Interviews22, Feb 2019, 8:58 AM IST
ರೊಮ್ಯಾನ್ಸ್ ದೃಶ್ಯ ನಟಿಸಲು ನಾಚಿಕೆಯಾಗುತ್ತಿತ್ತು: ರಿಷಬ್ ಶೆಟ್ಟಿ
ನಿರ್ದೇಶಕ ಜಯತೀರ್ಥ ಈ ಬಾರಿ ಒಂದು ವಿಶೇಷವಾದ ಕಾಂಬಿನೇಷನ್ ಮೂಲಕ ಬರುತ್ತಿದ್ದಾರೆ. ರಿಷಬ್ ಶೆಟ್ಟಿ‘ಬೆಲ್ ಬಾಟಂ’ ಹೀರೋ ಎಂಬುದು ಈ ವಿಶೇಷತೆಗಳ ಮೊದಲ ಅಂಶ. ಆರು ಮಂದಿ ನಿರ್ದೇಶಕರು ಈ ಚಿತ್ರದಲ್ಲಿದ್ದಾರೆ. ಹರಿಪ್ರಿಯಾ ನಾಯಕಿ. ಟಿ ಕೆ ದಯಾನಂದ್ ಕತೆ ಬರೆದಿದ್ದಾರೆ. ಈ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ರೆಟ್ರೋ ಲೋಕದ ಈ ಪತ್ತೆದಾರಿ ಸಿನಿಮಾ ಕುರಿತು ರಿಷಬ್ ಹೇಳಿದ್ದೇನು?
Sandalwood20, Feb 2019, 12:44 PM IST
ಫೆ. 22 ರಿಂದ ವಿದೇಶಕ್ಕೆ ಹಾರಲಿದೆ ’ಬೆಲ್ ಬಾಟಂ’
ಜಯತೀರ್ಥ ನಿರ್ದೇಶನ ಹಾಗೂ ರಿಷಬ್ ಶೆಟ್ಟಿ ಅಭಿನಯದ ‘ಬೆಲ್ ಬಾಟಮ್ ’ವಿದೇಶಗಳಿಗೆ ಎಂಟ್ರಿ ಆಗುತ್ತಿದೆ. ಫೆ. 22 ರಿಂದ ಅಮೆರಿಕ, ನ್ಯೂಜಿಲ್ಯಾಂಡ್ ಹಾಗೂ ಆಸ್ಟ್ರೇಲಿಯಾ ಸೇರಿ ಹಲವು ಕಡೆಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಮುಂದಾಗಿದೆ.
News18, Feb 2019, 2:59 PM IST
ಬುದ್ಧಿಜೀವಿಗಳನ್ನು ದೇಶದಿಂದ ಓಡಿಸಿ: ಸದ್ದು ಮಾಡುತ್ತಿದೆ ರಿಷಬ್ ಹೇಳಿಕೆ
ಬುದ್ಧಿಜೀವಿಗಳನ್ನು ನಾನ್ ಸೆನ್ಸ್ ಮಾತಾಡ್ತಿದ್ದಾರೆ. ಅವರನ್ನು ದೇಶಬಿಟ್ಟು ಓಡಿಸಬೇಕು ಆಗ ದೇಶ ಚೆನ್ನಾಗಿರುತ್ತದೆ ’ ಎಂದು ರಿಷಬ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Film Review16, Feb 2019, 9:05 AM IST
ಚಿತ್ರ ವಿಮರ್ಶೆ: ರೆಟ್ರೋ ಫೀಲಿಂಗು ಮೆಟ್ರೋ ಪಂಚಿಂಗು ‘ಬೆಲ್ ಬಾಟಮ್’ !
ಪತ್ತೇದಾರಿಕೆಯ ಕತೆ ಹೇಳುವುದು ಸಿನಿಮಾದ ಮತ್ತೊಂದು ಬಗೆ. ಪ್ರೇಕ್ಷಕನಿಗೆ ಇಂತಹ ಸಿನಿಮಾಗಳು ಮನರಂಜನೆಗಿಂತ ಥ್ರಿಲ್ಲಿಂಗ್ ಅನುಭವ ನೀಡುವುದೇ ಹೆಚ್ಚು. ಅಂಥದ್ದೇ ಒಂದು ವಿಶಿಷ್ಟ ಅನುಭವ ಕಟ್ಟಿಕೊಡುವ ಚಿತ್ರವೇ ‘ಬೆಲ್ ಬಾಟಮ್’.
Sandalwood15, Feb 2019, 9:31 AM IST
ರೊಮ್ಯಾನ್ಸ್ ಮಾಡಲು ರಿಷಬ್ ಶೆಟ್ಟಿಗೆ ನಾಚಿಕೆಯಾಗುತ್ತಂತೆ!
ನಿರ್ದೇಶಕ ಜಯತೀರ್ಥ ಈ ಬಾರಿ ಒಂದು ವಿಶೇಷವಾದ ಕಾಂಬಿನೇಷನ್ ಮೂಲಕ ಬರುತ್ತಿದ್ದಾರೆ. ರಿಷಬ್ ಶೆಟ್ಟಿ ‘ಬೆಲ್ ಬಾಟಂ’ ಹೀರೋ ಎಂಬುದು ಈ ವಿಶೇಷತೆಗಳ ಮೊದಲ ಅಂಶ. ಆರು ಮಂದಿ ನಿರ್ದೇಶಕರು ಈ ಚಿತ್ರದಲ್ಲಿದ್ದಾರೆ. ಹರಿಪ್ರಿಯಾ ನಾಯಕಿ. ಟಿ ಕೆ ದಯಾನಂದ್ ಕತೆ ಬರೆದಿದ್ದಾರೆ. ಈ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ರೆಟ್ರೋ ಲೋಕದ ಈ ಪತ್ತೇದಾರಿ ಸಿನಿಮಾ ಕುರಿತು ರಿಷಬ್ ಹೇಳಿದ್ದೇನು?
Sandalwood14, Feb 2019, 2:34 PM IST
ಪ್ರೀತಿ ಅಂದರೆ ಏನು ಅಂದುಕೊಂಡ್ರೀ? ರಿಷಬ್ ಶೆಟ್ಟಿ ಹೇಳ್ತಾರೆ ಕೇಳಿ
“Love doesn’t make the world go round.
Love is what makes the ride worthwhile. — Franklin P. Jones
Sandalwood13, Feb 2019, 11:21 AM IST
ರಿಷಬ್ - ಹರಿಪ್ರಿಯಾ ಒಬ್ಬರಿಗೊಬ್ಬರು ಕಿಡ್ಡಿಂಗ್ ಮಾಡಿಕೊಂಡಿದ್ದು ಹೀಗೆ
ರೆಟ್ರೋ ಸ್ಟೈಲಲ್ಲಿ ಬರುತ್ತಿರುವ ’ ಬೆಲ್ ಬಾಟಂ’ ಚಿತ್ರ ಟೀಸರ್ ನಿಂದಲೇ ಕುತೂಹಲ ಮೂಡಿಸಿದೆ. ಹರಿಪ್ರಿಯಾ, ರಿಷಬ್ ಶೆಟ್ಟಿ ರೆಟ್ರೋ ಲುಕ್ ನಿಂದ ಗಮನ ಸೆಳೆದಿದ್ದಾರೆ. ಈ ಚಿತ್ರದ ಬಗ್ಗೆ ಸ್ವತಃ ಹರಿಪ್ರಿಯಾ, ರಿಷಬ್ ಸಿನಿಮಾ ಹಂಗಾಮದಲ್ಲಿ ಮಾತನಾಡಿದ್ದಾರೆ. ಹೇಗಿದೆ ಬೆಲ್ ಬಾಟಂ? ಏನಿದರ ಸ್ಪೆಷಾಲಿಟಿ? ಅವರ ಮಾತಲ್ಲೇ ಕೇಳಿ.
Sandalwood11, Jan 2019, 11:58 AM IST
ಬೆಲ್ಬಾಟಂ ಟ್ರೇಲರ್ರೇ ಹಿಂಗೆ, ಸಿನಿಮಾ ಇನ್ಹೆಂಗೋ...!
ರೆಟ್ರೋ ಸಾಂಗ್ ಮಾಡಿ ಬಿಡುಗಡೆ ಮಾಡಿದ್ದ ‘ಬೆಲ್ ಬಾಟಂ’ ಚಿತ್ರತಂಡಕ್ಕೆ ಒಳ್ಳೆಯ ಪ್ರತಿಕ್ರಿಯೆ ಪ್ರೇಕ್ಷಕ ವರ್ಗದಿಂದ ಸಿಕ್ಕಿತ್ತು. ಇದೇ ಖುಷಿಯಲ್ಲಿ 80ರ ದಶಕದ ಪ್ರಾಡಕ್ಟ್ಗಳನ್ನು ಬಳಸಿಕೊಂಡು ಮತ್ತದೇ ರೆಟ್ರೋ ಸ್ಟೈಲ್ನ ಜಾಹೀರಾತು ಪೋಸ್ಟರ್ಗಳನ್ನು ಮಾಡಿ ಸೋಷಲ್ ಮೀಡಿಯಾದಲ್ಲಿ ಹರಿಯಬಿಟ್ಟು ಅದಕ್ಕೂ ಬಹಳ ಒಳ್ಳೆಯ ರೆಸ್ಪಾನ್ಸ್ ಗಿಟ್ಟಿಸಿತ್ತು.
Sandalwood8, Jan 2019, 12:03 PM IST
ಸಿಕ್ಕಾಪಟ್ಟೆ ಹಾಟ್ ಆಗಿದೆ ರಿಷಬ್ ಶೆಟ್ಟಿ-ಹರಿಪ್ರಿಯಾ ರೊಮ್ಯಾನ್ಸ್!
ರಿಷಬ್ ಶೆಟ್ಟಿ- ಹರಿಪ್ರಿಯಾ ಬಹುನಿರೀಕ್ಷಿತ ಚಿತ್ರ ಬೆಲ್ ಬಾಟಂ ಚಿತ್ರದ ಮೊದಲ ಹಾಡು ರಿಲೀಸಾಗಿದೆ. ’ಏತಕೆ ಬೊಗಸೆ ತುಂಬಾ ಆಸೆ ನೀಡುವೆ...... ಹಾಡು ಸಿಕ್ಕಾಪಟ್ಟೆ ರೊಮ್ಯಾಂಟಿಕ್ ಆಗಿದೆ. ರಿಷಬ್ ಹಾಗೂ ಹರಿಪ್ರಿಯಾ ರೆಟ್ರೋ ಲುಕ್ ನಲ್ಲಿ ಕಾಣಿಸಿಕೊಂಡು ರೊಮ್ಯಾನ್ಸ್ ಮಾಡಿದ್ದಾರೆ.
Sandalwood1, Jan 2019, 3:34 PM IST
ರಿಲೀಸ್ಗೂ ಮುನ್ನ ತಮಿಳು ರಿಮೇಕ್ಗೆ ಕೈ ಜೋಡಿಸಿದ ’ಬೆಲ್ ಬಾಟಂ’
ರಿಷಬ್ ಶೆಟ್ಟಿ- ಹರಿಪ್ರಿಯಾ ಚಿತ್ರ ಬೆಲ್ ಬಾಟಂ ಬಿಡುಗಡೆಗೂ ಮುನ್ನವೇ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ರಿಷಬ್ ಶೆಟ್ಟಿ ಚಿತ್ರ ಎಂದರೆ ಏನಾದರೂ ಸ್ಪೆಷಾಲಿಟಿ ಇದ್ದೇ ಇರುತ್ತದೆ. ಚಿತ್ರದಲ್ಲಿ ಹೊಸತನ ಇರುತ್ತದೆ. ಈಗಾಗಲೇ ರೆಟ್ರೋ ಲುಕ್ ನಲ್ಲಿ ಕಾಣಿಸಿಕೊಂಡು ಚಿತ್ರದ ಬಗ್ಗೆ ಕ್ಯೂರಿಯಾಸಿಟಿ ಮೂಡಿಸಿದ್ದಾರೆ.
INTERVIEW17, Dec 2018, 9:41 AM IST
ನಾಥೂರಾಮ್ ಗಾಂಧಿ ಪ್ರೇಮಿ ವಿನು ಬಳಂಜ ಜೊತೆ ಮಾತುಕತೆ
ಕಿರುತೆರೆಯ ಹೆಸರಾಂತ ನಿರ್ದೇಶಕ ವಿನುಬಳಂಜ ಇದೇ ಮೊದಲು ಸಿನಿಮಾ ನಿರ್ದೇಶನಕ್ಕಿಳಿದಿದ್ದಾರೆ. ರಿಷಬ್ ಶೆಟ್ಟಿ ಅಭಿನಯದ ‘ನಾಥೂರಾಮ್’ ಹೆಸರಿನ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
Sandalwood15, Dec 2018, 10:38 AM IST
ಬೆಲ್ ಬಾಟಮ್ ಚಿತ್ರದಲ್ಲಿ ಹರಿಪ್ರಿಯಾ ಗೂಢಚಾರಿಣಿ!
ಜಯತೀರ್ಥ ನಿರ್ದೇಶನ ಹಾಗೂ ರಿಷಬ್ ಶೆಟ್ಟಿ ಅಭಿನಯದ ‘ಬೆಲ್ ಬಾಟಮ್’ ಚಿತ್ರದಲ್ಲಿ ಹರಿಪ್ರಿಯಾ ಗೂಢಚಾರಿಣಿಯ ಪಾತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ.
Sandalwood14, Dec 2018, 9:00 AM IST
ಡಿಫೆಕ್ಟಿವ್ ದಿವಾಕರ ಈಗ ನಾಥೂರಾಮ್
ಹೆಸರಾಂತ ನಿರ್ದೇಶಕ ವಿನು ಬಳಂಜ ನಿರ್ದೇಶನದ ಮೊದಲ ಚಿತ್ರ ‘ನಾಥೂರಾಮ್’ಗೆ ಮುಹೂರ್ತ ನಡೆದಿದೆ. ರಿಷಬ್ ಶೆಟ್ಟಿ ಇದರ ಹೀರೋ. ಹೆಚ್.ಕೆ. ಪ್ರಕಾಶ್ ಚಿತ್ರದ ನಿರ್ಮಾಪಕ.
Sandalwood1, Dec 2018, 10:03 AM IST
ರಿಷಬ್ ಶೆಟ್ಟಿ ಈಗ ‘ನಾಥೂರಾಮ್’
ವಿನು ಬಳಂಜ ನಿರ್ದೇಶನದ ಚಿತ್ರ ಡಿಸೆಂಬರ್ನಲ್ಲಿ ಆರಂಭ
Sandalwood17, Nov 2018, 9:49 PM IST
ರಿಷಬ್ ಶೆಟ್ಟಿ ಕೊಟ್ರು ಗುಡ್ನ್ಯೂಸ್; ಇನ್ನು ಇಬ್ಬರಲ್ಲ, ಮೂವರು!
ನಿರ್ದಶಕ ರಿಷಬ್ ಶೆಟ್ಟಿ ಹೊಸ ಹೊಸ ಪ್ರಯತ್ನ ಮಾಡುವುದರಲ್ಲಿ ಸಿದ್ಧ ಹಸ್ತರು. ಸೃಜನಾತ್ಮಕ ಕಥೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿ ಜನರ ಮನ ಗೆದ್ದ ನಿರ್ದೇಶಕ. ಸಿನಿಮಾ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಡುತ್ತಿದ್ದ ರಿಷಬ್ ಈಗ ಹೊಸದೊಂದು ಗುಡ್ ನ್ಯೂಸ್ ನೀಡಿದ್ದಾರೆ.