Ring  

(Search results - 40)
 • JDS

  ASTROLOGY26, May 2019, 11:16 PM IST

  ಶನಿ ದೋಷ ನಿವಾರಣೆಗೆ 50 ಲಕ್ಷದ ನೀಲಮಣಿ ಉಂಗುರ ಧರಿಸಿದ ಜೆಡಿಎಸ್ ಮುಖಂಡ

  ಉತ್ತರ ಕನ್ನಡ ಜಿಲ್ಲಾ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅನಂತ್ ಕುಮಾರ್ ಹೆಗಡೆ ಅವರಿಗೆ ದಾಖಲೆಯ ಜಯ ಸಿಕ್ಕಿದೆ. 4.7 ಲಕ್ಷ ಮತಗಳ ಅಂಥರದಲ್ಲಿ ಜೆಡಿಎಸ್ ನ ಆನಂದ್ ಅಸ್ನೋಟಿಕರ್ ಅವರಿಗೆ ಸೋಲು ಉಣಿಸಿದ್ದಾರೆ.

 • Bangles

  ASTROLOGY15, May 2019, 12:52 PM IST

  ಕೈಗಳಿಗೆ ಬಳೆ ಏಕೆ ಧರಿಸಬೇಕು?

  ಭಾರತದಲ್ಲಿ ಹೆಣ್ಣು ಮಕ್ಕಳು ಬಳೆ ಧರಿಸುವುದು ಕಾಮನ್. ಆದರೆ, ಈಗೀಗ ವಿವಿಧ ಕಾರಣಗಳಿಂದ ಅದು ಕಡಿಮೆಯಾಗುತ್ತಿದೆ. ಹಿಂದೆ ಮಾಡಿರುವ ಆಚಾರ ವಿಚಾರಗಳಿಗೆ ತನ್ನದೇ ಆದ ಮಹತ್ವವಿದೆ. ಅಷ್ಟಕ್ಕೂ ಬಳೆ ಧರಿಸುವುದರಿಂದ ಏನು ಉಪಯೋಗ?

 • Vinay Rajkumar

  ENTERTAINMENT6, May 2019, 11:08 AM IST

  ರಗಡ್‌ ಬಾಕ್ಸರ್‌ ಆದ ವಿನಯ್‌ ರಾಜ್‌ಕುಮಾರ್!

  ಬೆಂಗಳೂರಿನ ಸದಾಶಿವನಗರದಲ್ಲಿರುವ ಡಾ ರಾಜ್‌ಕುಮಾರ್ ಮನೆಯಲ್ಲಿ ಸಂಭ್ರಮಗಳು ರಂಗೇರಿವೆ. ಒಂದು ಕಡೆ ರಾಘವೇಂದ್ರ ರಾಜ್ ಕುಮಾರ್ ಕಿರಿಯ ಪುತ್ರ ಯುವರಾಜ್‌ಕುಮಾರ್ ಮದುವೆ ಸಂಭ್ರಮ. ಇದೇ ತಿಂಗಳಲ್ಲಿ ಅವರ ಮದುವೆ. ಹೀಗಾಗಿ ಇಡೀ ಚಿತ್ರರಂಗಕ್ಕೆ ಮದುವೆ ಆಹ್ವಾನ ನೀಡಲಾಗುತ್ತಿದೆ.

 • Gold Silver

  NEWS30, Apr 2019, 7:44 AM IST

  ಶಿಮುಲ್‌ ಚುನಾವಣೆಯಲ್ಲಿ ಚಿನ್ನದುಂಗುರ, ಬೆಳ್ಳಿ ಆಮಿಷ!

  ಶಿಮುಲ್‌ ಚುನಾವಣೆಯಲ್ಲಿ ಚಿನ್ನದುಂಗುರ, ಬೆಳ್ಳಿ ಆಮಿಷ!| ಹಾಲು ಒಕ್ಕೂಟ ಚುನಾವಣೆಗೆ 1 ಕೋಟಿ ರು.ವರೆಗೂ ವೆಚ್ಚ?| 14 ನಿರ್ದೇಶಕರನ್ನು ಆಯ್ಕೆ ಮಾಡಲು 835 ಮತದಾರರು| 14 ಸ್ಥಾನ: ಶಿವಮೊಗ್ಗ ಹಾಲು ಒಕ್ಕೂಟ ನಿರ್ದೇಶಕರ ಸಂಖ್ಯೆ| 31 ಮಂದಿ: ನಿರ್ದೇಶಕರಾಗಲು ಕಣದಲ್ಲಿದ್ದ ಅಭ್ಯರ್ಥಿಗಳು| 835 ಜನ: ನಿರ್ದೇಶಕರನ್ನು ಆರಿಸಲು ಒಟ್ಟು ಮತದಾರರು

 • Sushmita Sen

  Cine World29, Apr 2019, 1:29 PM IST

  15 ವರ್ಷ ಚಿಕ್ಕವನ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡ್ರಾ ಸುಶ್ಮಿತಾ ಸೇನ್?

  ಸುಶ್ಮಿತಾ ಸೇನ್ ತಮಗಿಂತ 15 ವರ್ಷ ಕಿರಿಯ ರೋಹ್ಮನ್ ಶಾಲ್ ಜೊತೆ ಡೇಟಿಂಗ್ ನಡೆಸುತ್ತಿರುವುದು ಹಳೆಯ ಸುದ್ಧಿ. ಇದೀಗ ರೋಹ್ಮನ್ ಶಾಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರಾ ಎಂಬ ಪ್ರಶ್ನೆ ಶುರುವಾಗಿದೆ.

 • Saturn Moon

  SCIENCE16, Apr 2019, 5:33 PM IST

  ಶನಿಯ ಬಳೆಗಳಲ್ಲಿ ಸಿಕ್ಕವು 5 ಚಂದ್ರ: ನೋಡಲು ಒಂದಕ್ಕಿಂತ ಒಂದು ಚೆಂದ!

  ಶನಿ ಗ್ರಹದ ಯ ಬಳೆಗಳ ಮಧ್ಯೆ ಇನ್ನೂ ಐದು ಉಪಗ್ರಹಗಳನ್ನು ನಾಸಾ ಪತ್ತೆ ಹಚ್ಚಿದೆ. ಗಾತ್ರದಲ್ಲಿ ಅತ್ಯಂತ ಚಿಕ್ಕದಾಗಿರುವ ಈ ಉಪಗ್ರಹಗಳು ಶನಿಯ ಬಳೆಗಳ ಮಧ್ಯೆ ಇದ್ದು, ಗ್ರಹವನ್ನು ಅತ್ಯಂತ ಹತ್ತಿರದಿಂದ ಸುತ್ತುತ್ತಿವೆ.

 • toe rings

  LIFESTYLE11, Apr 2019, 4:45 PM IST

  ಬಿಪಿ ಕಂಟ್ರೋಲ್ ಮಾಡೋ ಕಾಲುಂಗರ!

  ಹಳೇ ಆಚಾರಗಳಿಗೆ ಹಲವು ವಿಚಾರಗಳಿರುತ್ತವೆ. ಹೆಣ್ಣು ಧರಿಸುವ ಕಾಲುಂಗರವೂ ಆರೋಗ್ಯದ ದೃಷ್ಟಿಯಿಂದ ಉಪಕಾರಿ. ಫ್ಯಾಷನ್ ಜತೆಗೆ ಹಲವು ಪ್ರಯೋಜನಗಳಿರುವ ಈ ಉಂಗುರದ ಮಹತ್ವಗಳೇನು?

 • jaggesh

  ENTERTAINMENT1, Apr 2019, 12:11 PM IST

  ಜಗ್ಗೇಶ್ ಕೈತುಂಬಾ ಧರಿಸೋ ಉಂಗುರದ ಹಿಂದಿದೆ ಈ ರಹಸ್ಯ!

   

  ಏನಪ್ಪಾ ಇದು ನವರಸ ನಾಯಕನ ಕೈಯಲ್ಲಿ ಇಷ್ಟೊಂದು ಉಂಗುರಗಳು? ಸಿನಿಮಾಗೆ ಲಕ್ಕಾ ಅಥವಾ ಇದರ ಹಿಂದೆ ಏನಾದ್ರೂ ಇದ್ಯಾ? ಇಲ್ಲಿದೆ ನೋಡಿ.

 • Sharmila

  Lok Sabha Election News1, Apr 2019, 9:40 AM IST

  ರ‌್ಯಾಲಿ ವೇಳೆ ಜಗನ್ ಸೋದರಿಯ ಚಿನ್ನದ ಉಂಗುರ ಕದ್ದ ಅಭಿಮಾನಿ!: ವಿಡಿಯೋ ವೈರಲ್

  ಲೋಕಸಭಾ ಚುನಾವಣಾ ಕಣ ರಂಗೇರಿದೆ ಪಕ್ಷಗಳು ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದರೆ, ಅಭ್ಯರ್ಥಿಗಳು ಮತದಾರನ ಓಲೈಸುವ ಯತ್ನದಲ್ಲಿವೆ. ಹೀಗಿರುವಾಗ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ವೈ. ಎಸ್. ಜಗನ್ ಮೋಹನ್ ರೆಡ್ಡಿ ಸಹೋದರಿ ಶರ್ಮಿಳಾ ಕೈಯಲ್ಲಿದ್ದ ಉಂಗುರ ಕದ್ದ ಘಟನೆ ನಡೆದಿದೆ

 • White Dwarf

  SCIENCE20, Feb 2019, 5:14 PM IST

  ಇದು ಬ್ರಹ್ಮಾಂಡದ ಅಚ್ಚರಿ: ನಾಸಾದ ಈ ಫೋಟೋ ನೋಡ್ರಿ!

  ಬ್ರಹ್ಮಾಂಡದ ಅತ್ಯಂತ ಪುರಾತನ White Dwarf(ಬಿಳಿ ಕುಬ್ಜ) ನಕ್ಷತ್ರವನ್ನು ಕಂಡು ಹಿಡಿಯುವಲ್ಲಿ ನಾಸಾ ಯಶಸ್ವಿಯಾಗಿದೆ. ಭೂಮಿಯ ಗಾತ್ರದಷ್ಟಿರುವ ಈ ಚಿಕ್ರ ನಕ್ಷತ್ರಕ್ಕೆ  ಧೂಳಿನ ಕಣಗಳಿಂದ ರಚಿತವಾದ ಬಳೆ ಇರುವುದು ಕೂಡ ವಿಶೇಷ.

 • Karnataka Politics
  Video Icon

  NEWS26, Dec 2018, 10:36 PM IST

  ರಾಜ್ಯ ಸರ್ಕಾರವನ್ನು ಆಡಿಸುತ್ತಿರುವ ನಿಜವಾದ ರಿಂಗ್ ಮಾಸ್ಟರ್ ಇವರೆ!

  ಕರ್ನಾಟಕದ ರಾಜಕಾರಣದ ಮಟ್ಟಿಗೆ ನಿವಾದ ರಿಂಗ್ ಮಾಸ್ಟರ್ ಯಾರು? ಇವರು ಹಾಕಿದ ತಾಳಕ್ಕೆ ಇಡೀ ಸರ್ಕಾರವೇ ಕುಣಿಯುತ್ತಿದೆ. ಸಚಿವ ಸಂಪುಟ ಪುನಾರಚನೆಯಲ್ಲೂ ಇವರದ್ದೇ ಆಟ.. ಹಾಗಾದರೆ ಆ ರಿಂಗ್ ಮಾಸ್ಟರ್ ಯಾರು?

 • Saturn

  SCIENCE20, Dec 2018, 12:11 PM IST

  ಬರಿದಾಗಲಿವೆ ಶನಿಯ ಕೈಗಳು: ಸಾವಿನಂಚಿನಲ್ಲಿ ಗ್ರಹದ ಬಳೆಗಳು!

  ಶನಿ ಗ್ರಹದ ಆಕರ್ಷಣೆಗೆ ಕಾರಣ ಅದರ ಸುಂದರ ಬಳೆಗಳು. ಸಹಸ್ರಾರು ವರ್ಷಗಳಿಂದ ಶನಿಯ ಸುತ್ತ ಸುತ್ತುತ್ತಿರುವ ಈ ಬಳೆಗಳು ನಾರಿಯ ಕೈ ಬಳೆಗಳಷ್ಟೇ ಸುಂದರ. ಆದರೆ ಈ ಬಳೆಗಳು ಇದೀಗ ಸಾವಿನಂಚಿನಲ್ಲಿದ್ದು, ಇನ್ನೂ ಕೆಲವೇ ಮಿಲಿಯನ್ ವರ್ಷಗಳಲ್ಲಿ ಈ ಬಳೆಗಳು ಮಾಯವಾಗಲಿವೆ ಎಂದು ನಾಸಾ ತಿಳಿಸಿದೆ.

 • Ring

  INTERNATIONAL12, Dec 2018, 1:30 PM IST

  9 ವರ್ಷದ ಹಿಂದೆ ಕಳೆದಿದ್ದ ಉಂಗುರ ಸಿಕ್ಕಿದ್ದು ಎಲ್ಲಿ ಗೊತ್ತಾ?

  ಅಮೆರಿಕದ ನ್ಯೂಜೆರ್ಸಿಯ ಮಹಿಳೆಯ್ಬೊಳು ಎಷ್ಟು ಅದೃಷ್ಟವಂತೆ ಅಂದರೆ ಆಕೆಯ ಉಂಗುರ ಕಳೆದು ಹೋಗಿ 9 ವರ್ಷದ ಬಳಿಕ ಪತ್ತೆಯಾಗಿದೆ. ಅಷ್ಟಕ್ಕೂ ರಿಂಗ್ ಪತ್ತೆಯಾಗಿದ್ದು ಎಲ್ಲಿ ಅಂತೀರಾ? ಇಲ್ಲಿದೆ ವಿವರ

 • Sandalwood11, Dec 2018, 4:40 PM IST

  ನಿಶ್ಚಿತಾರ್ಥದ ಉಂಗುರದಲ್ಲಿ ದೈವಭಕ್ತಿ ಮೆರೆದ ಧ್ರುವ ಸರ್ಜಾ ಜೋಡಿ

  ಧ್ರುವ ಸರ್ಜಾ ಆಂಜನೇಯನ ಪರಮ ಭಕ್ತ. ಅದೇ ರೀತಿ ಪ್ರೇರಣಾ ಕೂಡಾ ಕಡಿಮೆಯೇನಿಲ್ಲ. ಅವರೂ ಕೂಡಾ ದೈವಭಕ್ತರೇ. ನಿಶ್ಚಿತಾರ್ಥದ ದಿನ ಹಸುವಿನ ಪೂಜೆ ಮಾಡಿದ್ದಾರೆ. ಅದೇ ರೀತಿ ಪ್ರೇರಣಾ ತೊಡಿಸಿದ ಉಂಗುರದಲ್ಲೂ ಕೂಡಾ ದೈವ ಭಕ್ತಿ ಎದ್ದು ಕಾಣುತ್ತಿತ್ತು.

 • Deepika

  Cine World17, Nov 2018, 9:12 AM IST

  ದೀಪಿಕಾ ನಿಶ್ಚಿತಾರ್ಥದ ಉಂಗುರದ ಬೆಲೆ 2.5 ಕೋಟಿ!

  ರಿಯಲ್‌ ಎಸ್ಟೇಟ್‌ ಉದ್ಯಮಿಯ ಪುತ್ರನಾಗಿರುವ ರಣವೀರ್‌ಸಿಂಗ್‌, ತಮ್ಮ ಭಾವಿ ಪತ್ನಿಗೆ ಸುಂದರವಾದ ವಜ್ರದ ಉಂಗುರವೊಂದನ್ನು ತೊಡಿಸಿದ್ದರು. ಈ ಉಂಗುರ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಕಾರಣ ದೀಪಿಕಾಗೆ ತೊಡಿಸಲಾದ ಈ ಸುಂದರ ಉಂಗುರದ ಬೆಲೆ 1.3 ಕೋಟಿ ರು.ನಿಂದ 2.3 ಕೋಟಿ ರು.ವರೆಗೂ ಇರಬಹುದು ಎಂದು ಹೇಳಲಾಗಿದೆ.