Road

(Search results - 732)

BSY

state6, Jul 2020, 2:40 PM

ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರಿಗೆ ರೆಡಿಯಾಗ್ತಿದೆ ದೇಶದ ಅತಿ ದೊಡ್ಡ ಕೋವಿಡ್ ಕೇರ್ ಸೆಂಟರ್

ಕರ್ನಾಟಕದಲ್ಲಿ ಮಾಹಾಮಾರಿ ಕೊರೋನಾ ದಿನದಿಂದ ದಿನಕ್ಕೆ ವ್ಯಾಪಿಸುತ್ತಿದ್ದು, ಆಸ್ಪತ್ರೆಗಳಲ್ಲಿ  ವ್ಯವಸ್ಥೆ ಇಲ್ಲದಂತಾಗಿದೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್-19 ಸೋಂಕಿತರ ಚಿಕಿತ್ಸೆಗೆ ಮಹತ್ವದ ಹೆಜ್ಜೆಗಳನ್ನು ಇಟ್ಟಿರುವ ರಾಜ್ಯ ಸರ್ಕಾರ, ದೇಶದಲ್ಲಿಯೇ ಅತಿ ದೊಡ್ಡ ಕೋವಿಡ್ ಕೇರ್ ಕೇಂದ್ರ ಸ್ಥಾಪಿಸುತ್ತಿದ್ದು, ಇದ ಕಾರ್ಯ ಬಹಳ ರಭಸದಿಂದ ಸಾಗಿದೆ. ವ್ಯವಸ್ಥೆಯೂ ಬಹಳ ಅಚ್ಚುಕಟ್ಟಾಗಿ ಯೋಜಿಸಲಾಗಿದೆ. ಹಾಗಾದ್ರೆ ಕೋವಿಡ್ ಕೇರ್ ಕೇಂದ್ರ ಎಲ್ಲಿ ಸಿದ್ಧವಾಗ್ತಿದೆ? ಫೋಟೋಗಳಲ್ಲಿ ನೋಡಿ...

• Video Icon

state6, Jul 2020, 1:52 PM

ಕೊರೋನಾ ರಣಕೇಕೆ: ರಾಜ್ಯದ ಜನತೆ ಈ ದೃಶ್ಯ ನೋಡಲೇಬೇಕು..!

ರಾಜ್ಯದ ಜನತೆ ನಿಜಕ್ಕೂ ಈ ದೃಶ್ಯ ನೋಡಲೇಬೇಕು. ಈ ದೃಶ್ಯ ನೋಡಿದ ಮೇಲೆ ಆದರೂ ಎಲ್ಲರೂ ಎಚ್ಚೆತ್ತುಕೊಳ್ಳಬೇಕು. ಮಹಾಮಾರಿ ಕೊರೋನಾ ಸೋಂಕು ತಗುಲಿದ್ರೆ ಹೇಗೆ ಆಗುತ್ತೆ ಎಂತಹ ಸ್ಥಿತಿ ಬರುತ್ತೆ ಅನ್ನೋದಕ್ಕೆ ಸಾಕ್ಷಿ ಈ ದೃಶ್ಯಗಳು.

Lockdown

Video Icon

state5, Jul 2020, 10:56 AM

ಇಂದು ಸಂಡೇ ಲಾಕ್‌ಡೌನ್; ಏರ್‌ಪೋರ್ಟ್‌ ರಸ್ತೆಯಲ್ಲಿ ಜನರ ರೆಸ್ಪಾನ್ಸ್‌ ಹೀಗಿದೆ ನೋಡಿ..!

ರಾಜ್ಯದಲ್ಲಿ ಕೊರೊನಾ ಸೋಂಕು ಕೈ ಮೀರುವ ಪರಿಸ್ಥಿತಿಯಲ್ಲಿ ನಿರ್ಮಾಣವಾಗುತ್ತಿರುವ ಹಿನ್ನಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಇಂದು ಭಾನುವಾರ ಇಡೀ ರಾಜ್ಯಾದ್ಯಂತ ವ್ಯಾಪಾರ- ವಹಿವಾಟು, ವಾಹನ ಸಂಚಾರಗಳು ಸಂಪೂರ್ಣ ಸ್ಥಗಿತವಾಗಲಿದೆ. ಬೆಂಗಳೂರಿನ ಏರ್ಪೋರ್ಟ್ ರಸ್ತೆಯಲ್ಲಿ ಹೇಗಿದೆ ಜನರ ಪ್ರತಿಕ್ರಿಯೆ? ಯಾವ ರೀತಿ ಇದೆ ಚಿತ್ರಣ ಇಲ್ಲಿದೆ ನೋಡಿ..!

ut khader

Karnataka Districts5, Jul 2020, 8:32 AM

ಕೊರೋನಾ ಎಂದ್ರು ಕೇಳೋರೇ ಇಲ್ಲ: 20 ನಿಮಿಷ ಆ್ಯಂಬು​ಲೆ​ನ್ಸ್‌​ನಲ್ಲೇ ಉಳಿದ ಸೋಂಕಿತ

ಉಳ್ಳಾಲದ ಮುನ್ನೂರು ಭಾಗದ 25ರ ಹರೆಯದ ಕೊರೊನಾ ಸೋಂಕಿತ ಶನಿ​ವಾರ, 20 ನಿಮಿಷ ಆ್ಯಂಬುಲೆಸ್ಸ್‌ನಲ್ಲೇ ಉಳಿದಿದ್ದು, ಶಾಸಕರ ಮಧ್ಯಪ್ರವೇಶದ ಬಳಿಕ ಆಸ್ಪತ್ರೆ ವೈದ್ಯರು ದೇರ​ಳ​ಕ​ಟ್ಟೆಯ ಖಾಸ​ಗಿ ಕಟ್ಟಡದಲ್ಲಿರುವ ಕೋವಿಡ್‌ ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಿದ್ದಾರೆ.

tou

India4, Jul 2020, 2:37 PM

ಪ್ರವಾಸಿ ವಾಹನಗಳ ರಾಷ್ಟ್ರೀಯ ಪರ್ಮಿಟ್‌ಗೆ ಹೊಸ ವ್ಯವಸ್ಥೆ!

ಪ್ರವಾಸಿ ವಾಹನಗಳ ರಾಷ್ಟ್ರೀಯ ಪರ್ಮಿಟ್‌ಗೆ ಹೊಸ ವ್ಯವಸ್ಥೆ| ದೇಶಾದ್ಯಂತ ಪ್ರವಾಸಿಗರ ಸುಗಮ ಸಂಚಾರಕ್ಕೆ ಅನುಕೂಲ| 3 ತಿಂಗಳಿಂದ 3 ವರ್ಷದವರೆಗೆ ಒಂದೇ ಸಲ ಪರ್ಮಿಟ್‌ ವಿತರಣೆ| ಯಾರು ಬೇಕಾದರೂ ವೆಬ್‌ಸೈಟಿನಲ್ಲೇ ಪಡೆದುಕೊಳ್ಳಬಹುದು

• Karnataka Districts4, Jul 2020, 12:39 PM

ಚಾರ್ಮಾಡಿ ಘಾಟ್‌ ರಸ್ತೆಗಳಲ್ಲಿ ವಾಹನ ನಿಲ್ಲಿಸಿದ್ರೆ ಬೀಳುತ್ತೆ ಕೇಸ್

ಪ್ರತಿ ಮಳೆಗಾಲದಲ್ಲಿಯೂ ರಸ್ತೆ ಬದಿ ಗುಡ್ಡ ಜರಿಯುವುದು, ವಾಹನಗಳು ಬ್ಲಾಕ್‌ ಆಗುವಂತಹ ಸಮಸ್ಯೆಗಳು ಚಾರ್ಮಾಡಿ ಘಾಟ್ ರಸ್ತೆಗಳಲ್ಲಿ ಆಗುತ್ತಲೇ ಇರುತ್ತವೆ. ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡು ಚಾರ್ಮಾಡಿ ಘಾಟ್ ನಲ್ಲಿ ವಾಹನ ನಿಲುಗಡೆ ನಿಷೇಧ ಹೇರಲಾಗಿದೆ.

KSRTC 3

Karnataka Districts4, Jul 2020, 7:38 AM

ರಸ್ತೆಗೆ ಮರ: ಎಸ್ಸೆಸ್ಸೆಲ್ಸಿ ಮಕ್ಕಳಿಗೆ ನೆರವಾದ ಬಿಇಒ ಬಿಂಬ

ಸ್ವತಃ ಬಿಇಒ ಸ್ಥಳಕ್ಕೆ ಹೋಗಿ ಅರಣ್ಯ ಇಲಾಖೆ, ಮೆಸ್ಕಾಂ ಸಿಬ್ಬಂದಿಗಳಿಗೆ ಮನವಿ ಮಾಡಿ ಮರ ಹಾಗೂ ವಿದ್ಯುತ್‌ ತಂತಿ ತೆರವು ಮಾಡಿಸಿದರು. ಗ್ರಾಮಸ್ಥರು ಸಹಕಾರ ನೀಡಿದರು. ಇದರಿಂದಾಗಿ ನಿಗ​ದಿತ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ಪ್ರಶ್ನೆ ಪತ್ರಿಕೆ ತಲುಪಿಸಲು ಸಾಧ್ಯವಾಯಿತು.

• India2, Jul 2020, 8:09 AM

ಡಿಜಿಟಲ್ ಸ್ಟ್ರೈಕ್ ಬೆನ್ನಲ್ಲೇ ಚೀನಾಕ್ಕೆ ರಸ್ತೆ, ರೈಲು, ಟೆಲಿಕಾಂ ಶಾಕ್‌!

ಚೀನಾಕ್ಕೀಗ ರಸ್ತೆ, ರೈಲು, ಟೆಲಿಕಾಂ ಶಾಕ್‌| ಚೀನಿ ಕಂಪನಿಗೆ ಕೇಂದ್ರ ಸರ್ಕಾರದ ಗುತ್ತಿಗೆ ಇಲ್ಲ| ಬಿಎಸ್‌ಎನ್‌ಎಲ್‌ 4ಜಿಗೆ ಚೀನಿ ಉಪಕರಣ ಬಳಕೆ ಇಲ್ಲ| ಹೆದ್ದಾರಿ ನಿರ್ಮಾಣದಿಂದಲೂ ಡ್ರ್ಯಾಗನ್‌ ಔಟ್‌: ಗಡ್ಕರಿ

crocodile baby

Karnataka Districts30, Jun 2020, 7:48 AM

ಮುಖ್ಯ ರಸ್ತೆಯಲ್ಲೇ ಮೊಸಳೆ ಮರಿ ಪ್ರತ್ಯ​ಕ್ಷ..!

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಮುಖ್ಯ ರಸ್ತೆಯ ಪೆಟ್ರೋಲ್‌ ಬಂಕ್‌ ಹತ್ತಿರ ಮೊಸಳೆ ಮರಿಯೊಂದು ಭಾನುವಾರ ತಡರಾತ್ರಿ ಪತ್ತೆಯಾ​ಗಿದೆ. ಇದರಿಂದಾಗಿ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಲು ಕಾರಣವಾಗಿದೆ.

• old age

Karnataka Districts30, Jun 2020, 7:24 AM

ಅನಾ​ರೋ​ಗ್ಯ​ಪೀ​ಡಿತ ತಂದೆ​ಯನ್ನು ಲಾಡ್ಜ್‌​ನಿಂದ ಎಳೆದು ತಂದು ರಸ್ತೆ​ಯಲ್ಲಿ ಬಿಟ್ಟು ಪುತ್ರ ಪರಾ​ರಿ!

ಪುತ್ರನೋರ್ವ ಅನಾ​ರೋ​ಗ್ಯ​ಪೀ​ಡಿತ ತಂದೆಯನ್ನು ಲಾಡ್ಜ್‌ನಿಂದ ಬೆತ್ತಲೆಯಾಗಿ ಎಳೆದುತಂದು ರಸ್ತೆಬದಿಯಲ್ಲಿ ಬಿಟ್ಟು ಪರಾರಿಯಾಗಿರುವ ಘಟನೆ ದೇರಳಕಟ್ಟೆಯಲ್ಲಿ ನಡೆದಿದೆ.

• Cine World29, Jun 2020, 6:17 PM

ಶಾಕಿಂಗ್‌: ಇಲಿಯಾನಾ 6 ಪುರುಷರಿಂದ ಒಮ್ಮೆ ಕಿರುಕುಳಕ್ಕೊಳಗಾಗಿದ್ರಂತೆ!

ನಟಿ ಇಲಿಯಾನಾ ಡಿ ಕ್ರೂಜ್ ಮುಖ್ಯವಾಗಿ ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ, ಹಾಗೇ ಜೊತೆಗೆ ತಮಿಳು ಸಿನಿಮಾಗಳಲ್ಲೂ ತಮ್ಮ ನಟನಾ ಕೌಶಲ್ಯ ತೋರಿಸಿದ್ದಾರೆ. 2006ರ ತೆಲುಗು ಚಿತ್ರ ದೇವದಾಸು ಚಿತ್ರಕ್ಕಾಗಿ ಡಿ'ಕ್ರೂಜ್ ಅತ್ಯುತ್ತಮ ಮಹಿಳಾ ಚೊಚ್ಚಲ - ದಕ್ಷಿಣ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅವರು ಸಾರ್ವಜನಿಕ ವ್ಯಕ್ತಿಯಾಗಿರುವ ಮಾತ್ರಕ್ಕೆ ಯಾವುದೇ ಪುರುಷನಿಗೆ ಕೆಟ್ಟದಾಗಿ ವರ್ತಿಸುವ ಹಕ್ಕನ್ನು ನೀಡುವುದಿಲ್ಲ ಎಂದು ಟ್ವಿಟರ್ ಮೂಲಕ ಹೇಳಿದ್ದಾರೆ 33 ವರ್ಷದ ನಟಿ ಇಲಿಯಾನಾ ಡಿ ಕ್ರೂಜ್.  ಜೊತೆಗೆ ಇವರ ಜೀವನದಲ್ಲಿ ನಡೆದ ಕಹಿ ಘಟನೆಯೊಂದನ್ನು ಬಹಿರಂಗೊಳಿಸಿದ್ದಾರೆ ಖುದ್ದು ಇಲಿಯಾನಾ.

• ಹೀರೋ Xpulse 200Fi ಆಫ್ ರೋಡ್ ಬೈಕ್ ಕೂಡ ಅಷ್ಟೇ ಜನಪ್ರೀಯವಾಗಿದೆ

Automobile28, Jun 2020, 5:44 PM

ದಿನ ನಿತ್ಯ ಬಳಕೆ ಹಾಗೂ ಲಾಂಗ್ ರೈಡ್; ಇಲ್ಲಿದೆ ಮೂರು ಕಡಿಮೆ ಬೆಲೆಯ ಬೈಕ್!

ಭಾರತದ ಮಾರುಕಟ್ಟೆಯಲ್ಲಿ ಹಲವು ಬೈಕ್ ಲಭ್ಯವಿದೆ. ದಿನ ನಿತ್ಯ ಬಳಕೆ ಹಾಗೂ ಲಾಂಗ್ ರೈಡ್‌ಗೂ ಸೈ ಎನಿಸಿಕೊಳ್ಳುವ ಕೆಲ ಬೈಕ್‌ಗಳು ಭಾರಿ ಜನಪ್ರಿಯವಾಗಿದೆ. ಇದರಲ್ಲಿ ಕೈಗೆಟುಕುವ ದರದಲ್ಲಿನ ಕೆಲ ಬೈಕ್ ಭಾರತೀಯರ ಅಚ್ಚು ಮೆಚ್ಚಿನ ಬೈಕ್ ಆಗಿ ಮಾರ್ಪಟ್ಟಿದೆ. ಹೀಗೆ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ದಿನ ನಿತ್ಯ ಹಾಗೂ ಲಾಂಗ್ ರೈಡ್‌ಗೂ ಬಳಕೆ ಮಾಡಬಲ್ಲ ಮೂರು ಬೈಕ್ ವಿವರ ಇಲ್ಲಿದೆ.

boat

International28, Jun 2020, 3:55 PM

ಮುಳುಗುತ್ತಿರುವ ಬೋಟ್ ರಕ್ಷಿಸಲು ಕೆರೆಗೆ ಜೀಪ್, ಪಿಕ್ಅಪ್ ಇಳಿಸಿ ಕೈಸುಟ್ಟುಕೊಂಡ ಮಾಲೀಕ!

ಅದೃಷ್ಟ ಕೈಕೊಟ್ಟರೆ ಕ್ಷಣಮಾತ್ರದಲ್ಲಿ ಎಲ್ಲವೂ ನಷ್ಟವಾಗಲಿದೆ. ಆದರೆ ಕೆಲವರು ಸಮಯ ಪ್ರಜ್ಞೆ, ಪರಿಶ್ರಮ, ಇತರರ ಸಹಾಯದಿಂದ ಅಪಾಯವನ್ನು ತಪ್ಪಿಸುತ್ತಾರೆ. ಇಲ್ಲೊಬ್ಬ ಮಾಲೀಕ ನಿಮಿಷದ ಅಂತರದಲ್ಲಿ 2.26 ಕೋಟಿ ರೂಪಾಯಿ ಜೊತೆಗೆ ತನ್ನರೆಡು ವಾಹನನ್ನು ಕಳೆದುಕೊಂಡಿದ್ದಾನೆ. ಮುಳುಗುತ್ತಿರುವ ಬೋಟ್ ರಕ್ಷಿಸಲು ಮಾಡಿದ ಎಡವಟ್ಟು ಐಡಿಯಾವೇ ಮಳುವಾಯಿತು.

china

Video Icon

India28, Jun 2020, 12:40 PM

ಗಡಿಯಲ್ಲಿ ಮತ್ತೆ ಚೀನಾ ಕ್ಯಾತೆ, ಬುಲ್ಡೋಜರ್‌ಗ ಓಡಾಟ!

ಚೀನಾ ತನ್ನ ಹುಟ್ಟು ಗುಣವನ್ನು ಕೆಟ್ಟರೂ ಬಿಡುತ್ತಿಲ್ಲ. ಭಾರತದ ಗಡಿಯಲ್ಲಿ ಚೀನಾ ತನ್ನ ಪುಂಡಾಟ ಮುಂದುವರೆಸಿದೆ. ಒಂದೆಡೆ ಇಲ್ಲಿ ಫೈಟರ್ ಜೆಟ್ ಹೆಲಿಕಾಪ್ಟರ್‌ಗಳು ಹಾರಾಡುತ್ತಿದ್ದರೆ, ಮತ್ತೊಂದೆಡೆ ಸುಖೋಯ್ 30 ಸೇರಿ ಬಾಂಬರ್‌ಗಳ ನಿಯೋಜನೆ ಮಾಡಿದ್ದು, ಭಾರತದ ಮೇಲೆ ಕ್ಷಿಪಣಿ ದಾಳಿ ಮಾಡುವ ಸಾಧ್ಯತೆಗಳಿವೆ.

• Video Icon

Bengaluru-Urban27, Jun 2020, 7:18 PM

ಬೆಂಗಳೂರಿನ ಕಂಟೈನ್ಮೆಂಟ್ ಝೋನ್‌ನಲ್ಲಿ ವ್ಯಾಪಾರ; ಸುವರ್ಣ ರಿಯಾಲಿಟಿ ಚೆಕ್‌ನಲ್ಲಿ ಬಯಲು!

ಕೊರೋನಾ ವೈರಸ್ ಪ್ರಕರಣಗಳು ಹೆಚ್ಚಾದ ಕಾರಣ ಬೆಂಗಳೂರಿನ ಪ್ರಮುಖ ರಸ್ತೆಯಾದ OTC ಕಂಟೈನ್ಮೆಂಟ್ ಝೋನ್ ಆಗಿದೆ. ಆದರೆ ಸರ್ಕಾರದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದ ವ್ಯಾಪಸ್ಥರು, ಅಂಗಡಿ ತೆರೆದು ವಹಿವಾಟು ನಡೆಸುತ್ತಿದ್ದಾರೆ. ಇತ್ತ ಜನರು ಕೂಡ ವಸ್ತುಗಳನ್ನು ಖರೀದಿಸಿ ಯಾವುದೇ ಅಳುಕಿಲ್ಲದೆ ತೆರಳುತ್ತಿದ್ದಾರೆ ಬೆಂಗಳೂರು ಕಂಟೈನ್ಮೆಂಟ್ ಝೋನ್ ರಿಯಾಲಿಟಿ ಚೆಕ್ ಇಲ್ಲಿದೆ.