Asianet Suvarna News Asianet Suvarna News
18 results for "

Road Work

"
Road Work Resumes Amid Farmers Protest in Belagavi grgRoad Work Resumes Amid Farmers Protest in Belagavi grg
Video Icon

Belagavi| ವಿರೋಧದ ನಡುವೆಯೂ ಹಲಗಾ-ಮಚ್ಛೆ ಬೈಪಾಸ್‌ ಕಾಮಗಾರಿ ಆರಂಭ

ಬೆಳಗಾವಿಯಲ್ಲಿ ಇನ್ನೂ ಆರಿಲ್ಲ ಬೈಪಾಸ್‌ ಕಾಮಗಾರಿ ಬೆಂಕಿ. ಹೌದು, ಹಲಗಾ-ಮಚ್ಛೆ ಬೈಪಾಸ್‌ ಕಾಮಗಾರಿಗೆ ರೈತರು ವಿರೋಧ ವ್ಯಕ್ತಪಡಿಸಿದ್ದರು. ನಿನ್ನೆ(ಗುರುವಾರ) ಮಚ್ಛೆ ಗ್ರಾಮದ ಬಳಿ ಬೈಪಾಸ್‌ ಕಾಮಗಾರಿಯನ್ನ ವಿರೋಧಿಸಿ ರೈತರು- ಮಹಿಳೆಯರು ಪ್ರತಿಭಟನೆ ನಡೆಸಿದ್ದರು. ಆದರೆ, ತೀವ್ರ ವಿರೋಧದ ನಡುವೆಯೂ ಇಂದು(ಶುಕ್ರವಾರ) ಕಾಮಗಾರಿ ಆರಂಭವಾಗಿದೆ. 
 

Karnataka Districts Nov 12, 2021, 1:21 PM IST

Karnataka govt released 80 lakh for nandi Hills Road Repair work snrKarnataka govt released 80 lakh for nandi Hills Road Repair work snr

ಕೊಚ್ಚಿ ಹೋಗಿದ್ದ ನಂದಿ ಬೆಟ್ಟ ರಸ್ತೆ ಪುನರ್ ನಿರ್ಮಾಣ ಚುರುಕು

  • ಅಂತೂ ಇಂತೂ ಜಿಲ್ಲೆಯ ವಿಶ್ವ ವಿಖ್ಯಾತ ನಂದಿಗಿರಿಧಾಮದಲ್ಲಿ ತಿಂಗಳ ಹಿಂದೆ ಭಾರಿ ಮಳೆಗೆ ಕೊಚ್ಚಿ ಹೋಗಿದ್ದ ರಸ್ತೆ ಪುನರ್ ನಿರ್ಮಾಣ
  • ರಸ್ತೆ ಪುನರ್ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ಮುಂದಾಗಿದ್ದು ಕಾಮಗಾರಿ ಭರದಿಂದ ಸಾಗಿದೆ.

Karnataka Districts Sep 23, 2021, 3:05 PM IST

Unscientific Road Work Irks Locals in Chitradurga hlsUnscientific Road Work Irks Locals in Chitradurga hls
Video Icon

ರಸ್ತೆ ಮಧ್ಯೆಯೇ ವಿದ್ಯುತ್ ಕಂಬ, ಕಾಮಗಾರಿ ಮುಗಿಸಿದ ಎಂಜಿನೀಯರ್; ಸ್ಥಳೀಯರ ಆಕ್ರೋಶ

ಚಿತ್ರದುರ್ಗದ ಆರ್‌ಟಿಒ ಕಚೇರಿ ಎದುರು ಅವೈಜ್ಞಾನಿಕ ಕಾಮಗಾರಿಗೆ ಸ್ಥಳೀಯರಿಂದ ಆಕ್ರೋಶ, ಕ್ರಮಕ್ಕೆ ಆಗ್ರಹ

Karnataka Districts Sep 17, 2021, 5:24 PM IST

Bengaluru Mysuru road work is unscientific says Mandya MP Sumalatha mahBengaluru Mysuru road work is unscientific says Mandya MP Sumalatha mah
Video Icon

'ರೂಲ್ಸ್ ಇರೋದು ಜನರ ಒಳಿತಿಗೆ'  ರಸ್ತೆ ವಿಚಾರದಲ್ಲಿ ಮತ್ತೆ ಸುಮಲತಾ ಮಾತು!

ಮತ್ತೆ ರಸ್ತೆ ವಿಚಾರದಲ್ಲಿ ಮಂಡ್ಯ ಸಂಸದೆ ಸುಮಲತಾ ಮಾತನಾಡಿದ್ದಾರೆ. ರಸ್ತೆ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಮಂಡ್ಯ ಸಂಸದೆ ಸುಮಲತಾ ಹೇಳಿದ್ದಾರೆ. ರಸ್ತೆ ಬೆಂಗಳೂರು ಮತ್ತು ಮೈಸೂರಿಗೆ ಮಾತ್ರ ಸಂಬಂಧಿಸಿದ್ದಲ್ಲ. ಮಂಡ್ಯದ ರೈತರು ಜಮೀನು ತ್ಯಾಗ ಮಾಡಿದ್ದಾರೆ. ಇಲ್ಲಿ ಸರ್ವೀಸ್ ರಸ್ತೆಯೂ ಇಲ್ಲ ಎಂದಿದ್ದಾರೆ. ರೈತರಿಗೆ ಸಮಸ್ಯೆ ಮಾಡುತ್ತ ರಸ್ತೆ ನಿರ್ಮಾಣ ಮಾಡುವುದರಲ್ಲಿ ಅರ್ಥವಿಲ್ಲ. ಬಡಜನರಿಗೆ ತೊಂದರೆ ನೀಡುತ್ತ ಪ್ರಾಜೆಕ್ಟ್ ಮಾಡುತ್ತೇವೆ ಎಂದರೆ ಹೇಗೆ? ರೂಲ್ಸ್ ಮಾಡಿರುವುದು ಜನರ ಉಪಯೋಗಕ್ಕೆ ಎಂದಿದ್ದಾರೆ.

 

Karnataka Districts Sep 1, 2021, 6:46 PM IST

Hubballi Dharwad Corporations Special Road Work Draws Criticism grgHubballi Dharwad Corporations Special Road Work Draws Criticism grg
Video Icon

ಹುಬ್ಬಳ್ಳಿ: ಸಚಿವರ ಪುತ್ರಿ ಮದುವೆ, ರಸ್ತೆಗಳಿಗೆ ಡಾಂಬರ್ ಭಾಗ್ಯ..!

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪುತ್ರಿಯ ವಿವಾಹ ಸಮಾರಂಭ ಹಿನ್ನೆಲೆಯಲ್ಲಿ ನಗರದ ರಸ್ತೆಗಳಿಗೆ ದುರಸ್ತಿ ಕಾರ್ಯ ನಡೆಯುತ್ತಿದೆ. 

Karnataka Districts Aug 28, 2021, 11:54 AM IST

Belagavi Farmers Oppose Land Acquisition For Road Work hlsBelagavi Farmers Oppose Land Acquisition For Road Work hls
Video Icon

ಜಮೀನು ಕೊಟ್ಟು ನಾವೆಲ್ಲಿಗೆ ಹೋಗೋಣಾ ಸಾಹೆಬ್ರೇ..? ಡಿಸಿ ಬಳಿ ಕಣ್ಣೀರಿಟ್ಟ ರೈತ ಮಹಿಳೆ

ಬೆಳಗಾವಿ ಹಲಗಾ- ಮಚ್ಚೆ ಬೈಪಾಸ್ ರಸ್ತೆ ಕಾಮಗಾರಿಗೆ ಅಲ್ಲಿನ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಇರೋ 3 ಎಕರೆ ಜಮೀನಿನಲ್ಲಿ ಒಂದೂವರೆ ಎಕರೆ ಕಾಮಗಾರಿ ಮಾಡ್ತಿದ್ದಾರೆ. ಫಲವತ್ತಾದ ಜಮೀನು ಕೊಟ್ಟು ನಾವೆಲ್ಲಿಗೆ ಹೋಗೋಣ.? ಎಂದು ಡಿಸಿ ಹಿರೇಮಠ ಬಳಿ ರೈತ ಮಹಿಳೆ ಕಣ್ಣೀರಿಟ್ಟಿದ್ದಾರೆ. 

Karnataka Districts Feb 13, 2021, 1:22 PM IST

Karwar Woman Sleeps on Road To Protest Road Work grgKarwar Woman Sleeps on Road To Protest Road Work grg
Video Icon

ರಸ್ತೆ ಮಧ್ಯೆ ಅಂಗಾತ ಮಲಗಿ ಮಹಿಳೆಯ ಪ್ರತಿಭಟನೆ! ಪೊಲೀಸರು ಸುಸ್ತು

ರಸ್ತೆ ಕಾಂಕ್ರಿಟೀಕರಣ ವಿರೋಧಿಸಿ ಮಹಿಳೆಯೊಬ್ಬರು ರಸ್ತೆಯಲ್ಲೇ ಮಲಗಿ ಪ್ರತಿಭಟನೆ ನಡೆಸಿದ ಘಟನೆ ಇಂದು(ಭಾನುವಾರ) ನಗರದ ಕೋಡಿಭಾಗ್ ರಸ್ತೆಯ ಡೌನ್ ಚರ್ಚ್ ಮುಂಭಾಗ ನಡೆದಿದೆ. ರಸ್ತೆಯಿರುವ ಜಾಗ ತಮ್ಮದೆಂದು ಅಭಿವೃದ್ಧಿಗೆ ಅಡ್ಡಿಪಡಿಸಿ ಮಹಿಳೆ ಪ್ರತಿಭಟನೆ ನಡೆಸಿದ್ದಾರೆ.
 

Karnataka Districts Nov 22, 2020, 3:05 PM IST

Land Dispute for Major Road Work in Bengaluru grgLand Dispute for Major Road Work in Bengaluru grg

BDAಗೆ ತಲೆನೋವಾದ ಬೃಹತ್‌ ರಸ್ತೆ ಕಾಮಗಾರಿ ಭೂ ವಿವಾದ

ನಾಡಪ್ರಭು ಕೆಂಪೇಗೌಡ ಬಡಾವಣೆ ಮಧ್ಯದಲ್ಲಿ ಸುಮಾರು 465 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ 100 ಮೀಟರ್‌ ಅಗಲದ ಬೃಹತ್‌ ರಸ್ತೆ ಕಾಮಗಾರಿಗೆ ಭೂ ಹಸ್ತಾಂತರ ವಿವಾದ ಅಡ್ಡಿಯಾಗಿದ್ದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ತಲೆನೋವಾಗಿ ಪರಿಣಮಿಸಿದೆ.
 

Karnataka Districts Oct 13, 2020, 9:42 AM IST

BBMP Mayor Goutham Kumar Visit Road Works in BengaluruBBMP Mayor Goutham Kumar Visit Road Works in Bengaluru

ಬೆಂಗಳೂರು: ಥಣಿಸಂದ್ರ, ವಿಶ್ವೇಶ್ವರಪುರ ವಾರ್ಡ್‌ ರಸ್ತೆ ಕಾಮಗಾರಿ ಪರಿಶೀಲಿಸಿದ ಮೇಯರ್‌

ಬೆಂಗಳೂರು(ಆ.20):  ಥಣಿಸಂದ್ರ ಮುಖ್ಯ ರಸ್ತೆ ಮತ್ತು ವಿಶ್ವೇಶ್ವರಪುರ ವಾರ್ಡ್‌ನ ವೈಟ್‌ಟಾಪಿಂಗ್‌ ಕಾಮಗಾರಿ ಹಾಗೂ ಹೆಣ್ಣೂರು ರಸ್ತೆ ದುರಸ್ತಿ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಬಿಬಿಎಂಪಿ ಮೇಯರ್‌ ಗೌತಮ್‌ ಕುಮಾರ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

state Aug 20, 2020, 8:25 AM IST

labourers from Jharkhand arrived to ladakh for border road restart worklabourers from Jharkhand arrived to ladakh for border road restart work

ಗಡಿಯಲ್ಲಿ ಗುಂಡಿನ ಚಕಮಕಿ ನಡುವೆ ಕಾಮಗಾರಿ ಆರಂಭ; 1600 ಕಾರ್ಮಿಕರು ಲಡಾಕ್‌ಗೆ!

ರಸ್ತೆ ಕಾಮಗಾರಿಯಿಂದ ಆರಂಭಗೊಂಡ ಭಾರತ ಚೀನಾ ಗಡಿ ಬಿಕ್ಕಟ್ಟು ಇದೀಗ ಗುಂಡಿನ ಚಕಮಕಿ ಹಂತ ತಲುಪಿದೆ.  ಚೀನಾ ಸೇನೆ ದಾಳಿಯಲ್ಲಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಇದರ ನಡುವೆ  ರಸ್ತೆ ಕಾಮಗಾರಿ ಪುನರ್ ಆರಂಭಿಸಲು ಕೇಂದ್ರ ಗ್ರೀನ್ ಸಿಗ್ನಲ್ ನೀಡಿದ್ದು, ಜಾರ್ಖಂಡ್‌ನಿಂದ 1600 ಕಾರ್ಮಿಕರು ಲಡಾಖ್‌ನತ್ತ ಪ್ರಯಾಣ ಬೆಳೆಸಿದ್ದಾರೆ.

India Jun 16, 2020, 2:46 PM IST

Jindal Company Started Road Work in Kuditini in Ballari districtJindal Company Started Road Work in Kuditini in Ballari district

ಬಳ್ಳಾರಿ: ಕೊರೋನಾ ಆತಂಕದ ಮಧ್ಯೆಯೇ ರಾತ್ರೋರಾತ್ರಿ ರಸ್ತೆ ನಿರ್ಮಾಣಕ್ಕೆ ಮುಂದಾದ ಜಿಂದಾಲ್‌

ಜಿಂದಾಲ್‌ನಲ್ಲಿ ಕೊರೋನಾ ವೈರಸ್‌ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದಂತೆಯೇ ಭಯಭೀತಗೊಂಡಿರುವ ಕುಡಿತಿನಿ ಗ್ರಾಮಸ್ಥರು ತಮ್ಮ ಊರ ಮೇಲೆ ತೆರಳುತ್ತಿದ್ದ ಜಿಂದಾಲ್‌ ನೌಕರರನ್ನು ತಡೆದು ವಾಪಾಸ್‌ ಕಳಿಸಲು ಮುಂದಾಗುತ್ತಿದ್ದಂತೆಯೇ ಜಿಂದಾಲ್‌ ಕಂಪನಿ ನನೆಗುದಿಗೆ ಬಿದ್ದಿದ್ದ ಬೈಪಾಸ್‌ ಸಂಪರ್ಕ ರಸ್ತೆಯನ್ನು ರಾತೋರಾತ್ರಿ ನಿರ್ಮಿಸಿಕೊಳ್ಳಲು ಮುಂದಾಗಿದೆ.
 

Karnataka Districts Jun 15, 2020, 10:46 AM IST

Minister Narayana gowda escape from danger In blast during road work at MandyaMinister Narayana gowda escape from danger In blast during road work at Mandya

ಸಚಿವರ ಆಗಮನದ ವೇಳೆಯಲ್ಲೇ ಭಾರೀ ಸ್ಫೋಟ, ಅಪಾಯದಿಂದ ಪಾರಾದ ನಾರಾಯಣಗೌಡ

ತೋಟಗಾರಿಕೆ ಸಚಿವ ನಾರಾಯಣಗೌಡ  ಅವರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಅಪಾಯದಿಂದ ಪಾರಾಗಿದ್ದಾರೆ.

Politics Jun 7, 2020, 8:39 PM IST

MP BY Raghavendra Inspects 100 Feet road work progressMP BY Raghavendra Inspects 100 Feet road work progress

ಶಿವಮೊಗ್ಗ ಸಚಿವ, ಸಂಸದರಿಂದ ರೈಲ್ವೆ 100 ಅಡಿ ವರ್ತುಲ ರಸ್ತೆ ಕಾಮಗಾರಿ ವೀಕ್ಷಣೆ

ಸದರಿ ರಸ್ತೆಯ ಎರಡು ಬದಿಯಲ್ಲಿ 750 ಮೀ. ಉದ್ದಕ್ಕೆ ಸಿಮೆಂಟ್‌ ಕಾಂಕ್ರೀಟ್‌ ಚತುಷ್ಪಥ ರಸ್ತೆ, ರಸ್ತೆಯ ಎರಡೂ ಬದಿಗಳಲ್ಲಿ ಬಾಕ್ಸ್‌ ಚರಂಡಿ ನಿರ್ಮಾಣ, ರೈಲ್ವೆ ನಿಲ್ದಾಣಕ್ಕೆ ಸಂಪರ್ಕಿಸುವ 100 ಮೀಟರ್‌ ಸಿಸಿ ರಸ್ತೆ ನಿರ್ಮಾಣ ಮತ್ತು ರೈಲ್ವೆ ನಿಲ್ದಾಣದಿಂದ ಹೊರಗೆ ಹೋಗಲು 400 ಮೀಟರ್‌ ಡಾಂಬರ್‌ ರಸ್ತೆ ನಿರ್ಮಾಣ ಕಾಮಗಾರಿ ಇದರಲ್ಲಿ ಸೇರಿದೆ. 

Karnataka Districts May 16, 2020, 8:45 AM IST

Mysore police repair road worksMysore police repair road works

ದಂಡ ವಸೂಲಿಗೂ ಸೈ, ರಸ್ತೆ ರಿಪೇರಿಗೂ ಸೈ..! ಪೊಲೀಸರಿಗೆ ಸಾರ್ವಜನಿಕರ ಮೆಚ್ಚುಗೆ

ಪೊಲೀಸರು ಸಿಕ್ಕಾಪಟ್ಟೆ ದಂಡ ಹಾಕ್ತಾರೆ, ಸುಮ್‌ ಸುಮ್ನೆ ಸುಲಿಗೆ ಮಾಡ್ತಾರೆ ಎನ್ನುವ ಆರೋಪ ಮಾಡುವಂತಹ ಸಂದರ್ಭದಲ್ಲಿ ಮೈಸೂರಿನ ಇಬ್ಬರು ಪೊಲೀಸರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಾರ್ವಜನಕರಿಗಾಗಿ ಕೆಲಸ ಮಾಡಿದ ಪೊಲೀಸರು ಇತರರಿಗೆ ಮಾದರಿಯಾಗಿದ್ದಾರೆ.

Karnataka Districts Dec 24, 2019, 12:07 PM IST

Sirsi Circle flyover closed Due To Road WorkSirsi Circle flyover closed Due To Road Work

ಸಿರ್ಸಿ ಮೇಲ್ಸೇತುವೆ ದುರಸ್ತಿ : ಈ ಮಾರ್ಗ ಬಳಸಿ

ಬೆಂಗಳೂರಿನ ಸಿರ್ಸಿ ಸರ್ಕಲ್ ಫ್ಲೈ ಓವರ್ ಕಾಮಗಾರಿ ಆರಂಭವಾಗಿದ್ದು ಈ ನಿಟ್ಟಿನಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಜನರು ಮಾರ್ಗದ ಬಗ್ಗೆ ಮಾಹಿತಿ ಪಡೆದುಕೊಳ್ಳಿ. 

Karnataka Districts Dec 17, 2019, 8:47 AM IST