Asianet Suvarna News Asianet Suvarna News
27 results for "

Robin Uthappa

"
IPL 2021 Rajasthan Royals Cricketer Robin Uthappa traded to CSK kvnIPL 2021 Rajasthan Royals Cricketer Robin Uthappa traded to CSK kvn

ಚೆನ್ನೈ ಸೂಪರ್‌ ಕಿಂಗ್ಸ್‌ ಕೂಡಿಕೊಂಡ ಕನ್ನಡದ ಕುವರ ರಾಬಿನ್ ಉತ್ತಪ್ಪ..!

ನವದೆಹಲಿ: 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಈಗಿನಿಂದಲೇ ಬಲಿಷ್ಠ ತಂಡ ಕಟ್ಟಲು ಭರ್ಜರಿ ಸಿದ್ದತೆ ನಡೆಸುತ್ತಿದೆ. ಇದರ ಭಾಗವಾಗಿ ಜನವರಿ 20ರಂದು ಸಿಎಸ್‌ಕೆ ಫ್ರಾಂಚೈಸಿ ಕೆಲ ಆಟಗಾರರಿಗೆ ಗೇಟ್‌ಪಾಸ್‌ ನೀಡಿದೆ.
2021ರ ಐಪಿಎಲ್ ಆಟಗಾರರ ಹರಾಜಿಗೂ ಮುನ್ನ ಚೆನ್ನೈ ಸೂಪರ್‌ ಕಿಂಗ್ಸ್‌ ಫ್ರಾಂಚೈಸಿ ಕೊಡಗಿನ ಕುವರ ರಾಬಿನ್ ಉತ್ತಪ್ಪ ಅವರನ್ನು ತಮ್ಮ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಸಿಎಸ್‌ಕೆ ಫ್ರಾಂಚೈಸಿ ಯಶಸ್ವಿಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Cricket Jan 22, 2021, 2:08 PM IST

IPL 2020 Rajasthan Royals Cricketer Robin Uthappa Performance not up to the mark kvnIPL 2020 Rajasthan Royals Cricketer Robin Uthappa Performance not up to the mark kvn
Video Icon

ಐಪಿಎಲ್ 2020: ಕನ್ನಡಿಗ ರಾಬಿನ್ ಉತ್ತಪ್ಪ ಕಳೆದ 3 ಪಂದ್ಯದಲ್ಲೂ ಫೇಲ್..!

ಒಂದು ಕಾಲದಲ್ಲಿ ಆರೆಂಜ್ ಕ್ಯಾಪ್ ಒಡೆಯನಾಗಿದ್ದ ರಾಬಿನ್ ಉತ್ತಪ್ಪ ಯುಎಇ ನೆಲದಲ್ಲಿ ರನ್‌ಗಳಿಸಲು ಪರದಾಡುತ್ತಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡ ಉತ್ತಮ ಪ್ರದರ್ಶನ ತೋರುತ್ತಿದೆ. ಆದರೆ ಉತ್ತಪ್ಪ ಪ್ರದರ್ಶನ ಮಾತ್ರ ಕಳೆಗುಂದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

IPL Oct 2, 2020, 3:39 PM IST

Rajasthan Royals star Robin Uthappa landed in trouble for using saliva aganist kkr matchRajasthan Royals star Robin Uthappa landed in trouble for using saliva aganist kkr match

ಅಭ್ಯಾಸ ಬಲದಿಂದ ಎಡವಟ್ಟು ಮಾಡಿದ ಉತ್ತಪ್ಪ, ಸಂಕಷ್ಟದಲ್ಲಿ ಕನ್ನಡಿಗ!

ರಾಜಸ್ಥಾನ ರಾಯಲ್ಸ್ ತಂಡದ ಪರ ಆಡುತ್ತಿರುವ ಕನ್ನಡಿಗ ರಾಬಿನ್ ಉತ್ತಪ್ಪ ಅಭ್ಯಾಸ ಬಲದಿಂದ ಎಡವಟ್ಟು ಮಾಡಿದ್ದಾರೆ. ಕ್ಯಾಚ್ ಡ್ರಾಪ್ ಮಾಡಿದ ಬೆನ್ನಲ್ಲೇ ಉತ್ತಪ್ಪ ಮಾಡಿದ ತಪ್ಪಿಗೆ ದಂಡ ವಿಧಿಸುವ ಸಾಧ್ಯತೆ ಇದೆ. ಕೆಕೆಆರ್ ವಿರುದ್ಧ ಉತ್ತಪ್ಪ ಮಾಡಿದ ಮಿಸ್ಟೇಕ್ ಏನು?

IPL Oct 1, 2020, 3:35 PM IST

Indian Cricketer Robin Uthappa reveals Battled Clinical DepressionIndian Cricketer Robin Uthappa reveals Battled Clinical Depression

ಬಾಲ್ಕನಿಯಿಂದ ಜಿಗಿದು ಆತ್ಮಹತ್ಯೆಗೆ ಯೋಚಿಸಿದ್ದರಂತೆ ರಾಬಿನ್ ಉತ್ತಪ್ಪ..!

ದ ರಾಜಸ್ಥಾನ್‌ ಫೌಂಡೇಶನ್‌ ಆಯೋಜಿಸಿದ್ದ ಮನಸ್ಸು, ದೇಹ ಮತ್ತು ಆತ್ಮ ಎಂಬ ಆನ್‌ಲೈನ್‌ ಕಾರ‍್ಯಕ್ರಮದಲ್ಲಿ ಭಾಗವಹಿಸಿದ ವೇಳೆ ರಾಬಿನ್‌ ತಾವು ಅನುಭವಿಸಿದ ಖಿನ್ನತೆಯ ಬಗ್ಗೆ ಹೇಳಿದ್ದಾರೆ. 2007ರ ಟಿ20 ವಿಶ್ವಕಪ್‌ ಗೆದ್ದ ಭಾರತ ತಂಡದಲ್ಲಿದ್ದ ರಾಬಿನ್‌ ತಮ್ಮ ಕಹಿ ನೆನಪನ್ನು ಸ್ಮರಿಸಿಕೊಂಡಿದ್ದಾರೆ.

Cricket Jun 5, 2020, 2:35 PM IST

Robin Uthappa eyeing to come back teamindia says world cup left in meRobin Uthappa eyeing to come back teamindia says world cup left in me

2007ರ ವಿಶ್ವಕಪ್ ಆಡಿದ್ದ ಕನ್ನಡಿಗನಿಂದ ಇದೀಗ ಆಯ್ಕೆ ಸಮಿತಿಗೆ ಕಮ್‌ಬ್ಯಾಕ್ ಸೂಚನೆ!

ಬೆಂಗಳೂರು(ಏ.08): ಟೀಂ ಇಂಡಿಯಾದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದು 2015ರಲ್ಲಿ. ಬಳಿಕ ದೇಸಿ ಕ್ರಿಕೆಟ್‌ನಲ್ಲಿ ಮಾತ್ರ ಸಕ್ರಿಯ. ಆದರೆ 2007ರ ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಕ್ರಿಕೆಟಿಗ. ಇಷ್ಟೇ ಅಲ್ಲ 2007ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದದ ಪ್ರಮುಖ ಬ್ಯಾಟ್ಸ್‌ಮನ್.  2010-11ರ ವರೆಗೆ ತಂಡದ ಖಾಯಂ ಸದಸ್ಯ, ಬಳಿಕ ತಂಡದಿಂದ ದೂರವಾಗಿದ್ದ ಕರ್ನಾಟಕದ ಸ್ಫೋಟಕ ಬ್ಯಾಟ್ಸ್‌ಮನ್ ಇದೀಗ 2020ರ ಟಿ20 ವಿಶ್ವಕಪ್ ಆಡಲು ತಯಾರಿ ನಡೆಸುತ್ತಿದ್ದಾರೆ. ಈ ಕುರಿತು ಆಯ್ಕೆ ಸಮಿತಿಗೂ ಸೂಚನೆ ನೀಡಿದ್ದಾರೆ.

Cricket Apr 8, 2020, 3:44 PM IST

Complete List of top 10 highest run scorers in the IPL historyComplete List of top 10 highest run scorers in the IPL history

IPL ಟಾಪ್ 10 ಗರಿಷ್ಠ ರನ್ ಸರದಾರರು: ಈ ಪಟ್ಟಿಯಲ್ಲಿದ್ದಾರೆ ಏಕೈಕ ಕನ್ನಡಿಗ

ಟಾಪ್ 10 ಆಟಗಾರರ ಪೈಕಿ 7 ಮಂದಿ ಭಾರತೀಯರೆ ಸ್ಥಾನ ಪಡೆದಿದ್ದಾರೆ. ಇದರಲ್ಲಿ ಒಬ್ಬ ಕನ್ನಡದ ಆಟಗಾರ ಕೂಡಾ ಸ್ಥಾನ ಪಡೆದಿದ್ದಾರೆ. 13ನೇ ಆವೃತ್ತಿಯ ಐಪಿಎಲ್ ಆರಂಭಕ್ಕೂ ಮುನ್ನ ಈ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪರಿಚಯ ಇಲ್ಲಿದೆ.

IPL Mar 3, 2020, 7:30 PM IST

IPL player auction robin uthappa sold to rajasthan royalsIPL player auction robin uthappa sold to rajasthan royals

IPL ಹರಾಜು: ಕನ್ನಡಿಗ ರಾಬಿನ್ ಉತ್ತಪ್ಪ 3 ಕೋಟಿಗೆ ಸೇಲ್!

ಕೆಕೆಆರ್ ತಂಡ ರಿಲೀಸ್ ಮಾಡಿದ್ದ ಕನ್ನಡಿಗ ರಾಬಿನ್ ಉತ್ತಪ್ಪ ಇದೀಗ ರಾಜಸ್ಥಾನ ರಾಯಲ್ಸ್ ಪಾಲಾಗಿದ್ದಾರೆ. 

IPL Dec 19, 2019, 3:51 PM IST

Karnataka cricketer Robin Uthappa to lead Kerala in shorter formats says KCAKarnataka cricketer Robin Uthappa to lead Kerala in shorter formats says KCA

ಕೇರಳ ಕ್ರಿಕೆಟ್ ತಂಡಕ್ಕೆ ಕನ್ನಡಿಗ ರಾಬಿನ್ ಉತ್ತಪ್ಪ ನಾಯಕ!

ಕರ್ನಾಟಕ ಕ್ರಿಕೆಟ್ ತಂಡದಿಂದ ವಲಸೆ ಹೋಗುತ್ತಿರುವ ಹಿರಿಯ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಕರ್ನಾಟಕ ತೊರೆದು ಕೇರಳ ಸೇರಿಕೊಂಡ ರಾಬಿನ್ ಉತ್ತಪ್ಪಾಗೆ ಕೇರಳಾ ಕ್ರಿಕೆಟ್ ಭರ್ಜರಿ ಗಿಫ್ಟ್ ನೀಡಿದೆ. ಕೇರಳ ತಂಡಕ್ಕೆ ಉತ್ತಪ್ಪರನ್ನು ನಾಯಕರಾಗಿ ಆಯ್ಕೆ ಮಾಡಲಾಗಿದೆ. 

SPORTS Aug 28, 2019, 6:08 PM IST

Karnataka Cricketer Robin Uthappa looks forward to a new season with KeralaKarnataka Cricketer Robin Uthappa looks forward to a new season with Kerala

ಕೇರಳ ಪರ ರಣಜಿ ಆಡಲು ರೆಡಿಯಾದ ಉತ್ತಪ್ಪ

ಕಳೆದ 2 ರಣಜಿ ಋುತುವಿನಲ್ಲಿ ರಾಬಿನ್‌ ಸೌರಾಷ್ಟ್ರ ತಂಡವನ್ನು ಪ್ರತಿನಿಧಿಸಿದ್ದರು. ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಆಶ್ರಯದಲ್ಲಿ ನಡೆಯುತ್ತಿರುವ ಡಾ. ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌ ಟೂರ್ನಿಯಲ್ಲಿ ರಾಬಿನ್‌ ಕೇರಳ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. 

SPORTS Jul 23, 2019, 1:20 PM IST

Dinesh Karthik India best finisher justice has been done says Robin Uthappa on Karthik inclusion in World Cup squadDinesh Karthik India best finisher justice has been done says Robin Uthappa on Karthik inclusion in World Cup squad

ವಿಶ್ವಕಪ್’ಗೆ ಕಾರ್ತಿಕ್ ಆಯ್ಕೆ ಬಗ್ಗೆ ಉತ್ತಪ್ಪ ಹೇಳಿದ್ದಿಷ್ಟು...

ಇಂಗ್ಲೆಂಡ್’ನಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಮೀಸಲು ವಿಕೆಟ್’ಕೀಪಿಂಗ್ ಸ್ಥಾನಕ್ಕೆ ಯುವ ಕ್ರಿಕೆಟಿಗ ರಿಷಭ್ ಪಂತ್ ಹಾಗೂ ಕಾರ್ತಿಕ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.

SPORTS Apr 16, 2019, 4:40 PM IST

Sakshi Dhoni names the cricketer who brought her and MS Dhoni togetherSakshi Dhoni names the cricketer who brought her and MS Dhoni together

ಧೋನಿ-ಸಾಕ್ಷಿ ಮದುವೆಯಾಗಲು ರಾಬಿನ್ ಉತ್ತಪ್ಪ ಕಾರಣ!

ಟೀಂ ಇಂಡಿಯಾ ಕ್ರಿಕೆಟಿಗ ಎಂ.ಎಸ್.ಧೋನಿ ಹಾಗೂ ಪತ್ನಿ ಸಾಕ್ಷಿ ಧೋನಿ ಲವ್  ಸ್ಟೋರಿ ಯಾರಿಗೆ ತಾನೆ ಗೊತ್ತಿಲ್ಲ. ಎಂ.ಎಸ್.ಧೋನಿ, ದಿ ಅನ್‌ಟೋಲ್ಡ್ ಸ್ಟೋರಿ ಬಾಲಿವುಡ್ ಚಿತ್ರದ ಮೂಲಕ ಧೋನಿ ಪ್ರೇಮ್ ಕಹಾನಿ ವಿಶ್ವಕ್ಕೆ ತಿಳಿದಿದೆ. ಆದರೆ ಇದರಲ್ಲೂ ಹೇಳದ ಮತ್ತೊಂದು ರಹಸ್ಯ ಇದೀಗ ಬಯಲಾಗಿದೆ. 
 

SPORTS Nov 22, 2018, 12:37 PM IST

Team India cricketer urge people to help coorg and Kerala floodTeam India cricketer urge people to help coorg and Kerala flood

ಕೊಡಗು ಸಂತ್ರಸ್ತರಿಗೆ ನೆರವಾಗಲು ಟೀಂ ಇಂಡಿಯಾ ಕ್ರಿಕೆಟಿಗ ಮನವಿ

ಕೊಡಗಿನ ಜಲಪ್ರಳಯಕ್ಕೆ ಇಡೀ ಜಿಲ್ಲೆ ಮುಳುಗಡೆಯಾಗಿದೆ. ಸಂತ್ರಸ್ತರ ರಕ್ಷಣಗೆ ಮಿಲಿಟರೆ ಪಡೆ, ಅರೆಸೇನಾ ಪಡೆ, ಸೇರಿದಂತೆ ಸಾವಿರಾರು ಕಾರ್ಯಕರ್ತರು ಧಾವಿಸಿದ್ದಾರೆ. ಇದೀಗ ಟೀಂ ಇಂಡಿಯಾ ಕ್ರಿಕೆಟಿಗ ಕೂಡ ಕೊಡಗಿನ ಜನರ ಕಷ್ಟಕ್ಕೆ ನೆರವಾಗಲು ಮನವಿ ಮಾಡಿದ್ದಾರೆ.

SPORTS Aug 18, 2018, 4:38 PM IST

Robin Uthappa Talks About Team India Come backRobin Uthappa Talks About Team India Come back

ರಾಬಿನ್ ಉತ್ತಪ್ಪ ಟೀಂ ಇಂಡಿಯಾ ಕಮ್’ಬ್ಯಾಕ್ ಬಗ್ಗೆ ಹೇಳಿದ್ದೇನು..?

ಕೆಕೆಆರ್ ತಂಡದ ನಂಬಿಕಸ್ಥ ಬ್ಯಾಟ್ಸ್’ಮನ್ ರಾಬಿನ್ ಉತ್ತಪ್ಪ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು ಕೂಡಿಕೊಂಡಿದ್ದು ಕೆಪಿಎಲ್’ಗೆ ತಾರಾ ಮೆರುಗು ಬಂದಂತಾಗಿದೆ. ಕೆಪಿಎಲ್ ಹಾಗೂ ಬೆಂಗಳೂರಿನ ಬಗ್ಗೆ ಉತ್ತಪ್ಪ ಮನಬಿಚ್ಚಿ ಮಾತನಾಡಿದ್ದು ಹೀಗೆ..

CRICKET Jul 29, 2018, 11:21 PM IST

Karnataka Premier league 2018 Abhimnau Mithun and Robin Uthappa most expensive playerKarnataka Premier league 2018 Abhimnau Mithun and Robin Uthappa most expensive player

ಕೆಪಿಎಲ್ ಆಕ್ಷನ್ 2018: ಗರಿಷ್ಠ ಮೊತ್ತಕ್ಕೆ ಸೇಲಾದ ಮಿಥುನ್, ರಾಬಿನ್ ಉತ್ತಪ್ಪ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೆಪಿಎಲ್ ಹರಾಜು ಪ್ರಕ್ರೀಯೆ ಮೂಲಕ 7ನೇ ಆವೃತ್ತಿ ಟೂರ್ನಿಯ ತಯಾರಿ ಆರಂಭಗೊಂಡಿದೆ. ಹರಾಜಿನಲ್ಲಿ ಓಟ್ಟು 244 ಆಟಗಾರರು ಲಭ್ಯರಿದ್ದಾರೆ. ಪೂಲ್ ಎ ವಿಭಾಗದಲ್ಲಿ 20, ಪೂಲ್ ಬಿನಲ್ಲಿ 224 ಆಟಗಾರರು ಹರಾಜಿನಲ್ಲಿದ್ದಾರೆ.  ಇದರಲ್ಲಿ ಪೂಲ್ ಎ ವಿಭಾಗದ ಹರಾಜು ವಿವರ ಇಲ್ಲಿದೆ.

SPORTS Jul 21, 2018, 3:40 PM IST

Robin Uthappa to replace Karun Nair in KPL 2018 auctionRobin Uthappa to replace Karun Nair in KPL 2018 auction

ಕೆಪಿಎಲ್ ಆಡ್ತಾರೆ ರಾಬಿನ್ ಉತ್ತಪ್ಪ

ಕೆಕೆಆರ್ ತಂಡದ ಸ್ಟಾರ್ ಬ್ಯಾಟ್ಸ್’ಮನ್ ಆಗಿರುವ ಉತ್ತಪ್ಪ 2015ರ ಆವೃತ್ತಿಯ ಕೆಪಿಎಲ್’ನಲ್ಲಿ ಬಿಜಾಪುರ ಬುಲ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ರಾಬಿನ್ ಉತ್ತಪ್ಪ ಇದೀಗ ಆಟಗಾರರ ಹರಾಜಿಗೆ ಲಭ್ಯರಿದ್ದು ಯಾವ ಮೊತ್ತಕ್ಕೆ ಯಾವ ತಂಡ ಕೂಡಿಕೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ.

CRICKET Jul 20, 2018, 6:42 PM IST