Asianet Suvarna News Asianet Suvarna News
33 results for "

Robbers

"
CCTV Live Visuals Helps Man In US To Catch The Robbers In Kanpur podCCTV Live Visuals Helps Man In US To Catch The Robbers In Kanpur pod

ಕಾನ್ಪುರದ ಮನೆಯಲ್ಲಿ ಕಳ್ಳತನ, ಅಮೆರಿಕದಿಂದ CCTVಯಲ್ಲಿ ಲೈವ್ ನೋಡಿದ ಮಾಲೀಕ, ಮುಂದೆ ನಡೆದಿದ್ದೇ ಬೇರೆ!

* ಅಮೆರಿಕದಲ್ಲಿದ್ದ ಮನೆ ಮಾಲೀಕ, ಕಾನ್ಪುರದಲ್ಲಿ ನಡೆಯುತ್ತಿತ್ತು ಕಳ್ಳತನ

* ಸಿಸಿಟಿವಿಯಲ್ಲಿ ಲೈವ್ ದೃಶ್ಯ ಕಂಡು ಬೆಚ್ಚಿ ಬಿದ್ದ ವ್ಯಕ್ತಿ

* ಮರುಕ್ಷಣ ನಡೆದಿದ್ದೇ ಬೇರೆ, ಕಳ್ಳರಿಗೆ ಶಾಕ್

India Jan 18, 2022, 11:19 AM IST

Men posing as cops Rob Cash jwellery in Bengaluru Mahalakshmi Layout mnjMen posing as cops Rob Cash jwellery in Bengaluru Mahalakshmi Layout mnj

Robbery in Bengaluru: ಪೊಲೀಸರ ಸೋಗಿನಲ್ಲಿ ಮನೆಗೆ ನುಗ್ಗಿ ಚಿನ್ನಾಭರಣ ದರೋಡೆ!

ಪೊಲೀಸರ ಸೋಗಿನಲ್ಲಿ ಮನೆಗೆ ನುಗ್ಗಿ ಚಿನ್ನಾಭರಣ ಮತ್ತು ನಗದು ದರೋಡೆ (Robbery ಮಾಡಿರುವ ಘಟನೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್​ನಲ್ಲಿ ನಡೆದಿದೆ.

CRIME Jan 1, 2022, 1:01 PM IST

Robbers Barge Into Home Lakhs Looted After Taking woman Hostage Bengaluru mahRobbers Barge Into Home Lakhs Looted After Taking woman Hostage Bengaluru mah

Crime News; 8 ಮರ್ಡರ್ ಮಾಡಿದ್ದೇವೆ, ಬಾಯಿಬಿಟ್ರೆ ನಿಂದು 9ನೇದು'

10 ಸಾವಿರ ನಗದು, 160 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಘಿದ್ದಾರೆ. ಮನೆಯಿಂದ ತೆರಳುವ  ವೇಳೆ ಮನೆಯೊಡತಿಗೆ ಅವಾಜ್ ಹಾಕಿದ್ದಾರೆ. ಹುಷಾರ್ ನಾವು ಈಗಾಗಲೇ 8 ಮರ್ಡರ್ ಮಾಡಿದ್ದೀವಿ. ಪೊಲೀಸರಿಗೆ ಏನಾದ್ರು ಹೇಳಿದ್ಯೋ ನೀನೇ 9ನೇ ಕೊಲೆಯಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ.

CRIME Nov 13, 2021, 6:13 PM IST

Asianet Suvarna Special Mysuru Gangrape Case The Robbers Turned Rapists podAsianet Suvarna Special Mysuru Gangrape Case The Robbers Turned Rapists pod
Video Icon

ರಾತ್ರೋ ರಾತ್ರಿ ಮುಂಬೈಗೆ ತೆರಳಿದ ರೇಪ್ ಸಂತ್ರಸ್ತೆ: ಆರೋಪಿಗಳಿಗೆ ಶಿಕ್ಷೆಯಾಗುತ್ತಾ?

ಅತ್ಯಾಚಾರಕ್ಕೊಳಗಾದ ಯುವತಿ ದೂರು ಕೊಟ್ಟಿಲ್ಲ, ಕನಿಷ್ಠ ಹೇಳಿಕೆಯೂ ಇಲ್ಲ. ಕಗ್ಗತ್ತಲ ಕಾಮುಕರಿಗೆ ಶಿಕ್ಷೆಯಾಗುತ್ತಾ? ಕೀಚಕರಿಗೆ ಶಿಕ್ಷೆಯಾಗಲು ಟೆಕ್ನಿಕಲ್ ಎವಿಡೆನ್ಸ್, ಸೈಂಟಿಫಿಕ್ ಸಾಕ್ಷಿ ಸಾಕಾ? ರಾತ್ರೋ ರಾತ್ರಿ ಮುಂಬೈಗೆ ತೆರಳಿದ ರೇಪ್ ಸಂತ್ರಸ್ತೆ, ಕೇಸ್‌ ಕತೆ ಏನು?

CRIME Aug 29, 2021, 5:57 PM IST

Gold shop robbery attempt robbers shoot the owner Mysuru  MahGold shop robbery attempt robbers shoot the owner Mysuru  Mah

ಮೈಸೂರು; ಆಭರಣ ಅಂಗಡಿ ದರೋಡೆಗೆ ಯತ್ನ, ಮಾಲೀಕನ ಮೇಲೆ ಗುಂಡಿನ ದಾಳಿ

ಏಕಾಏಕಿ ಚಿನ್ನಾಭರಣ ಅಂಗಡಿಗೆ ನುಗ್ಗಿದ ಗುಂಪು ದರೋಡೆಗೆ ಯತ್ನಿಸಿದೆ. ಇದನ್ನು ತಡೆಯಲು ಮುಂದಾದ ಮಾಲೀಕನ ಮೇಲೆ ಗುಂಡಿನ ದಾಳಿಯಾಗಿದೆ. ಅಂಗಡಿಯಲ್ಲಿದ್ದ ವ್ಯಕ್ತಿಯೊಬ್ಬರು ಘಟನೆಯಲ್ಲಿ ಮೃತಪಟ್ಟಿದ್ದಾರೆ.

CRIME Aug 23, 2021, 8:00 PM IST

Eight Interstate Robbers Arrested in Bagalkot grgEight Interstate Robbers Arrested in Bagalkot grg

ಬಾಗಲಕೋಟೆ: ಎಂಟು ಜನ ಅಂತಾರಾಜ್ಯ ಕಳ್ಳರ ಬಂಧನ

ರಾಜ್ಯದ ವಿವಿಧ ಕಡೆ 38 ಪ್ರಕರಣಗಳಲ್ಲಿ ಬೇಕಾಗಿದ್ದ ಅಂತಾರಾಜ್ಯ ಕಳ್ಳರನ್ನು ಬಂಧಿ​ಸುವಲ್ಲಿ ಯಶಸ್ವಿಯಾಗಿರುವ ಜಿಲ್ಲೆಯ ಪೊಲೀಸರು ಅಪಾರ ಪ್ರಮಾಣದ ನಗದು ಹಾಗೂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
 

CRIME Aug 18, 2021, 3:40 PM IST

Gold chain robber arrested Bengaluru mahGold chain robber arrested Bengaluru mah

ಬೆಂಗಳೂರು; ಫುಲ್ ಟೈಟಾಗಿ ಸರಗಳ್ಳತನಕ್ಕೆ ಇಳಿಯುತ್ತಿದ್ದ ಕಿಲಾಡಿ ಅರೆಸ್ಟ್

ಲಾಕ್ ಡೌನ್ ಓಪನ್ ಆದ ನಂತರ ಸರಗಳ್ಳರ ಹಾವಳಿಯೂ ಮಿತಿಮೀರಿದೆ. ಸರಗಳ್ಳತನದ ಪ್ರಕರಣಗಳು ಬೆಂಗಳೂರಿನಿಂದ ವರದಿಯಾಗುತ್ತಲೇ ಇವೆ. ಈ ನಡುವೆ ಚಾಲಾಕಿ ಕಳ್ಳನನ್ನು  ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

CRIME Jun 29, 2021, 5:11 PM IST

Gang of Nepali Robbers Arrested in Bengaluru mahGang of Nepali Robbers Arrested in Bengaluru mah

ಬೆಂಗಳೂರು; ಬೆಳಗ್ಗೆ ಸೆಕ್ಯೂರಿಟಿ ಗಾರ್ಡ್ಸ್, ರಾತ್ರಿ ಮನೆಕಳ್ಳರು!

ರಾಮಮೂರ್ತಿ ನಗರ ಪೊಲೀಸರು ಆರು ಜನ ನೇಪಾಳಿಗಳನ್ನು ಬಂಧಿಸಿದ್ದು ಮನೆಗಳ್ಳತನದ ಸರಣಿ ಪ್ರಕರಣ ಬಯಲಾಗಿವೆ.  ಬಂಧಿತರಿಂದ 17 ಲಕ್ಷ  ರೂ. ಬೆಲೆಬಾಳುವ ಚಿನ್ನಾಭರಣ ವಶ,ಕ್ಕೆ ಪಡೆಯಲಾಗಿದೆ.

CRIME Jun 7, 2021, 6:23 PM IST

Fight between Robbers and Police Dharwad mahFight between Robbers and Police Dharwad mah
Video Icon

ಅಟ್ಟಿಸಿಕೊಂಡು ಬಂದ ಪೊಲೀಸರಿಂದ ತಪ್ಪಿಸಿಕೊಳ್ಳಲು ಇರಾನಿ ಗ್ಯಾಂಗ್ ಮಾಸ್ಟರ್ ಪ್ಲಾನ್!

ಬೆಂಗಳೂರು ಪೊಲೀಸರು ಮತ್ತು ಇರಾನಿ ಗ್ಯಾಂಗ್ ನಡುವೆ ಫೈಟ್ ನಡೆದಿದೆ. ಬೆಂಗಳೂರಿನಲ್ಲಿ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದವರನ್ನು ಧಾರವಾಡಕ್ಕೆ ಬೆನ್ನು ಹತ್ತಿ ಹೋಗಲಾಗಿತ್ತು. ತಾವೇ ಬಿಯರ್ ಬಾಟಲ್ ನಿಂದ  ಹೊಡೆದಾಡಿಕೊಂಡಿದ್ದಾರೆ. ಗ್ಯಾಂಗ್ ಹೈಡ್ರಾಮಾ ನಡೆಸಿದೆ. 

CRIME Nov 26, 2020, 8:20 PM IST

Daring heist Robbers decamp with truckload of cellphones worth Rs 15 crore Chennai mahDaring heist Robbers decamp with truckload of cellphones worth Rs 15 crore Chennai mah

ಪಕ್ಕಾ ಸಿನಿಮಾ.. 15 ಕೋಟಿ ರೂ. ಮೊಬೈಲ್ ಹೊತ್ತೊಯ್ಯುತ್ತಿದ್ದ ಟ್ರಕ್ ದರೋಡೆ!

ಹಣ, ಒಡವೆ, ನಗದು ದರೋಡೆ ಮಾಡುವುವ ಅನೇಕ ಪ್ರಕರಣ ಕೇಳುತ್ತಲೆ ಇರುತ್ತೇವೆ. ಆದರೆ ಇದು ಆಧುನಿಕ ಕಳ್ಳತನ, ಹದಿನೈದು ಕೋಟಿ ರೂ. ಮೌಲ್ಯದ ಮೊಬೈಲ್ ಗಳಿದ್ದ ಟ್ರಕ್ಕನ್ನೇ ದೋಚಲಾಗಿದೆ.

CRIME Oct 22, 2020, 4:40 PM IST

Bengaluru Pigmy Collector Attacked By Robbers mahBengaluru Pigmy Collector Attacked By Robbers mah
Video Icon

ಬೆಂಗಳೂರಿಗರೆ ಹುಷಾರ್.. ಹಗಲಿನಲ್ಲಿಯೇ ದರೋಡೆಗೆ ಇಳಿದಿದೆ ಪಲ್ಸರ್ ತಂಡ!

ಜನರೇ ಹುಷಾರ್..ಬೆಂಗಳೂರಿನಲ್ಲಿ ಪುಂಡರ ಅಟ್ಟಹಾಸ ಹೆಚ್ಚಾಗುತ್ತಿದೆ. ಪಿಗ್ಮಿ ಕಲೆಕ್ಟರ್ ಮೇಲೆ ಹಗಲಿನಲ್ಲೇ ಮಾರಕಾಸ್ತ್ರದಿಂದ ಹಲ್ಲೆ ಮಾಡಿ ಸುಲಿಗೆ  ನಡೆಸಲಾಗಿದೆ. ಡ್ರ್ಯಾಗನ್ ನಿಂದ ಪಿಗ್ಮಿ ಕಲೆಕ್ಟರ್ ವರದರಾಜು ಮೇಲೆ ಹಲ್ಲೆ ಮಾಡಿ ದರೋಡೆ ಮಾಡಲಾಗಿದೆ.  ಉತ್ತರಹಳ್ಳಿಯಲ್ಲಿ ನಡೆದ ಘಟನೆ ಬೆಚ್ಚಿ ಬೀಳಿಸಿದೆ. 

 

CRIME Oct 4, 2020, 7:11 PM IST

Cricketer Suresh Raina Uncle Killed By Robbers In Punjab's PathankotCricketer Suresh Raina Uncle Killed By Robbers In Punjab's Pathankot

ಸುರೇಶ್ ರೈನಾ ಕುಟುಂಬಕ್ಕೆ ಶಾಕ್, ದರೋಡೆಕೋರರಿಂದ ಕ್ರಿಕೆಟರ್ ಮಾವನ ಹತ್ಯೆ!

ಸುರೇಶ್ ರೈನಾ ಕುಟುಂಬಕ್ಕೆ ಆಘಾತ| ರೈನಾ ಐಪಿಎಲ್ ಟೂರ್ನಿಯಿಂದ ಹೊರ ಬರಲು ಕಾರಣವಾದ ಶಾಕಿಂಗ್ ಘಟನೆ| ರೈನಾ ಮಾವನ ಹತ್ಯೆ, ಅತ್ತೆ ಸ್ಥಿತಿ ಗಂಭೀರ!

Cricket Aug 30, 2020, 9:29 AM IST

robbers-tried-steal-manappuram-gold-loan- Bengaluru byadarahallirobbers-tried-steal-manappuram-gold-loan- Bengaluru byadarahalli

ಬೆಂಗಳೂರು; ಕೊನೆ ಕ್ಷಣ ಕೈಕೊಟ್ಟ ಡ್ರಿಲ್ಲಿಂಗ್ ಮೆಷಿನ್, ಭಾರೀ ದರೋಡೆ ಸಂಚು ವಿಫಲ

ಬೆಂಗಳೂರು(ಆ. 06) ಕೊನೆ ಕ್ಷಣದಲ್ಲಿ ಪ್ಲಾನ್ ಕೈಕೊಟ್ಟಿದ್ದರಿಂದ ಗೋಲ್ಡ್ ಲೋನ್ ಶಾಪ್ ಕಳ್ಳತನ ಮಾಡುವ ಸ್ಕೆಚ್ ವಿಫಲವಾಗಿದೆ.  ಡ್ರಿಲ್ಲಿಂಗ್ ಮೆಷಿನ್ ಕೈಕೊಟ್ಟ ಕಾರಣ ಮಣಪುರಂ ಲೋನ್ ಗೋಲ್ಡ್ ಶಾಪ್ ನಲ್ಲಿ‌ ನಡೆಯಬೇಕಿದ್ದ ದರೋಡೆ ವಿಫಲವಾಗಿದ್ದು  ಜಸ್ಟ್ ಬಚಾವ್ ಆಗಿದೆ.

CRIME Aug 6, 2020, 10:50 PM IST

Robbers attack police in BengaluruRobbers attack police in Bengaluru

ಬಂಧಿಸಲು ಹೋದ ಪೊಲೀಸರ ಮೇಲೆ ದರೋಡೆಕೋರರ ಹಲ್ಲೆ

ದರೋಡೆಗೆ ಸಂಚು ರೂಪಿಸಿದ್ದವರನ್ನು ಬಂಧಿಸಲು ಮುಂದಾದ ಪೊಲೀಸರ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ಹೆಸರುಘಟ್ಟಕೆರೆ ಸಮೀಪ ನಡೆದಿದೆ. ಸಬ್‌ಇನ್ಸ್‌ಪೆಕ್ಟರ್‌ ವಸಂತ್‌ಕುಮಾರ್‌ ಮತ್ತು ಕಾನ್ಸ್‌ಟೇಬಲ್‌ ಇಮಾಮ್‌ ಸಾಬ್‌ ಗಾಯಗೊಂಡವರು.

Karnataka Districts Jul 9, 2020, 10:40 AM IST

Robbers tie people and loot things worth 13 lakhsRobbers tie people and loot things worth 13 lakhs

ಮನೆ​ಯ​ವ​ರನ್ನು ಕಟ್ಟಿ​ಹಾಕಿ 13 ಲಕ್ಷ ಮೌಲ್ಯದ ನಗ- ನಗದು ದರೋ​ಡೆ

ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಮಿಯಾ ನಿವಾಸಿ, ಉಜಿರೆಯ ಅಡಕೆ ವ್ಯಾಪಾರಿ ಅಚ್ಯುತ ಭಟ್‌ ಎಂಬವರ ಮನೆಗೆ ಶುಕ್ರವಾರ ಮುಂಜಾನೆ 3 ಗಂಟೆ ಸುಮಾರಿಗೆ ಮನೆಗೆ ನುಗ್ಗಿದ ದರೋ​ಡೆ​ಕೋ​ರರು ಮನೆಯವರನ್ನು ಕಟ್ಟಿಹಾಕಿ ಅಂದಾಜು 13 ಲಕ್ಷ ರುಪಾಯಿ ಮೌಲ್ಯದ ನಗ- ನಗದು ದರೋಡೆ ಮಾಡಿ​ರುವ ಘಟನೆ ನಡೆ​ದಿದೆ.

Karnataka Districts Jun 27, 2020, 8:28 AM IST