Asianet Suvarna News Asianet Suvarna News
3 results for "

Road Projects

"
PM modi to lay foundation stone of Pandharpur four lane road of Sant Palkhi Marg on Nov 8th ckmPM modi to lay foundation stone of Pandharpur four lane road of Sant Palkhi Marg on Nov 8th ckm

PM Modi:ಭಕ್ತರ ಅನುಕೂಲಕ್ಕೆ ಪಂಢರಪುರದ 2 ಹೆದ್ದಾರಿ ನವೀಕರಣ ಕಾಮಗಾರಿಗೆ ನ.8ಕ್ಕೆ ಮೋದಿ ಶಂಕುಸ್ಥಾಪನೆ!

  • ಪಂಢರಪುರದ ಎರಡು ಹೆದ್ದಾರಿಗಳ ವಿಸ್ತರಣೆ ಕಾಮಾಗಾರಿ
  • ಸಂತ ಜ್ಞಾನೇಶ್ವರ ಮಹಾರಾಜ್ ಪಾಲ್ಖಿ, ಸಂತ ತುಕಾರಾಂ ಮಹಾರಾಜ್ ಪಾಲ್ಖಿ ಮಾರ್ಗ
  • ಮಧ್ಯಾಹ್ನ 3:30 ಗಂಟೆಗೆ ವೀಡಿಯೊ ಕಾನ್ಫರೆನ್ಸಿಂಗ್ ಮೋದಿ ಶಂಕು ಸ್ಥಾಪನೆ

India Nov 7, 2021, 8:36 PM IST

Central Govt to expedite work on 32 road projects along border with ChinaCentral Govt to expedite work on 32 road projects along border with China

ಗಡಿ ಸಂಘರ್ಷದ ನಡುವೆ ಚೀನಾಕ್ಕೆ ಮತ್ತೆ ಭಾರತ ಭಾರತ ಸಡ್ಡು

ಚೀನಾ ಗಡಿಯಲ್ಲಿ ಒಟ್ಟು 72 ರಸ್ತೆಗಳನ್ನು ಭಾರತ ನಿರ್ಮಾಣ ಮಾಡುತ್ತಿದೆ. ಅವುಗಳ ಪೈಕಿ 12 ರಸ್ತೆ ಕಾಮಗಾರಿಗಳನ್ನು ಸಿಪಿಡಬ್ಲ್ಯುಡಿ ನಡೆಸುತ್ತಿದೆ. 61 ರಸ್ತೆ ಕಾಮಗಾರಿಗಳನ್ನು ಬಿಆರ್‌ಒ ಕೈಗೊಂಡಿದ್ದು, ಗೃಹ ಸಚಿವಾಲಯ ಅವುಗಳನ್ನು ನೇರ ಮೇಲ್ವಿಚಾರಣೆ ಮಾಡುತ್ತಿದೆ.
 

India Jun 23, 2020, 7:23 AM IST

Pakistan is in Debt Trap, refusing Chinese Silk Road ProjectsPakistan is in Debt Trap, refusing Chinese Silk Road Projects

ನಿಮ್ಮ ಧಮ್ಮಯ್ಯ ಸಿಲ್ಕ್ ರೋಡ್ ಬೇಡ: ಅಂಗಲಾಚಿದ ಪಾಕ್!

ಕೇವಲ ಭಾರತವನ್ನು ಹಣಿಯಲು ಚೀನಾದ ಒನ್ ಬೆಲ್ಟ್ ಒನ್ ರೋಡ್ ಯೋಜನೆ ಒಪ್ಪಿಕೊಂಡಿದ್ದ ಪಾಕಿಸ್ತಾನ, ಇದೀಗ ಚೀನಾದ ಸಾಲದ ಸುಳಿಗೆ ಸಿಕ್ಕು ಅಕ್ಷರಶಃ ನಲುಗಿ ಹೋಗಿದೆ. ಚೀನಾದ ಭಾರೀ ಯೋಜನೆಗಳಿಗೆ ಹಣಕಜಾಸಿನ ನೆರವು ಒದಗಿಸಲಾಗದೇ ಇಮ್ರಾನ್ ಖಾನ್ ಸರ್ಕಾರ ಒದ್ದಾಡುತ್ತಿದೆ. ಇದೇ ಕಾರಣಕ್ಕೆ ಪಾಕ್ ಚೀನಾದ ಸಿಲ್ಕ್ ರೋಡ್ ಯೋಜನೆಯಿಂದ ಹಿಂದೆ ಸರಿಯುವ ಸಾಧ್ಯತೆ ಇದೆ.

BUSINESS Sep 30, 2018, 3:38 PM IST