Riders  

(Search results - 59)
 • kkr lynn

  Sports6, Oct 2019, 3:30 PM IST

  IPL 2020: KKR ತಂಡ ಕೂಡಿಕೊಂಡ ಮತ್ತಿಬ್ಬರು ದಿಗ್ಗಜರು..!

  ಡೇವಿಡ್‌ ಹಸ್ಸಿ ಒಟ್ಟಾರೆ 300 ಟಿ20 ಪಂದ್ಯಗಳನ್ನಾಡಿದ ಅನುಭವ ಹೊಂದಿದ್ದಾರೆ. 2008ರಿಂದ 2010ರ ವರೆಗೆ ಅವರು ಕೆಕೆ​ಆರ್‌ ಪರ ಆಡಿ​ದ್ದರು. ಇತ್ತೀಚೆಗೆ ಕೆಕೆ​ಆರ್‌, ನ್ಯೂಜಿಲೆಂಡ್‌ನ ಮಾಜಿ ನಾಯಕ ಬ್ರೆಂಡನ್‌ ಮೆಕ್ಕಲಂ ಅವರನ್ನು ಪ್ರಧಾನ ಕೋಚ್‌ ಆಗಿ ನೇಮಿಸಿತ್ತು.

 • uber

  AUTOMOBILE25, Sep 2019, 7:52 PM IST

  ಸವಾರರಿಗೆ ಉಚಿತ ಇನ್ಶೂರೆನ್ಸ್; ಬಂಪರ್ ಆಫರ್ ನೀಡಿದ ಉಬರ್ !

  ಉಬರ್ ಸವಾರಿ ಮಾಡೋ ಪ್ರಯಾಣಿಕರಿಗೆ ಉಚಿತ ಇನ್ಶೂರೆನ್ಸ್ ನೀಡುತ್ತಿದೆ. ಹೊಸ ಆಫರ್ ಘೋಷಿಸಿರುವ ಉಬರ್ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದೆ.

 • Rider

  Karnataka Districts25, Sep 2019, 11:07 AM IST

  ನೇಪಾಳಕ್ಕೆ ಕನ್ನಡಿಗರ ‘ಟ್ರೈಂಪ್ ಟೈಗರ್’ ಸವಾರಿ..! ಯುವಕರ ರೋಚಕ ರೈಡಿಂಗ್ ಹೇಗಿತ್ತು ನೋಡಿ

  ಕಠಿಣವಾದ ಹಾದಿ, ರಸ್ತೆಯಲ್ಲೇ ಹರಿಯುತ್ತಿದ್ದ ನೀರು, ಗುಂಡಿಮಯ ರಸ್ತೆ, ಪ್ರತಿಕೂಲದ ವಾತಾವರಣ, ದೊಡ್ಡ ಬೈಕ್‌ನಲ್ಲಿ ಬೆಂಗಳೂರಿನಿಂದ ನೇಪಾಳದ ಲೋ ಮಂಥಾಂಗ್‌ಗೆ ಸವಾರಿ...! ಕೊಡಗಿನ ಯುವಕರು ಇಂತಹದೊಂದು ಸಾಹಸಕ್ಕೆ ಕೈ ಹಾಕಿ ಗೆಲುವು ಸಾಧಿಸಿದ್ದಾರೆ. ಸವಾಲುಗಳ ನಡುವೆಯೇ ಬೆಂಗಳೂರಿನಿಂದ ನೇಪಾಳ ಸವಾರಿ ನಡೆಸಿದ ಯುವಕರ ರೋಚಕ ರೈಡಿಂಗ್ ಸ್ಟೋರಿ ಇಲ್ಲಿದೆ.

 • Helmetless

  AUTOMOBILE18, Sep 2019, 8:47 AM IST

  ಹೆಲ್ಮೆಟ್‌ ಧರಿಸದ 43,600 ಬೈಕ್ ಸವಾರರು ಸಾವು!

  ಹೆಲ್ಮೆಟ್‌ ಧರಿಸದ 43,600 ದ್ವಿಚಕ್ರ ವಾಹನ ಸವಾರರು ಸಾವು|  15,360 ಹಿಂಬದಿ ಸವಾರರು ಕೂಡಾ ಸಾವು| ಸೀಟ್‌ ಬೆಲ್ಟ್‌ ಧರಿಸದ್ದಕ್ಕೆ 24,400 ಮಂದಿ ಬಲಿ!

 • TKR

  SPORTS15, Sep 2019, 2:36 PM IST

  ಫ್ರಾಂಚೈಸಿ ಟಿ20 ಲೀಗ್’ನಲ್ಲಿ ದಾಖಲೆ ಬರೆದ ಶಾರೂಕ್ ಖಾನ್ ಟೀಂ

  ಜಮೈಕಾ ತಲ್ಹ​ವಾಸ್‌ ತಂಡದ ವಿರುದ್ಧ ಮೊದಲು ಬ್ಯಾಟ್‌ ಮಾಡಿದ ಹಾಲಿ ಚಾಂಪಿಯನ್ ಟಿಕೆಆರ್‌, 20 ಓವರಲ್ಲಿ 2 ವಿಕೆಟ್‌ ನಷ್ಟಕ್ಕೆ 267 ರನ್‌ ಸಿಡಿ​ಸಿತು. ಫ್ರಾಂಚೈಸಿ ಟಿ20 ಕ್ರಿಕೆಟ್‌ನಲ್ಲಿ ತಂಡ​ವೊಂದು ದಾಖ​ಲಿ​ಸಿದ ಅತ್ಯ​ಧಿಕ ಮೊತ್ತವಿದು. 

 • motorcycle rider

  AUTOMOBILE10, Sep 2019, 1:11 PM IST

  ಹವಾಯಿ ಚಪ್ಪಲ್, ಸ್ಲಿಪ್ಪರ್ ಹಾಕಿ ದ್ವಿಚಕ್ರ ವಾಹನ ಓಡಿಸಿದರೆ ಫೈನ್!

  ಹೊಸ ನಿಯಮ ಜಾರಿಯಾದ ಬಳಿಕ ವಾಹನ ಹತ್ತೊ ಮೊದಲು ಸವಾರರು ಎರಡೆರಡು ಬಾರಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಕಾರಣ ದುಬಾರಿ ದಂಡಕ್ಕಿಂತ ನಿಯಮ ಪಾಲನೆ ಲೇಸು ಅನ್ನೋ ಅಭಿಪ್ರಾಯ ಮೂಡುತ್ತಿದೆ. ಇದೀಗ ದಾಖಲೆ, ಸಿಗ್ನಲ್ ಜಂಪ್ ಮಾತ್ರವಲ್ಲ ನೀವು ಧರಿಸೋ ಚಪ್ಪಲ್‌ನಿಂದಲೂ ನಿಮಗೆ ದಂಡದ ಹೊರೆ ಬೀಳಲಿದೆ

 • Metro

  Karnataka Districts1, Sep 2019, 8:53 AM IST

  ಬೆಂಗಳೂರು ಮೆಟ್ರೋ ಸಂಚಾರ: ಹೊಸ ದಾಖಲೆ

  ಬೆಂಗಳೂರು ನಮ್ಮ ಮೆಟ್ರೋ ಹೊಸ ದಾಖಲೆ ಬರೆದಿದೆ. ಒಂದೇ ದಿನ 4 ಲಕ್ಷಕ್ಕೂ ಅಧಿಕ ಮಂದಿ ಪ್ರಯಾಣಿಸಿದ್ದಾರೆ. 

 • CS Santhosh

  SPORTS23, Aug 2019, 2:36 PM IST

  ಬೈಕ್ ರೈಡರ್‌ಗಳಿಗೆ ಬಂದಿದೆ ರೆಕಿ ಆ್ಯಪ್; ವಿಶ್ವದಲ್ಲೇ ಮೊದಲು!

  ಬೈಕ್ ರೈಡರ್‌ಗಳಿಗೆ ಇದು ಅತ್ಯಂತ ಉಪಯುಕ್ತ. ವಿಶ್ವದ ಯಾವ ಮೂಲೆಯಲ್ಲಿದ್ದರೂ ರೆಕಿ ಆ್ಯಪ್ ಇದ್ದರೆ ಸಾಕು, ಆಫ್ ರೋಡ್, ಆನ್ ರೋಡ್ ರೈಡ್‌ ಮಾತ್ರವಲ್ಲ, ಮೆಕಾನಿಕ್, ಪೆಟ್ರೋಲ್, ಹೊಟೆಲ್ ಸೇರಿದಂತೆ ಎಲ್ಲಾ ಮಾಹಿತಿ ಇದರಲ್ಲಿ ಲಭ್ಯ. ಗೂಗಲ್ ಮ್ಯಾಪ್‌ನಲ್ಲಿ ಇಲ್ಲದೇ ಇರೋ ರಸ್ತೆಗಳು ಈ ರೆಕಿ ಆ್ಯಪ್‌ನಲ್ಲಿ ಸಿಗಲಿದೆ. ಈ ನೂತನ ಆ್ಯಪ್‌ನ್ನು ಭಾರತದ ನಂ.1 ಬೈಕ್ ರೈಡರ್, ಕನ್ನಡಿಗ ಸಿಎಸ್ ಸಂತೋಷ್ ಬಿಡುಗಡೆ ಮಾಡಿದ್ದಾರೆ.

 • Trevor Bayliss
  Video Icon

  Sports17, Jul 2019, 7:52 PM IST

  ವಿಶ್ವಕಪ್ ಚಾಂಪಿಯನ್ ಕೋಚ್ ಟ್ರಾವರ್ ಬೇಲಿಸ್ KKR ಗುರು..?

  ಇಂಗ್ಲೆಂಡ್ ವಿಶ್ವಕಪ್ ಗೆಲುವಿಗೆ ಪ್ರಮುಖ ಕಾರಣರಾಗಿರುವ ಕೋಚ್ ಟ್ರಾವರ್ ಬೈಲಿಸ್‌ರನ್ನು ಕೋಲ್ಕತಾ ನೈಟ್ ರೈಡರ್ಸ್ ತಂಡದ ಮುಖ್ಯ ಕೋಚ್ ಆಗಿ ನೇಮಕವಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಬ್ಯಾಟಿಂಗ್ ಕೋಚ್ ಆಗಿ ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ ಬ್ರೆಂಡನ್ ಮೆಕ್ಕಲಂರನ್ನು ಆಯ್ಕೆ ಮಾಡಲಾಗಿದೆ. ಮುಖ್ಯ ಕೋಚ್ ಆಗಿದ್ದ ಜಾಕ್ ಕಾಲಿಸ್ ಹಾಗೂ ಸಹಾಯಕ ಕೋಚ್ ಸೈಮನ್ ಕ್ಯಾಟಿಚ್ ದಿಢೀರ್ ವಿದಾಯ ಹೇಳಿದ್ದರು. ಹೀಗಾಗಿ ಕೆಕೆಆರ್ ಸಹ-ಮಾಲೀಕ ಶಾರುಖ್ ಖಾನ್ ಇದೀಗ ಚಾಂಪಿಯನ್ ಕೋಚ್ ಆಯ್ಕೆ ಮಾಡಿ 3ನೇ ಐಪಿಎಲ್ ಟ್ರೋಫಿಯತ್ತ ಚಿತ್ತ ನೆಟ್ಟಿದ್ದಾರೆ ಎನ್ನಲಾಗಿದೆ.

 • Jacques Kallis

  SPORTS14, Jul 2019, 4:11 PM IST

  KKR ತಂಡಕ್ಕೆ ಕೋಚ್ ಜಾಕ್ ಕಾಲಿಸ್ ಗುಡ್ ಬೈ!

  ಸತತ 9 ವರ್ಷಗಳ ಕಾಲ ಕೋಲ್ಕತಾ ನೈಟ್ ರೈಡರ್ಸ್ ತಂಡ ಜೊತೆ ಆಟಗಾರನಾಗಿ ಬಳಿಕ ಕೋಚ್ ಆಗಿ ಗುರುತಿಸಿಕೊಂಡಿದ್ದ ಜಾಕ್ ಕಾಲಿಸ್ ಇದೀಗ ವಿದಾಯ ಹೇಳಿದ್ದಾರೆ. ಕಾಲಿಸ್ ದಿಢೀರ್ ವಿದಾಯಕ್ಕೆ ಕಾರಣಳೇನು? ಇಲ್ಲಿದೆ ವಿವರ.

 • Helmet

  AUTOMOBILE19, Jun 2019, 5:59 PM IST

  ಹೆಲ್ಮೆಟ್ ಇಲ್ಲದ ಸವಾರರನ್ನು ಅಡ್ಡಹಾಕಬೇಡಿ, ದಂಡ ಹಾಕಿ-ಮುಖ್ಯಮಂತ್ರಿ!

  ಹೆಲ್ಮೆಟ್ ಹಾಕದೇ ಬೈಕ್, ಸ್ಕೂಟರ್ ಚಲಾಯಿಸುವವರನ್ನು ಪೊಲೀಸರು ಅಡ್ಡ ಹಾಕುಬಾರದು ಎಂದು ಮುಖ್ಯಮಂತ್ರಿ ಹೊಸ ಆದೇಶ ನೀಡಿದ್ದಾರೆ. ಹಾಗಾದರೆ ಸುಪ್ರೀಂ ಕೋರ್ಟ್ ನಿಯಮ ಪಾಲನೆ ಹೇಗೆ? ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ. 
   

 • Jacket

  AUTOMOBILE8, Jun 2019, 1:48 PM IST

  ಬೈಕರ್ಸ್‌ಗೆ ಏರ್‌ಬ್ಯಾಕ್ ಜಾಕೆಟ್- ಬಿದ್ದರೂ ರೈಡರ್ ಸೇಫ್!

  ಬೈಕ್ ಅಥವೂ ಸ್ಕೂಟರ್ ರೈಡರ್‌ಗಳ ಸುರಕ್ಷತೆಗೆ ನೂತನ ಜಾಕೆಟ್ ಮಾರುಕಟ್ಟೆಗೆ ಬಂದಿದೆ. ಈ ಜಾಕೆಟ್ ಧರಿಸಿದರೆ ಯಾವುದೇ ಅಪಘಾತದಲ್ಲೂ ರಕ್ಷಣೆ ಒದಿಗಿಸಲಿದೆ. 

 • star

  TECHNOLOGY31, May 2019, 4:18 PM IST

  ನೀವು ಕೊಟ್ಟಿದ್ದಾಯ್ತು, ಇನ್ನು ನಿಮಗೇ ರೇಟಿಂಗ್! ಯಾಮಾರಿದ್ರೆ ಆ್ಯಪ್‌ನಿಂದಲೇ ಔಟ್!

  ಡಿಜಿಟಲ್ ಲೋಕದಲ್ಲಿ ‘ರೇಟಿಂಗ್’ ವ್ಯವಸ್ಥೆಯು ಬಳಕೆದಾರರಿಗೆ ಕೆಲವೊಮ್ಮೆ ಮಾರ್ಗದರ್ಶಕನಾಗಿದ್ದರೆ, ಇನ್ನು ಕೆಲವೊಮ್ಮೆ ಆಪತ್ಬಾಂಧವನಂತೆ ಕಾಣುತ್ತದೆ. ಏಕಮುಖಿಯಾಗಿರುವ ಈ ವ್ಯವಸ್ಥೆಯಲ್ಲಿ ಬದಲಾವಣೆಯ ಸೂಚನೆಗಳು ಕಂಡು ಬಂದಿದೆ.
   

 • AUTOMOBILE16, May 2019, 11:42 AM IST

  ಹೆಲ್ಮೆಟ್ ಇಲ್ಲದಿದ್ರೆ ಪೆಟ್ರೋಲ್ ಕೂಡ ಸಿಗಲ್ಲ- ಜೂನ್ 1 ರಿಂದ ಹೊಸ ನೀತಿ!

  ಹೆಲ್ಮೆಟ್ ಇಲ್ದೆ ಇನ್ನೂ ಪೆಟ್ರೋಲ್ ಸಿಗಲ್ಲ. ಇಷ್ಟೇ ಅಲ್ಲ ಲೈಸೆನ್ಸ್ ಕೂಡ ಕ್ಯಾನ್ಸೆಲ್ ಆಗಲಿದೆ. ನೂತನ ನಿಯಮ ಜೂನ್ 1 ರಿಂದ ಜಾರಿಯಾಗುತ್ತಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
   

 • traffic police

  AUTOMOBILE14, May 2019, 11:01 AM IST

  ಕುಡಿದು ಅಡ್ಡಾ ದಿಡ್ಡಿ ಸ್ಕೂಟರ್ ರೈಡ್- ಅಡ್ಡಗಟ್ಟಿದ ಪೊಲೀಸ್-ವೀಡಿಯೋ ವೈರಲ್!

  ನಿಯಮ ಉಲ್ಲಂಘನೆಯಲ್ಲಿ ಕುಡಿದು ವಾಹನ ಚಲಾವಣೆ ಅತೀ ದೊಡ್ಡ ಅಪರಾಧ.  ಕುಡಿದ ಮತ್ತಿನಲ್ಲಿ ಹೊಂಡಾ ಡಿಯೋ ಸ್ಕೂಟರ್ ಚಲಾಯಿಸಿದ ಯುವಕರಿಬ್ಬರನ್ನು ಪೊಲೀಸರು ಹಿಡಿದಿದ್ದಾರೆ. ಈ ಯುವಕರನ್ನು ಪೊಲೀಸರು ಹಿಡಿದಿದ್ದು ಹೇಗೆ?