Ritu Dalmia  

(Search results - 1)
  • <p>lesbian</p>

    relationship1, Sep 2020, 6:04 PM

    ಸೆಲೆಬ್ರಿಟಿ ಶೆಫ್, ಸಲಿಂಗಿ ಎಂದಾಗ ಅಪರಾಧಿಯಾಗಿದ್ದು ಹೇಗೆ?

    23ನೇ ವಯಸ್ಸಿನಲ್ಲಿ ನನ್ನ ಸಂಗಾತಿಯನ್ನು ಭೇಟಿ ಮಾಡಿದೆ. ಆಕೆಯನ್ನು ನೋಡಿದ ಕೂಡಲೇ ನಂಗೆ ಮನಸ್ಸಿನಲ್ಲಿ ಚಿಟ್ಟೆ ಓಡಾಡಿದ ಭಾವನೆ. ಹೇಳಿಕೊಳ್ಳಲು ಸಾಧ್ಯವಾಗಲಿಲ್ಲ. ನಾನೂ ಅವಳೂ ಸ್ನೇಹಿತರಾದೆವು. ಆದರೆ ಪ್ರೇಮ ಹೇಳಿಕೊಳ್ಳಲಿಲ್ಲ. ಆಮೇಲೆ ನಾನು ಲಂಡನ್‌ಗೆ ಹೋದೆ. ಅವಳು ದಿಲ್ಲಿಯಲ್ಲಿ ಇದ್ದಳು. ನಮ್ಮಿಬ್ಬರ ನಡುವೆ ಫೋನ್‌ನಲ್ಲಿ ಮಾತುಕತೆ ನಡೆಯುತ್ತಿತ್ತು.