Asianet Suvarna News Asianet Suvarna News
16 results for "

Roopali Naik

"
Union Minister Amit Shah Responds to Karwar Ankola MLA Roopali Naik Request grgUnion Minister Amit Shah Responds to Karwar Ankola MLA Roopali Naik Request grg

Halakki Community: ಶಾಸಕಿ ರೂಪಾಲಿ ಮನವಿಗೆ ಅಮಿತ್‌ ಶಾ ಸ್ಪಂದನೆ

*  ಮನವಿ ಪರಿಶೀಲನೆ ಬಗ್ಗೆ ಅಮಿತ್‌ ಶಾ ಪತ್ರ
*  ಪರಿಶಿಷ್ಟ ಪಂಗಡಕ್ಕೆ ಹಾಲಕ್ಕಿ ಒಕ್ಕಲಿಗರ ಸೇರ್ಪಡೆಗೆ ಕ್ರಮ
*  ಕ್ಷೇತ್ರದ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಮಾಡಿದ್ದ ರೂಪಾಲಿ

Karnataka Districts Dec 18, 2021, 6:44 AM IST

Tulsi Gowda Increased Respect to Padma Shri Award grgTulsi Gowda Increased Respect to Padma Shri Award grg

ಉತ್ತರ ಕನ್ನಡ| Padma Shri ಗೌರವ ಹೆಚ್ಚಿಸಿದ ತುಳಸಿ ಗೌಡ

ಪದ್ಮಶ್ರೀ(Padma Shri) ಪುರಸ್ಕೃತರಾಗಿ ತವರಿಗೆ ಮರಳಿದ ತುಳಸಿ ಗೌಡ(Tulsi Gowda) ಅವರನ್ನು ಸೋಮವಾರ ಜಿಲ್ಲಾಡಳಿತದಿಂದ ಸತ್ಕರಿಸಲಾಯಿತು.
 

Karnataka Districts Nov 16, 2021, 11:57 AM IST

Karwar Ankola BJP MLA Roopali Naik Met Union Minister Nitin Gadkari grgKarwar Ankola BJP MLA Roopali Naik Met Union Minister Nitin Gadkari grg

Karwar| ಚತುಷ್ಪಥ ಹೆದ್ದಾರಿ ಕಾಮಗಾರಿಗೆ ಕೇಂದ್ರ ಸಚಿವರಿಗೆ ರೂಪಾಲಿ ಮನ​ವಿ

ಟೋಲ್‌ ಶುಲ್ಕ ವಿನಾಯಿತಿ, ಕೆಲವೆಡೆ ಅಂಡರ್‌ ಪಾಸ್‌, ಬಸ್‌ ನಿಲ್ದಾಣಗಳು ಹೀಗೆ ಚತುಷ್ಪಥ ಹೆದ್ದಾರಿಯಲ್ಲಿ(Four Lane Highway) ವಿವಿಧ ಸೌಲಭ್ಯಗಳನ್ನು ಕಲ್ಪಿಸುವಂತೆ ಕಾರವಾರ ಅಂಕೋಲಾ ವಿಧಾನಸಭೆ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ(Roopali Naik) ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವ ನಿತಿನ್‌ ಗಡ್ಕರಿ ಅವರಲ್ಲಿ ವಿನಂತಿ ಮಾಡಿ​ಕೊಂಡಿ​ದ್ದಾರೆ.
 

Karnataka Districts Nov 7, 2021, 12:10 PM IST

BJP MLA Roopali Naik Met Union Home Minister Amit Shah in Goa grgBJP MLA Roopali Naik Met Union Home Minister Amit Shah in Goa grg

ಹಾಲಕ್ಕಿಗಳ ಪ. ಪಂಗಡಕ್ಕೆ ಸೇರ್ಪಡೆಗೆ ಅಮಿತ್‌ ಶಾಗೆ ಆಗ್ರಹಿಸಿದ ರೂಪಾಲಿ

ಹಾಲಕ್ಕಿ ಒಕ್ಕಲಿಗರನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವುದು, ಸೀಬರ್ಡ್‌ ನಿರಾಶ್ರಿತರನ್ನು ರಾಷ್ಟ್ರೀಯ ಸಂತ್ರಸ್ತರೆಂದು ಪರಿಗಣಿಸುವುದು, ಹುಬ್ಬಳ್ಳಿ-ಅಂಕೋಲಾ(Hubballi-Ankola) ರೈಲು(Railway) ಮಾರ್ಗಕ್ಕೆ ಚಾಲನೆ, ನೌಕಾನೆಲೆಯಲ್ಲಿ ಶಿಪ್‌ಯಾರ್ಡ್‌ ಹಾಗೂ ಸರ್ವೀಸ್‌ ಇಂಡಸ್ಟ್ರಿ ಸ್ಥಾಪನೆ ಮಾಡಬೇಕೆಂದು ಕಾರವಾರ-ಅಂಕೋಲಾ(Karwar-Ankola) ವಿಧಾನಸಭೆ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಮನವಿ ಮಾಡಿದ್ದಾರೆ.
 

Karnataka Districts Oct 16, 2021, 11:41 AM IST

Who will be the Minister From Uttara Kannada District grgWho will be the Minister From Uttara Kannada District grg

ಕರ್ನಾಟಕದಲ್ಲಿ ರಾಜಕೀಯ ಪ್ರವಾಹದ ಅಲೆ ಶುರು: ಯಾರಿಗೆ ಒಲಿಯಲಿದೆ ಮಂತ್ರಿಗಿರಿ..?

ಕೊರೋನಾ, ನೆರೆಹಾವಳಿ ಸ್ವಲ್ಪ ತಣ್ಣಗಾಗುತ್ತಿದ್ದಂತೆ ಈಗ ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜಕೀಯ ಪ್ರವಾಹದ ಅಲೆಗಳು ದೂರದ ಉತ್ತರ ಕನ್ನಡಕ್ಕೂ ಅಪ್ಪಳಿಸುತ್ತಿವೆ.
 

Karnataka Districts Jul 28, 2021, 7:49 AM IST

Economic Package 2 Roopali Naik Thanks to CM BSY hlsEconomic Package 2 Roopali Naik Thanks to CM BSY hls
Video Icon

ಮೀನುಗಾರರಿಗೆ 3 ಸಾವಿರ ರೂ ನೆರವು, ಸಿಎಂಗೆ ಶಾಸಕಿ ರೂಪಾಲಿ ನಾಯ್ಕ್‌ ಧನ್ಯವಾದ

ಸೆಮಿಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾದ ಜನರಿಗೆ ಸಿಎಂ ಯಡಿಯೂರಪ್ಪ ಎರಡನೇ ಹಂತದಲ್ಲಿ 500 ಕೋಟಿ ರೂಗಳ ಪ್ಯಾಕೇಜ್ ನೀಡಿದ್ದಾರೆ.

state Jun 4, 2021, 9:54 AM IST

Fight Against Covid 19 Karwar MLA Roopali Naik Donates 4 Ambulances mahFight Against Covid 19 Karwar MLA Roopali Naik Donates 4 Ambulances mah
Video Icon

ಸಂಕಷ್ಟ ಎಂದವರ  ನೆರವಿಗೆ ಸದಾ ರೂಪಾಲಿ, ಕೋಟಿ ರೂ.  ವೆಚ್ಚದಲ್ಲಿ ಆಂಬ್ಯುಲೆನ್ಸ್

ಕೊರೋನಾ ಕಾಲದಲ್ಲಿ ಕಾರವಾರ ಶಾಸಕಿ ರೂಪಾಲಿ ನಾಯ್ಕ್ ಜನರ ನೆರವಿಗೆ ಧಾವಿಸಿದ್ದಾರೆ. ಕೋಟಿ ರೂ.  ವೆಚ್ಚದಲ್ಲಿ ಆಂಬುಲೆಮನ್ಸ್ ನೀಡಿದ್ದಾರೆ. ಕಾರವಾರ ಮತ್ತು ಅಂಕೋಲಾ  ಕ್ಷೇತ್ರದ ಜನರೊಂದಿಗೆ ರೂಪಾಲಿ ನಾಯ್ಕ ಸದಾ ಇದ್ದಾರೆ. ಜನರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸುವ ಕೆಲಸ ಮಾಡಿಕೊಂಡು ಬಂದಿದ್ದಾರೆ. 

Karnataka Districts May 28, 2021, 7:11 PM IST

Karwar MLA Roopali Naik provides 4 Ambulances For Covid Patients grgKarwar MLA Roopali Naik provides 4 Ambulances For Covid Patients grg
Video Icon

ಕಾರವಾರ: ಜನರ ನೆರವಿಗೆ ಧಾವಿಸಿದ ಶಾಸಕಿ ರೂಪಾಲಿ ನಾಯ್ಕ್‌

ಮಹಾಮಾರಿ ಕೊರೋನಾದಿಂದ ಸಂಕಷ್ಟೀಡಾದವರ ನೆರವಿಗೆ ಕಾರವಾರ- ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ್‌ ಅವರು ಧಾವಿಸಿದ್ದಾರೆ. 

Karnataka Districts May 28, 2021, 3:41 PM IST

Karwar MLA Roopali Nail Dance Video Viral On Social Media snrKarwar MLA Roopali Nail Dance Video Viral On Social Media snr

ಕಾರವಾರ ಶಾಸಕಿ ರೂಪಾಲಿ ವಿಡಿಯೋ ಭಾರೀ ವೈರಲ್‌

ಕಾರವಾರ ಬಿಜೆಪಿ ಶಾಸಕಿ ರೂಪಾಲಿ  ನಾಯ್ಕ ವೀಡಿಯೋ ಭಾರೀ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಖತ್ ಸೌಂಡ್ ಮಾಡುತ್ತಿದೆ. 

Karnataka Districts Mar 24, 2021, 9:04 AM IST

MLA Roopali Naik Slams Ajit Pawar hlsMLA Roopali Naik Slams Ajit Pawar hls
Video Icon

ಅವ್ರು ಅವರ ಗಡಿ ಕಾಯಲಿ, ನಮ್ಮ ಜಾಗಕ್ಕೆ ಕಣ್ಣು ಹಾಕೋದು ಬೇಡ: ಮರಾಠಿಗರಿಗೆ ರೂಪಾಲಿ ನಾಯ್ಕ್ ಕಿಡಿ

ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್‌ 'ಕಾರವಾರ, ಬೆಳಗಾವಿ ನಮ್ದು' ಎಂದು ಹೇಳಿಕೆ ಕೊಟ್ಟಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಅಜಿತ್ ಪವಾರ್ ಹೇಳಿಕೆಯನ್ನು ಕಾರವಾರ ಶಾಸಕಿ ರೂಪಾಲಿ ನಾಯ್ಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Politics Nov 18, 2020, 3:18 PM IST

Karwar BJP MLA Roopali Naik Negligence On Flood VictimsKarwar BJP MLA Roopali Naik Negligence On Flood Victims
Video Icon

ನೆರೆ ಕಳೆದು 6 ತಿಂಗಳಾದ್ರೂ ತಪ್ಪಿಲ್ಲ ಪರದಾಟ, ಸಂತ್ರಸ್ತರ ಜೊತೆ ಬಿಜೆಪಿ ಶಾಸಕಿ ಚೆಲ್ಲಾಟ

ನೆರೆ ಕಳೆದು 6 ತಿಂಗಳಾದರೂ ಸಂತ್ರಸ್ತರ ಪರದಾಟ ತಪ್ಪಿಲ್ಲ. ಸಂತ್ರಸ್ತರ ಜೀವನದ ಜೊತೆ ಬಿಜೆಪಿ ಶಾಸಕಿ ರೂಪಾಲಿ ನಾಯಕ್ ಚೆಲ್ಲಾಟವಾಡುತ್ತಿದ್ದಾರೆ. 6 ತಿಂಗಳಾದ್ರೂ ಜನರಿಗೆ ಕಿಟ್ ನೀಡಿಲ್ಲ. ಕೆಲ ದಿನಗಳ ಹಿಂದೆ ನೆಪಕ್ಕೆಂಬಂತೆ ಕಿಟ್ ನೀಡಿದ್ದಾರೆ. ಅದರಲ್ಲಿ ಅವಧಿ ಮೀರಿದ ಬೇಳೆ, ಎಣ್ಣೆ ನೀಡಿದ್ದಾರೆ ಎಂದು ಸಂತ್ರಸ್ತರು ಅರೋಪಿಸಿದ್ದಾರೆ.  ಏನಿದು ಬಿಜಿಪಿ ಶಾಸಕಿಯ ಅವಾಂತರ? ಇಲ್ಲಿದೆ ನೋಡಿ! 

Karnataka Districts Feb 16, 2020, 11:40 AM IST

Karwar Former MLA Satish Sail Hits Out At Roopali NaikKarwar Former MLA Satish Sail Hits Out At Roopali Naik
Video Icon

ಕಾರವಾರದಲ್ಲಿ ಬಂದರು ಕಾದಾಟ: ರೂಪಾಲಿ ನಾಯ್ಕ್‌ಗೆ ಸತೀಶ್ ಸೈಲ್ ತಿರುಗೇಟು

  • ಕಾರವಾರ ವಾಣಿಜ್ಯ ಬಂದರು ವಿಸ್ತರಣೆ ಕಾಮಗಾರಿಗೆ ವಿರೋಧ
  • ತೀವ್ರ ಸ್ವರೂಪ ಪಡೆದುಕೊಂಡ ಸ್ಥಳೀಯರ ಹೋರಾಟ 
  • ರಾಜಕೀಯ ಕೆಸರೆರಚಾಟಕ್ಕೆ  ವೇದಿಕೆಯಾದ ಪ್ರತಿಭಟನೆ

Karnataka Districts Jan 16, 2020, 8:35 PM IST

Karwar MLA Roopali Naik Gesture With Flower Vendor Wins HeartKarwar MLA Roopali Naik Gesture With Flower Vendor Wins Heart

ವಿದ್ಯಾರ್ಥಿನಿ ಬಳಿ ಹೂ ಖರೀದಿಸಿ ಶಾಸಕಿ ಅಪ್ಪುಗೆ

ಹೂವು ಮಾರಾಟ ಮಾಡುತ್ತಿದ್ದ ವಿದ್ಯಾರ್ಥಿನಿಯನ್ನು ಆಲಂಗಿಸಿದ ಶಾಸಕಿ ರೂಪಾಲಿ ನಾಯ್ಕ| ಚುನಾವಣಾ ಪ್ರಚಾರಕ್ಕಾಗಿ ತೆರಳುತ್ತಿದ್ದಾಗ ನಡೆದ ಘಟನೆ

NEWS Mar 18, 2019, 11:55 AM IST

Karwar MLA Roopali Naik Got Threat CallsKarwar MLA Roopali Naik Got Threat Calls

ಬಿಜೆಪಿ ಶಾಸಕಿ ರೂಪಾಲಿ ನಾಯ್ಕಗೆ ಜೀವ ಬೆದರಿಕೆ : ರಕ್ಷಣೆಗೆ ಮನವಿ

ಕಾರವಾರ ಶಾಸಕಿ ರೂಪಾಲಿ ನಾಯ್ಕ ಅವರಿಗೆ ಬೆದರಿಕೆ ಕರೆಗಳು ಬರುತ್ತಿದೆ. ರಕ್ಷಣೆ ನೀಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ. 

state Mar 1, 2019, 10:59 AM IST

Karwar Boat Tragedy MLA Roopali Naik Save 4 PeopleKarwar Boat Tragedy MLA Roopali Naik Save 4 People

ದೋಣಿ ದುರಂತ : ಸ್ವತಃ ನಾಲ್ವರ ರಕ್ಷಿಸಿದ ಕಾರವಾರ ಶಾಸಕಿ ರೂಪಾಲಿ ನಾಯ್ಕ

ಉತ್ತರ ಕನ್ನಡ ಜಿಲ್ಲಾಕೇಂದ್ರ ಕಾರವಾರದಲ್ಲಿ ಕೂರ್ಮಗಡ ಜಾತ್ರೆಗೆ ತೆರಳಿದ್ದ ಬೋಟ್ ಮರಳಿ ಬರುವಾಗ ಕಾಳಿ ಸಂಗಮದಲ್ಲಿ ಮುಳುಗಿ 8 ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ.

state Jan 22, 2019, 11:32 AM IST