Asianet Suvarna News Asianet Suvarna News
2 results for "

Ringing Rocks

"
Stone Makes Bell Sound in Gadag Makes People Surprised grgStone Makes Bell Sound in Gadag Makes People Surprised grg
Video Icon

Gadag| ವಿಸ್ಮಯ ಹುಟ್ಟಿಸುತ್ತಿವೆ ಗಂಟೆ ನಾದದ 'ರಿಂಗಿಂಗ್‌ ರಾಕ್ಸ್‌'..!

ವಿಸ್ಮಯ ಹುಟ್ಟಿಸುತ್ತಿವೆ ಗಂಟೆ ನಾದದ ರಿಂಗಿಂಗ್‌ ರಾಕ್ಸ್‌. ಹೌದು, ಗದಗ ಜಿಲ್ಲೆಯ ರೋಣ ತಾಲೂಕಿನ ಮುಗುಳಿ ಗ್ರಾಮದಲ್ಲಿವೆ ಈ ವಿಶೇಷ ಕಲ್ಲುಗಳು.  

Karnataka Districts Nov 18, 2021, 10:13 AM IST

People Curiosity About Ringing Rocks at Ron in Gadag grgPeople Curiosity About Ringing Rocks at Ron in Gadag grg

Ringing Rocks| ಕಲ್ಲು ತಟ್ಟಿದರೆ ಹೊಮ್ಮುತ್ತಿದೆ ಗಂಟೆ ನಾದ..!

ಇಲ್ಲಿನ ಕೆಲ ಕಲ್ಲುಗಳನ್ನು ತಟ್ಟಿದರೆ (ಬಾರಿಸಿದರೆ) ಸುಮಧುರ ಗಂಟೆ ನಿನಾದ ಹೊಮ್ಮುತ್ತಿದೆ! ಇಂಥದೊಂದು ಅಚ್ಚರಿ, ಕುತೂಹಲಕ್ಕೆ ಸಾಕ್ಷಿಯಾಗಿದ್ದು ತಾಲೂಕಿನ ಮುಗಳಿ- ಇಟಗಿ ಗ್ರಾಮ ಸಂಪರ್ಕ ಒಳ ರಸ್ತೆಯಲ್ಲಿರುವ ಗಂಗಾಳಗಲ್ಲು ಬಂಡೆಗಳು. ಇಲ್ಲಿನ ಬಸವೇಶ್ವರ ದೇಗುಲ ಆವರಣದಲ್ಲಿವೆ. ಈ ಕಲ್ಲುಗಳಿಂದ ಹೊರಹೊಮ್ಮುವ ನಾದ ಆಲಿಸಲು ಸಣ್ಣ ಕಲ್ಲು(Stone), ಕಬ್ಬಿಣದ ಸುತ್ತಿಗೆ ಅಥವಾ ಕಬ್ಬಿಣದ ತುಂಡಿನಿಂದ ತಟ್ಟುತ್ತಾರೆ. ಸಂಗೀತದ(Music) ಜ್ಞಾನವಿರುವವರು ಶಾಸ್ತ್ರೀಯವಾಗಿ ಬಾರಿಸುತ್ತಾ ಸುಮಧುರ ನಾದ ಹೊರ ಹೊಮ್ಮಿಸುತ್ತಾರೆ. ಇದರಿಂದಾಗಿಯೇ ಈ ಪ್ರದೇಶವನ್ನು ಗಂಗಾಳಗಲ್ಲು ಸೀಮೆ, ಗಂಗಾಳಗಲ್ಲು ಹೊಲ, ಗಂಗಾಲಗಲ್ಲು ಬಸವೇಶ್ವರ, ಗಂಗಾಳಗಲ್ಲು ದಾರಿ ಎಂದು ಕರೆಯಲಾಗುತ್ತದೆ.
 

Karnataka Districts Nov 7, 2021, 1:25 PM IST