Asianet Suvarna News Asianet Suvarna News
208 results for "

Road Accident

"
Nanamma Super Star fame Samanvi ashes immersed in Cauvery river vcsNanamma Super Star fame Samanvi ashes immersed in Cauvery river vcs

'ನನ್ನಮ್ಮ ಸೂಪರ್ ಸ್ಟಾರ್' Samanvi ಅಸ್ತಿ ಕಾವೇರಿ ನದಿಯಲ್ಲಿ ವಿಸರ್ಜನೆ!

ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿ ಬಳಿ ಸಮನ್ವಿ ಅಸ್ತಿಯನ್ನು ತಂದೆ ರೂಪೇಶ್‌ ವಿಸರ್ಜನೆ ಮಾಡಿದ್ದಾರೆ. 

Small Screen Jan 16, 2022, 5:42 PM IST

Accident Cases Decline in Bengaluru Death Toll Rises grgAccident Cases Decline in Bengaluru Death Toll Rises grg

Bengaluru Road Accidents: ಬೆಂಗ್ಳೂರಲ್ಲಿ ಅಪಘಾತ ಇಳಿಕೆ: ಸಾವು ಏರಿಕೆ

*   ಅಪಘಾತಕ್ಕೆ ಯುವ ಸಮೂಹವೇ ಹೆಚ್ಚು ಬಲಿ
*   ಕಳೆದ ಮೂರು ವರ್ಷಕ್ಕೆ ಹೋಲಿಸಿದರೆ ಅಪಘಾತ ಇಳಿಕೆ
*   ಸುಕ್ಷಿತರ ಸಾವಿನ ಪ್ರಮಾಣವೂ ಅಧಿಕ
 

Karnataka Districts Jan 16, 2022, 10:38 AM IST

4 Killed in Road Accident at Rattihalli in Haveri gvd4 Killed in Road Accident at Rattihalli in Haveri gvd

Haveri Road Accident: ರಟ್ಟಿಹಳ್ಳಿ ಬಳಿ ಭೀಕರ ಅಪಘಾತ: 4 ಮಂದಿ ಸಾವು

ಎರಡು ಕಾರು ಹಾಗೂ ಲಾರಿ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ನಾಲ್ವರು ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ಹಾವೇರಿಯಲ್ಲಿ ನಡೆದಿದೆ. ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಕಡೂರು ಕ್ರಾಸ್ ಬಳಿ ಘಟನೆ ನಡೆದಿದ್ದು, ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ.

state Jan 15, 2022, 11:55 PM IST

7 Killed in Road Accident at Jagalur in Davanagere grg7 Killed in Road Accident at Jagalur in Davanagere grg

Davanagere Road Accident: ಜಗಳೂರು ಬಳಿ ಭೀಕರ ಅಪಘಾತ: 7 ಮಂದಿ ಸಾವು

*  ಭೀಕರ ರಸ್ತೆ ದುರಂತ ಏಳು ಜನರ ಸಾವು
*  ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಕಾನನಕಟ್ಟೆ ಗ್ರಾಮದ ಬಳಿ ನಡೆದ ಘಟನೆ
*  ಬೆಂಗಳೂರಿನಿಂದ ಹೊಸಪೇಟೆಗೆ ಸಂಚರಿಸುತ್ತಿದ್ದ ಇನ್ನೋವಾ ಕಾರು
 

Karnataka Districts Jan 14, 2022, 7:49 AM IST

Nannamma superstar fame Samanvi killed in road accident Mother Amrutha Naidu lost child mahNannamma superstar fame Samanvi killed in road accident Mother Amrutha Naidu lost child mah

Road Accident: ಅಮೃತಾ ಕೈಯಿಂದ ಇಬ್ಬರು ಮಕ್ಕಳನ್ನು ಕಸಿದುಕೊಂಡ  ಕ್ರೂರ ವಿಧಿ

ಭೀಕರ ದುರಂತದಲ್ಲಿ ರಿಯಾಲಿಟಿ ಶೋದಲ್ಲಿ ಕಾಣಿಸಿಕೊಳ್ಳುತ್ತಿದ್ದ ಪುಟಾಣಿ  ದಾರುಣ ಸಾವು ಕಂಡಿದ್ದಾಳೆ. ಅತಿ ವೇಗದಿಂದ ಬಂದು ಸ್ಕೂಟರ್ ಗೆ ಟಿಪ್ಪರ್ ಡಿಕ್ಕಿಯಾಗಿದೆ  ತಾಯಿ ಜೊತೆ ಸ್ಕೂಟರ್ ನ ಹಿಂಬದಿ  ಕುಳಿತಿದ್ದ ಆರು ವರ್ಷದ ಬಾಲಕಿ ಸಮನ್ವಿ(6) ಸಾವು ಕಂಡಿದ್ದಾಳೆ. ವಾಹನ ಚಾಲನೆ ಮಾಡುತ್ತಿದ್ದ ತಾಯಿಗೆ ಸಹ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

CRIME Jan 14, 2022, 12:26 AM IST

colors kannada nanna amma superstar participant Samanvi dies in Road Accident Bengaluru mahcolors kannada nanna amma superstar participant Samanvi dies in Road Accident Bengaluru mah
Video Icon

Road Accident: ತಾಯಿ-ಮಗಳು ಸಮನ್ವಿ ಮೇಲೆ  ಟಿಪ್ಪರ್ ಅಪ್ಪಳಿಸಿದ ಘೋರ ದೃಶ್ಯ

ಭೀಕರ ರಸ್ತೆ ಅಪಘಾತದಲ್ಲಿ(Road Accident)  ನನ್ನಮ್ಮ ಸೂಪರ್ ಸ್ಟಾರ್ (Nanna Amma Superstar) ರಿಯಾಲಿಟಿ ಶೋದಲ್ಲಿ ( Reality Show)
ಕಾಣಿಸಿಕೊಳ್ಳುತ್ತಿದ್ದ ಪುಟಾಣಿ ದಾರುಣ ಸಾವು ಕಂಡಿದ್ದಾಳೆ. ಅತಿ ವೇಗದಿಂದ ಬಂದು ಸ್ಕೂಟರ್ ಗೆ ಟಿಪ್ಪರ್ ಡಿಕ್ಕಿಯಾಗಿದೆ  ತಾಯಿ (Mother) ಜೊತೆ ಸ್ಕೂಟರ್ ನ ಹಿಂಬದಿ  ಕುಳಿತಿದ್ದ ಆರು ವರ್ಷದ ಬಾಲಕಿ ಸಮನ್ವಿ(6) ಸಾವು ಕಂಡಿದ್ದಾಳೆ. ಕೋಣನಕುಂಟೆ ರಸ್ತೆಯಿಂದ ವಾಜರಹಳ್ಳಿ ಕಡೆಗೆ ತೆರಳ್ತಿದ್ದಾಗ ಸಂಜೆ 4.30 ರ ವೇಳೆ ಘೋರ ಅಪಘಾತವಾಗಿದೆ.

CRIME Jan 13, 2022, 11:50 PM IST

colors kannada nanna amma superstar reality show participant Samanvi dies in Road Accident Bengaluru mahcolors kannada nanna amma superstar reality show participant Samanvi dies in Road Accident Bengaluru mah

Road Accident: ನನ್ನಮ್ಮ ಸೂಪರ್‌ಸ್ಟಾರ್‌ ಬಾಲಕಿ ಸಮನ್ವಿ ದಾರುಣ ಸಾವು, ಅಮ್ಮನಿಗೂ ಪೆಟ್ಟು

ತಾಯಿ ಅಮೃತಾ ನಾಯ್ಡುಗೆ ಅಪಘಾತ ವೇಳೆ ಗಾಯವಾಗಿದೆ  ಮರಣೋತ್ತರ ಪರೀಕ್ಷೆಗೆ ಬಾಲಕಿ ಮೃತದೇಹ ಕಿಮ್ಸ್ ಗೆ ಕಳುಹಿಸಿಕೊಡಲಾಗಿದೆ.. ಆರೋಪಿ ಟಿಪ್ಪರ್ ಲಾರಿ ಚಾಲಕನನ್ನು ವಶಕ್ಕೆ ಪಡೆದ ಕೆ.ಎಸ್.ಲೇಔಟ್ ಸಂಚಾರಿ ಪೊಲೀಸರು. ಕೇಸು ದಾಖಲಿಸಿಕೊಂಡಿದ್ದಾರೆ.

CRIME Jan 13, 2022, 9:42 PM IST

two died after lorry collided with car in chikkaballapur rbjtwo died after lorry collided with car in chikkaballapur rbj

Road Accident: ನಿಂತಿದ್ದ ಕಾರಿಗೆ ಕ್ಯಾಂಟರ್ ಡಿಕ್ಕಿ: ಶಮರಿಮಲೆಗೆ ಹೋಗಿ ವಾಪಸ್ ಬರುತ್ತಿದ್ದ ಇಬ್ಬರು ಸಾವು

* ಶಮರಿಮಲೆಗೆ ಹೋಗಿ ವಾಪಸ್ ಬರುತ್ತಿದ್ದ ಇಬ್ಬರು ಸಾವು
* ಸ್ಟೆಪ್ನಿ ಬದಲಾವಣೆ ಮಾಡಲು ಕಾರನ್ನು ರಸ್ತೆ ಪಕ್ಕ ನಿಲ್ಲಿಸಲಾಗಿತ್ತು
* ಆದ್ರೆ, ಲಾರಿ ಹಿಂದಿನಿಂದ ಬಂದು ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ

Karnataka Districts Jan 8, 2022, 11:20 PM IST

Two Killed in Road Accident in Chikkaballapur grgTwo Killed in Road Accident in Chikkaballapur grg

Chikkaballapur Road Accident: ನಿಂತಿದ್ದ ಕಾರಿಗೆ ಕ್ಯಾಂಟರ್ ಡಿಕ್ಕಿ: ಸ್ಥಳದಲ್ಲೇ ಇಬ್ಬರು ಸಾವು

*  ಚಿಕ್ಕಬಳ್ಳಾಪುರ ತಾಲೂಕಿನ ರೆಡ್ಡಿಗೊಲ್ಲವಾರಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ನಡೆದ ಘಟನೆ
*  ಶಬರಿಮಲೆ ಅಯ್ಯಪ್ಪ ದರ್ಶನ ಪಡೆದು ವಾಪಸ್ ಬರುವ ವೇಳೆ ನಡೆದ ದುರ್ಘಟನೆ 
*  ಅಪಘಾತದ ಕ್ಯಾಂಟರ್ ಲಾರಿ ಬಿಟ್ಟು ಚಾಲಕ ಪರಾರಿ

Karnataka Districts Jan 8, 2022, 9:43 AM IST

7 Killed in 3 Separate Road Accidents on Jan 07th in Karnataka grg7 Killed in 3 Separate Road Accidents on Jan 07th in Karnataka grg

Road Accidents: ರಾಜ್ಯದಲ್ಲಿ ಜವರಾಯನ ಅಟ್ಟಹಾಸಕ್ಕೆ 7 ಮಂದಿ ಬಲಿ

*  ಲಾರಿ ಗುದ್ದಿದ ರಭಸಕ್ಕೆ ಕಾರು ನಜ್ಜುಗುಜ್ಜು
*  ಪುರವಂಕರ ಅಪಾರ್ಟ್‌ಮೆಂಟ್‌ ಬಳಿ ಘಟನೆ
*  ಮದ್ಯದ ಪಾರ್ಟಿ ಮುಗಿಸಿ ಬೈಕ್‌ನಲ್ಲಿ ಮನೆಗೆ ಹೋಗುವಾಗ ಅಪಘಾತ
 

state Jan 8, 2022, 6:03 AM IST

Bengaluru 4 techies dead in Nice Road pile up Crime News mahBengaluru 4 techies dead in Nice Road pile up Crime News mah

Road Accident: ನೈಸ್‌ರಸ್ತೆಯಲ್ಲಿ ಭೀಕರ ಅಪಘಾತ, ನಾಲ್ವರು ಟೆಕ್ಕಿಗಳ ದುರ್ಮರಣ

ಬನ್ನೇರುಘಟ್ಟ ಕಡೆಯಿಂದ ತುಮಕೂರು ಕಡೆ ತೆರಳುತ್ತಿದ್ದ ಕಾರಿಗೆ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ನಾಲ್ವರು ಸಾನ್ನಪ್ಪಿರುವುದು ಖಚಿತವಾಗಿದೆ. ಘೋರ ಅಪಘಾತದ ಪರಿಣಾಮ  ನೈಸ್‌ ರಸ್ತೆಯಲ್ಲಿ ಸುಮಾರು ಎಂಟು ಕಿ.ಮೀ.ನಷ್ಟು ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.ಇಬ್ಬರು ಪುರುಷರು ಇಬ್ಬರು ಮಹಿಳೆಯರು  (Woman) ಒಟ್ಟು ನಾಲ್ಕು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನುವುದು ಆರಂಭಿಕ ಮಾಹಿತಿ.

 

CRIME Jan 8, 2022, 2:35 AM IST

Three Killed in Road Accident at Kurugodu in Ballari grgThree Killed in Road Accident at Kurugodu in Ballari grg

Kurugodu Road Accident: ಟ್ರ್ಯಾಕ್ಟರ್‌ ಟ್ರಾಲಿಗೆ ಬೈಕ್‌ ಡಿಕ್ಕಿ: ಮೂವರ ದುರ್ಮರಣ

*   ಬಳ್ಳಾರಿ ಜಿಲ್ಲೆ ಕುರುಗೋಡು ತಾಲೂಕಿನ ಬಾದನಹಟ್ಟಿ ಗ್ರಾಮದ ಬಳಿ ನಡೆದ ಘಟನೆ
*  ಬೈಕ್‌ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು
*  ಈ ಸಂಬಂಧ ಕುರುಗೋಡು ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲು
 

Karnataka Districts Jan 6, 2022, 12:24 PM IST

Horrific road accident in Jharkhand 10 killed mahHorrific road accident in Jharkhand 10 killed mah

Road Accident: ಬಸ್ ಮತ್ತು ಸಿಲಿಂಡರ್ ಟ್ರಕ್ ನಡುವೆ ಡಿಕ್ಕಿ,  ಶವಗಳ ರಾಶಿ

ಡಿಕ್ಕಿಯ ರಭಸಕ್ಕೆ ಎರಡೂ ವಾಹನಗಳು  ನುಜ್ಜುಗುಜ್ಜಾಗಿವೆ.. ಬಸ್ಸಿನ  ಮೇಲ್ಬಾಗ  ಕತ್ತರಿಸಿ ಹೋಗಿದೆ.   ಅಪಘಾತದಲ್ಲಿ ಸಾವಿನ ಸಂಖ್ಯೆ  ಇನ್ನು ಹೆಚ್ಚಾಗುವ  ಸಂಭವ ಇದೆ ಎಂದು ಹೇಳಲಾಗಿದೆ. ಕೃಷ್ಣ ರಜತ್ ಬಸ್ ಮತ್ತು ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್ ನಡುವೆ ಡಿಕ್ಕಿ ಸಂಭವಿಸಿದೆ. ಡಿಕ್ಕ ರಭಸಕ್ಕೆ ಸಿಲಿಂಡರ್ ಟ್ಯಾಂಕರ್ ಸ್ಫೋಟಗೊಂಡಿದೆ. 

CRIME Jan 5, 2022, 5:17 PM IST

BE Student Killed in Bike and Tipper Accident in Bengaluru grgBE Student Killed in Bike and Tipper Accident in Bengaluru grg

Road Accidents: ತಲೆ ಮೇಲೆ ಟಿಪ್ಪರ್‌ ಚಕ್ರ ಹತ್ತಿ ಬಿಇ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು

*  ದಿಚಕ್ರವಾಹನಕ್ಕೆ ಡಿಕ್ಕಿ ಹೊಡೆದ ಟಿಪ್ಪರ್‌
*  ಗರುಡಾ ಮಾಲ್‌ ಬಳಿ ಘಟನೆ
*  ರಾಜಸ್ಥಾನದಲ್ಲಿ ಬೆಳಗಾವಿ ಯೋಧ ಸಾವು
 

state Jan 5, 2022, 6:20 AM IST

Three Killed in Separate Accidents On Jan 02nd in Karnataka grgThree Killed in Separate Accidents On Jan 02nd in Karnataka grg

Road Accident: ರಾಜ್ಯದಲ್ಲಿ ಐದು ಪ್ರತ್ಯೇಕ ಅಪಘಾತ: ಮೂವರ ದುರ್ಮರಣ

*  ಕೊಲ್ಹಾರ ಯುಕೆಪಿ ಬಳಿ ಕೃಷ್ಣಾ ನದಿ ಬ್ರಿಡ್ಜ್‌ ಮೇಲೆ ನಡೆದ ಘಟನೆ
*  ಗೂಡ್ಸ್‌ ಆಟೋ ಮತ್ತು ಮಜ್ಡಾ ವಾಹನದ ನಡುವೆ ಡಿಕ್ಕಿ: ವ್ಯಕ್ತಿ ಸಾವು
*  ರಸ್ತೆ ಅಪಘಾತದಲ್ಲಿ ಯುವಕ ಸಾವು 

state Jan 3, 2022, 9:25 AM IST