಟ್ ಪಂದ್ಯ ಮುಕ್ತಾಯವಾಗಿ ಕೇವಲ 3 ದಿನಗಳ ಅಂತರದಲ್ಲಿ ಪಾಕಿಸ್ತಾನ ವಿರುದ್ದ ಟಿ20 ಸರಣಿಯಾಡಲು ಕಿವೀಸ್ ಪಡೆ ಸಜ್ಜಾಗಬೇಕಿದೆ. 

 • undefined

  CricketApr 14, 2020, 3:22 PM IST

  ನಾಕೌಟ್ ಪಂದ್ಯಗಳಲ್ಲಿ ಫೇಲ್ ಆಗುವ ಟಾಪ್ 5 ಸ್ಟಾರ್ ಆಟಗಾರರಿವರು..!

  ಜಂಟಲ್‌ಮನ್ಸ್ ಕ್ರೀಡೆ ಎಂದು ಕರೆಸಿಕೊಳ್ಳುವ ಕ್ರಿಕೆಟ್ ಹಲವಾರು ದಿಗ್ಗಜ ಆಟಗಾರರನ್ನು ಕಂಡಿದೆ. ಡಾನ್ ಬ್ರಾಡ್ಮನ್, ಸಚಿನ್ ತೆಂಡುಲ್ಕರ್, ಗ್ಲೆನ್ ಮೆಗ್ರಾತ್, ವಿವಿನ್ ರಿಚರ್ಡ್ಸ್‌ ಅವರಂತಹ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರು ಮಿಂಚಿ ಆದರ್ಶಪ್ರಾಯರಾಗಿದ್ದಾರೆ.
  ಏಕದಿನ ಕ್ರಿಕೆಟ್ ಆರಂಭವಾದಾಗಿನಿಂದ ಇದುವರೆಗೂ 12 ಎಕದಿನ ವಿಶ್ವಕಪ್‌ಗಳು ಜರುಗಿವೆ. ಲೀಗ್ ಹಂತದಲ್ಲಿ ಅದ್ಭುತ ಪ್ರದರ್ಶನ ತೋರುವ ಆಟಗಾರರು, ನಾಕೌಟ್ ಹಂತ(ಮಾಡು ಇಲ್ಲವೇ ಮಡಿ)ದ ಮಹತ್ವದ ಪಂದ್ಯದಲ್ಲೇ ಕೈಕೊಟ್ಟು ಬಿಡುತ್ತಾರೆ. ಗೆಲ್ಲಲೇಬೇಕಾದ ಪಂದ್ಯದಲ್ಲಿ ತಂಡದ ನಂಬಿಕಸ್ಥ ಬ್ಯಾಟ್ಸ್‌ಮನ್ ನಿರೀಕ್ಷೆ ಹುಸಿ ಮಾಡಿಬಿಡುತ್ತಾರೆ. ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ತೋರಿ ನಾಕೌಟ್ ಹಂತದಲ್ಲಿ ಫೇಲ್ ಆದ ಟಾಪ್ 5 ಆಟಗಾರರು ಯಾರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ
  ನೋಡಿ ಉತ್ತರ.
 • jayawardene sangakkara

  CricketApr 13, 2020, 7:48 PM IST

  ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ಕ್ಯಾಚ್ ಹಿಡಿದ ಟಾಪ್ 10 ಫೀಲ್ಡರ್ಸ್‌ಗಳಿವರು..!

  ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎಷ್ಟು ಮುಖ್ಯವೋ ಕ್ಷೇತ್ರರಕ್ಷಣೆಯೂ ಅಷ್ಟೇ ಮಹತ್ವದ್ದೆನಿಸಿದೆ. ಒಂದು ಕ್ಯಾಚ್ ಪಂದ್ಯದ ಫಲಿತಾಂಶವನ್ನೇ ಬದಲಿಸುವ ಸಾಧ್ಯತೆಗಳಿರುತ್ತವೆ. catches win matches ಎನ್ನುವ ಮಾತು ಅಕ್ಷರಶಃ ಸತ್ಯ.
  ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ಕ್ಯಾಚ್ ಹಿಡಿದ ಆಟಗಾರರ ಪಟ್ಟಿಯಲ್ಲಿ ಶ್ರೀಲಂಕಾದ ಮಹೆಲಾ ಜಯವರ್ಧನೆ ನಂ.1 ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಭಾರತದ ಏಕೈಕ ಕ್ರಿಕೆಟಿಗ ಸ್ಥಾನ ಪಡೆದಿದ್ದಾರೆ. ಇನ್ನು ಭಾರತೀಯ ಕ್ರಿಕೆಟಿಗ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು, ಈ ದಾಖಲೆಯನ್ನು ಹಿಂದಿಕ್ಕಲು ನ್ಯೂಜಿಲೆಂಡ್ ಕ್ರಿಕೆಟಿಗನಿಗೆ ಒಳ್ಳೆಯ ಅವಕಾಶವಿದೆ. ಗರಿಷ್ಠ ಕ್ಯಾಚ್ ಪಡೆದ ಟಾಪ್ 10 ಕ್ಷೇತ್ರರಕ್ಷಕರು ಯಾರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

 • Ross Taylor

  CricketFeb 21, 2020, 7:53 PM IST

  100ನೇ ಪಂದ್ಯಕ್ಕೆ 100 ವೈನ್ ಗಿಫ್ಟ್; ಒಬ್ಬನಿಗೆ ಸಾಧ್ಯವಿಲ್ಲ, ನೀವು ಬನ್ನಿ ಎಂದ ಟೇಲರ್!

  ಐತಿಹಾಸಿಕ ಪಂದ್ಯ ಆಡುವ ಕ್ರಿಕೆಟಿಗರಿಗೆ ಮಂಡಳಿ ಸ್ಮರಣಿಕೆ ನೀಡುವುದು ವಾಡಿಕೆ. 100ನೇ ಟೆಸ್ಟ್ ಪಂದ್ಯ ಆಡುತ್ತಿರುವ ನ್ಯೂಜಿಲೆಂಡ್ ಕ್ರಿಕೆಟಿಗ ರಾಸ್ ಟೇಲರ್ 100 ವೈನ್ ಬಾಟಲ್ ಗಿಫ್ಟ್ ನೀಡಲಾಗಿದೆ. ಇದಕ್ಕೆ ಟೇಲರ್ ಪ್ರತಿಕ್ರಿಯೆ ನೀಡಿದ್ದಾರೆ.

 • ross taylor
  Video Icon

  CricketFeb 14, 2020, 7:51 PM IST

  100ನೇ ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ಸಜ್ಜಾದ ರಾಸ್ ಟೇಲರ್!

  ನ್ಯೂಜಿಲೆಂಡ್ ಹಿರಿಯ ಆಟಗಾರ ರಾಸ್ ಟೇಲರ್ ಐತಿಹಾಸಿಕ ಪಂದ್ಯಕ್ಕೆ ಸಜ್ಜಾಗಿದ್ದಾರೆ. ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಟೇಲರ್ ಪಾಲಿಗೆ 100ನೇ ಪಂದ್ಯವಾಗಿದೆ. ಮೈಲಿಗಲ್ಲಿನ ಪಂದ್ಯದ ಕುರಿತು ಟೇಲರ್ ಹೇಳಿದ್ದೇನು? ಇಲ್ಲಿದೆ ವಿಡಿಯೋ.

 • Ross Taylor

  CricketFeb 8, 2020, 11:28 AM IST

  ಅರ್ಧಶತಕ ಸಿಡಿಸಿ ಭಾರತ ವಿರುದ್ಧ ದಾಖಲೆ ಬರೆದ ರಾಸ್ ಟೇಲರ್!

  ಭಾರತ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಆಸರೆಯಾದ ರಾಸ್ ಟೇಲರ್ ಆಕರ್ಷಕ ಅರ್ಧಶತಕ ಸಿಡಿಸಿದ್ದಾರೆ. ಇಷ್ಟೇ ಅಲ್ಲ ಭಾರತ ವಿರುದ್ಧ ದಾಖಲೆ ಬರೆದಿದ್ದಾರೆ. ಟೇಲರ್ ದಾಖಲೆ ವಿವರ ಇಲ್ಲಿದೆ.

 • New Zealand opener Martin Guptill remained unbeaten on 73 as the Kiwis knocked off the target of 137 runs against Sri Lanka to win by 10 wickets

  CricketFeb 8, 2020, 9:17 AM IST

  INDvNZ 2ನೇ ಏಕದಿನ: ದಾಖಲೆ ಬರೆದ ಮಾರ್ಟಿನ್ ಗಪ್ಟಿಲ್!

  ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ 2ನೇ ಹಾಗೂ ಮಹತ್ವದ ಏಕದಿನ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ‌್‌ಮನ್ ಮಾರ್ಟಿನ್ ಗಪ್ಟಿಲ್ ದಾಖಲೆ ಬರೆದಿದ್ದಾರೆ. ಕಿವೀಸ್ ಬ್ಯಾಟ್ಸ್‌ಮನ್ ನಿರ್ಮಿಸಿದ ದಾಖಲೆ  ವಿವರ ಇಲ್ಲಿದೆ. 

 • Ross Taylor

  CricketFeb 5, 2020, 3:47 PM IST

  ರಾಸ್ ಟೇಲರ್ ಶತಕ: ಟೀಂ ಇಂಡಿಯಾಗೆ ಸೋಲಿನ ಆಘಾತ..!

  ಟೀಂ ಇಂಡಿಯಾ ನೀಡಿದ್ದ 348 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ಉತ್ತಮ ಆರಂಭವನ್ನೇ ಪಡೆಯಿತು. ಮಾರ್ಟಿನ್ ಗಪ್ಟಿಲ್-ಹೆನ್ರಿ ನಿಕೋಲಸ್ ಜೋಡಿ 85 ರನ್‌ಗಳ ಜತೆಯಾಟ ಆಡುವ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. 

 • ross taylor

  SPORTSSep 2, 2019, 12:43 PM IST

  ಮೊದಲ ಟಿ20: ಲಂಕಾ ವಿರುದ್ಧ ಕಿವೀಸ್‌ಗೆ ಜಯ

  ಲಂಕಾ ನೀಡಿದ್ದ ಸ್ಫರ್ಧಾತ್ಮಕ ಗುರಿ ಬೆನ್ನಟ್ಟಿದ ಕಿವೀಸ್ 18 ರನ್ ಗಳಿಸುವಷ್ಟರಲ್ಲೇ ಆರಂಭಿಕ ಬ್ಯಾಟ್ಸ್’ಮನ್’ಗಳು ಪೆವಿಲಿಯನ್ ಸೇರಿದ್ದರು. 

 • Jasprit Bumrah

  World CupJul 13, 2019, 2:03 PM IST

  ಬುಮ್ರಾ ಭಯಕ್ಕೆ ನಿದ್ರೆಯೇ ಮಾಡಿರಲಿಲ್ವಂತೆ ಕಿವೀಸ್‌ನ ಈ ಬ್ಯಾಟ್ಸ್‌ಮನ್..!

  ‘ನಾನು ಬೆಳಗ್ಗಿನ ಜಾವ 3ಕ್ಕೇ ಎದ್ದು ಕೂತಿದ್ದೆ. ಕ್ರೀಸ್‌ಗೆ ತೆರಳಿ ಹೇಗೆ ಬ್ಯಾಟ್‌ ಮಾಡಬೇಕು ಎನ್ನುವುದು ಗೊತ್ತಿರಲಿಲ್ಲ. ಎದುರಾಳಿ ತಂಡದಲ್ಲಿ ಬುಮ್ರಾ ಇದ್ದಾರೆ. ವಿಶ್ವದ ಶ್ರೇಷ್ಠ ಬೌಲರ್‌ ಆತ. ಭುವನೇಶ್ವರ್‌ ಕುಮಾರ್‌ ಸಹ ಅತ್ಯುತ್ತಮ ಆಟಗಾರ. ಏನು ಮಾಡುವುದು ಎನ್ನುವ ಗೊಂದಲದಲ್ಲಿ ನಿದ್ದೆಯೇ ಬರಲಿಲ್ಲ’ ಎಂದು ಟೇಲರ್‌ ಹೇಳಿಕೊಂಡಿದ್ದಾರೆ. 

 • undefined

  SPORTSNov 7, 2018, 10:16 PM IST

  ಹಫೀಜ್ ಬೌಲಿಂಗ್ ಶೈಲಿಗೆ ಟೇಲರ್ ಟಾಂಗ್-ರೊಚ್ಚಿಗೆದ್ದ ಪಾಕ್ ನಾಯಕ!

  ಪಾಕಿಸ್ತಾನ ಆಲ್ರೌಂಡರ್ ಮೊಹಮ್ಮದ್ ಹಫೀಜ್ ಹಲವು ಬಾರಿ ತಮ್ಮ ಬೌಲಿಂಗ್ ಶೈಲಿಯಿಂದ ನಿಷೇಧಕ್ಕೆ ಒಳಗಾಗಿದ್ದಾರೆ. ಐಸಿಸಿ ನಿಯಮ ವಿರುದ್ಧದ  ಬೌಲಿಂಗ್ ಶೈಲಿಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆರೋಪಗಳಿಂದ ಮುಕ್ತವಾಗಿ ಮತ್ತೆ ತಂಡ ಸೇರಿಕೊಂಡ ಹಫೀಜ್‌ಗೆ, ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಮೈದಾನದಲ್ಲೇ ಟಾಂಗ್ ನೀಡಿದ್ದಾರೆ.

 • undefined

  SPORTSAug 17, 2018, 4:13 PM IST

  ಎಂ ಎಸ್ ಧೋನಿ ದಾಖಲೆ ಪುಡಿಮಾಡಿದ ರಾಸ್ ಟೇಲರ್

  ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ ಎಸ್ ಧೋನಿ ದಾಖಲೆಯನ್ನ ನ್ಯೂಜಿಲೆಂಡ್ ಕ್ರಿಕೆಟಿಗ ರಾಸ್ ಟೇಲರ್ ಪುಡಿ ಮಾಡಿದ್ದಾರೆ. ಅಷ್ಟಕ್ಕೂ ಸ್ಫೋಟಕ ಬ್ಯಾಟಿಂಗ್ ಮೂಲಕ ಅಭಿಮಾನಿಗಳ ಮನೆಗೆದ್ದಿರುವ ಎಂ ಎಸ್ ಧೋನಿ ದಾಖಲೆ ಪುಡಿಯಾಗಿದ್ದು ಹೇಗೆ? ಇಲ್ಲಿದೆ ವಿವರ.