Rishikesh
(Search results - 7)CRIMEAug 30, 2020, 3:59 PM IST
ಬಿಜಿನಸ್ ಪ್ರಮೋಶನ್ಗೆ ಪವಿತ್ರ ಕ್ಷೇತ್ರದಲ್ಲಿ ಬೆತ್ತಲಾಗಿ ಮಲಗಿದ 27 ರ ಮಹಿಳೆ!
ಪವಿತ್ರ ಕ್ಷೇತ್ರದಲ್ಲಿ ಬೆತ್ತಲೆ ವಿಡಿಯೋ ಮತ್ತು ಪೋಟೋ ಶೂಟ್ ಮಾಡಿಸಿಕೊಂಡ ವಿದೇಶಿ ಮಹಿಳೆಯನ್ನು ಬಂಧಿಸಲಾಗಿದೆ. 27 ವರ್ಷದ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
stateJan 11, 2020, 10:28 AM IST
ಪತಂಜಲಿ ಉತ್ಪನ್ನ ಮಾರುತ್ತಿದ್ದ ಗೌರಿ ಹತ್ಯೆ ಆರೋಪಿ ದೇವ್ಡೇಕರ!
ಪತಂಜಲಿ ಉತ್ಪನ್ನ ಮಾರುತ್ತಿದ್ದ ಗೌರಿ ಹತ್ಯೆ ಆರೋಪಿ!| ಮಹಾರಾಷ್ಟ್ರದ ಔರಂಗಾಬಾದ್ನಲ್ಲಿ ದೇವ್ಡೇಕರ್ ಅಂಗಡಿ| ವ್ಡೇಕರ್ ಚಟುವಟಿಕೆಗಳ ಬಗ್ಗೆ ಗೊತ್ತಿರಲಿಲ್ಲ| ಆತನಿಗೆ ಅಂಗಡಿ, ಮನೆ ಬಾಡಿಗೆಗೆ ನೀಡಿದವರ ಹೇಳಿಕೆ| ಪಾನ್ಸಾರೆ, ದಾಭೋಲ್ಕರ್ ಕೇಸಲ್ಲಿ ದೇವ್ಡೇಕರ್ ಲಿಂಕ್?| ಕರ್ನಾಟಕ ಪೊಲೀಸರಿಂದ ಮಾಹಿತಿ ಕೋರಿದ ಮಹಾರಾಷ್ಟ್ರ
NEWSJul 13, 2019, 12:04 PM IST
90 ವರ್ಷ ಹಳೆಯ ಹೃಷಿಕೇಶದ ಲಕ್ಷ್ಮಣ ಜೂಲಾ ಬಂದ್
90 ವರ್ಷದ ಹಳೆಯ ಸೇತುವೆಯನ್ನು ಇದೀಗ ಸಂಚಾರಕ್ಕೆ ಬಂದ್ ಮಾಡಲು ನಿರ್ಧರಿಸಲಾಗಿದೆ. ದೃಢತೆ ಕಳೆದುಕೊಂಡ ಹಿನ್ನೆನೆಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.
ASTROLOGYApr 27, 2019, 12:02 PM IST
ವಾರಾಣಸಿಯಲ್ಲಿ ನಡೆಯೋ ಗಂಗಾರತಿಗೇಕಿಷ್ಟು ಮಹತ್ವ?
ಪ್ರಧಾನಿ ಮೋದಿ ನಾಮಪತ್ರ ಸಲ್ಲಿಸೋ ಒಂದು ದಿನ ಮುನ್ನ ದಶಾಶ್ವಮೇಧ ಘಾಟ್ನಲ್ಲಿ ಗಂಗಾರತಿ ಮಾಡಿದ್ದಾರೆ. ಅಪಾರ ಜನ ಸಮ್ಮುಖದಲ್ಲಿ ದೇಗುಲಗಳ ನಾಡಿನಲ್ಲಿ ಹಿಂದುಗಳ ಹೃದಯ ಗೆಲ್ಲಲು ಮೋದಿ ಯತ್ನಿಸಿದ್ದಾರೆ. ಅಷ್ಟಕ್ಕೂ ಏನಿದು ಗಂಗಾರತಿ?
NEWSOct 11, 2018, 6:26 PM IST
ಗಂಗೆಗಾಗಿ 109 ದಿನಗಳ ಉಪವಾಸ: ಜಿ.ಡಿ. ಅಗರವಾಲ್ ಇನ್ನಿಲ್ಲ!
ಗಂಗಾ ನದಿ ಶುದ್ದೀಕರಣಕ್ಕಾಗಿ ಆಗ್ರಹಿಸಿ ಕಳೆದ ನಾಲ್ಕು ತಿಂಗಳಿನಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸಾಮಾಜಿಕ ಹೋರಾಟಗಾರ ಜಿ. ಡಿ. ಅಗರವಾಲ್ ಮೃತಪಟ್ಟಿದ್ದಾರೆ. ಗಂಗಾ ನದಿ ಶುದ್ದೀಕರಣಕ್ಕೆ ಆಗ್ರಹಿಸಿ 81 ವರ್ಷದ ಅಗರವಾಲ್ ಕಳೆದ ಜೂನ್ ನಿಂದ ಆಮರಣ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು.
Mar 15, 2018, 10:36 PM IST
Dec 15, 2017, 9:54 PM IST