Asianet Suvarna News Asianet Suvarna News
4 results for "

Roopa Moudgil

"
Huge Demand for Karnataka handicrafts at Dubai Expo Says Roopa Moudgil grgHuge Demand for Karnataka handicrafts at Dubai Expo Says Roopa Moudgil grg

ದುಬೈ ಎಕ್ಸ್‌ಫೋದಲ್ಲಿ ಕರ್ನಾಟಕದ ಕರಕುಶಲ ಉತ್ಪನ್ನಗಳಿಗೆ ಭರ್ಜರಿ ಬೇಡಿಕೆ: ರೂಪಾ

ದುಬೈನಲ್ಲಿ ನಡೆದ ಪ್ರತಿಷ್ಠಿತ ‘ದುಬೈ ಎಕ್ಸ್‌ಫೋ’ದಲ್ಲಿ(Dubai Expo) ರಾಜ್ಯ ಕರಕುಶಲ ಅಭಿವೃದ್ಧಿ ನಿಗಮಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಲಭ್ಯವಾಗಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಐಪಿಎಸ್‌ ಅಧಿಕಾರಿ ಡಿ ರೂಪಾ ಮೌದ್ಗಿಲ್‌(Roopa Moudgil) ತಿಳಿಸಿದ್ದಾರೆ.

state Oct 25, 2021, 8:20 AM IST

D Roopa Moudgil Faces Backlash on Twitter for Saying Firecrackers Not a Hindu Tradition mahD Roopa Moudgil Faces Backlash on Twitter for Saying Firecrackers Not a Hindu Tradition mah

ಪಟಾಕಿ ಹಿಂದೂ ಸಂಪ್ರದಾಯ ಅಲ್ಲ ಎಂದ ಡಿ ರೂಪಾಗೆ ಪಾಠ!

ದೀಪಾವಳಿ ಸಂದರ್ಭ ಪಟಾಕಿ ಸಿಡಿಸುವುದು ನಮ್ಮ ಸಂಪ್ರದಾಯ ಅಲ್ಲ. ಪುರಾಣಗಳಲ್ಲಿ ಪಟಾಕಿ ಉಲ್ಲೇಖ ಇಲ್ಲ ಎಂದಿದ್ದ ಐಪಿಎಸ್ ಅಧಿಕಾರಿ ಡಿ. ರೂಪಾ ಅವರನ್ನು ಸೋಶಿಯಲ್ ಮೀಡಿಯಾ ಕ್ಲಾಸ್ ತೆಗೆದುಕೊಂಡಿದೆ.

state Nov 18, 2020, 9:43 PM IST

All You Should Know About Karnataka First Woman IPS Officer D RoopaAll You Should Know About Karnataka First Woman IPS Officer D Roopa

ಮಿಸ್ ದಾವಣೆಗೆರೆ ಆಗಿದ್ರು ಈ ಖಡಕ್ ಐಪಿಎಸ್ ಅಧಿಕಾರಿ!

ಭ್ರಷ್ಟರಿಗೆ ಸಿಂಹಸ್ವಪ್ನರಾಗಿರುವ ರೂಪಾ. ಡಿ ಮೌಡ್ಗಿಲ್ ತಮ್ಮ ದಕ್ಷತೆಗೆ ಫೇಮಸ್. ಪೊಲೀಸ್ ಸೇವೆ ಮಾತ್ರವಲ್ಲದೇ, ಫ್ಯಾಷನ್ ಡಿಸೈನಿಂಗ್, ಮಾಡೆಲಿಂಗ್, ನೃತ್ಯ, ಗಾಯನ ಹೀಗೆ ನಾನಾ ಕಲೆಗಳನ್ನು ಕರಗತ ಮಾಡಿಕೊಂಡಿದ್ದಾರೆ. ಭ್ರಷ್ಟರ ವಿರುದ್ಧ ಯವುದೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳುವ ಈ ಲೇಡಿ ಸಿಂಗಂ, ಕರ್ನಾಟಕದ ಮೊದಲ IPS ಆಫೀಸರ್ ಆಗಿದ್ದಾರೆ. ಬಾಲ್ಯದಲ್ಲೇ IPS ಆಫೀಸರ್ ಆಗುವ ಕನಸು ಕಂಡಿದ್ದ ಇವರು ಎರಡು ಬಾರಿ ಮಿಸ್ ದಾವಣಗೆರೆ ಪಟ್ಟ ಗಳಿಸಿದರೂ ಫ್ಯಾಷನ್ ಲೋಕಕ್ಕೆ ಮರುಳಾಗಲಿಲ್ಲ. ಕಂಡ ಕನಸನ್ನು ನನಸಾಗಿಸಿ ಇತರರಿಗೆ ಆದರ್ಶರಾಗಿರುವ ಈ ಹೆಮ್ಮೆಯ ಪೊಲೀಸ್ ಅಧಿಕಾರಿಯ ಬಗ್ಗೆ ನಿಮಗೆ ತಿಳಿದಿರದ ಕೆಲ ಇಂಟರೆಸ್ಟಿಂಗ್ ಸಂಗತಿಗಳು

NEWS Apr 24, 2019, 4:31 PM IST

Roopa Moudgil be a playback singer in Bayalatada BheematheeraRoopa Moudgil be a playback singer in Bayalatada Bheematheera

ಹಿನ್ನೆಲೆ ಗಾಯಕಿಯಾದ ಐಪಿಎಸ್ ರೂಪಾ ಮೌದ್ಗಲ್

ಸಾಹಿತಿ ಹಾಗೂ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಮತ್ತೊಂದು ಚಿತ್ರ ನಿರ್ದೇಶಿಸಿದ್ದಾರೆ.ತಾವೇ ಬರೆದ ‘ಬಯಲಾಟದ ಭೀಮಣ್ಣ’ ಕೃತಿಯನ್ನೇ ದೃಶ್ಯ ರೂಪಕ್ಕೆ ತಂದಿದ್ದಾರೆ. ಅದೇ ಕೃತಿಯ ಶೀರ್ಷಿಕೆಯನ್ನೇ ಚಿತ್ರಕ್ಕೂ ಅಳವಡಿಸಿಕೊಂಡಿದ್ದಾರೆ. ‘ಬಯಲಾಟದ ಭೀಮಣ್ಣ’ ಅನ್ನೋದೇ ಅವರ ಹೊಸ ಚಿತ್ರದ ಹೆಸರು.

Sandalwood Oct 11, 2018, 12:45 PM IST