Rip Arun Jaitley  

(Search results - 6)
 • arun

  NEWS25, Aug 2019, 4:05 PM IST

  ಹೊರಟರು ಅರುಣ್ ಜೇಟ್ಲಿ: ದೇಶ ಸೇವೆಗೆ ಮರಳಿ ಬರಲಿ!

  ಕೇಂದ್ರದ ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ  ಅರುಣ್ ಜೇಟ್ಲಿ ಅಂತ್ಯ ಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ನೆರವೇರಿತು. ದೆಹಲಿಯ ನಿಗಮ್ ಬೋಧ್ ಘಾಟ್’ನಲ್ಲಿ ಜೇಟ್ಲಿ ಅಂತ್ಯ  ಸಂಸ್ಕಾರ ನೆರವೇರಿದ್ದು, ಪುತ್ರ ರೋಹನ್ ಜೇಟ್ಲಿ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.

 • arun jaitley

  NEWS25, Aug 2019, 1:13 PM IST

  66’ ಸಂಖ್ಯೆ ಇಷ್ಟಪಡುತ್ತಿದ್ದ ಜೇಟ್ಲಿ 66ರಲ್ಲೇ ವಿಧಿವಶ!

  ಅರುಣ್‌ ಜೇಟ್ಲಿ ಅವರಿಗೆ ‘66’ ಸಂಖ್ಯೆ ಮೇಲೆ ಇನ್ನಿಲ್ಲದ ಪ್ರೇಮ ಇತ್ತು. ಅವರ ಬಳಿ ಇದ್ದ ಕಾರುಗಳ ಸಂಖ್ಯೆ 66ರಿಂದಲೇ ಪ್ರಾರಂಭವಾಗುತ್ತಿದ್ದವು. 

 • Arun Jaitley

  NEWS24, Aug 2019, 9:31 PM IST

  ಬಾರದ ಲೋಕಕ್ಕೆ GENTALMAN ಜೇಟ್ಲಿ: ಆಗಮನದಷ್ಟೇ ನಿರ್ಗಮನವೂ ಇತ್ತು GENTLY!

  ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅರುಣ್ ಜೇಟ್ಲಿ, ಇಂದು ಬೆಳಗ್ಗೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಈ ಮೂಲಕ ರಾಷ್ಟ್ರ ರಾಜಧಾನಿ ದೆಹಲಿ ತನ್ನ ಮತ್ತೋರ್ವ ಶ್ರೇಷ್ಠ ಪುತ್ರನನ್ನು ಕಳೆದುಕೊಂಡಿದೆ. ಅರುಣ್ ಜೇಟ್ಲಿ ಅವರ ರಾಜಕೀಯ ಜೀವನದ ಪಯಣ, ಅವರ ಸಾಧನೆ, ಅವರ ವ್ಯಕ್ತಿತ್ವದ ಕುರಿತಾದ ಸಂಕಿಪ್ತ ಮಾಹಿತಿ ಇಲ್ಲಿದೆ.

 • arun 6666

  AUTOMOBILE24, Aug 2019, 4:14 PM IST

  ಇದು ವಿಧಿಯಾಟ: 66ಕ್ಕೆ ಜೀವನ ಪಯಣ ಮುಗಿಸಿದ ಜೇಟ್ಲಿ ಕಾರಿನ ನಂ ಕೂಡ 6666!

  ಅರುಣ್ ಜೇಟ್ಲಿ ಬದುಕಿನ ಸೀಕ್ರೆಟ್ ಕಾರಿನ ನಂಬರ್ ಪ್ಲೇಟ್‌ನಲ್ಲಿ ಈ ಮೊದಲೇ ದಾಖಲಾಗಿತ್ತಾ? ಈ ಪ್ರಶ್ನೆ ಇದೀಗ ಎಲ್ಲರನ್ನು ಕಾಡುತ್ತಿದೆ. ಕಾರಣ ಅರುಣ್ ಜೇಟ್ಲಿ ತಮ್ಮ 66ನೇ ವಯಸ್ಸಿಗೆ ಜೀವನ ಪಯಣ ಅಂತ್ಯಗೊಳಿಸಿದ್ದಾರೆ. ಇತ್ತ ಜೇಟ್ಲಿ ಕಾರಿನ ನಂಬರ್ ಕೂಡ 6666. ಜೇಟ್ಲಿ ಹಾಗೂ ನಂಬರ್ 6 ನಡುವಿನ ಸಂಬಂಧವೇನು? ಇಲ್ಲಿದೆ ವಿವರ.

 • modi

  NEWS24, Aug 2019, 3:34 PM IST

  ಪ್ರವಾಸ ರದ್ದು ಬೇಡ: ಮೋದಿಗೆ ಜೇಟ್ಲಿ ಕುಟುಂಬ ಮಾಡಿದ ಮನವಿ ನೋಡ!

  ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ಅರುಣ್ ಜೇಟ್ಲಿ ಅಕಾಲಿಕ ನಿಧನದಿಂದ ಅವರ ಕುಟುಂಬ ವಲಯ ತೀವ್ರ ದು:ಖದಲ್ಲಿದೆ. ಆದರೆ ಈ ದು:ಖಧ ಘಳಿಗೆಯಲ್ಲೂ ಜವಾಬ್ದಾರಿ ಮರೆಯದ ಜೇಟ್ಲಿ ಕುಟುಂಬ, ಅಂತ್ಯಸಂಸ್ಕಾರಕ್ಕಾಗಿ ಪ್ರಧಾನಿ ಮೋದಿ ತಮ್ಮ ವಿದೇಶ ಪ್ರವಾಸ ಮೊಟಕುಗೊಳಿಸುವುದು ಬೇಡ ಎಂದು ಮನವಿ ಮಾಡಿದೆ.

 • Arun Jaitley

  NEWS24, Aug 2019, 1:19 PM IST

  ಟ್ರಬಲ್ ಶೂಟರ್‌ನ್ನು ಕಳೆದುಕೊಂಡ ಮೋದಿ ಸರ್ಕಾರ!

  ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಟ್ರಬಲ್ ಶೂಟರ್ ಎಂದೇ ಗುರುತಿಸಿಕೊಂಡಿದ್ದ ಹಿರಿಯ ರಾಜಕಾರಣಿ, ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅನಾರೋಗ್ಯದಿಂದ ಬದುಕಿನ ಪಯಣ ಅಂತ್ಯಗೊಳಿಸಿದ್ದಾರೆ. ಜೇಟ್ಲಿ ನಿಧನ ಇದೀಗ ಬಿಜೆಪಿ ಪಾಳಯಕ್ಕೆ ಆಘಾತ ನೀಡಿದೆ. ಸಮಸ್ಯೆಗೆ ಪರಿಹಾರ, ಹಾಗೂ ದೂರದೃಷ್ಟಿ ಆಲೋಚನೆ ಹೊಂದಿದ್ದ ಜೇಟ್ಲಿ, ಮೋದಿ ಸರ್ಕಾರದ ಬೆನ್ನೆಲುಬಾಗಿದ್ದರು. ಇದೀಗ ಸುಷ್ಮಾ ಸ್ವರಾಜ್ ಬೆನ್ನಲ್ಲೇ ಬೇಟ್ಲಿ ನಿಧನ ವಾರ್ತೆ ಬಿಜೆಪಿಯನ್ನು ಶೋಕಸಾಗರದಲ್ಲಿ ಮುಳುಗಿಸಿದೆ.