Romantic

(Search results - 39)

Salaga Song

Video Icon

Sandalwood8, Sep 2020, 4:57 PM

'ಸಲಗ' ರೋಮ್ಯಾಂಟಿಕ್‌ ಸಾಂಗ್‌ ಮೆಚ್ಚಿಕೊಂಡ ಪವರ್ ಸ್ಟಾರ್!

ದುನಿಯಾ ವಿಜಯ್ ನಿರ್ದೇಶಕ ಹಾಗೂ ಅಭಿನಯದ 'ಸಲಗ' ಚಿತ್ರದ ರೋಮ್ಯಾಂಟಿಕ್ ಸಾಂಗ್ ಇತ್ತೀಚಿಗೆ ಬಿಡುಗಡೆಯಾಯ್ತು. ಚಿಕ್ಕಮಗಳೂರಿನ ಮಳೆಯಲ್ಲಿ ಸಂಜನಾ ಮತ್ತು ವಿಜಯ್ ಡ್ಯುಯೆಟ್‌ ರಿಲಿಕಲ್ ಸಾಂಗ್‌ ವೀಕ್ಷಿಸಿದ ಪುನೀತ್ ರಾಜ್‌ಕುಮಾರ್ ಹಾಡನ್ನು ಮೆಚ್ಚಿಕೊಂಡಿದ್ದಾರೆ. ಅದರ ಬಗ್ಗೆ ಏನು ಹೇಳಿದ್ದಾರೆ ನೋಡಿ..

App

CRIME7, Sep 2020, 6:51 PM

ಗೇ ಆ್ಯಪ್‌ನಲ್ಲಿ ಸಿಕ್ಕವರ ಮೀಟ್ ಮಾಡಲು ಹೋದವನ ಕತೆ ಏನಾಯ್ತು?

ಆಟೋಮೋಬೈಲ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಸಲಿಂಗಿ ಆಪ್ ನಂಬಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂಥದ್ದೊಂದು ಘಟನೆ ನಡೆದಿದೆ.

zodiac signs

relationship26, Aug 2020, 6:31 PM

ಈ ರಾಶಿಯವರು Ex ಜೊತೆ ಮತ್ತೆ ಪ್ಯಾಚಪ್ ಮಾಡಿಕೊಳ್ತಾರೆ

ಕೆಲ ರಾಶಿಯವರು ಮಾತ್ರ ಮತ್ತೆ ಎಕ್ಸ್ ಬಳಿ ಹೋಗಿ ಪ್ಯಾಚಪ್ ಮಾಡಿಕೊಂಡು ಸಂಬಂಧ ಮುಂದುವರೆಸುತ್ತಾರೆ. ಹೀಗೆ ಎಕ್ಸ್ ಜೊತೆ ಮತ್ತೆ ಒಂದಾಗುವ ರಾಶಿಗಳು ಇವು.

ಮುತ್ತು ಅಂದರೆ ಸುಮ್ಮನೆಯಲ್ಲಿ. ಭಾವನೆ, ಮನಸ್ಸನ್ನು ಕೆರಳಿಸುವ ದಿವ್ಯೌಷಧಿ.

relationship26, Aug 2020, 2:02 PM

ಹತ್ತು ಮತ್ತೊಂದು ಬಗೆಯ ಮುತ್ತು... ಮುತ್ತಿನ ಮತ್ತೇ ಗಮ್ಮತ್ತು

ಮುತ್ತು ಕೊಡುವುದೂ, ಕೊಡಿಸಿಕೊಳ್ಳುವುದು ಎರಡೂ ವಿಶಿಷ್ಠ ಅನುಭವವೇ. ಮುತ್ತು ಪ್ರೀತಿಯನ್ನು ವ್ಯಕ್ತಪಡಿಸುವುದರಲ್ಲಿ ಎತ್ತಿದ ಕೈ. ಮತ್ತೇರಿಸುವುದಕ್ಕೂ ಜೈ. ರೊಮ್ಯಾನ್ಸ್‌ನ ಪಲ್ಲವಿಯಾದರೆ, ಕಾಳಜಿ, ಸಂತೋಷ, ಸಮಾಧಾನ ಪಡಿಸುವಲ್ಲೂ ಪಾತ್ರ ಬದಲಿಸುತ್ತಾ ಹೋಗುತ್ತದೆ. ಹೀಗೆ ಪಾತ್ರದಲ್ಲಿ ಮಾತ್ರವಲ್ಲ, ಮುತ್ತಿನಲ್ಲೂ ಹತ್ತಾರು ವಿಧಗಳಿವೆ.  ಪ್ರತಿಯೊಂದಕ್ಕೂ ಅದರದೇ ಎಮೋಶನ್ ಇದೆ, ಪ್ರತ್ಯೇಕ ಅರ್ಥವಿದೆ. ಮುದ್ದಾದ ಮುತ್ತುಗಳ ಲೋಕದಲ್ಲಿ ಒಂದು ಸುತ್ತು ಹಾಕುತ್ತಾ ಅದರ ಬದಲಾಗುವ ಅರ್ಥಗಳನ್ನು ನೋಡೋಣ.

astrology happy married

Festivals24, Aug 2020, 5:49 PM

ಇದು ಮಹಿಳೆಯರಿಗೆ ಮಾತ್ರ, ಪ್ರಣಯಕ್ಕೆ ಇಲ್ಲಿವೆ ಜ್ಯೋತಿಷ್ಯ ಟಿಪ್ಸ್!

ಗಂಡ-ಹೆಂಡಿರ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಹಳೇದಾಯಿತು. ಈಗ ಉಂಡು ಮಲಗಿದರೂ ಜಗಳ ಮಾತ್ರ ಮುಗಿಯುತ್ತಿಲ್ಲ. ಮದುವೆಯಾದ ಹೊಸತರಲ್ಲಿ ಇದ್ದ ರೊಮ್ಯಾಂಟಿಕ್ ಲೈಫ್ ಈಗಿಲ್ಲ. ಸದಾ ಟೆನ್ಷನ್‌ನಲ್ಲಿರುವ ಗಂಡ ಇತ್ತ ತಿರುಗಿಯೂ ನೋಡಲ್ಲ ಎಂದಿದ್ದರೆ, ಮಹಿಳೆಯರು ಕೆಲವು ಇಂಥ ಟ್ರಿಕ್ ಗಳನ್ನು ಅನುಸರಿಸಬೇಕು. ಹೀಗೆ ಮಾಡಿದಲ್ಲಿ ಗಂಡ-ಹೆಂಡತಿಯ ರೊಮ್ಯಾನ್ಸ್ ಜೀವನ ಪುನಃ ಪ್ರಾರಂಭವಾಗುತ್ತದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.

duniya vijay salaga

Sandalwood17, Aug 2020, 9:36 AM

ಮಳೆಯಲಿ ‘ಸಲಗ’ನ ಜೊತೆಯಲಿ; ಹಸಿರು ಗುಡ್ಡಗಳ ಮೇಲೆ ದುನಿಯಾ ಶೂಟಿಂಗ್!

ಕಪ್ಪು ಮೋಡಗಳು ದಟ್ಟೈಸಿ ಬಿಡದೆ ಸುರಿಯುವ ಮಳೆ, ಸುತ್ತಲೂ ಹಸಿರ ಕಾನನ. ತಣ್ಣನೆಯ ಗಾಳಿಯೊಂದಿಗೆ ಅಪ್ಪಿಕೊಳ್ಳುತ್ತಿರುವ ಚಳಿ. ‘ಚಳಿ ಚಳಿ ತಾಳೆನು ಈ ಚಳಿಯ’ ಎನ್ನುವ ಹಾಡಿನ ಸಾಲುಗಳನ್ನು ನೆನಪಿಸುತ್ತಿರುವ ಹೊತ್ತಿನಲ್ಲಿ ದುನಿಯಾ ವಿಜಯ್‌ ಅವರು ಸಂಜನಾ ಆನಂದ್‌ ಅವರನ್ನು ಗಟ್ಟಿಯಾಗಿ ತಬ್ಬಿಕೊಳ್ಳುತ್ತಾರೆ.

SN sandalwood nikhil yash radhika chandan shetty nivedith gowda

Video Icon

Sandalwood20, Jul 2020, 4:36 PM

ರಿಯಲ್‌ ಲೈಫ್‌ನಲ್ಲಿ ನಟ-ನಟಿಯರು ಎಷ್ಟು ರೋಮ್ಯಾಂಟಿಕ್!

ಕನ್ನಡ ಚಿತ್ರಗಳಲ್ಲಿ ರೋಮ್ಯಾಂಟಿಕ್‌ ಪಾತ್ರಗಳಲ್ಲಿ ಮಿಂಚುವ ಸ್ಟಾರ್ಸ್ ರಿಯಲ್‌ ಲೈಫ್‌ನಲ್ಲೂ ಅಷ್ಟೇ ರೋಮ್ಯಾಂಟಿಕ್‌ ಇರ್ತಾರಾ? ಹಾಗಿದ್ರೆ ಸ್ಯಾಂಡಲ್‌ವುಡ್‌ ಬೆಸ್ಟ್‌ ಕಪಲ್ಸ್‌ ಯಾರು? ಅತಿ ಹೆಚ್ಚು ರೋಮ್ಯಾಂಟಿಕ್ ಫೋಟೋ ಶೇರ್ ಮಾಡುವುದು ಯಾರು? ಇಲ್ಲಿದೆ ನೋಡಿ ಫುಲ್‌ ಡಿಟೇಲ್ಸ್‌.....

• undefined

Entertainment18, Jul 2020, 4:25 PM

ಈ ಸೆಲೆಬ್ರಿಟಿಗಳು ರಿಯಲ್‌ ಲೈಫ್‌ನಲ್ಲೂ ಸಖತ್ ರೊಮ್ಯಾಂಟಿಕ್

ಕೆಲವರು ಸ್ಕ್ರೀನ್ ಮೇಲೆ ಎಷ್ಟು ರೊಮ್ಯಾಂಟಿಕ್ಕೋ ರಿಯಲ್‌ ಲೈಫ್‌ನಲ್ಲೂ ಅಷ್ಟೇ ರೊಮ್ಯಾಂಟಿಕ್. ಅಂಥ ಜೋಡಿಗಳ್ಯಾರು ಗೊತ್ತಾ?

Nikhil kumaraswamy revathi

Sandalwood17, Jul 2020, 2:16 PM

6 ತಿಂಗಳ ಪರಿಚಯ, 3 ತಿಂಗಳ ವೈವಾಹಿಕ ಬದುಕು: #Soulconnect ಆದ ನಿಖಿಲ್!

Mr & Mrs ಆಗಿ ಮೂರು ತಿಂಗಳಾಯ್ತು, ಎಷ್ಟು ಬೇಗ ದಿನ ಕಳೆಯುತ್ತಿದೆ ಎಂದು ಫೋಟೋ ಶೇರ್ ಮಾಡಿಕೊಂಡ ನಿಖಿಲ್...

• undefined

Cine World26, Jun 2020, 7:10 PM

ದೀವಾನಾ ತೆರೆ ಕಂಡು 28 ವರ್ಷ: ಚೊಚ್ಚಲ ಚಿತ್ರವಿನ್ನೂ ನೋಡಿಲ್ವಂತೆ ಶಾರುಖ್!

ಬಾಲಿವುಡ್‌ನ 'ಕಿಂಗ್ ಆಫ್ ರೋಮ್ಯಾನ್ಸ್'  ಶಾರುಖ್ ಖಾನ್ 'ದಿವಾನಾ' ಸಿನಿಮಾದೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಈ ಚಲನಚಿತ್ರವು ಜೂನ್ 25,1992 ರಂದು ಬಿಡುಗಡೆಯಾಗಿತ್ತು. ಜೊತೆಗೆ ಇಂಡಸ್ಟ್ರಿಯಲ್ಲಿ ಶಾರುಖ್ ವೃತ್ತಿ ಜೀವನವು 28 ವರ್ಷಗಳನ್ನು ಪೂರೈಸಿದೆ. ಸೂಪರ್‌ ಹಿಟ್‌ ಸಿನಿಮಾ ದಿವಾನಾದಿಂದ ಜರ್ನಿ ಶುರು ಮಾಡಿದ ನಟ ದಿನದಿಂದ ದಿನಕ್ಕೆ ಬೆಳೆಯುತ್ತಾ ಹೋದರು. ಅನೇಕ ಹಿಟ್ ಚಿತ್ರಗಳನ್ನೂ ನೀಡಿದರು. ಮೊದಲ ಚಿತ್ರ ಬಿಡುಗಡೆಯಾಗಿ  28 ವರ್ಷಗಳನ್ನು ಪೂರೈಸಿದರೂ, ಸೂಪರ್‌ ಸ್ಟಾರ್‌ ಇನ್ನೂ ತಮ್ಮ ಚೊಚ್ಚಲ ಸಿನಿಮಾವನ್ನೇ ನೋಡಿಲ್ಲವಂತೆ.

• undefined

Sandalwood26, Jun 2020, 11:14 AM

ಕೊರೋನಾ ಭಯದಲ್ಲೂ ರೊಮ್ಯಾಂಟಿಕ್ ದೃಶ್ಯ ಮಾಡಲು ಸಿದ್ಧ: ರಚಿತಾ ರಾಮ್

ಭಾರತೀಯ ಚಿತ್ರಮಂದಿರಗಳು ಮುಚ್ಚಿ ನೂರು ದಿನಗಳಾಗಿವೆ. ಸ್ಥಗಿತಗೊಂಡಿರುವ ಚಿತ್ರೀಕರಣಗಳು ನಿಧಾನವಾಗಿ ಆರಂಭವಾಗುತ್ತಿದೆ. ಶೂಟಿಂಗ್ ಆರಂಭವಾಗುತ್ತಿದ್ದಂತೆ ತೆಲಗು ಚಿತ್ರದ ಶೂಟಿಂಗ್‌ಗೆ ಹೈದರಾಬಾದ್‌ಗೆ ತೆರಳಿದ್ದಾರೆ ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್. ಲಾಕ್‌ಡೌನ್ ಮುಗಿದ ನಂತರ ಶೂಟಿಂಗ್‌ಗೆ ತೆರಳಿದ ಮೊದಲ ನಟಿ ಈ ಬುಲ್ ಬುಲ್. ಆದರೆ, ರೊಮ್ಯಾಂಟಿಕ್ ಹಾಗೂ ಕ್ಲೋಸಪ್ ದೃಶ್ಯಗಳನ್ನು ಚಿತ್ರೀಕರಿಸುವುದೇ ಈಗಿನ ದೊಡ್ಡ ಸವಾಲು. ಅದನ್ನು ಹೇಗೆ ನಿಭಾಯಿಸುತ್ತಿದೆ ರಚಿತಾ ಅಭಿನಯಿಸುತ್ತಿರುವ ‘ಸೂಪರ್‌ ಮಚ್ಚಿ’ ಚಿತ್ರ ತಂಡ?

Romance scenes in movie.

Cine World7, Jun 2020, 2:05 PM

ಇನ್ಮುಂದೆ ಚಿತ್ರಗಳಲ್ಲಿ ಸೆಕ್ಸ್‌ ಸೀನ್ಸ್‌ ಶೂಟ್‌ ಮಾಡೋದು ಹೇಗೆ?

ಬಾಲಿವುಡ್‌ನಲ್ಲಿ ಪ್ರತಿವರ್ಷ ಬಿಡುಗಡೆಯಾಗುವ ಎರಡು ಸಾವಿರ ಚಿತ್ರಗಳಲ್ಲಿ ಕನಿಷ್ಠ ಒಂದೂವರೆಸಾವಿರ ಫಿಲಂಗಳಲ್ಲಾದರೂ ಅಂಥ ದೃಶ್ಯಗಳಿವೆ. ಸೋಶಿಯಲ್‌ ಡಿಸ್ಟೆನ್ಸಿಂಗ್‌ ಕಾಪಾಡಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ಇಂಥ ದೃಶ್ಯಗಳನ್ನು ಚಿತ್ರೀಕರಿಸುವುದು ಹೇಗೆ? ಇದೊಂದು ಸವಾಲು. ಮತ್ತೆ ಹಾಲು ಚೆಲ್ಲಿದಾಗ ಬೆಕ್ಕು ಬಂದು ಹಾಲು ಕುಡಿಯುವುದು...ಅಂತ ಸಿಂಬಾಲಿಕ್ ದೃಶ್ಯಗಳೇ ರೊಮ್ಯಾಂಟಿಕ್ ಸೀನ್ಸ್‌ಗೆ ಬಳಸಬಹುದಾ?

• undefined

Cine World4, Jun 2020, 4:48 PM

ಪರದೆ ಮೇಲೆ ಅಮಿತಾಬ್‌ ರೇಖಾಳ ರೊಮ್ಯಾನ್ಸ್‌ ನೋಡಿ ಅತ್ತಿದ್ದರಂತೆ ಜಯಾ ಬಚ್ಚನ್‌

ಅಮಿತಾಬ್ ಬಚ್ಚನ್ ಮತ್ತು ಜಯ ಬಚ್ಚನ್ ದಾಂಪತ್ಯ ಜೀವನ 47 ವರ್ಷಗಳನ್ನು ಪೂರೈಸಿದೆ. ಜೂನ್ 3, 1973ರಂದು ಇವರ ಮದುವೆ ಅವಸರದಲ್ಲಿ ಆಗಿದ್ದು ಎಂದು ಹಲವರಿಗೆ ತಿಳಿದಿಲ್ಲ. ವಾಸ್ತವವಾಗಿ, ಅಮಿತಾಬ್ ಜಯಾ ಅವರೊಂದಿಗೆ ಹಾಲಿಡೇಗಾಗಿ ಲಂಡನ್‌ಗೆ ಹೋಗಲು ಬಯಸಿದ್ದರು, ಆದರೆ ತಂದೆ ಹರಿವಂಶ್‌ ರೈ ಬಚ್ಚನ್ ಇದಕ್ಕೆ ಸಿದ್ಧರಿರಲಿಲ್ಲ. ಇಬ್ಬರು ಮೊದಲು ಮದುವೆಯಾಗಿ, ನಂತರ ಹೋಗಬೇಕೆಂದು ಅವರು ಬಯಸಿದ್ದರಿಂದ ಬಿಗ್ ಬಿ ಜಯರನ್ನು ತರಾತುರಿಯಲ್ಲಿ ಮದುವೆಯಾದರು. ಆದರೆ ರೇಖಾ ಹಾಗೂ ಅಮಿತಾಬ್‌ರ ರಿಲೆಷನ್‌ಶಿಪ್‌ ಯಾವಾಗಲೂ ಚರ್ಚೆಯ ವಿಷಯವಾಗಿಯೇ ಉಳಿದಿದೆ. ರೇಖಾ ಸ್ವತಃ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ ಇವರಿಬ್ಬರಿಗೆ ಸಂಬಂಧ ಪಟ್ಟ ಹಳೆ ಘಟನೆಯೊಂದು ಇಲ್ಲಿದೆ

• undefined

relationship23, May 2020, 2:53 PM

ಫೇಮಸ್ ನಟನ ಪತ್ನಿ ಎಂದ್ಮೇಲೆ ಸುಖಿ ಎಂದು ಕೊಂಡರದು ತಪ್ಪು...

ನನ್ನನ್ನು ಈಗ ಹೆಚ್ಚಿನವರು ಹೆಸರು ಹಿಡಿದು ಮಾತಾಡಿಸೋದಿಲ್ಲ. '.. ಅವರು ಗೊತ್ತಲ್ಲಾ, ಫೇಮಸ್ ಆಕ್ಟರ್, ಅವರ ಮನೆಯವ್ರು..' ಅಂತನೇ ಪರಿಚಯ ಮಾಡಿ ಕೊಡ್ತಾರೆ. ಮೊದ ಮೊದಲಿಗೆ ಹೀಗಂದಾಗ ಒಳಗೊಳಗೇ ಅಳುತ್ತಿದ್ದರೂ ಹೊರಗೆ ಮುಗುಳ್ನಗುತ್ತದ್ದೆ. ಈಗ ಎಲ್ಲಾ ಅಭ್ಯಾಸ ಆಗಿದೆ. ಸುಮ್ಮನೆ ಪೇಲವ ನಗೆ ನಕ್ಕು ಮುಂದೆ ಹೋಗುತ್ತೇನೆ.

• undefined

India16, May 2020, 12:05 PM

ಲಾಕ್‌ಡೌನ್‌ ಲೆಕ್ಕಿಸದೇ ಮದುವೆ ಆದವನಿಗೆ ಬಂತು ಕೊರೋನಾ!

ಲಾಕ್‌ಡೌನ್‌ ಲೆಕ್ಕಿಸದೆ ಪಶ್ಚಿಮ ಬಂಗಾಳಕ್ಕೆ ಹೋಗಿ ಲವ್ ಮಾಡಿದ್ದ ಹುಡುಗಿಯೊಂದಿಗೆ ಮದುವೆ| ಪ್ರೀತಿಗಾಗಿ ಸಾಹಸವನ್ನೇ ಮಾಡಿದ್ದ ಯುವಕನಿಗೆ ಕೊರೋನಾ| ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ 27 ವರ್ಷದ ಯುವಕನ ಪ್ರೇಮ ಕಹಾನಿ