Robert

(Search results - 136)

Tharun sudhir, darshan

Sandalwood3, Aug 2020, 8:41 AM

ತರುಣ್‌ ನಿರ್ದೇಶನ, ಉಮಾಪತಿ ನಿರ್ಮಾಣದ; 'ಸಿಂಧೂರ ಲಕ್ಷ್ಮಣ'ನಾದ ದರ್ಶನ್!

ರಾಬರ್ಟ್‌ ಬಿಡುಗಡೆಗೆ ಮೊದಲೇ ತರುಣ್‌ ಸುಧೀರ್‌ ನಿರ್ದೇಶನದ, ಉಮಾಪತಿ ಶ್ರೀನಿವಾಸ್‌ ಗೌಡ ನಿರ್ಮಾಣದ, ದರ್ಶನ್‌ ನಾಯಕರಾಗಿ ನಟಿಸುತ್ತಿರುವ ಹೊಸ ಸಿನಿಮಾದ ಸ್ಕಿ್ರಪ್ಟ್‌ ಪೂಜೆ ನೆರವೇರಿದೆ. ಈ ಸಿನಿಮಾ ಬೇರೆ ಯಾವುದೂ ಅಲ್ಲ, ಸಿಂಧೂರ ಲಕ್ಷ್ಮಣ. ದರ್ಶನ್‌ ಸ್ವಾತಂತ್ರ್ಯ ಹೋರಾಟಗಾರ ಸಿಂಧೂರ ಲಕ್ಷ್ಮಣನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Tharun sudhir, darshan

Sandalwood1, Aug 2020, 4:12 PM

'ರಾಬರ್ಟ್‌' ರಿಲೀಸ್‌ಗೂ ಮುನ್ನವೇ ಮತ್ತೊಂದು ಸ್ಕ್ರಿಪ್ಟ್‌ ರೆಡಿ; ಡಿ-ಬಾಸ್‌ ಫ್ಯಾನ್ಸ್ ಹ್ಯಾಪಿ!

'ರಾಬರ್ಟ್‌' ಸಿನಿಮಾ ರಿಲೀಸ್‌ ಆಗುವ ಮುನ್ನವೇ ಮತ್ತೊಂದು ಚಿತ್ರಕಥೆ ಶುರು ಮಾಡಿದ ತರುಣ್‌ ಟೀಂ. 'ವೀರ ಸಿಂಧೂರ ಲಕ್ಷ್ಮಣ'ನಾಗಿ ದಚ್ಚು ನೋಡಲು ರೆಡಿನಾ?

Robert

Video Icon

Sandalwood28, Jul 2020, 12:19 PM

ನಿರ್ಮಾಪಕನ ಬರ್ತಡೇಗೆ 'ರಾಬರ್ಟ್‌' ಪೋಸ್ಟರ್‌ ಗಿಫ್ಟ್!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ರಾಬರ್ಟ್‌' ಚಿತ್ರದ ಹೊಸ ಪೋಸ್ಟರ್ ಬಿಡುಗಡೆ ಆಗಿದೆ. ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಹುಟ್ಟು ಹಬ್ಬದ ಪ್ರಯುಕ್ತ ಡಿ-ಬಾಸ್‌ ಹೊಸ ಲುಕ್ ರಿವೀಲ್ ಮಾಡಲಾಗಿದೆ. ದಾಸ್ ಹೊಸ ಲುಕ್ ಸಿಕ್ಕಾಪಟ್ಟೆ ಖದರ್‌ ಸೃಷ್ಟಿಸಿದ್ದು, ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ

Priyanka Gandhi,  Fact Check

Fact Check28, Jul 2020, 9:57 AM

Fact Check: ಪ್ರಿಯಾಂಕಾ, ವಾದ್ರಾ ಮದ್ವೆ ಮಾಡಿದ್ದು ಮೌಲ್ವಿ?

ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಮತ್ತು ರಾಬರ್ಟ್‌ ವಾದ್ರಾ ವಿವಾಹ ಮುಸ್ಲಿಂ ಸಂಪ್ರದಾಯಕ್ಕೆ ಅನುಗುಣವಾಗಿ ನಡೆದಿತ್ತು. ಮೌಲ್ವಿಯೇ ಮುಂದೆ ನಿಂತು ವಿವಾಹ ನೆರವೇರಿಸಿದ್ದರು ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ?

Kannada robert new poster on producer umapathi birthday

Sandalwood27, Jul 2020, 9:02 AM

ಇಂದು ರಾಬರ್ಟ್‌ ಚಿತ್ರದ ಮತ್ತೊಂದು ಪೋಸ್ಟರ್‌ ಬಿಡುಗಡೆ!

ದರ್ಶನ್‌ ಅಭಿನಯದ ರಾಬರ್ಟ್‌ ಚಿತ್ರ ಮತ್ತೊಮ್ಮೆ ಸದ್ದು ಮಾಡುತ್ತಿದೆ. ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ಗೌಡ ಅವರ ಹುಟ್ಟುಹಬ್ಬಕ್ಕೆ ರಾಬರ್ಟ್‌ ಚಿತ್ರತಂಡದಲ್ಲಿ ವಿಶೇಷ ಪೋಸ್ಟರ್‌ ಬಿಡುಗಡೆ ಮಾಡಲಾಗುತ್ತಿದೆ

• Video Icon

Sandalwood11, Jul 2020, 4:57 PM

ದರ್ಶನ್‌ ರಾಬರ್ಟ್‌ ನಯಾ ನ್ಯೂಸ್‌; ಏನಿದು ಹಾಟ್‌ ಮ್ಯಾಟರ್‌?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್‌ ಸಿನಿಮಾ ಯಾವಾಗ ರಿಲೀಸ್‌ ಆಗುತ್ತದೆ ಎಂಬ ಉತ್ತರ ಯಾರ ಬಳಿಯೂ ಇಲ್ಲ. ಆದರೆ ಅದರ ಸುತ್ತ ಹರಿದಾಡುತ್ತಿರುವ ಸುದ್ದಿಗೇನೂ ಕಡಿಮೆ ಇಲ್ಲ. ಈ ಹಿಂದೆ ರಿಲೀಸ್‌ ಆದ ಟೀಸರ್‌ ಇನ್ನೂ ಹಿಟ್‌ ಲಿಸ್ಟ್‌ನಲ್ಲಿಯೇ ಇದೆ. ಆದರೆ ಅಷ್ಟರಲ್ಲೇ ಮತ್ತೊಂದು ಟೀಸರ್ ರಿಲೀಸ್‌ ಆಗುತ್ತಂತೆ....

• Video Icon

Sandalwood24, Jun 2020, 2:50 PM

ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳಿಗೆ ಶಾಕ್; ಏನಾಯ್ತು 'ರಾಬರ್ಟ್‌'ಗೆ?

ಚಾಲೆಂಜಿಂಗ್ ಸ್ಟಾರ್ ರಾಬರ್ಟ್ ಬಹುನಿರೀಕ್ಷಿತ ಸಿನಿಮಾ. ಬಹುಕೋಟಿ ಸಿನಿಮಾವ ಹೌದು. ಎಲ್ಲವೂ ಸರಿಯಾಗಿದ್ದಿದ್ದಿದ್ದರೇ ಏಪ್ರಿಲ್‌ನಲ್ಲೇ ರಿಲೀಸ್ ಆಗಬೇಕಿತ್ತು. ಆದರೆ ಕೊರೊನಾದಿಂದ ಅದು ಸಾಧ್ಯವಾಗಿಲ್ಲ. ಇದೀಗ ರಾಬರ್ಟ್‌ ತಂಡ ಇನ್ನೊಂದು ಶಾಕಿಂಗ್ ನ್ಯೂಸ್ ಕೊಟ್ಟಿದೆ. ಎಲ್ಲವು ಸರಿ ಹೋಗುತ್ತಿದೆ, ಥಿಯೇಟರ್‌ಗಳು ಓಪನ್ ಆಗುತ್ತಿದೆ? ಸದ್ಯದಲ್ಲೇ ರಾಬರ್ಟ್‌ ಆಗಿ ದರ್ಶನ್‌ರನ್ನು ನೊಡಬಹುದು ಎಂದಿದ್ದವರಿಗೆ ಶಾಕಿಂಗ್ ಸುದ್ದಿ ಇದು..! ಏನಪ್ಪಾ ಇದು ಅಂತೀರಾ? ಇಲ್ಲಿದೆ ನೋಡಿ..!

robert downey jr

Cine World9, Jun 2020, 2:38 PM

1 ನಿಮಿಷದ ಸೀನ್‌ಗೆ 10 ಲಕ್ಷ ಪಡೆಯುವ ಈ ನಟ ಯಾರು ಗೊತ್ತಾ?

ಸಿನಿಮಾ ತಾರೆಯರ ಸಂಭಾವನೆ ಎಂದೆಂದಿಗೂ ಕುತೂಹಲ ಹುಟ್ಟಿಸುವ ವಿಚಾರವೇ ಹೌದು. ಆದರೆ ಇಲ್ಲೊಬ್ಬ  ಖ್ಯಾತ ಹಾಲಿವುಡ್‌ ನಟ ಒಂದು ನಿಮಿಷಕ್ಕೆ ಒಂದು ಮಿಲಿಯನ್ ಪಡೆಯುತ್ತಾರೆ ನೋಡಿ.......

Sn darshan robert

Video Icon

Sandalwood2, Jun 2020, 3:43 PM

ರಾಬರ್ಟ್‌ 'ದೋಸ್ತಾ' ಹಾಡಿಗೆ 12 ಮಿಲಿಯನ್‌ ಕ್ಲಿಕ್ಸ್!

ಬ್ರದರ್ಸ್‌ ಫ್ರಂ ಅನದರ್‌ ಮದರ್‌ ಹಾಡು ಚಿತ್ರರಂಗದ ಗೆಳೆಯರ ಬಳಗಕ್ಕೆ ಮಾತ್ರವಲ್ಲದೇ, ಅನೇಕ ಅಭಿಮಾನಿಗಳಿಗೂ ಅನ್ವಯವಾಗುತ್ತದೆ. ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡ್‌ ಆಗುತ್ತಿರುವ ರಾಬರ್ಟ್‌ ಚಿತ್ರದ ದೋಸ್ತಾ ಹಾಡು ಈಗ ಯೂಟ್ಯೂಬ್‌ನಲ್ಲಿ 12  ಮಿಲಿಯನ್‌ ವೀಕ್ಷಣೆ ಪಡೆದುಕೊಂಡಿದೆ. ಟಿಕ್‌ಟಾಕ್‌ನಲ್ಲಂತೂ ಜನರು ತಮ್ಮ ಸ್ನೇಹಿತರ ಜೊತೆ ಈ ಹಾಡಿಗೆ ವಿಡಿಯೋ ಮಾಡಿ ಹೆಜ್ಜೆ ಹಾಕುತ್ತಿದ್ದಾರೆ.

টি-২০ বিশ্বকাপ কী আয়োজন করতে চাইছে না অস্ট্রেলিয়া, বোর্ড প্রধানের মন্তব্যে উঠছে প্রশ্ন

Cricket30, May 2020, 6:57 PM

ಟಿ20 ವಿಶ್ವಕಪ್‌ ಮುಂದೂಡಿ: ಐಸಿಸಿಗೆ ಆಸ್ಪ್ರೇಲಿಯಾ ಮನವಿ

ಸಿಎ ಮುಖ್ಯಸ್ಥ ಎರ್ಲ್ ಎಡ್ಡಿಂಗ್ಸ್‌, ಐಸಿಸಿಯ ಹಣಕಾಸು ಸಮಿತಿಗೆ ಟಿ20 ವಿಶ್ವಕಪ್‌ ಅನ್ನು ಮುಂದೂಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕ್ರಿಕೆಟ್‌ ಆಸ್ಪ್ರೇಲಿಯಾ ಭಾರೀ ನಷ್ಟ ಅನುಭವಿಸಿದೆ.

• Video Icon

Sandalwood26, May 2020, 2:53 PM

ರಾಬರ್ಟ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಕೊಟ್ಟ ದಾಸ!

ತರುಣ್ ಸುಧೀರ್ ನಿರ್ದೇಶನದ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ತೆರೆಗೆ ಬರಲು ಸಿದ್ಧವಾಗಿದೆ. ಮಸ್ತ್ ಲುಕ್‌ನಲ್ಲಿ ಎಂಟ್ರಿ ಕೊಟ್ಟ ದರ್ಶನ್ ವಿಶೇಷ ಸ್ಟೈಲಿಷ್ ಹೊಸ ಲುಕ್ ರಂಜಾನ್ ಹಬ್ಬದಂದು ರಿವೀಲ್ ಆಗಿದೆ.

• Video Icon

Sandalwood25, May 2020, 8:35 AM

ರಂಜಾನ್‌ಗೆ ಡಿ-ಬಾಸ್‌ ಕೊಡ್ತಾರೆ ಗಿಫ್ಟ್‌; ಕಾಯುತ್ತಿದ್ದಾರೆ ಅಭಿಮಾನಿಗಳು!

ಸ್ಯಾಂಡಲ್‌ವುಡ್‌ ಬಹುನಿರೀಕ್ಷಿತ ಸಿನಿಮಾ 'ರಾಬರ್ಟ್‌' ಸಿನಿಮಾ ತಂಡ ರಂಜಾನ್ ಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ವಿಶೇಷ ಗಿಫ್ಟ್‌ ನೀಡುತ್ತಿದೆ . ಅದುವೇ ಹೊಸ ಪೋಸ್ಟರ್‌ ರಿಲೀಸ್‌ ಮಾಡುವ ಮೂಲಕ.

আর্থিক ক্ষতি সামাল দিতে ভারতের বিরুদ্ধে ৫ ম্যাচের টেস্ট সিরিজ খেলতে আগ্রহী অস্ট্রেলিয়া

Cricket22, May 2020, 3:13 PM

ಟೆಸ್ಟ್ ಸರಣಿಗಾಗಿ ವರ್ಷಾಂತ್ಯದಲ್ಲಿ ಟೀಂ ಇಂಡಿಯಾದಿಂದ ಆಸ್ಟ್ರೇಲಿಯಾ ಪ್ರವಾಸ?

ಕೊರೋನಾ ವೈರಸ್ ಕಾರಣ ಸ್ಥಗಿತಗೊಂಡಿರುವ ಕ್ರಿಕೆಟ್ ಟೂರ್ನಿಗಳು ಶೀಘ್ರದಲ್ಲೇ ಆರಂಭಗೊಳ್ಳುವ ಲಕ್ಷಣಗಳು ಕಾಣಿಸುತ್ತಿದೆ. ಸೌತ್ ಆಫ್ರಿಕಾ ಕ್ರಿಕೆಟ್ ಮಂಡಳಿ ಭಾರತ ಪ್ರವಾಸ ಕುರಿತು ಪ್ರಕಟಣೆ ಹೊರಡಿಸಿದ ಬೆನ್ನಲ್ಲೇ ಇದೀಗ ಕ್ರಿಕೆಟ್ ಆಸ್ಟ್ರೇಲಿಯಾ, ಟೀಂ ಇಂಡಿಯಾ ವಿರುದ್ಧದ ಟೆಸ್ಟ್ ಸರಣಿಗೆ ಕಸರತ್ತು ಆರಂಭಿಸಿದೆ.

Sandalwood Directors

Sandalwood22, May 2020, 8:50 AM

ದೊಡ್‌ದೊಡ್‌ ಸಿನಿಮಾಗಳ ಕತೆ ಎಲ್ಲಿಗೆ ಬಂತು ?

ಕನ್ನಡದ ಬಹುನಿರೀಕ್ಷೆ ಮೂಡಿಸಿರುವ ಸಿನಿಮಾ ಈಗ ಯಾವ ಹಂತದಲ್ಲಿವೆ? ಇಡೀ ಚಿತ್ರರಂಗವೇ ಈ ದೊಡ್ಡ ಸಿನಿಮಾಗಳ ಗೆಲುವನ್ನು ಎದುರು ನೋಡುತ್ತಿದೆ. ಇಂಥಾ ಸಂದರ್ಭದಲ್ಲಿ ಈ ಚಿತ್ರಗಳ ಕೆಲಸಗಳು ಎಷ್ಟುಬಾಕಿ ಇವೆ, ಯಾವಾಗ ಬಿಡುಗಡೆ ಆಗುತ್ತದೆಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ.

• Video Icon

Sandalwood19, May 2020, 4:04 PM

OTT ಅಲ್ಲ, ಚಿತ್ರಮಂದಿರಕ್ಕೇ ಬರಲಿದೆ 'ರಾಬರ್ಟ್'; ಆಪ್ತರಕ್ಷಕ ಡಿ-ಬಾಸ್?

ಲಾಕ್‌ಡೌನ್‌ನಿಂದಾಗಿ ಥಿಯೇಟರ್‌ಗಳು ಕ್ಲೋಸ್‌ ಆಗಿ ಈಗಾಗಲೇ  ಎರಡು ತಿಂಗಳುಗಳೇ ಆಗೋಗಿದೆ. ರಾಬರ್ಟ್‌ ಸಿನಿಮಾ ಈಗ ರಿಲೀಸ್‌ ಆಗುತ್ತದೆ ಆಗ ರಿಲೀಸ್‌ ಆಗುತ್ತದೆ ಎಂದು ಕಾತುರದಿಂದ ಅಭಿಮಾನಿಗಳು ಕಾಯುತ್ತಿದ್ದಾರೆ.