Asianet Suvarna News Asianet Suvarna News
28 results for "

Rome

"
G20 leaders pledge carbon neutrality by mid century make commitments on coal financing podG20 leaders pledge carbon neutrality by mid century make commitments on coal financing pod

ಇಂಗಾಲ, ಕಲ್ಲಿದ್ದಲಿಗೆ ಅಂಕುಶ ಹಾಕಲು ಜಿ-20 ಅಸ್ತು!

* ಜಿ-20 ಶೃಂಗಸಭೆ ಮಹತ್ವದ ನಿರ್ಣಯ

* ಇಂಗಾಲ, ಕಲ್ಲಿದ್ದಲಿಗೆ ಕಡಿವಾಣ: ಜಿ-20 ಅಸ್ತು

 * 2050ಕ್ಕೆ ಇಂಗಾಲ ತಾಟಸ್ಥ್ಯ

* ಕಲ್ಲಿದ್ದಲು ಘಟಕಗಳಿಗೆ ಹಣಕಾಸು ನೆರವು ಬಂದ್‌

* ತಾಪಮಾನ ಏರಿಕೆ 1.5 ಡಿಗ್ರಿಗೆ ಸೀಮಿತ

International Nov 1, 2021, 6:42 AM IST

Meeting between PM Modi Pope scheduled for 20 minutes goes on for an hour podMeeting between PM Modi Pope scheduled for 20 minutes goes on for an hour pod

ಪೋಪ್‌ ಜೊತೆ ಪ್ರಧಾನಿ ಮೋದಿ ಮೊದಲ ಭೇಟಿ: 20 ನಿಮಿಷದ ಮಾತುಕತೆ 1 ತಾಸಿಗೆ ವಿಸ್ತರಣೆ!

* ವ್ಯಾಟಿಕನ್‌ ಸಿಟಿಯಲ್ಲಿ ಕ್ರೈಸ್ತರ ಪರಮೋಚ್ಚ ಧರ್ಮಗುರು ಭೇಟಿಯಾದ ಪ್ರಧಾನಿ

* ಹವಾಮಾನ ಬದಲಾವಣೆ, ಬಡತನ ನಿವಾರಣೆ ಬಗ್ಗೆ ಚರ್ಚೆ, ಭಾರತಕ್ಕೆ ಆಹ್ವಾನ

* 20 ನಿಮಿಷದ ಮಾತುಕತೆ 1 ತಾಸಿಗೆ ವಿಸ್ತರಣೆ

International Oct 31, 2021, 7:02 AM IST

Modi in Rome meets French President Macron G20 summit mahModi in Rome meets French President Macron G20 summit mah

G 20ಯಲ್ಲಿ ನರೇಂದ್ರ ಮೋದಿ.. ಅಗ್ರ ನಾಯಕರ ಆಲಿಂಗನ

ರೋಮ್‌ (ಅ.30): ಇಟಲಿ (Italy) ರಾಜಧಾನಿ ರೋಮ್‌ನಲ್ಲಿ (Rome) ಅ.30 ಹಾಗೂ 31ರಂದು ನಿಗದಿಯಾಗಿರುವ 16ನೇ ಜಿ-20 ಶೃಂಗದಲ್ಲಿ ಭಾಗವಹಿಸಲು ಬಂದಿರುವ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರಿಗೆ ಭವ್ಯ ಸ್ವಾಗತ ಸಿಕ್ಕಿದೆ.

International Oct 30, 2021, 8:27 PM IST

PM Modi arrives in Rome, to participate in 16th G-20 Summit snrPM Modi arrives in Rome, to participate in 16th G-20 Summit snr

ಮೋದಿ ಇಟಲಿ, ಬ್ರಿಟನ್ ಯಾತ್ರೆ : ಜಿ-20 ಶೃಂಗದಲ್ಲಿ ಭಾಗಿ

  • ಇಟಲಿ ರಾಜಧಾನಿ ರೋಮ್‌ನಲ್ಲಿ ಅ.30 ಹಾಗೂ 31ರಂದು ನಿಗದಿಯಾಗಿರುವ 16ನೇ ಜಿ-20 ಶೃಂಗ
  • ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಇಲ್ಲಿಗೆ ಬಂದಿಳಿದಿದ್ದಾರೆ.

International Oct 30, 2021, 9:39 AM IST

G20 summit PM Narendra Modi receives grand welcome in Italy holds extensive talks on trade with EU ckmG20 summit PM Narendra Modi receives grand welcome in Italy holds extensive talks on trade with EU ckm

ಇಟಲಿಗೆ ಆಗಮಿಸಿದ ಪ್ರಧಾನಿ ಮೋದಿಗೆ ಭಾರತೀಯ ಸಮುದಾಯದಿಂದ ಅದ್ಧೂರಿ ಸ್ವಾಗತ!

  • ಜಿ20 ಶೃಂಗಸಭೆಗಾಗಿ ಇಟಲಿಯ ರೋಮ್ ನಗರಕ್ಕೆ ಆಗಮಿಸಿದ ಪ್ರಧಾನಿ ಮೋದಿ
  • ರೋಮ್ ಜಿ20 ಶೃಂಗಸಭೆ ಹಾಗೂ ಹವಾಮಾನ ಬದಲಾವಣೆ ಸಮಾವೇಶದಲ್ಲಿ ಭಾಗಿ
  • ರೋಮ್‌ಗೆ ಬಂದಳಿದ ಮೋದಿಗೆ ಭಾರತೀಯ ಮೂಲದ ನಿವಾಸಿಗಳಿಂದ ಅದ್ಧೂರಿ ಸ್ವಾಗತ

India Oct 29, 2021, 5:19 PM IST

PM Modi is expected meet Pope Francis at Vatican before attending G-20 summitPM Modi is expected meet Pope Francis at Vatican before attending G-20 summit

ವ್ಯಾಟಿಕನ್‌ನಲ್ಲಿ ಪೋಪ್‌ ಫ್ರಾನ್ಸಿಸ್‌, ಪ್ರಧಾನಿ ಮೋದಿ ಭೇಟಿ?

*ಜಿ20 ಶೃಂಗದಲ್ಲಿ ಭಾಗಿಯಾಗಲಿರುವ ನರೇಂದ್ರ ಮೋದಿ
*ಇದೇ ಅವಧಿಯಲ್ಲಿ ಕ್ರೈಸ್ತರ ಪರಮೋಚ್ಚ ಗುರು ಪೋಪ್‌ ಫ್ರಾನ್ಸಿಸ್‌ ಭೇಟಿ ಸಾಧ್ಯತೆ
*ಹವಾಮಾನ ಬದಲಾವಣೆ ಕುರಿತ ಸಮ್ಮೇಳನದಲ್ಲೂ ಭಾಗವಹಿಸಲಿರುವ ಪ್ರಧಾನಿ

International Oct 24, 2021, 6:17 PM IST

Centre Denies Permission to mamata Banerjee for Trip to Rome hlsCentre Denies Permission to mamata Banerjee for Trip to Rome hls
Video Icon

ಮಮತಾ ಬ್ಯಾನರ್ಜಿ ಇಟಲಿ ಭೇಟಿಗೆ ತಣ್ಣೀರು, ಅನುಮತಿ ನಿರಾಕರಿಸಿದ ಕೇಂದ್ರ

ಇಟಲಿಯ ರೋಮ್‌ನಲ್ಲಿ ಅ.6-7ರಂದು ನಡೆಯಲಿರುವ ವಿಶ್ವ ಶಾಂತಿ ಸಮ್ಮೇಳನದಲ್ಲಿ ಭಾಗವಹಿಸುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕನಸಿಗೆ ಕೇಂದ್ರ ಸರ್ಕಾರ ತಣ್ಣೀರೆರಚಿದೆ. 

India Sep 26, 2021, 9:59 AM IST

Houses in this country are being sold for less than a burgers price dplHouses in this country are being sold for less than a burgers price dpl

ಈ ಊರಲ್ಲಿ ಬರ್ಗರ್‌ ಬೆಲೆಗೆ ಸಿಗುತ್ತೆ ಮನೆಗಳು..!

  • ಮನೆ ಕೊಳ್ಳೋದು ಅಂದ್ರೆ ಸುಮ್ನೇನಾ ?
  • ಜೀವಮಾನದ ಸಂಪಾದನೆಯನ್ನೆಲ್ಲ ಹೂಡಿಕೆ ಮಾಡಿರ್ತಾರೆ
  • ಆದರೆ ಈ ಊರಲ್ಲಿ ಆ ಚಿಂತೆ ಇಲ್ಲ, ಕಾರಣ ಒಂದು ಬರ್ಗರ್ ಕೊಳ್ಳೋ ದೊಡ್ಡಲ್ಲಿ ಇಲ್ಲಿ ಮನೆ ಸಿಗುತ್ತೆ

Travel Aug 27, 2021, 11:19 AM IST

Euro Cup 2020 Champions Italy Football Team bring trophy to Rome welcomed by massive crowd kvnEuro Cup 2020 Champions Italy Football Team bring trophy to Rome welcomed by massive crowd kvn

ಯುರೋ ಕಪ್ ಚಾಂಪಿಯನ್‌ ಇಟಲಿ ತಂಡಕ್ಕೆ ತವರಲ್ಲಿ ಭರ್ಜರಿ ಸ್ವಾಗತ!

ಕೋವಿಡ್‌ ಬಳಿಕ ಇಟಲಿಯಲ್ಲಿ ಈ ರೀತಿಯ ಜನಸಾಗರ ಕಂಡುಬಂದಿದ್ದು ಇದೇ ಮೊದಲು. ಸಾವಿರಾರು ಜನ ಒಂದೇ ಕಡೆ ಸೇರಿ ಕುಣಿದು ಕುಪ್ಪಳ್ಳಿಸಿದ್ದು ಕೊರೋನಾ ಆತಂಕವನ್ನು ಮತ್ತಷ್ಟುಹೆಚ್ಚಿಸಿತು.
 

Football Jul 13, 2021, 9:39 AM IST

Stopped for not wearing mask, man molests two women cops from anti-Romeo squad, rips uniform mahStopped for not wearing mask, man molests two women cops from anti-Romeo squad, rips uniform mah

ಮಾಸ್ಕ್ ಯಾಕೆ ಹಾಕಿಲ್ಲ ಕೇಳಿದ್ದಕ್ಕೆ ಮಹಿಳಾ ಪೊಲೀಸರ ಮೇಲೆ ಕೈಹಾಕಿದ

ರೋಡ್ ರೋಮಿಯೋಗಳ ತಡೆಗೆ ನೇಮಿಸಿರುವ ಆ್ಯಂಟಿ ರೋಮಿಯೋ ಸ್ಕ್ವಾಡ್ ಮಹಿಳಾ ಅಧಿಕಾರಿಗಳ ಮೇಲೆ ಈ ಕಿರಾತಕ ದೌರ್ಜನ್ಯ ಎಸಗಲು ಬಂದಿದ್ದಾನೆ.  ಆರೋಪಿಯನ್ನು ಬಂಧಿಸಲಾಗಿದೆ. 

CRIME Jun 25, 2021, 11:17 PM IST

Kannada actress Milana Nagaraj welcomes Shih Tzu dog calls him Romeo vcsKannada actress Milana Nagaraj welcomes Shih Tzu dog calls him Romeo vcs

ನಟಿ ಮಿಲನಾ ನಾಗರಾಜ್‌ ಕುಟುಂಬಕ್ಕೆ ಹೊಸ ಅತಿಥಿ ಆಗಮನ!

ಲಾಕ್‌ಡೌನ್‌ ಸಮಯದಲ್ಲಿ ನಟಿ ಮಿಲನಾ ನಾಗರಾಜ್ ಕುಟುಂಬಕ್ಕೆ ಹೊಸ ಅತಿಥಿ ಆಗಮನವಾಗಿದೆ. ಇನ್‌ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡಿದ್ದಾರೆ....

Sandalwood May 16, 2021, 3:39 PM IST

Raw Material for Oxygen Production Arrived at Bengaluru grgRaw Material for Oxygen Production Arrived at Bengaluru grg

ರೋಮ್‌ನಿಂದ ಬೆಂಗ್ಳೂರಿಗೆ ಬಂದಿಳಿದ ಆಕ್ಸಿಜನ್ ಉತ್ಪಾದನೆಯ ಕಚ್ಚಾವಸ್ತು

ಬೆಂಗಳೂರು(ಮೇ.16): ಮಹಾಮಾರಿ ಕೊರೋನಾ ವೈರಸ್‌ ಅಟ್ಟಹಾಸದಿಂದ ಸಕಾಲದಲ್ಲಿ ಆಕ್ಸಿಜನ್‌ ಸಿಗದೆ ದೇಶಾದ್ಯಂತ ಸಾಕಷ್ಟು ಸಂಖ್ಯೆಯಲ್ಲಿ ಕೋವಿಡ್‌ ರೋಗಿಗಳು ಬಲಿಯಾಗಿದ್ದಾರೆ. ಹೀಗಾಗಿ ಭಾರತದಲ್ಲಿ ಆಕ್ಸಿಜನ್‌ ಉತ್ಪಾದನೆ ಮಾಡಲು ಕೇಂದ್ರ ಸರ್ಕಾರ ಇಟಲಿ ದೇಶದಿಂದ ಆಕ್ಸಿಜನ್ ಉತ್ಪಾದನೆಯ ಕಚ್ಚಾವಸ್ತುಗಳನ್ನ ಆಮದು ಮಾಡಿಕೊಂಡಿದೆ. ಇಂದು ದೇವನಹಳ್ಳಿ ಬಳಿ ಇರುವ ಕೇಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಜಿಯೋಲೈಟ್ ಮೆಟೀರಿಯಲ್ಸ್ ಕಚ್ಚಾವಸ್ತುಗಳು ಬಂದಿಳಿದಿವೆ.

state May 16, 2021, 3:10 PM IST

Do you know who is Romeo in big boss Kananda-8 of colors KannadaDo you know who is Romeo in big boss Kananda-8 of colors Kannada

ಈ ಸಲದ ಬಿಗ್ ಬಾಸ್ ಮನೆಯ ರೋಮಿಯೋ ಯಾರು ಗೊತ್ತಾ!

ಈ ಬಾರಿಯ ಬಿಗ್‌ಬಾಸ್ ಸೀಸನ್ ನಲ್ಲಿ ಶುರುವಿಂದಲೇ ಒಂದಿಷ್ಟು ಜನ ರೋಮಿಯೋಗಳಿದ್ರು.  ಆದರೆ ಸದ್ಯಕ್ಕೆ ರಿಯಲ್ ರೋಮಿಯೋ ಅನಿಸಿಕೊಂಡವರು ಯಾರು?

Small Screen Mar 20, 2021, 4:39 PM IST

India womens wrestler Vinesh Phogat won her second gold medal in two weeks in Rome ckmIndia womens wrestler Vinesh Phogat won her second gold medal in two weeks in Rome ckm

ಎರಡೇ ವಾರದಲ್ಲಿ ಎರಡನೇ ಚಿನ್ನ ಗೆದ್ದ ವಿನೇಶ್ ಪೋಗತ್; ಅಗ್ರಸ್ಥಾನಕ್ಕೆ ಲಗ್ಗೆ!

ಭಾರತೀಯ ರಸ್ಲರ್ ವಿನೇಶ್ ಪೋಗತ್ ಎರಡನೇ ವಾರದಲ್ಲಿ ಎರಡನೇ ಚಿನ್ನದ ಪದಕ ಗೆದ್ದಿದ್ದಾರೆ. ಈ ಮೂಲಕ ಮೊದಲ ಶ್ರೇಯಾಂಕ ತಲುಪಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

OTHER SPORTS Mar 7, 2021, 10:50 PM IST

Hundreds of birds found dead after New Years Eve fireworks displays in Rome dplHundreds of birds found dead after New Years Eve fireworks displays in Rome dpl

ಹೊಸ ವರ್ಷದ ಪಟಾಕಿ ಗದ್ದಲ: ಸತ್ತು ಬಿದ್ದವು ನೂರಾರು ಪಕ್ಷಿಗಳು

ಹೊಸ ವರ್ಷದ ಪಟಾಕಿ ಗದ್ದಲ: ಸತ್ತು ಬಿದ್ದವು ನೂರಾರು ಪಕ್ಷಿಗಳು

International Jan 2, 2021, 1:22 PM IST