Asianet Suvarna News Asianet Suvarna News
201 results for "

Ron

"
10 Most Followed Instagram Accounts Cristiano Ronaldo Kylie Jenner Lionel Messi mnj10 Most Followed Instagram Accounts Cristiano Ronaldo Kylie Jenner Lionel Messi mnj

Most Followed Instagram: ಟಾಪ್‌ 10ರಲ್ಲಿ ರೊನಾಲ್ಡೊ, ಕೈಲಿ ಜೆನ್ನರ್‌, ಮೆಸ್ಸಿ!

ಮೆಟಾ ಒಡೆತನದ ಇನ್ಸ್ಟಾಗ್ರಾಮ್‌ ಜಗತ್ತಿನಲ್ಲಿ ಅತಿ ಹೆಚ್ಚು ಬಳಕೆಯಾಗುವ ಸೋಷಿಯಲ್‌ ಮೀಡಿಯಾಗಳಲ್ಲೊಂದು. ಅಷ್ಟೇ ಅಲ್ಲದೇ ಇದು ಯುವಜನಾಂಗದ ಫೇವರೇಟ್‌ ಕೂಡ ಹೌದು!. ಫೋಟೋಸ್‌‌ ಶೇರಿಂಗ್‌, ರೀಲ್ಸ್‌ ಹಾಗೂ ಚಾಟಿಂಗ್‌ನಿಂದ ಮಾರ್ಕೆಂಟಿಂಗ್‌ವರೆಗೂ ಹಲವು ಫೀಚರ್ಸ್‌ಗಳಿಗೆ ಇನ್ಸ್ಟಾಗ್ರಾಮ್‌ ವೇದಿಕೆಯಾಗಿದೆ. Instagram 2010 ರಲ್ಲಿ ಫೋಟೋ-ಶೇರಿಂಗ್ ಅಪ್ಲಿಕೇಶನ್ ಆಗಿ ಪ್ರಾರಂಭವಾದ ಕ್ಷಣದಿಂದ ಇದು ಜನಪ್ರಿಯತೆಯನ್ನು ಪಡೆದುಕೊಂಡಿದೆ.  ಪ್ರಸ್ತುತ ಇನ್ಸಾಗ್ರಾಮ್‌ 1 ಬಿಲಿಯನ್‌ಗೂ ಅಧಿಕ ಬಳಕೆದಾರರನ್ನು ಹೊಂದಿದೆ. ಹಾಗಾದ್ರೆ ಇನ್ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್‌ ಹೊಂದಿರುವ ಖಾತೆಗಳು ಯಾವುವು ಗೊತ್ತಾ? ಇಲ್ಲಿದೆ ಡಿಟೇಲ್ಸ್‌ 

Technology Jan 19, 2022, 10:39 AM IST

Vikrant Rona Likely To Defer Teaser Release Date gvdVikrant Rona Likely To Defer Teaser Release Date gvd
Video Icon

Vikrant Rona: ಒಟಿಟಿ ಆಫರ್​ ಬೆನ್ನಲ್ಲೇ ಟೀಸರ್​ ರಿಲೀಸ್​ ಮುಂದೂಡಿಕೆ?

ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ 'ವಿಕ್ರಾಂತ್ ರೋಣ' ಕೂಡ ಬಿಡುಗಡೆ ದಿನಾಂಕವನ್ನು ಮುಂದಕ್ಕೆ ಹಾಕೋ ಅನಿವಾರ್ಯತೆಯಲ್ಲಿದೆ. ಈ ಮಧ್ಯೆಯೂ ಕಿಚ್ಚನ 'ವಿಕ್ರಾಂತ್ ರೋಣ' ಬಗ್ಗೆ ಇಂಟರೆಸ್ಟಿಂಗ್ ಸಂಗಂತಿಯೊಂದು ರಿವಿಲ್ ಆಗಿದೆ. 

Sandalwood Jan 8, 2022, 3:01 PM IST

Vikrant Rona Get Big Offer For Exclusive Release From OTT gvdVikrant Rona Get Big Offer For Exclusive Release From OTT gvd

Vikrant Rona: ಕಿಚ್ಚ ಸುದೀಪ್‌ ಚಿತ್ರಕ್ಕೆ ಭರ್ಜರಿ ಆಫರ್‌ ನೀಡಿದ ಓಟಿಟಿ

ಕೊರೋನಾ ಮೂರನೇ ಅಲೆಯಿಂದ ಅನಿಶ್ಚಿತತೆ ಉಂಟಾಗಿರುವ ಈ ಸಂದರ್ಭದಲ್ಲಿ ಓಟಿಟಿಗಳು ಬಹುನಿರೀಕ್ಷಿತ ಸಿನಿಮಾಗಳ ಹಿಂದೆ ಬಿದ್ದಿವೆ. ಈಗ ಓಟಿಟಿ ಜಗತ್ತಿನಲ್ಲಿ ಭಾರಿ ಬೇಡಿಕೆಯಲ್ಲಿರುವ ಸಿನಿಮಾ ಕಿಚ್ಚ ಸುದೀಪ್‌ ನಟನೆಯ ವಿಕ್ರಾಂತ್‌ ರೋಣ.

Sandalwood Jan 7, 2022, 11:43 AM IST

Kannada Movies That Were Cancelled Due to Coronavirus gvdKannada Movies That Were Cancelled Due to Coronavirus gvd

Sandalwood Movies: ಅನಿಶ್ಚಿತತೆಯಲ್ಲಿ ಚಿತ್ರರಂಗ, ಸದ್ಯಕ್ಕಿಲ್ಲ ಸಿನಿಮಾ ಬಿಡುಗಡೆ

ರಾಜ್ಯದಲ್ಲಿ ನೈಟ್‌ ಕರ್ಫ್ಯೂ, ವೀಕೆಂಡ್‌ ಕರ್ಫ್ಯೂ ಜಾರಿಗೆ ಬಂದ ತಕ್ಷಣವೇ ಚಿತ್ರರಂಗಕ್ಕೆ ಅನಿಶ್ಚಿತತೆ ಎದುರಾಗಿದೆ. ಇನ್ನೇನು ಚಿತ್ರಮಂದಿರಗಳಿಗೆ ಪ್ರೇಕ್ಷಕ ಬರುತ್ತಿದ್ದಾನೆ ಎಂದು ಎಲ್ಲರೂ ಸಿನಿಮಾ ಬಿಡುಗಡೆ ಮಾಡಲು ಧೈರ್ಯ ತೆಗೆದುಕೊಳ್ಳುವ ಹೊತ್ತಿಗೆ ಕೊರೋನಾ ಮತ್ತೆ ವಕ್ಕರಿಸಿದೆ. ಈಗ ಚಿತ್ರರಂಗ ಮುಂದೇನು ಎಂಬ ದೊಡ್ಡ ಪ್ರಶ್ನೆಯನ್ನು ಹೊತ್ತುಕೊಂಡು ಕುಳಿತಿದೆ.

Sandalwood Jan 6, 2022, 10:04 AM IST

Sandalwood Pan India Movies To Hit Screens in 2022 gvdSandalwood Pan India Movies To Hit Screens in 2022 gvd
Video Icon

Pan India Craze: ಸ್ಯಾಂಡಲ್‌ವುಡ್‌ನಲ್ಲಿ ಈ ವರ್ಷ ಪ್ಯಾನ್ ಇಂಡಿಯಾ ಚಿತ್ರಗಳ ಧಮಾಕ!

ಹೊಸ ವರ್ಷ ಬಂದಾಯ್ತು. ಸ್ಯಾಂಡಲ್‌ವುಡ್‌ನಲ್ಲಿ (Sandalwood) ಹರುಷ ತಂದಿದೆ ಅಂತ ಎಲ್ಲರ ನಿರೀಕ್ಷೆ ಇತ್ತು. ಆದರೆ ಕೋವಿಡ್ ಮೂರನೇ ಅಲೆ ಮತ್ತೊಮ್ಮೆ ಭಯ ಹುಟ್ಟಿಸುತ್ತಿದೆ. ಈ ಮಧ್ಯೆ 2022ಕ್ಕೆ ಕನ್ನಡ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳು ಹಬ್ಬ ಮಾಡಲಿವೆ. ಯಾಕಂದರೆ ಕನ್ನಡ ಮಣ್ಣಿನಲ್ಲಿ ಸಿದ್ಧವಾಗಿರೋ ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳು ಈಗ ಬಿಡುಗಡೆಗೆ ಸಿದ್ಧವಾಗಿವೆ. 
 

Sandalwood Jan 4, 2022, 12:22 PM IST

Sandalwood movies postponed amid rising coronavirus cases gvdSandalwood movies postponed amid rising coronavirus cases gvd

Omicron: ಸ್ಯಾಂಡಲ್‌ವುಡ್‌ ನೆತ್ತಿ ಮೇಲೆ ಓಮಿಕ್ರಾನ್‌ ತೂಗುಗತ್ತಿ

ಹೊಸ ವರ್ಷ 2022, ಆರಂಭದಲ್ಲೇ ಚಿತ್ರರಂಗಕ್ಕೆ ಹೊಡೆತ ನೀಡುವ ಲಕ್ಷಣ ಕಾಣುತ್ತಿದೆ. ದೇಶದೆಲ್ಲೆಡೆ ಹೆಚ್ಚುತ್ತಿರುವ ಓಮಿಕ್ರಾನ್‌ ಹಾವಳಿಯಿಂದ ಚಿತ್ರರಂಗದಲ್ಲಿ ಆತಂಕ ಹೆಚ್ಚಾಗಿದೆ. ಈಗಾಗಲೇ ರಿಲೀಸ್‌ ಡೇಟ್‌ ಪ್ರಕಟಿಸಿರುವ ಬಿಗ್‌ ಬಜೆಟ್‌ ಚಿತ್ರಗಳು ಗೊಂದಲಕ್ಕೆ ಬಿದ್ದಿವೆ. 
 

Sandalwood Jan 3, 2022, 3:52 PM IST

Kichcha Sudeep Starring Vikrant Rona Release Date Deffered gvdKichcha Sudeep Starring Vikrant Rona Release Date Deffered gvd
Video Icon

Vikrant Rona: ಫೆಬ್ರವರಿ 24ರಂದು ಕಿಚ್ಚ ಸುದೀಪ್ ಚಿತ್ರ ಬಿಡುಗಡೆಯಾಗುತ್ತಾ?

ಕನ್ನಡ ಚಿತ್ರರಂಗದ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲೂ ಬಿಡುಗಡೆ ದಿನಾಂಕ ಮುಂದೆ ಹೋಗೋ ಅನುಮಾನ ಶುರುವಾಗಿದೆ. ಯಾಕಂದ್ರೆ ರಿಲೀಸ್ ಡೇಟ್ ಅನೌನ್ಸ್ ಆಗಿದ್ದರೂ ಕೂಡ ಕಿಚ್ಚನ ಪ್ಯಾನ್ ಇಂಡಿಯಾ ಸಿನಿಮಾ 'ವಿಕ್ರಾಂತ್ ರೋಣ' ಬಿಡುಗಡೆ ದಿನಾಂಕವನ್ನು ಹಾಕದೇ ಹೊಸ ವರ್ಷದ ಶುಭಾಶಯ ಹೇಳಿದ್ದಾರೆ. 
 

Sandalwood Jan 3, 2022, 12:53 PM IST

Brazil Football great Ronaldo tests positive for Covid 19 kvnBrazil Football great Ronaldo tests positive for Covid 19 kvn

Ronaldo tests positive: ಬ್ರೆಜಿಲ್ ದಿಗ್ಗಜ ಫುಟ್ಬಾಲಿಗ ರೊನಾಲ್ಡೋಗೆ ಕೋವಿಡ್ ಪಾಸಿಟಿವ್..!

45 ವರ್ಷದ ಮಾಜಿ ಫುಟ್ಬಾಲಿಗ, ಸಣ್ಣ ಪ್ರಮಾಣದ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದು, ಅವರು ಆರೋಗ್ಯವಾಗಿದ್ದಾರೆ. ಈಗವರು ವೈದ್ಯರ ಸಲಹೆಯಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಐಸೋಲೇಷನ್‌ನಲ್ಲಿದ್ದಾರೆ ಎಂದು ಕ್ರುಜಿಯಿರೋ ಕ್ಲಬ್‌ ಟ್ವೀಟ್‌ ಮೂಲಕ ಈ ವಿಚಾರವನ್ನು ತಿಳಿಸಿದೆ. 

Football Jan 3, 2022, 11:37 AM IST

new statue of Portuguese football player Cristiano Ronaldo has sparked controversy in Goa sannew statue of Portuguese football player Cristiano Ronaldo has sparked controversy in Goa san

Cristiano Ronaldo Statue In Goa : ವಿವಾದಕ್ಕೆ ಕಾರಣವಾದ ಫುಟ್ ಬಾಲ್ ದಿಗ್ಗಜನ ಪ್ರತಿಮೆ!

ಗೋವಾದಲ್ಲಿ ಕ್ರಿಶ್ಚಿಯಾನೋ ರೊನಾಲ್ಡೊ ಪ್ರತಿಮೆಗೆ ಜನರ ಆಕ್ಷೇಪ
ರೊನಾಲ್ಡೊ ಬದಲು ನಮ್ಮ ದೇಶದ ಕ್ರೀಡಾಪಟುಗಳ ಪ್ರತಿಮೆ ಸ್ಥಾಪಿಸಬೇಕಿತ್ತು ಎಂದ ಜನತೆ
ನಾವಿನ್ನೂ ಪೋರ್ಚುಗೀಸ್ ಆಳ್ವಿಕೆಯ ಹ್ಯಾಂಗೋವರ್ ನಲ್ಲಿದ್ದೇವೆ

India Dec 31, 2021, 8:40 PM IST

Christmas 2021  MS Dhoni to Cristiano ronaldo celebrates Xmas eveChristmas 2021  MS Dhoni to Cristiano ronaldo celebrates Xmas eve

Christmas 2021: ಫ್ಯಾಮಿಲಿ ಜೊತೆ ದುಬೈನಲ್ಲಿ ಧೋನಿ ಕ್ರಿಸ್ಮಸ್ ಸೆಲೆಬ್ರೆಷನ್‌!

ಡಿಸೆಂಬರ್ 25 ರಂದು ವಿಶ್ವದಾದ್ಯಂತ ಕ್ರಿಸ್‌ಮಸ್ ಹಬ್ಬವನ್ನು (Christmas 2021) ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗಿದೆ. ಇದಕ್ಕೂ ಒಂದು ದಿನ ಮುನ್ನ ಅಂದರೆ ಡಿಸೆಂಬರ್ 24ರಂದು ಅನೇಕ ಆಟಗಾರರು ಕ್ರಿಸ್‌ಮಸ್ ಈವ್ ಅನ್ನು ಸಹ ಆಚರಿಸಿದರು. ಆ ಸಮಯದ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಆಟಗಾರರ ಕ್ರಿಸ್‌ಮಸ್ ಆಚರಣೆ ಹೇಗಿತ್ತು ನೋಡಿ.

Cricket Dec 26, 2021, 6:16 PM IST

Vikrant Rona glimpse in theaters during Ranveer Singhs 83 show dplVikrant Rona glimpse in theaters during Ranveer Singhs 83 show dpl
Video Icon

Vikrant Rona: ರಣವೀರ್ ಸಿಂಗ್ 83 ಶೋ ವೇಳೆ ವಿಕ್ರಾಂತ್ ರೋಣ ದೃಶ್ಯ ವೈಭವ

ರಣವೀರ್ ಸಿಂಗ್ ಅಭಿನಯದ ಕಪಿಲ್ ದೇವ್ ಜೀವನಾಧಾರಿತ ಸಿನಿಮಾ 83 ರಿಲೀಸ್ ಆಗಿದೆ. ಈ ಸಿನಿಮಾವನ್ನು ಕಿಚ್ಚ ಸುದೀಪ್ ಅವರು ಕನ್ನಡದಲ್ಲಿ ರಿಲೀಸ್ ಮಾಡಿದ್ದು ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾದ ದೃಶ್ಯಗಳು ದೇಶಾದ್ಯಂತ ಥಿಯೇಟರ್‌ಗಳಲ್ಲಿ ಕಾಣಿಸಿಕೊಂಡಿದೆ.

Cine World Dec 25, 2021, 4:13 PM IST

Merry Christmas 2021 MS Dhoni Cristiano Ronaldo Lionel Messi among Sports Personalities celebrates with family kvnMerry Christmas 2021 MS Dhoni Cristiano Ronaldo Lionel Messi among Sports Personalities celebrates with family kvn

Merry Christmas 2021: ಧೋನಿಯಿಂದ ರೊನಾಲ್ಡೋವರೆಗೆ ಕುಟುಂಬದೊಂದಿಗೆ ಕ್ರಿಸ್ಮಸ್ ಆಚರಿಸಿದ ಕ್ರೀಡಾ ತಾರೆಯರು..!

ಬೆಂಗಳೂರು: ಇಡೀ ಜಗತ್ತೇ ಸಂಭ್ರಮಿಸುವ ಪವಿತ್ರ ಕ್ರಿಸ್ಮಸ್‌ ಹಬ್ಬವನ್ನು (Merry Christmas 2021) ಬರಮಾಡಿಕೊಳ್ಳಲಾಗಿದೆ. ಇನ್ನು ಕ್ರೀಡಾ ತಾರೆಯರಾದ ಮಹೇಂದ್ರ ಸಿಂಗ್‌ ಧೋನಿ (MS Dhoni), ಕ್ರಿಸ್ಟಿಯಾನೋ ರೊನಾಲ್ಡೋ (Cristiano Ronaldo) ಆದಿಯಾಗಿ ಕ್ರೀಡಾ ತಾರೆಯರು ತಮ್ಮ ಕುಟುಂಬದೊಂದಿಗೆ ಕ್ರಿಸ್ಮಸ್ ಹಬ್ಬವನ್ನು ಆಚರಿಸಿದ್ದಾರೆ. ಚಿತ್ರಗಳಲ್ಲಿ ಕ್ರೀಡಾ ತಾರೆಯರ ಕ್ರಿಸ್ಮಸ್ ಹೀಗಿತ್ತು ನೋಡಿ.

Cricket Dec 25, 2021, 3:51 PM IST

Vikranth Rona and Pavan Kalyans Bheemla Nayak Releasing Date May Crash dplVikranth Rona and Pavan Kalyans Bheemla Nayak Releasing Date May Crash dpl
Video Icon

Vikranth Rona Release: ಭೀಮ್ಲಾ ನಾಯಕ್ ಜೊತೆ ವಿಕ್ರಾಂತ್ ರೋಣ ಕ್ಲಾಶ್

ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ದಿನವೇ ಪವನ್ ಕಲ್ಯಾಣ ಅಭಿನಯದ ಭೀಮ್ಲಾ ನಾಯಕ್ ಕೂಡಾ ರಿಲೀಸ್ ಆಗಲಿದೆ ಎನ್ನಲಾಗುತ್ತಿದೆ. ಈಗ ಸ್ಟಾರ್ ನಟರ ಮಧ್ಯೆ ನಾನಾ ನೀನಾ ಎನ್ನುವ ಚರ್ಚೆ ಶುರುವಾಗಿದೆ. 24ರಂದು ವಿಕ್ರಾಂತ್ ರೋಣ ಹಾಗೂ 25ರಂದು ಭೀಮ್ಲಾ ನಾಯಕ್ ರಿಲೀಸ್ ಆಗುತ್ತಿದೆ. ಎರಡು ಸಿನಿಮಾಗಳು ಕ್ರಾಶ್ ಆಗಲಿದ್ದು ಸಿನಿ ಪ್ರಿಯರು ಎತ್ತ ಸಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Cine World Dec 24, 2021, 7:46 PM IST

83 Movie Vikrant Rona Video to be seen in Ranveer Singhs Movie dpl83 Movie Vikrant Rona Video to be seen in Ranveer Singhs Movie dpl

83 Movie: ರಣವೀರ್ ಸಿಂಗ್ ಸಿನಿಮಾದಲ್ಲಿ ವಿಕ್ರಾಂತ್ ರೋಣ ವಿಡಿಯೋ, ಏನಿದು ?

  • ‘83’ ಸಿನಿಮಾದಲ್ಲಿ ‘ವಿಕ್ರಾಂತ್ ರೋಣ’ ಚಿತ್ರದ ದೃಶ್ಯಗಳು ಪ್ರಸಾರ
  • ಏನಿದು ಸಿನಿಮಾ ಮಧ್ಯೆ ವಿಡಿಯೋ ಮಿಕ್ಸಿಂಗ್ ?

Cine World Dec 24, 2021, 3:44 PM IST

Voters Tired of Anti People Policies of BJP government Says Saleem Ahmed grgVoters Tired of Anti People Policies of BJP government Says Saleem Ahmed grg

Karnataka Politics: ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗೆ ಬೇಸತ್ತ ಮತದಾರರು: ಸಲೀಂ ಅಹ್ಮದ್‌

*  ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ
*  ಸುಭದ್ರ ರಾಷ್ಟ್ರ, ಜಾತ್ಯತೀತ ದೇಶ ನಿರ್ಮಾಣವಾಗಬೇಕಿದೆ 
*  ಸಂವಿಧಾನ ವಿರುದ್ಧ ನಡೆದುಕೊಳ್ಳುತ್ತಿರುವ ಬಿಜೆಪಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ
 

Politics Dec 18, 2021, 10:39 AM IST