Riteish Deshmukh
(Search results - 9)Cine WorldDec 1, 2020, 11:01 AM IST
ಜಗಳ ಮಾಡೋದೇ ಇಲ್ಲ ಈ ನಟಿಯ ಪತಿ: ಬೋರ್ ಆದಾಗ ತಾವೇ ಫೈಟ್ ಮಾಡ್ತಾರೆ ಜೆನಿಲಿಯಾ
ಬಾಲಿವುಡ್ ನ ರಿತೇಷ್ ದೇಶ್ಮುಖ್ ಮತ್ತು ಜೆನಿಲಿಯಾ ಡಿಸೋಜ ಜೋಡಿ ಬಾಲಿವುಡ್ನ ಕ್ಯೂಟ್ ಜೋಡಿಗಳಲ್ಲೊಂದು. ವೈವಾಹಿಕ ಜೀವನದ ಬಗ್ಗೆ ನಟಿ ಏನ್ ಹೇಳ್ತಾರೆ ನೋಡಿ..
Cine WorldOct 21, 2020, 2:45 PM IST
ಜೆನಿಲಿಯಾ ಗಂಡ ಅಂದ್ರೆ ರಿತೀಶ್ಗೆ ಹರ್ಟ್ ಆಗುತ್ತಂತೆ!
ರಿತೇಶ್ ದೇಶ್ ಮುಖ್ ಅನ್ನೋ ಆಗರ್ಭ ಶ್ರೀಮಂತ ಹೆಂಡ್ತಿ ವಿಷ್ಯಕ್ಕಾಗಿ ನೋವುಂಡ ಪ್ರಸಂಗವಿದು. ಅಷ್ಟಕ್ಕೂ ಅಲ್ಲಾಗಿದ್ದೇನು ಗೊತ್ತಾ?
Cine WorldOct 13, 2020, 3:45 PM IST
ಸುಳ್ಳು ಆರೋಪ ಮಾಡಿದ ನೆರೆ ಮನೆಯವರ ವಿರುದ್ಧ ರಿಯಾ ಕೇಸ್: ಬೆಂಬಲಿಸಿದ ರಿತೇಶ್
ಇತ್ತೀಚೆಗಷ್ಟೇ ಜೈಲಿನಿಂದ ಹೊರಬಂದ ಬಾಲಿವುಡ್ ನಟಿ ರಿಯಾ ಚಕ್ರವರ್ತಿ | ನೆರೆ ಮನೆಯವರ ವಿರುದ್ಧ ಕ್ರಮ | ಬೆಂಬಲಿಸಿದ ನಟ ರಿತೇಶ್ ದೇಶ್ಮುಖ್
Cine WorldAug 5, 2020, 4:11 PM IST
ಮದ್ವೆ ಮುಂಚೆ 9 ವರ್ಷ ಡೇಟಿಂಗ್ ಮಾಡಿದ್ರು ಬಾಲಿವುಡ್ನ ಈ ಜೋಡಿ
ಬಾಲಿವುಡ್ ನಟಿ ಮತ್ತು ರಿತೇಶ್ ದೇಶ್ಮುಖ್ ಅವರ ಪತ್ನಿ ಜೆನೆಲಿಯಾ ಡಿಸೋಜಾ ತಮ್ಮ 33 ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಆಗಸ್ಟ್ 5ರಂದು ಮುಂಬೈನಲ್ಲಿ ಜನಿಸಿದ ಜೆನಿಲಿಯಾ ದಕ್ಷಿಣ ಚಿತ್ರಗಳಲ್ಲಿ ವೃತ್ತಿಜೀವನ ಆರಂಭಿಸಿದ್ದರು. ತೆಲುಗಿನಲ್ಲಿ ಮಾತ್ರವಲ್ಲದೆ ಹಿಂದಿ ಚಿತ್ರರಂಗದಲ್ಲೂ ಮಿಂಚಿದ್ದಾರೆ.ತೆಲುಗು ರೊಮ್ಯಾಂಟಿಕ್ ಚಿತ್ರ 'ಬೊಮ್ಮರಿಲ್ಲು' ಗಾಗಿ ಫಿಲ್ಮ್ಫೇರ್ ಪ್ರಶಸ್ತಿಯನ್ನೂ ಪಡೆದಿದ್ದಾರೆ.
Cine WorldJul 25, 2020, 4:45 PM IST
85 ವರ್ಷ ಅಜ್ಜಿ ಮಾರ್ಷಲ್ ಕಲೆ ನೋಡಿ ಬೆರಗಾದ ಸೂಪರ್ ಸ್ಟಾರ್!
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಾರಿಯರ್ ಅಜ್ಜಿ ವಿಡಿಯೋ ನೋಡಿ, ಬಾಲಿವುಡ್ ನಟ ರಿತೇಶ್ ದೇಶಮುಖ್ ಬೆರಗಾಗಿದ್ದಾರೆ. ಮೂಲತಃ ಪೂಣೆಯವರಾದ 85 ವರ್ಷದ ಅಜ್ಜಿ ರಸ್ತೆಯಲ್ಲಿ ದೊಣ್ಣೆ ವರಸೆ ಕಲೆ ಪ್ರದರ್ಶನ ಮಾಡಿ, ಹಣ ಸಂಪಾದಿಸುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋ ನೋಡಿ, ಅಜ್ಜಿಗೆ ಸಹಾಯ ಹಸ್ತ ಚಾಚಲು ರಿತೇಶ್ ನಿರ್ಧರಿಸಿದ್ದಾರೆ.
FoodJul 21, 2020, 6:16 PM IST
ಭಾರತದ ಮಾರುಕಟ್ಟೆಗೆ ರಿತೇಶ್ ದಂಪತಿಯಿಂದ 'ಹೊಸ ಮಾಂಸ ರುಚಿ'
ಆಹಾರ ಜಗತ್ತಿನಲ್ಲಿ ಪ್ರತಿ ದಿನ ಹೊಸ ಹೊಸ ಬದಲಾವಣೆಗಳು ನಡೆಯುತ್ತಲೆ ಇರುತ್ತವೆ. ಅವರವರ ಟೇಸ್ಟ್, ಅವರವರ ಅಭಿರುಚಿ. ಇದೀಗ ಸೆಲೆಬ್ರಿಟಿ ಜೋಡಿಯೊಂದು ಪ್ಲಾಂಟ್ ಆಧಾರಿತ ಮಾಂಸ ಉದ್ಯಮದಲ್ಲಿ ತೊಡಗಿಸಿಕೊಳ್ಳಲು ಮುಂದಾಗಿದೆ.
EntertainmentAug 13, 2019, 5:56 PM IST
ಜೆನಿಲಿಯಾ ಹಾಗೂ ರಿತೇಶ್ ದೇಶ್ ಮುಖ್ ಕ್ಯೂಟ್ ಲವ್ ಕಹಾನಿಯಿದು!
ಬಾಲಿವುಡ್ ಮೋಸ್ಟ್ ಸಿಂಪಲ್ ಆ್ಯಂಡ್ ಕ್ಯೂಟ್ ಕಪಲ್ ಎಂದೇ ಖ್ಯಾತರಾದ ರಿತೇಶ್ ಹಾಗೂ ಜೆನಿಲಿಯಾ ಮುದ್ದಾದ ಫೋಟೋಗಳಿವು
ENTERTAINMENTAug 13, 2019, 1:48 PM IST
ನೆರೆ ಸಂತ್ರಸ್ತರ ನಿಧಿಗೆ 25 ಲಕ್ಷ ರೂ ನೀಡಿದ ಸ್ಟಾರ್ ದಂಪತಿ!
ಈ ಬಾರಿಯ ಮಳೆ ಸೃಷ್ಟಿಸಿದ ಅವಾಂತರ ಒಂದೆರಡಲ್ಲ. ಪ್ರವಾಹದಿಂದಾಗಿ ಸಾವಿರಾರು ಮಂದಿ ಮನೆ, ಜಮೀನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಊಟಕ್ಕೂ ಪರದಾಡುವ ಸ್ಥಿತಿಯಲ್ಲಿದ್ದಾರೆ. ಸಾರ್ವಜನಿಕರು ನೆರವಿನ ಹಸ್ತ ಚಾಚುತ್ತಿದ್ದಾರೆ. ನಟ ರಿತೇಶ್ ದೇಶ್ಮುಖ್ ದಂಪತಿ ಮುಖ್ಯಮಂತ್ರಿ ಪ್ರವಾಹ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ.
Jan 4, 2018, 11:43 AM IST