Asianet Suvarna News Asianet Suvarna News
8 results for "

Ring Road

"
Supreme Court Green Light to Bengaluru Peripheral Ring Road Project grgSupreme Court Green Light to Bengaluru Peripheral Ring Road Project grg

Peripheral Ring Road: ಬೆಂಗ್ಳೂರು ಪೆರಿಫೆರಲ್ ರಿಂಗ್ ರೋಡ್‌ಗೆ ಹಸಿರು ನಿಶಾನೆ

*   ನೆನೆಗುದಿಗೆ ಬಿದ್ದಿದ್ದ ಯೋಜನೆಗೆ ಇದೀಗ ಮರುಜೀವ
*   ರಿಂಗ್ ರೋಡ್‌ನಲ್ಲಿ ಅತ್ಯಾಧುನಿಕ ಸೌಲಭ್ಯಗಳು 
*   ಸಂಪುಟ ಸಭೆಯಲ್ಲಿ ನಿರ್ಧರಿಸಿದ ಬಳಿಕ ಜಾಗತಿಕ ಟೆಂಡರ್‌ಗೆ ಆಹ್ವಾನ

Karnataka Districts Jan 17, 2022, 12:44 PM IST

4 Killed As Truck Overturns Falls On Autorickshaw In Delhi pod4 Killed As Truck Overturns Falls On Autorickshaw In Delhi pod

Accident In Delhi: ರಿಕ್ಷಾ ಮೇಲೆ ಬಿದ್ದ ಕಂಟೇನರ್: ನಾಲ್ವರು ಸ್ಥಳದಲ್ಲೇ ಸಾವು!

* ರಾಷ್ಟ್ರ ರಾಜಧಾನಿಯಲ್ಲಿ ಭೀಕರ ರಸ್ತೆ ಅಪಘಾತ

* ಪ್ಯಾಸೆಂಜರ್ ಆಟೋ ಮತ್ತು ಕಂಟೈನರ್ ನಡುವೆ ಅಪಘಾತ

* ಭೀಕರ ಅಪಘಾತಕ್ಕೆ ನಾಲ್ವರು ಬಲಿ

India Dec 18, 2021, 2:01 PM IST

Karnataka govt lines up 52 projects across 13 departments for private sector mahKarnataka govt lines up 52 projects across 13 departments for private sector mah

Karnataka  Govt; ಜೋಗ ರೋಪ್ ವೇ, ಬೆಂಗಳೂರು ರಿಂಗ್ ರೋಡ್,  52  ಯೋಜನೆಗೆ ಖಾಸಗಿ ಸಹಭಾಗಿತ್ವ

ಯೋಜನೆಗಳ ನೀಲ ನಕ್ಷೆ ಸಿದ್ಧವಾಗಿದ್ದು ಮೂಲಸೌಕರ್ಯ ಅಭಿವೃದ್ಧಿ ಇಲಾಖೆಗೆ ಕಳುಹಿಸಿಕೊಡಲಾಗಿದೆ.  ರಾಜ್ಯದ ಮುಖ್ಯ ಕಾರ್ಯದರ್ಶಿ ನೇತೃತ್ವದ  ಕಮೀಟಿ ಸಭೆ ನಡೆಸುವುದಕ್ಕೂ ಮುನ್ನ ಈ ಯೋಜನೆಗಳ ಕರಡು ಸಿದ್ಧವಾಗಿದೆ.  ನಂತರ ಕ್ಯಾಬಿನೆಟ್ ಅನುಮೋದನೆಯನ್ನು ಪಡೆದುಕೊಳ್ಳಲಾಗುವುದು ಎಂದು ಹೆಚ್ಚುವರಿ ಕಾರ್ಯದರ್ಶಿ ಬಿ ಎಚ್ ಅನಿಲ್ ಕುಮಾರ್ ತಿಳಿಸಿದ್ದಾರೆ.

Karnataka Districts Nov 19, 2021, 4:50 PM IST

Karnataka govt asks IT companies on Bengaluru ORR to extend WFH till Dec 2022 rbjKarnataka govt asks IT companies on Bengaluru ORR to extend WFH till Dec 2022 rbj

ವರ್ಕ್ ಫ್ರಂ ಹೋಂ ವಿಸ್ತರಿಸುವಂತೆ ಬೆಂಗ್ಳೂರಿನ ಐಟಿ ಕಂಪನಿಗಳಿಗೆ ಸರ್ಕಾರ ಸಲಹೆ

* ವರ್ಕ್ ಫ್ರಂ ಹೋಂ ವಿಸ್ತರಿಸುವಂತೆ ಐಟಿ ಕಂಪನಿಗಳಿಗೆ ರಾಜ್ಯ ಸರ್ಕಾರ ಸಲಹೆ
* ಹೊರವರ್ತುಲ ರಸ್ತೆಯಲ್ಲಿರುವ ಐಟಿ ಕಂಪನಿಗಳಿಗೆ ಮನವಿ
* ಮೆಟ್ರೋ ಕಾಮಗಾರಿ ಹಿನ್ನೆಲೆಯಲ್ಲಿ ಟ್ರಾಫಿಕ್ ಸಮಸ್ಯೆ ತಡೆಗಟ್ಟಲು ಈ ಕ್ರಮ

Private Jobs Aug 24, 2021, 8:06 PM IST

Central Govt  sets 2024 deadline for Bengaluru Chennai Ring roadCentral Govt  sets 2024 deadline for Bengaluru Chennai Ring road

ಬೆಂಗಳೂರು- ಚೆನ್ನೈ, ರಿಂಗ್‌ ರೋಡ್‌ಗೆ 2024ರ ಗಡುವು

272 ಕಿ.ಮೀ. ಉದ್ದದ ಬೆಂಗಳೂರು- ಚೆನ್ನೈ ಹೆದ್ದಾರಿಯನ್ನು 2024ರ ಮಾರ್ಚ್ ಒಳಗಾಗಿ ಪೂರ್ಣಗೊಳಿಸುವ ಗುರಿಯನ್ನು ನಿಗದಿಪಡಿಸಲಾಗಿದೆ. ಅದೇ ರೀತಿ 281 ಕಿ.ಮೀ. ಉದ್ದದ ಬೆಂಗಳೂರು ಸ್ಯಾಟಲೈಟ್‌ ಟೌನ್‌ ವರ್ತುಲ ರಸ್ತೆ 2024ರ ಮಾಚ್‌ರ್‍ ವೇಳೆಗೆ ಪೂರ್ಣಗೊಳ್ಳಲಿದೆ.

India Aug 14, 2020, 11:36 AM IST

Peripheral Ring Road To Built in Tumkur under Smart City ProjectPeripheral Ring Road To Built in Tumkur under Smart City Project

ತುಮಕೂರಿಗರಿಗೆ ಇಲ್ಲಿದೆ ಗುಡ್ ನ್ಯೂಸ್ : ಸಿಗ್ನಲ್ ಫ್ರೀ ರಸ್ತೆ ನಿರ್ಮಾಣ

ಸುಗಮ ಸಂಚಾರ ಕಲ್ಪಿಸುವ ನಿಟ್ಟಿನಲ್ಲಿ ತುಮಕೂರಿನಲ್ಲಿ ಸಿಗ್ನಲ್‌ ಫ್ರೀ ಪೆರಿಫೆರಲ್‌ ರಿಂಗ್‌ ರಸ್ತೆ ನಿರ್ಮಿಸಲು ಸ್ಮಾರ್ಟ್‌ ಸಿಟಿ ಮುಂದಾಗಿದೆ. 
 

Karnataka Districts Sep 13, 2019, 12:20 PM IST

Chief Minister H D Kumaraswamy takes action to control traffic in BengaluruChief Minister H D Kumaraswamy takes action to control traffic in Bengaluru

ಬೆಂಗಳೂರು ಸಾರಿಗೆ ದಟ್ಟಣೆ ನಿಯಂತ್ರಣಕ್ಕೆ ಎಚ್ಡಿಕೆ ಕ್ರಮ

ಬೆಂಗಳೂರಿನ ಜನರು ಬಳಲುವುದೇ ಸಂಚಾರ ದಟ್ಟಣೆಯಿಂದ. ಇದಕ್ಕೆ ಎಷ್ಟು ಅನುದಾನ ಮೀಸಲಿಟ್ಟರೂ ಸಾಲದು. ಎಲ್ಲೆಡೆ ಫ್ಲೈ ಓವರ್ ನಿರ್ಮಿಸಿದರೂ ಸಮಸ್ಯೆಗೆ ಪರಿಹಾರ ಸಿಗೋಲ್ಲ. ಎಚ್.ಡಿ.ಕುಮಾರಸ್ವಾಮಿ ಸಹ ಬಜೆಟ್‌ನಲ್ಲಿ ಈ ಸಮಸ್ಯೆ ತೊಲಗಿಸಲು ಕೆಲವು ಯೋಜನೆಗಳನ್ನು ಜಾರಿಗೊಳಿಸಲು ಮುಂದಾಗಿದ್ದೆ, ಬೆಂಗಳೂರಿಗೆ, ಸಾರಿಗೆಗೆ, ಮೆಟ್ರೋ ಅಭಿವೃದ್ಧಿಗೆ ಕೊಟ್ಟಿದ್ದೆಷ್ಟು, ಬಿಟ್ಟಿದ್ದೆಷ್ಟು?

NEWS Jul 5, 2018, 1:04 PM IST