Asianet Suvarna News Asianet Suvarna News
211 results for "

Rip

"
Nanamma Super Star family breakdown recalling memories with Samanvi and Amrutha Naidu vcsNanamma Super Star family breakdown recalling memories with Samanvi and Amrutha Naidu vcs

RIP Samanvi: ಪಂಚಭೂತಗಳಲ್ಲಿ ಲೀನಳಾದ ಪುಟಾಣಿ, ಭಾವುಕರಾದ ಕುಟುಂಬ!

ರಸ್ತೆ ಅಪಘಾತದಿಂದ ಮೃತಪಟ್ಟ ಸಮನ್ವಿ ನೆನೆದು ನನ್ನಮ್ಮ ಸೂಪರ್ ಸ್ಟಾರ್ ಕುಟುಂಬ ಭಾವುಕರಾಗಿದೆ. 

Small Screen Jan 14, 2022, 4:12 PM IST

Comedy Kiladigalu Script writer Harsha passes away due to heart attack vcsComedy Kiladigalu Script writer Harsha passes away due to heart attack vcs

RIP: 'ಕಾಮಿಡಿ ಕಿಲಾಡಿಗಳು' ಸ್ಕ್ರಿಪ್ಟ್‌ ರೈಟರ್ ಹರ್ಷ ನಿಧನ, ಜಗ್ಗೇಶ್ ಭಾವುಕ!

ಹೃದಯಘಾತದಿಂದ ಹರ್ಷ ನಿಧನ. ಯಮ ಇವನಿಗೆ ಪಾಶ ಹಾಕಿ ಕರೆದೊಯ್ದ ಎಂದ ಜಗ್ಗೇಶ್. 

Small Screen Jan 8, 2022, 10:15 AM IST

Mother of Orphans Padma Shri Awardee Sindhutai Sapkal Dies At Age 73 podMother of Orphans Padma Shri Awardee Sindhutai Sapkal Dies At Age 73 pod

Sindhutai Sapkal Passes Away: 1050 ಅನಾಥ ಮಕ್ಕಳ ಪೋಷಿಸಿದ್ದ ಪದ್ಮಶ್ರೀ ಸಿಂಧುತಾಯಿ ನಿಧನ

* 1050 ಅನಾಥ ಮಕ್ಕಳನ್ನು ದತ್ತು ಪಡೆದಿದ್ದ ‘ಅನಾಥ ಮಕ್ಕಳ ತಾಯಿ’ 

* ಪದ್ಮಶ್ರೀ ಪುರಸ್ಕೃತ ಸಿಂಧುತಾಯಿ ಸಪ್ಕಾಲ್ ನಿಧನ

* ಸ್ವಂತ ಪ್ರರಿಶ್ರಮದಲ್ಲಿ ಹಂತ ಹಂತವಾಗಿ ಬೆಳೆದ ಸಿಂಧುತಾಯಿ

India Jan 5, 2022, 9:27 AM IST

Karnataka CM Bommai Emotional Speech Creates Ripples in Political Sphere hlsKarnataka CM Bommai Emotional Speech Creates Ripples in Political Sphere hls
Video Icon

CM Bommai's Emotional Speech: ಗುಜರಾತ್‌ ರೀತಿಯಲ್ಲಿ ಸಂಪುಟಕ್ಕೆ ಮೇಜರ್‌ ಸರ್ಜರಿ ಗುಸುಗುಸು

ಸ್ವಕ್ಷೇತ್ರ ಶಿಗ್ಗಾವಿಯಲ್ಲಿ (Shiggavi) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಅಧಿಕಾರ ಶಾಶ್ವತವಲ್ಲ ಎಂದು ಭಾವುಕರಾಗಿ ಹೇಳಿಕೆ ನೀಡಿದ ಬೆನ್ನಲ್ಲೇ ಆಡಳಿತಾರೂಢ ಬಿಜೆಪಿ ಸೇರಿದಂತೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿದೆ.

state Dec 21, 2021, 11:40 AM IST

American comedian Nick Cannon 5 month son Zen dies due to brain cancer vcsAmerican comedian Nick Cannon 5 month son Zen dies due to brain cancer vcs

Nick Cannon Son Death: ಕ್ಯಾನ್ಸರ್‌ಗೆ 5 ತಿಂಗಳ ಮಗನನ್ನು ಕಳೆದುಕೊಂಡ ಹಾಸ್ಯ ನಟ!

ಬ್ರೈನ್ ಟ್ಯೂಮರ್‌ನಿಂದ 5 ತಿಂಗಳ ಪುಟ್ಟ ಕಂದಮ್ಮನನ್ನು ಕಳೆದುಕೊಂಡು ಅಮೇರಿಕನ್ ಹಾಸ್ಯ ನಟ ನಿಕ್ ಕ್ಯಾನನ್....
 

Cine World Dec 12, 2021, 2:43 PM IST

Over 70 killed as tornadoes rip through 6 US states Kentucky among worst hit podOver 70 killed as tornadoes rip through 6 US states Kentucky among worst hit pod

Kentucky Tornadoes:ಅಮೆರಿಕದಲ್ಲಿ ಸುಂಟರಗಾಳಿಗೆ 70 ಬಲಿ, ಪೀಡಿತ ಪ್ರದೇಶಕ್ಕೆ ಅಧ್ಯಕ್ಷ ಬೈಡೆನ್ ಭೇಟಿ!

* ಅಮೆರಿಕದ ಕೆಂಟುಕಿ ರಾಜ್ಯದಲ್ಲಿ ಸುಂಟರಗಾಳಿ

* ಸುಂಟರಗಾಳಿಯಿಂದಾಗಿ ಸತ್ತವರ ಸಂಖ್ಯೆ 70 ಕ್ಕೆ ಏರಿಕೆ

* ಚಂಡಮಾರುತ ಪೀಡಿತ ರಾಜ್ಯಗಳಿಗೆ ಭೇಟಿ ಕೊಟ್ಟ ಯುಎಸ್ ಅಧ್ಯಕ್ಷ ಜೋ ಬೈಡೆನ್

International Dec 12, 2021, 9:10 AM IST

Desi bride wants to go for pheras in ripped jeans watch video akbDesi bride wants to go for pheras in ripped jeans watch video akb

Viral video: ಲೆಹಂಗಾ ಬೇಡ... ಹರಿದ ಜೀನ್ಸ್‌ನಲ್ಲಿ ಹಸೆಮಣೆ ಏರಲು ಹೊರಟ ವಧು

ಹರಿದ ಜೀನ್ಸ್‌ ತೊಟ್ಟು ಹಸೆಮಣೆ ಏರಲು ಹೊರಟ ವಧು
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋ
ಲೆಹೆಂಗಾ ಬದಲು ಹರಿದ ಜೀನ್ಸ್‌ ತೊಟ್ಟ ವಧು

India Dec 9, 2021, 1:24 PM IST

Gen bipin Rawat Master of surgical strikes snrGen bipin Rawat Master of surgical strikes snr

RIP Gen Bipin Rawat : ದೇಶದ ಮೊದಲ ಸರ್ಜಿಕಲ್‌ ಸ್ಟ್ರೈಕ್‌ ಸ್ಪೆಷಲಿಸ್ಟ್ ರಾವತ್

 •  ದೇಶದ ಮೊದಲ ಸರ್ಜಿಕಲ್‌ ಸ್ಟ್ರೈಕ್‌ ಸ್ಪೆಷಲಿಸ್ಟ್ ರಾವತ್
 •  ಮ್ಯಾನ್ಮಾರ್‌ ಗಡಿಯೊಳಗೆ ಭಾರತ ದಾಳಿ ನಡೆಸಿದ್ದಕ್ಕೆ ರಾವತ್‌ ಸೂತ್ರಧಾರ
 •  ಪಾಕಿಸ್ತಾನ ಮೇಲಿನ ಸರ್ಜಿಕಲ್‌ ದಾಳಿ, ಏರ್‌ ಸ್ಟ್ರೈಕ್‌ನಲ್ಲೂ ಪ್ರಮುಖ ಪಾತ್ರ
 •  ತಗಾದೆ ತೆಗೆವ ಚೀನಾಕ್ಕೆ ಪದೇ ಪದೇ ತೀಕ್ಷ್ಣ ತಿರುಗೇಟು ನೀಡಿದ್ದ ದಂಡನಾಯಕ

India Dec 9, 2021, 8:18 AM IST

Gen Bipin Rawat Served 40 Year for Country in Indian Army snrGen Bipin Rawat Served 40 Year for Country in Indian Army snr

IAF Chopper Crash : 40 ವರ್ಷ ದೇಶಕ್ಕಾಗಿ ದುಡಿದ ವೀರ : ರಾವತ್‌ ತಂದೆ, ತಾತನೂ ಸೇನೆಗೆ ಸೇವೆ

 • 40 ವರ್ಷ ದೇಶಕ್ಕಾಗಿ ದುಡಿದ ವೀರ : ರಾವತ್‌ ತಂದೆ, ತಾತನೂ ಸೇನೆಗೆ ಸೇವೆ  
 • ಮಾಣೆಕ್‌ ಶಾ ಕೆಲಸ ಮಾಡಿದ್ದ ಪಡೆಯಲ್ಲಿದ್ದ ಬಿಪಿನ್‌
 •  ಉತ್ತರಾಖಂಡದಲ್ಲಿ ಜನಿಸಿ ದೇಶದ ಉದ್ದಗಲಕ್ಕೂ ದೇಶದ ಪರ ಕಾರ್ಯ ನಿರ್ವಹಿಸಿದ ಸೇನಾ ಮುಖ್ಯಸ್ಥ

India Dec 9, 2021, 7:34 AM IST

Last Rites of Actor Shivaram Held With Full State Honors vcsLast Rites of Actor Shivaram Held With Full State Honors vcs
Video Icon

RIP: ಅಯ್ಯಪ್ಪ ಭಕ್ತರ ಸಂಪ್ರದಾಯದ ಪ್ರಕಾರ ಹಿರಿಯ ನಟ ಶಿವರಾಂ ಅಂತ್ಯಸಂಸ್ಕಾರ

ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಂ ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಇಂದು ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೇರವೇರಿದೆ. ಅಯ್ಯಪ್ಪ ಭಕ್ತಾದಿಗಳಿಂದ ಪಾರ್ಥೀವ ಶರೀರಕ್ಕೆ ಅಷ್ಟಾಭಿಷೇಕ ಮಾಡಲಾಗಿತ್ತು. ತುಪ್ಪ, ಪುಷ್ಪಾ, ಗಂಧ, ವಿಭೂತಿ, ಖರ್ಜೂರ, ಕೆಂಪು ಕಲ್ಲುಸಕ್ಕರೆ, ಹಾಲು, ಮೊಸಲು, ಅವಲಕ್ಕಿ ಒಳಗೊಂಡ ವಸ್ತುಗಳಿಂದ ನಡೆಯುವ ಅಷ್ಟಾಭಿಷೇಕ ಇದಾಗಿತ್ತು. ಸಚಿತ ಆರ್‌.ಅಶೋಕ್ ಅವರ ನೇತೃತ್ವದಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಮಾಡಲಾಗಿತ್ತು.

Sandalwood Dec 5, 2021, 3:23 PM IST

Karnataka Cabinet Expansion BSY Clue Creates Ripple in BJP Camp hlsKarnataka Cabinet Expansion BSY Clue Creates Ripple in BJP Camp hls
Video Icon

Cabinet Expansion: ಕ್ಯಾಬಿನೆಟ್ ವಿಸ್ತರಣೆ ಬಗ್ಗೆ ಬಿಎಸ್‌ವೈ ಸುಳಿವು, ಯಾರಿಗೆ ಅದೃಷ್ಟ.?

ಸಿಎಂ ಬೊಮ್ಮಾಯಿ (Basavaraj Bommai) ದೆಹಲಿಯಿಂದ (New Delhi) ವಾಪಸ್ಸಾಗಿದ್ದಾರೆ. ಸಚಿವಾಕಾಂಕ್ಷಿಗಳಲ್ಲಿ ಹೊಸ ಹುರುಪು ಮೂಡಿದೆ. ರಾಜ್ಯ ಸಚಿವ ಸಂಪುಟ ಸದ್ಯದಲ್ಲೇ ವಿಸ್ತರಣೆಯಾಗುವ ಕುರಿತು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ (BS Yediyurappa) ಸುಳಿವು ನೀಡಿದ್ದಾರೆ.  

state Dec 5, 2021, 10:07 AM IST

Asianet Suvarna Special : PM Modi- HD Devegowda Meeting Creates Ripples in Karnataka Politics rbjAsianet Suvarna Special : PM Modi- HD Devegowda Meeting Creates Ripples in Karnataka Politics rbj
Video Icon

Asianet Suvarna Special:ಮೋದಿ ಜತೆ ದೋಸ್ತಿ, ಸಿದ್ದು ಜತೆ ಕುಸ್ತಿ...ಏನಿದು ದಳಪತಿಗಳ ನಿಗೂಢ ದಾಳ?

ಪ್ರಧಾನಿ ನರೇಂದ್ರ ಮೋದಿಯವರನ್ನು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಭೇಟಿ ಮಾಡಿರುವುದಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ. ಮೋದಿ, ದೇವೇಗೌಡರ ಭೇಟಿ ಸಿದ್ದರಾಮಯ್ಯನ ಕಣ್ಣು ಕುಕ್ಕಿದ್ದೇಕೆ? ಮೋದಿ ಭೇಟಿಗೆ ಸಿದ್ದು ಒಪ್ಪಿಗೆ ಬೇಕಾ? ದೇವೇಗೌಡ್ರಿಗೆ ಸಿದ್ದು ಗುದ್ದು...ಅಲ್ಲಿ ಮೋದಿ ಜತೆ ದೋಸ್ತಿ, ಇಲ್ಲಿ ಸಿದ್ದು ಜತೆ ಕುಸ್ತಿ...ಏನಿದು ಚದುರಂಗದಲ್ಲಿ ದಳಪತಿಗಳ ನಿಗೂಢ ದಾಳ?

Politics Dec 4, 2021, 4:15 PM IST

Andhra Pradesh Former CM K Rosaiah passes Away snrAndhra Pradesh Former CM K Rosaiah passes Away snr

AP Former CM K Rosaiah : ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕೆ ರೋಸಯ್ಯ ನಿಧನ

 •  ಆಂಧ್ರ ಪ್ರದೇಶದ ಮಾಜಿಮುಖ್ಯಮಂತ್ರಿ ಕೆ ರೋಸಯ್ಯ (88) ಇಂದು ಬೆಳಗ್ಗೆ  ನಿಧನ
 • ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ರೋಸಯ್ಯ
 • 2014 ರ ಜೂನ್ 28 ರಿಂದ ಅಗಸ್ಟ್ 31ರವರೆಗೆ ಅಲ್ಪಾಧಿಯಲ್ಲಿ ಕರ್ನಾಟಕದ ರಾಜ್ಯಪಾಲರಾಗಿಯೂ ಸೇವೆ

India Dec 4, 2021, 11:50 AM IST

Bollywood actor Brahma Mishra found dead at Mumbai residence vcsBollywood actor Brahma Mishra found dead at Mumbai residence vcs

Actor Death News: ಸುಶಾಂತ್ ಸಿಂಗ್ ಜೊತೆ ನಟಿಸಿದ್ದ ಮತ್ತೊಬ್ಬ ನಟ ಸಾವು

ಬಾಲಿವುಡ್ ಅಂಗಳದಿಂದ ಮತ್ತೊಂದು ಶಾಕಿಂಗ್ ನ್ಯೂಸ್. ನಟ ಬ್ರಹ್ಮ ಅನುಮಾನಾಸ್ಪದ ಸಾವಿನ ಹಿಂದೆ ನೂರಾರು ಪ್ರಶ್ನೆಗಳು ಎದ್ದಿವೆ.

Cine World Dec 3, 2021, 1:32 PM IST

Telugu Film Lyricist Padma Shri Sirivennela Seetharama Sastry passes away at 66 vcsTelugu Film Lyricist Padma Shri Sirivennela Seetharama Sastry passes away at 66 vcs

Lyricist Death: ಖ್ಯಾತ ಚಿತ್ರಸಾಹಿತಿ ಸಿರಿವೆನ್ನಲ ಸೀತಾರಾಮಶಾಸ್ತ್ರಿ ಇನ್ನಿಲ್ಲ

ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಚಿತ್ರಸಾಹಿತಿ ಸಿರಿವೆನ್ನಲ ಸೀತಾರಾಮಶಾಸ್ತ್ರಿ ಅವರು ನಿಧನರಾಗಿದ್ದಾರೆ. 
 

Cine World Dec 1, 2021, 3:33 PM IST