Robbery

(Search results - 112)

mobile lorry

CRIME22, Oct 2020, 4:40 PM

ಪಕ್ಕಾ ಸಿನಿಮಾ.. 15 ಕೋಟಿ ರೂ. ಮೊಬೈಲ್ ಹೊತ್ತೊಯ್ಯುತ್ತಿದ್ದ ಟ್ರಕ್ ದರೋಡೆ!

ಹಣ, ಒಡವೆ, ನಗದು ದರೋಡೆ ಮಾಡುವುವ ಅನೇಕ ಪ್ರಕರಣ ಕೇಳುತ್ತಲೆ ಇರುತ್ತೇವೆ. ಆದರೆ ಇದು ಆಧುನಿಕ ಕಳ್ಳತನ, ಹದಿನೈದು ಕೋಟಿ ರೂ. ಮೌಲ್ಯದ ಮೊಬೈಲ್ ಗಳಿದ್ದ ಟ್ರಕ್ಕನ್ನೇ ದೋಚಲಾಗಿದೆ.

Robbery

Video Icon

CRIME21, Oct 2020, 7:16 PM

ಬೆಂಗಳೂರು ಹುಷಾರ್..ಸೈಲೆಂಟಾಗಿ ಬಂದು ಡ್ಯಾಗರ್ ತೋರಿಸಿ ರಾಬರಿ ಮಾಡ್ತಾರೆ..!

ಬೆಂಗಳೂರಿನ ರಸ್ತೆಗಳಲ್ಲಿ ಓಡಾಡುವುದೇ ಡೇಂಜರ್ ಎಂಬ ಸ್ಥಿತಿ ನಿರ್ಮಾಣವಾಗಿದೆ. ಜನನಿಬಿಡ ಪ್ರದೇಶದಲ್ಲಿ ಇದ್ದರೂ ಚಾಕು ತೋರಿಸಿ ದರೋಡೆ ಮಾಡುತ್ತಾರೆ. ಚಿಕ್ಕಪೇಟೆ ಮೆಟ್ರೋ ಸ್ಟೇಶನ್ ಬಳಿ ನಡೆಯುವ ದೃಶ್ಯ ಸೆರೆಯಾಗಿದೆ. ಚಾಕು ತೋರಿಸಿ ಬೆದರಿಸಿ ಹಣ-ಚಿನ್ನ-ಮೊಬೈಲ್ ಎಗರಿಸಿ ಪರಾರಿಯಾಗಿದ್ದಾರೆ. ಪೊಲೀಸರು ಸಹ ಮೇಲಿಂದ ಮೇಲೆ ಎಚ್ಚರಿಕೆ ನೀಡುತ್ತಲೆ ಬಂದಿದ್ದಾರೆ.

कौन कर सकता है निवेश

इस सॉवरेन गोल्ड बॉन्ड स्कीम में भारतीय नागरिक, हिंदू अविभाजित परिवार, ट्रस्ट, यूनिवर्सिटी और चैरिटेबल संस्थाएं निवेश कर सकती हैं। इस बॉन्ड में न्यूनतम 1 ग्राम और एक वित्त वर्ष में अधिकतम 4 किलोग्राम का निवेश किया जा सकता है। हालांकि, ट्रस्ट एक वित्त वर्ष में 20 किलोग्राम तक का निवेश कर सकता है।

(फाइल फोटो)

CRIME21, Oct 2020, 5:21 PM

ಚೆನ್ನೈನಲ್ಲಿ ಹಾಡಹಗಲೆ  2 ಕೋಟಿ ರೂ. ಆಭರಣ ದರೋಡೆ!

ಚೆನ್ನೈನಲ್ಲಿ ಚಿನ್ನಾಭರಣ ಅಂಗಡಿ ದರೋಡೆ  ಮಾಡಲಾಗಿದೆ.  ಉತ್ತಮ್ ಜ್ಯವೆಲರ್ಸ್ ಜ್ಯುವೆಲರ್ಸ್ ನ  ಉತ್ಪಾದನಾ ಘಟಕದ ಬಾಗಿಲು ಒಡೆದು ಎರಡು ಕೋಟಿ ಮೌಲ್ಯದ ಆಭರಣ ದೋಚಲಾಗಿದೆ.

Mobile

CRIME20, Oct 2020, 12:37 AM

ಯುವತಿಯರೇ ಹುಷಾರ್.. ಬೆಂಗ್ಳೂರಲ್ಲಿ ಮೈಮರೆತು ಮಾತಾಡ್ತಾ ಇದ್ರೆ ಅಷ್ಟೆ ಕತೆ!

ಮೊಬೈಲ್ ನಲ್ಲಿ ಮಾತನಾಡುತ್ತ ಎಲ್ಲೆಂದರಲ್ಲಿ ಅಡ್ಡಾಡುತ್ತಿದ್ದರೆ ಅಪಾಯ ಮೈಮೇಲೆ ಎಳೆದುಕೊಂಡಂತೆ. ಅದಕ್ಕೊಂದು ನಿದರ್ಶನ ಇಲ್ಲಿದೆ. ಸಿಲಿಕಾನ್ ಸಿಟಿಯಲ್ಲಿ  ಹಾಡಹಗಲೇ ಮೊಬೈಲ್ ಕಸಿದುಕೊಂಡು ಬೈಕ್ ಸವಾರ ನೋಡುನೋಡುತ್ತಿದ್ದಂತೆ ಪರಾರಿಯಾಗಿದ್ದಾನೆ.

Arrest

Karnataka Districts9, Oct 2020, 12:53 PM

ಕೊಪ್ಪಳ: ಕರ್ನಾಟಕ ಗ್ರಾಮೀಣ ಬ್ಯಾಂಕ್‌ ದರೋಡೆ, ಇಬ್ಬರು ಆರೋಪಿಗಳ ಬಂಧನ

ಜಿಲ್ಲೆಯ ಯಲಬುರ್ಗಾ ತಾಲೂಕಿನ ಬೇವೂರು ಗ್ರಾಮದ ಪೊಲೀಸ್‌ ಠಾಣೆಯ ಕೂಗಳತೆಯಲ್ಲಿದ್ದ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ದರೋಡೆ ಪ್ರಕರಣವನ್ನು ಕೊಪ್ಪಳ ಪೊಲೀಸರು ಭೇದಿಸಿದ್ದಾರೆ. 10 ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸಿದ್ದು, 13.81 ಲಕ್ಷ ರುಪಾಯಿ ಮೌಲ್ಯದ ನಗದು, ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಕಳೆದ ಸೆ.24 ರಂದು ಬೆಳಗಿನಜಾವ ಬ್ಯಾಂಕನ್ನು ದರೋಡೆ ಮಾಡಲಾಗಿತ್ತು.

Crime

Video Icon

CRIME4, Oct 2020, 7:11 PM

ಬೆಂಗಳೂರಿಗರೆ ಹುಷಾರ್.. ಹಗಲಿನಲ್ಲಿಯೇ ದರೋಡೆಗೆ ಇಳಿದಿದೆ ಪಲ್ಸರ್ ತಂಡ!

ಜನರೇ ಹುಷಾರ್..ಬೆಂಗಳೂರಿನಲ್ಲಿ ಪುಂಡರ ಅಟ್ಟಹಾಸ ಹೆಚ್ಚಾಗುತ್ತಿದೆ. ಪಿಗ್ಮಿ ಕಲೆಕ್ಟರ್ ಮೇಲೆ ಹಗಲಿನಲ್ಲೇ ಮಾರಕಾಸ್ತ್ರದಿಂದ ಹಲ್ಲೆ ಮಾಡಿ ಸುಲಿಗೆ  ನಡೆಸಲಾಗಿದೆ. ಡ್ರ್ಯಾಗನ್ ನಿಂದ ಪಿಗ್ಮಿ ಕಲೆಕ್ಟರ್ ವರದರಾಜು ಮೇಲೆ ಹಲ್ಲೆ ಮಾಡಿ ದರೋಡೆ ಮಾಡಲಾಗಿದೆ.  ಉತ್ತರಹಳ್ಳಿಯಲ್ಲಿ ನಡೆದ ಘಟನೆ ಬೆಚ್ಚಿ ಬೀಳಿಸಿದೆ.

Murder

Video Icon

CRIME27, Sep 2020, 5:11 PM

ಆನೇಕಲ್ ಒಂಟಿ ಮಹಿಳೆಯ ಕೊಲೆ.. ಆ ಐದು ನಿಮಿಷ!

ಅದೊಂದು  ಒಂಟಿ ಮನೆ , ಆ ಮನೆಯಲ್ಲಿ ಇದ್ದಿದ್ದು ಒಂಟಿ ಮಹಿಳೆ, ರಾತ್ರಿ ಎಂಟು ಗಂಟೆಗೆ ಮನೆ ಬಾಗಿಲು ಬಡಿದ ಶಬ್ದ. ಗಂಡ ಬರುವ ವೇಳೆಗೆ ಮನೆಯ ತುಂಬೆಲ್ಲಾ ರಕ್ತ. ಆಕೆಯ ಕೊನೆ ಕರೆ ಹೋಗಿದ್ದು ಗಂಡನಿಗೆ, ಇದೊಂದು ಸಸ್ಪೆನ್ಸ್ ಕೊಲೆಯ ಕಹಾನಿ. 5  ನಿಮಿಷದಲ್ಲಿ ಏನೆಲ್ಲಾ ಆಗಿತ್ತು.. ಆನೇಕಲ್ ನ ಈ ಊರಿನಲ್ಲಿ

Crime

CRIME27, Sep 2020, 4:22 PM

ಖತರ್ನಾಖ್ ಮಂಗಳಮುಖಿಯರು, ದೃಷ್ಟಿ ತೆಗೆಯಲು ಬಂದು ಎಲ್ಲ ದೋಚಿದರು!

ಕೋ ಆಪರೇಟಿವ್ ಸೊಸೈಟಿ ಉದ್ಘಾಟನೆ ವೇಳೆ ದೃಷ್ಟಿ ತೆಗೆಯುವ ನೆಪದಲ್ಲಿ ಆಗಮಿಸಿದ ಮಂಗಳಮುಖಿಯರ ತಂಡ ದರೋಡೆ ಮಾಡಿಕೊಂಡು ಹೋಗಿದೆ.

Robbery

Video Icon

CRIME20, Sep 2020, 5:30 PM

ಶಾಸ್ತ್ರ ಕೇಳಿ ಕನ್ನ.. ಒಂಟಿ ಮನೆಗೆ ಮಧ್ಯರಾತ್ರಿ ನುಗ್ಗಿದರು.. 50 ಕೋಟಿ!

ಮನೆ ಕಟ್ಟೋದಕ್ಕೆ, ಮದುವೆ ಮಾಡಿಸುವುದಕ್ಕೆ ಜ್ಯೋತಿಷಗಳ ಬಳಿ ಹೋಗುವುದು ಕಾಮನ್.. ಆದರೆ ಇಲ್ಲೊಂದು ಗುಂಪು ಕನ್ನ ಹಾಕುವುದಕ್ಕೆ ಶಾಸ್ತ್ರ ಕೇಳಿದ್ದರು. ಮಧ್ಯ ರಾತ್ರಿ ...ಒಂಟಿ ಮನೆ.. ಐವತ್ತು ಕೋಟಿ ಸಿಗಲಿಲ್ಲ.. ಆತನ ಜೀವವೂ ಉಳಿಯಲಿಲ್ಲ.. ಬೆಂಗಳೂರು ಗ್ರಾಮಾಂತ ಜಿಲ್ಲೆಯ ತೋಟದ ಮನೆಯ ಕತೆ..

shetty

Video Icon

CRIME19, Sep 2020, 12:17 AM

ಕ್ಷಮೆ ಇರಲಿ ಅಮ್ಮಂದಿರೆ...  ಬದಲಾದ ಬೆಂಗಳೂರು ಸರಗಳ್ಳನ ಬದುಕಿನ ಕತೆ!

ಬೆಂಗಳೂರು (ಸೆ.18) ಸುವರ್ಣ ನ್ಯೂಸ್ ನ ಆಂಕರ್ ಜಯಪ್ರಕಾಶ ಶೆಟ್ಟಿ ಅವರ ವಿಳಾಸಕ್ಕೆ ಬಂದ ಪತ್ರವೊಂದು ಇಡೀ ದಿನದ ಸುದ್ಧಿಯ ಘಟನಾವಳಿಗಳನ್ನೆ ಬದಲಾಯಿಸಿಬಿಟ್ಟಿತು.

ಪತ್ರವನ್ನು ತೆರೆದು ನೋಡಿದಾಗ ಅಚ್ಚರಿ ಕಾದಿತ್ತು. ಒಂದು ಪತ್ರ ಸುವರ್ಣ ನ್ಯೂಸ್‌ಗೆ , ಒಂದು ಪತ್ರ ಬೆಂಗಳೂರು ಪೊಲೀಸರರಿಗೆ ಇನ್ನೊಂದು ಪತ್ರ ಕುಟುಂಬವೊಂದಕ್ಕೆ.. ಹೌದು ಅನಿವಾರ್ಯ ಕಾರಣಕ್ಕೆ ಸರಕಳ್ಳತನ ಮಾಡಿದ್ದ ವ್ಯಕ್ತಿ  ಅದನ್ನು ಸುವರ್ಣ ನ್ಯೂಸ್  ಮೂಲಕ ಹಿಂದಿರುಗಿದ ಕತೆ

Deivamagal  Suchitra

Small Screen18, Sep 2020, 11:17 AM

ಪತಿಯ ಜೊತೆ ಸೇರಿ ತಮ್ಮ ಮನೆಗೇ ಕನ್ನ ಹಾಕಿದ ಕಿರುತೆರೆ ನಟಿ!

ತಮ್ಮ ಮನೆಯನ್ನೇ ದೋಚಿ ಪರಾರಿಯಾಗುತ್ತಿದ್ದ ಕಿರುತೆರೆ ನಟಿ. ಪತಿಯನ್ನು ಪೊಲೀಸರು ಸೆರೆ ಹಿಡಿದ ನಂತರ  'ದೇವಮಗಲ್' ಸುಚಿತ್ರ ಮಿಸ್ಸಿಂಗ್. ಅತ್ತೆ-ಮಾವ ಏನ್ ಹೇಳಿದ್ರು ಗೊತ್ತಾ?

Crime

CRIME16, Sep 2020, 3:30 PM

ವೇಶ್ಯೆಯರ ಬಳಿ ಹೋಗಿ ಬಂದು ಅವರ ಮನೆಯನ್ನೇ ದೋಚುತ್ತಿದ್ದ ಖದೀಮರು ಅರೆಸ್ಟ್

ಅವರೆಲ್ಲ ಶಾಲಾ, ಕಾಲೇಜು ಹಂತದ ಡ್ರಾಪ್​ಔಟ್ ಸ್ಟೂಡೆಂಟ್ಸು. ಓದು ತಲೆಗೆ ಅತ್ತಲಿಲ್ಲ, ಮಾಡೋದಕ್ಕೆ ಕೆಲಸ ಇಲ್ಲ. ಆದ್ರೆ ದುಷ್ಚಟ, ಶೋಕಿಗಳಿಗೇನೂ ಕಮ್ಮಿ ಇಲ್ಲ. ದುಷ್ಚಟಕ್ಕೆ ದುಡ್ಡುಬೇಕಲ್ಲ, ಆಗ ಶುರುವಾಗಿದ್ದು ರೋಡ್​ ರಾಬರಿಯಂತಹ ದುಷ್ಕೃತ್ಯಗಳು. ಗುಂಪು ಕಟ್ಟಿಕೊಂಡ ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದ ಆರೋಪಿಗಳು ಈಗ ಪೊಲೀಸರ ಅತಿಥಿಯಾಗಿದ್ದಾರೆ.

Arrest

CRIME5, Sep 2020, 7:57 AM

ಸಾಲ ಮಂಜೂರು ಮಾಡಿಸಲಿಲ್ಲ ಎಂದು ಮ್ಯಾನೇಜರ್‌ ಮನೆಯಲ್ಲಿ ದರೋಡೆ!

ಸಾಲ ಮಂಜೂರಾತಿ ಮಾಡಿಸಲಿಲ್ಲ ಎಂಬ ಕಾರಣಕ್ಕೆ ಎಲ್‌ಐಸಿ ಹೌಸಿಂಗ್‌ ಕಂಪೆನಿಯ ಮ್ಯಾನೇಜರ್‌ವೊಬ್ಬರ ಪತ್ನಿಯ ಕೈ-ಕಾಲು ಕಟ್ಟಿ ಹಾಕಿ, ದರೋಡೆ ಮಾಡಿದ್ದ ತಮಿಳುನಾಡು ಮೂಲದ ಮೂವರು ಆರೋಪಿಗಳು ಇದೀಗ ಕೆ.ಆರ್‌.ಪುರಂ ಪೊಲೀಸರ ಅತಿಥಿಯಾಗಿದ್ದಾರೆ.

Gold

Karnataka Districts2, Sep 2020, 8:05 AM

ಬಾಗಿಲು ಮುರಿಯದೇ, ಕೀ ಬಳಸದೇ 2 ಕೆಜಿ ಚಿನ್ನ ಕಳವು

ಸಿನಿಮಾ ರೀತಿಯಲ್ಲಿ ದರೋಡೆ ಒಂದು ನಡೆದಿದೆ. ದರೋಡೆಯೂ ವಿಚಿತ್ರವಾಗಿದೆ. ಯಾವದೇ ಬಾಗಿಲು ಮುರಿಯದೇ ಕೀ ಬಳಸದೇ ಬರೋಬ್ಬರಿ 2 ಕಜಿ ಚಿನ್ನ ಕದಿಯಲಾಗಿದೆ.

Robbery

CRIME29, Aug 2020, 7:57 AM

ಬಾಡಿಗೆಗೆ ಮನೆ ಕೇಳುವ ನೆಪದಲ್ಲಿ ದರೋಡೆಗೆ ಯತ್ನ

ಬಾಡಿಗೆಗೆ ಮನೆ ಕೇಳುವ ನೆಪದಲ್ಲಿ ಮನೆಗೆ ನುಗ್ಗಿದ ಮೂವರು ದುಷ್ಕರ್ಮಿಗಳು ಸಿನಿಮೀಯ ಶೈಲಿಯಲ್ಲಿ ಮಾಲೀಕನ ಮೇಲೆ ಹಲ್ಲೆ ನಡೆಸಿ, ದರೋಡೆಗೆ ಯತ್ನಿರುವ ಘಟನೆ ಎಲೆಕ್ಟ್ರಾನಿಕ್‌ಸಿಟಿ ಪೊಲೀಸ್‌ ಠಾಣಾ ವ್ಯಾಪ್ತಿ ನಡೆದಿದೆ. ಮಲಸಂದ್ರದ ನಿವಾಸಿ ವೆಂಕಟೇಶ್‌ (27) ಹಲ್ಲೆಗೊಳಗಾದ ಮನೆ ಮಾಲೀಕ.