Roof  

(Search results - 20)
 • home flood damage in karnataka

  Koppal15, Oct 2019, 10:46 AM IST

  ಕೊಪ್ಪಳದಲ್ಲಿ ಮನೆಯ ಚಾವಣಿ ಕುಸಿತ: ಒಂದೇ ಕುಟುಂಬದ ಮೂವರ ಸಾವು

  ಮನೆಯ ಚಾವಣಿ  ಕುಸಿದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ ಘಟನೆ ತಾಲೂಕಿನ ಯಲಮಗೇರಿ ಗ್ರಾಮದಲ್ಲಿ ನಡೆದಿದೆ.  

 • Mini garden car lawyer

  Automobile8, Oct 2019, 6:54 PM IST

  ಬೆಂಗಳೂರು ಲಾಯರ್ ಹೊಸ ಐಡಿಯಾ; ಕಾರಿನ ಮೇಲೆ ಮಿನಿ ಗಾರ್ಡನ್!

  ಗಾರ್ಡನ್ ಸಿಟಿ ಬೆಂಗಳೂರು ಹಿಂದಿನಿಂದ ಹಸಿರಾಗಿಲ್ಲ. ಬೆಂಗಳೂರನ್ನು ಮತ್ತೆ ಹಸಿರುಮಯ ಮಾಡಲು ಕರ್ನಾಟಕ ಹೈಕೋರ್ಟ್ ವಕೀಲರಾದ ಕೆ ಸುರೇಶ್ ಹೊಸ ಪ್ಲಾನ್ ಮಾಡಿದ್ದಾರೆ. ಇಷ್ಟೇ ಅಲ್ಲ ವಾಹನ ಮಾಲೀಕರು ಈ ಯೋಜನೆ ಜಾರಿ ಮಾಡಿದರೆ ಬೆಂಗಳೂರಿನ ಬಹುತೇಕ ಸಮಸ್ಯೆ ದೂರವಾಗಲಿದೆ ಎಂದಿದ್ದಾರೆ. ಸುರೇಶ್ ಹೊಸ ಯೋಜನೆ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
   

 • Roof

  Karnataka Districts7, Oct 2019, 7:24 AM IST

  ಬಾಗಲಕೋಟೆಯಲ್ಲಿ ಮನೆಯ ಮೇಲ್ಛಾವಣಿ ಕುಸಿತ: ಒಂದೇ ಕುಟುಂಬದ ಮೂವರ ಸಾವು

  ಮನೆಯ ಮೇಲ್ಛಾವಣಿ ಕುಸಿದ ಪರಿಣಾಮ ಒಂದೇ ಕುಟುಂಬದ ಮೂವರು ಸಾವನ್ನಪ್ಪಿ, ಇಬ್ಬರು ಪಾರಾದ ಘಟನೆ ತಾಲೂಕಿನ ಕಿರಸೂರ ಗ್ರಾಮದಲ್ಲಿ ಭಾನುವಾರ ನಡೆದಿದೆ. ಮೃತರನ್ನ ಹಡಪದ ಕುಟುಂಬಕ್ಕೆ ಸೇರಿದ ಈರಪ್ಪ(60), ಗೌರವ್ವ(55), ನಿಂಗಪ್ಪ (32) ಎಂದು ಗುರುತಿಸಲಾಗಿದೆ. 

 • Leak Roof

  Karnataka Districts4, Oct 2019, 1:30 PM IST

  ಸೋರುತ್ತಿದೆ ಗುರುಮಠಕಲ್ ಉಪ ತಹಸೀಲ್ದಾರ್ ಕಚೇರಿ ಮಾಳಿಗೆ!

  ಇಕ್ಕಟ್ಟಿನಲ್ಲಿ ಕಾರ್ಯ, ಶಿಥಿಲಗೊಂಡಿರುವ ಗೋಡೆಗಳು, ಮಳೆ ನೀರಿನಿಂದ ಸೋರುವುದನ್ನು ತಡೆಯಲು ಪ್ಲಾಸ್ಟಿಕ್ ಚೀಲದ ಹೊದಿಕೆಯೊಂದಿಗೆ ಚಾವಣಿಯ ರಕ್ಷಣೆ, ಮುಂತಾದ ದೃಶ್ಯ ಗಳು ಗುರುಮಠಕಲ್ ಪಟ್ಟಣದಲ್ಲಿರುವ ಉಪತಹಸೀಲ್ದಾರ್ ಕಚೇರಿ ಕಟ್ಟಡದಲ್ಲಿ ಕಂಡುಬರುತ್ತವೆ.

 • flood 2

  Karnataka Districts5, Sep 2019, 5:30 PM IST

  ಶಿರಸಿ; ಊಟ ಮಾಡ್ತಿದ್ದವರ ಮೇಲೆ ಕುಸಿದ ಹೋಟೆಲ್ ಗೋಡೆ

  ಒಂದು ಕಡೆ ಮಳೆ ಆರ್ಭಟ ನಡೆಸುತ್ತಿದ್ದರೆ ಶಿಥಿಲಗೊಂಡಿದ್ದ ಹೋಟೆಲ್ ಗೋಡೆ ಕುಸಿದು ಬಿದ್ದಿದೆ. ವಿವಿಧ ಕೆಲಸಕ್ಕೆ ಪೇಟೆಗೆ ಬಂದು ಮಧ್ಯಾಹ್ನದ ಊಟ ಸೇವಿಸುತ್ತಿದ್ದ ಮಂದಿಗೆ ಅವಘಡದ ಯಾವ ಸೂಚನೆಯೂ ಇರಲಿಲ್ಲ. ಶಿಥಿಲಗೊಂಡಿದ್ದ ಹಳೆ ಕಾಲದ ಗೋಡೆ ಕುಸಿದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಆಗಿಲ್ಲ

 • Rain

  Karnataka Districts26, Aug 2019, 10:34 AM IST

  ಭಾರಿ ಮಳೆಯಿಂದ ಶಿಥಿಲಗೊಂಡಿದ್ದ ಶಾಲಾ ಕೊಠಡಿ ಕುಸಿತ

  ಭಾರೀ ಮಳೆಯಿಂದಾಗಿ ಶಿಥಿಲಗೊಂಡಿದ್ದ ಕಾರವಾರದ  ನಂದನಗದ್ದದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದ ಕೊಠಡಿಯೊಂದರ ಚಾವಣಿ ಏಕಾಏಕಿ ಕುಸಿದು ಬಿದ್ದಿದೆ. ಆದರೆ ಇದರಿಂದ ಯಾವುದೇ ಪ್ರಾಣಾಪಾಯವಾಗಿಲ್ಲ.

 • Ballary stadium collapse
  Video Icon

  Ballari23, Aug 2019, 9:31 PM IST

  ಸಿರುಗುಪ್ಪ: ಆಟ ನೋಡಲು ಬಂದ ವಿದ್ಯಾರ್ಥಿಗಳ ಬದುಕಿನ ಆಟ ಅಂತ್ಯ!

  ಬಳ್ಳಾರಿಯ ಸಿರುಗುಪ್ಪ ಜಿಲ್ಲಾ ಕ್ರೀಡಾಕೂಟ ನೋಡಲು ಆಗಮಿಸಿದ ಇಬ್ಬರು ವಿದ್ಯಾರ್ಥಿಗಳು ತಮ್ಮ ಬದುಕಿನ ಆಟವನ್ನೇ ನಿಲ್ಲಿಸಿದ್ದಾರೆ. ಕ್ರೀಡಾಕೂಟವನ್ನು ನೋಡುಲು ಬಂದ ವಿದ್ಯಾರ್ಥಿಗಳು  ಸ್ಟೇಡಿಯಂ ಮೇಲೆ ಹತ್ತಿದ್ದಾರೆ. ಈ ವೇಳೆ ಕ್ರೀಡಾಂಗಣದ  ಸಜ್ಜಾ ಕುಸಿದು ಬಿದ್ದಿದೆ. ಇದರ ಪರಿಣಾಮ ಇಬ್ಬರು ಸಾವನ್ನಪ್ಪಿದ್ದರೆ, 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. 
   

 • School

  Karnataka Districts22, Aug 2019, 12:09 PM IST

  ಶಾಲೆ ಛಾವಣಿ ಕುಸಿತ: ಮಕ್ಕಳ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

  ಶಿವಮೊಗ್ಗದ ಹೊಸನಗರದಲ್ಲಿ ಸರ್ಕಾರಿ ಶಾಲೆಯ ಮೇಲ್ಛಾವಣಿ ಕುಸಿದಿದ್ದು, ವಿದ್ಯಾರ್ಥಿಗಳ ಸಮಯ ಪ್ರಜ್ಞೆಯಿಂದಾಗಿ ಅಪಾಯ ತಪ್ಪಿದೆ. ಘಟನೆಯಲ್ಲಿ ಬಾಲಕನೊಬ್ಬನಿಗೆ ಸಣ್ಣ ಗಾಯವಾಗಿದೆ. ಆದರೆ ಮಕ್ಕಳ ಸಮಯ ಪ್ರಜ್ಞೆಯಿಂದ ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ.

 • Roof

  Karnataka Districts18, Aug 2019, 12:17 PM IST

  ಮಿನಿ ವಿಧಾನಸೌಧ ಸಿಬ್ಬಂದಿಗೆ ಜೀವಭಯ!

  ಕಟ್ಟಡ ಕಾಮಗಾರಿ ಉದ್ಘಾಟನೆಗೂ ಮುನ್ನ ಕಳಪೆ ಕಾಮಗಾರಿಯಿಂದಾಗಿ ಮಾಧ್ಯಮಗಳ, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದ ಉಡುಪಿ ಮಿನಿ ವಿಧಾನಸೌಧ ಕಟ್ಟಡ ಕೇವಲ ನಾಲ್ಕು ವರ್ಷಗಳು ಸಮೀಪಿಸುತ್ತಿದ್ದಂತೆಯೇ ಒಂದೊಂದಾಗಿಯೇ ಕಳಚಿಕೊಳ್ಳುತ್ತಲೇ ಇವೆ. ಉದ್ಘಾಟನೆಗೊಂಡ ನಾಲ್ಕೇ ವರ್ಷದಲ್ಲಿ ಮೂರ್ನಾಲ್ಕು ಭಾರಿ ಕಟ್ಟಡದ ಛಾವಣಿಯ ಗಾರೆ ಕುಸಿದಿದೆ.

 • flood roof sheet

  Karnataka Districts13, Aug 2019, 12:01 PM IST

  ಶಿವಮೊಗ್ಗ: ತಾತ್ಕಾಲಿಕ ಮನೆ ನಿರ್ಮಾಣಕ್ಕೆ 1000 ಶೀಟ್‌ ಕೊಡುಗೆ

  ಕರ್ನಾಟಕ ಪ್ರವಾಹದಿಂದ ಸಂತ್ರಸ್ತರಾಗಿರುವ ಜನರಿಗೆ ತಾತ್ಕಾಲಿಕ ಸೂರು ಒದಗಿಸುವ ನಿಟ್ಟಿನಲ್ಲಿ ಹೊಂಬುಜ ಜೈನಮಠದಿಂದ 1000 ರೂಫಿಂಗ್ ಶೀಟ್‌ಗಳನ್ನು ಕೊಡುಗೆಯಾಗಿ ಕಳುಹಿಸಲಾಗಿದೆ. ಮುಂದಿನ ದಿನಗಳಲ್ಲಿ 50 ಗೋವುಗಳನ್ನು ಸಂತ್ರಸ್ತ ಕುಟುಂಬಕ್ಕೆ ನೀಡಲಾಗುವುದೆಂದು ಜಗದ್ಗುರು ಡಾ. ದೇವೇಂದ್ರಕಿರ್ತಿ ಭಟ್ಟಾರಕ ಸ್ವಾಮಿಜಿ ತಿಳಿಸಿದ್ದಾರೆ.

 • death

  Karnataka Districts26, Jun 2019, 2:54 PM IST

  ಬೀದರ್: ಮನೆ ಛಾವಣಿ ಕುಸಿದು ಒಂದೇ ಕುಟುಂಬದ 6 ಜನ ಸಾವು

  ನಿದ್ರಾದೇವಿಯ ಮಡಿಲಲ್ಲಿದ್ದಾಗಲೆ ಮನೆ ಮೇಲ್ಛಾವಣಿ ಕುಸಿದು ಇಡೀ ಕುಟುಂಬವೇ ಚಿರನಿದ್ರೆಗೆ ಜಾರಿದೆ. 

 • TN_Students
  Video Icon

  NEWS18, Jun 2019, 11:36 AM IST

  ಬಸ್ ಡೇ ಆಚರಣೆ ವೇಳೆ ಲೈವ್ ಆಕ್ಸಿಡೆಂಟ್: ತರಗೆಲೆಗಳಂತೆ ಬಿದ್ದ ವಿದ್ಯಾರ್ಥಿಗಳು

  ಬಸ್ ಡೇ ಆಚರಣೆ ವೇಳೆ ಲೈವ್ ಆಕ್ಸಿಡೆಂಟ್ ಒಂದು ಸಂಭವಿಸಿದೆ. ಬೈಕ್ ಸವಾರನ ಯಡವಟ್ಟಿನಿಂದ ಬಸ್ ಟಾಪ್ ಮೇಲಿದ್ದ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೆಲಕ್ಕುರುಳಿ ಗಾಯಗೊಂಡಿದ್ದಾರೆ. ಬಸ್ ಡೇ ಹಿನ್ನೆಲೆಯಲ್ಲಿ ಚೆನ್ನೈ ಅಣ್ಣಾವರಂ ಪಚೆಯಪ್ಪ ಕಾಲೇಜು ವಿದ್ಯಾರ್ಥಿಗಳಿಗೆ ಗಾಯ ಬಸ್ ಮೇಲೇರಿ ಕುಳಿತು ಮೇಲೇರಿ ಕೇಕೆ ಹಾಕುತ್ತಿದ್ದರು. ಈ ವೇಳೆ ಬೈಕ್ ಅಡ್ಡ ಬಂದಿದ್ದರಿಂದ ಬಸ್ ಚಾಲಕ ಬ್ರೇಕ್ ಹಾಕಿದ್ದು, ನಿಯಂತ್ರಣ ತಪ್ಪಿದ ವಿದ್ಯಾರ್ಥಿಗಳು ತರಗೆಲೆಗಳಂತೆ ನೆಲಕ್ಕುರುಳಿದ್ದಾರೆ. ಸದ್ಯ ಈ ವಿಡಿಯೋ ಭಾರೀ ವೈರಲ್ ಆಗಿದೆ. 

 • Metro

  Karnataka Districts7, Jun 2019, 7:51 AM IST

  ಸೋರುತ್ತಿರುವ ಮೆಟ್ರೋ ಚಾವಣಿ

  ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದ ಟಿಕೆಟ್‌ ಕೌಂಟರ್‌ ಸಮೀಪವೇ ಮಳೆ ನೀರು ಸೋರಿಕೆಯಾಗಿದೆ. ಇದರಿಂದ ಸಿಬ್ಬಂದಿಯಲ್ಲಿ ಆತಂಕ ಎದುರಾಗಿರುವ ಘಟನೆ ನಡೆದಿದೆ. 

 • Air Hotel

  lifestyle4, May 2019, 5:29 PM IST

  ಛಾವಣಿಯಿಲ್ಲ, ಗೋಡೆಗಳಿಲ್ಲ...! ಆದ್ರೂ ಈ Hotelಗೆ ಫುಲ್ ಡಿಮ್ಯಾಂಡ್!

  ಜಗತ್ತಿನಾದ್ಯಂತ ಚಿತ್ರ ವಿಚಿತ್ರ ವಸ್ತುಗಳಿವೆ. ಇವು ನಿರಾಯಾಸವಾಗಿ ಜನರನ್ನು ಆಕರ್ಷಿಸುತ್ತಿರುತ್ತವೆ. ಇಂತಹ ಪಟ್ಟಿಗೆ ಒಂದು ಹೋಟೆಲ್ ಕೂಡಾ ಸೇರ್ಪಡೆಗೊಳ್ಳುತ್ತದೆ. ಈ ಹೋಟೆಲ್ ಗೆ ಗೋಡೆಗಳೂ ಇಲ್ಲ, ಛಾವಣಿಯೂ ಇಲ್ಲ...! ಇದೇನಪ್ಪಾ ಅಂತೀರಾ? ಇಲ್ಲಿದೆ ನೋಡಿ ಸಂಪೂರ್ಣ ವಿವರ

 • Anganavadi

  NEWS22, Feb 2019, 10:13 AM IST

  ಮಕ್ಕಳ ಮೇಲೇ ಕುಸಿಯಿತು ಅಂಗನವಾಡಿ ಚಾವಣಿ

  ಕಳಪೆ ಕಾಮಗಾರಿಯಿಂದಾಗಿ ಅಂಗನವಾಡಿ ಚಾವಣಿಯ ಕೆಳ ಪದರ (ಪ್ಲಾಸ್ಟರಿಂಗ್‌) ಕುಸಿದು ಐವರು ಪುಟಾಣಿ ಮಕ್ಕಳು ಗಾಯಗೊಂಡಿರುವ ದುರ್ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸೂರು ಗ್ರಾಮದಲ್ಲಿ ನಡೆದಿದೆ. ಅದರಲ್ಲಿ ಒಬ್ಬ ಪುಟಾಣಿಗೆ ಕಾಲು ಮುರಿದಿದ್ದರೆ, ಮತ್ತೊಬ್ಬಳು ಪುಟಾಣಿಗೆ ತಲೆಗೆ ಗಂಭೀರ ಗಾಯವಾಗಿದೆ.