Rider  

(Search results - 95)
 • Bike rider

  Coronavirus Karnataka27, Mar 2020, 8:47 PM IST

  ನಾಯಿ ಕಚ್ಚಿದೆ, ದಯವಿಟ್ಟು ಬಿಡಿ; ಲಾಠಿ ಏಟು ತಪ್ಪಿಸಲು ಬೈಕ್ ಸವಾರನ ಹೊಸ ಪ್ಲಾನ್!

  ಕೊರೋನಾ ವೈರಸ್ ಹರಡದಂತೆ ತಡೆಯಲು ಸಂಪೂರ್ಣ ಲಾಕ್‌ಡೌನ್ ಮಾಡಿದ್ದರೂ ಜನರ ಓಡಾಟ ಕಡಿಮೆಯಾಗಿಲ್ಲ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಸೇರಿದಂತೆ ಹಲವ ರಾಜ್ಯಗಳ ಸರ್ಕಾರ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ. ಇತ್ತ ಪೊಲೀಸರ ಮನವಿಗೆ ಬಗ್ಗದವರಿಗೆ ಲಾಠಿ ರುಚಿ ತೋರಿಸುತ್ತಿದ್ದಾರೆ. ಇದೀಗ ಜನರು ಲಾಠಿ ಏಟು ತಪ್ಪಿಸಲು ಹೊಸ ಪ್ಲಾನ್ ಮಾಡಿದ್ದಾರೆ.

 • Corona

  Coronavirus Karnataka25, Mar 2020, 8:02 PM IST

  ಚಿತ್ರಗಳು: ಕೊರೋನಾ ತಡೆಗೆ ಬೇಲಿ ಹಾಕಿದ್ರೂ ಬಿಡದ ವೈರಸ್‌ಗಳು

  ಕೊರೋನಾ ವೈರಸ್ ಸೋಂಕು ಹರಡುವಿಕೆಯನ್ನು ತಡೆಗಟ್ಟು ಇಡೀ ದೇಶವನ್ನೇ ಲಾಕ್‌ಡೌನ್ ಮಾಡಲಾಗಿದೆ. ನೀವು, ನಿಮ್ಮ ಕುಟುಂಬವನ್ನ ಬದುಕಿಸಿ ಜೊತೆಗೆ ಗ್ರಾಮಸ್ಥರ ಜೀವವನ್ನ ಉಳಿಸೋ ದೃಷ್ಟಿಯಿಂದ ಯಾರೂ ಹೊರ ಹೋಗಬೇಡಿ. ಯಾರೂ ಬೇರೆ ಊರುಗಳಿಂದ ಗ್ರಾಮಕ್ಕೆ ಬರಬೇಡಿ. ಎಲ್ಲರೂ 21 ದಿನಗಳ ಕಾಲ ನಿಮ್ಮ ನಿಮ್ಮ ಮನೆಯಲ್ಲೇ ಇದ್ದುಬಿಡಿ ಅಂತಾ ಜಿಲ್ಲಾಡಳಿತ ಮತ್ತು ಗ್ರಾಮಸ್ಥರು ಮನವಿ ಮಾಡಿಕೊಳ್ಳಿತ್ತಿದ್ದಾರೆ. ಅಷ್ಟೇ ಅಲ್ಲದೇ ಯಾರು ಓಡಾಡಬಾರದು ಎಂದು ರಸ್ತೆಳನ್ನು ಮುಳ್ಳಿನ ಬೇಲಿ ಹಾಕಿ ಬಂದ್ ಮಾಡಿದ್ದಾರೆ. ಆದರೂ ಕೆಲವರು ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಇಲ್ಲೊಂದು ಊರಲ್ಲಿ ಯಾರು ತಿರುಗಾಡಬಾರದು ಎಂದು ಬೇಲಿ ಹಾಕಿದ್ರೂ ಹೇಗೆಲ್ಲಾ ಸುತ್ತಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ ನೋಡಿ.

 • Namma metro

  Karnataka Districts21, Mar 2020, 7:49 PM IST

  ಮಾ.22ರಂದು ನಮ್ಮ ಮೆಟ್ರೋ ಬಂದ್: ಉಳಿದ ದಿನಗಳಲ್ಲಿ ಮಕ್ಕಳು, ಹಿರಿಯ ನಾಗರಿಕರಿಗೆ ನಿರ್ಬಂಧ!

  ಕೊರೋನಾ ವೈರಸ್ ನಿಯಂತ್ರಣಕ್ಕೆ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಕೆಲ ಮಾರ್ಗಸೂಚಿಗಳನ್ನ ಬಿಎಂಆರ್ ಸಿಎಲ್ ಹೊರಡಿಸಿದೆ. ಅವು ಈ ಕೆಳಗಿನಂತಿವೆ.

 • Bike rider
  Video Icon

  Dharwad26, Feb 2020, 7:52 PM IST

  ಧಾರವಾಡದಲ್ಲಿ ಅಡ್ಡಾ ದಿಡ್ಡಿ ಬೈಕ್ ರೈಡಿಂಗ್, ಕೂದಲೆಳೆ ಅಂತರದಲ್ಲಿ ತಪ್ಪಿತು ಅನಾಹುತ!

  ಧಾರವಾಡ(ಫೆ.26): ಬೈಕ್ ಸವಾರ ಅದೃಷ್ಠ ಚೆನ್ನಾಗಿತ್ತು. ಸೆಕೆಂಡ್‌ಗಳ ಅಂತರದಲ್ಲಿ ಬಹುದೊಡ್ಡ ಅನಾಹುತದಿಂದ ಪಾರಾಗಿದ್ದಾನೆ. ಇಷ್ಟೇ ಅಲ ಮಾಡಿದ ತಪ್ಪಿನ ಅರಿವಾಗುತ್ತದ್ದಂತೆ ಅಲ್ಲಿಂದ ಪರಾರಿಯಾದ ಘಟನೆ ಧಾರವಾಡದಲ್ಲಿ ನಡೆದಿದೆ. ಮೈಂಜುಮ್ಮೆನಿಸುವ ವಿಡಿಯೋ ಇಲ್ಲಿದೆ. 

 • footpath Pune

  Automobile22, Feb 2020, 8:09 PM IST

  ಫುಟ್‌ಪಾತ್ ಮೇಲೆ ವಾಹನ ಚಲಾಯಿಸುವವರ ಚಳಿ ಬಿಡಿಸಿದ ಮಹಿಳೆ!

  ಪೊಲೀಸ್, ಸಿಸಿಟಿವಿ, ದುಬಾರಿ ದಂಡ ಏನೇ ಇದ್ದರೂ ರಸ್ತೆ ನಿಯಮ ಪಾಲನೆ ಭಾರತೀಯರಿಗೆ ಆಗಿ ಬರುವುದಿಲ್ಲ. ರಸ್ತೆ ಸಾಕಾಗಲ್ಲ ಅಂದಾಗ ಪಾದಾಚಾರಿ ರಸ್ತೆ ಮೇಲೆ ಸವಾರಿ ಮಾಡುವವರ ಸಂಖ್ಯೆ ಕಡಿಮೆ ಏನಿಲ್ಲ. ಇದೀಗ ಫುಟ್‌ಪಾತ್ ಮೇಲೆ ಸಾಗುವ ವಾಹನ ಸವಾರರಿಗೆ ಸೂಪರ್ ವುಮೆನ್ ದುಸ್ವಪ್ನವಾಗಿ ಕಾಡುತ್ತಿದ್ದಾರೆ.

 • Traffic

  Automobile21, Feb 2020, 7:08 PM IST

  ಜಾಮ್ ಆಗಿದೆ ಎಂದ ಪ್ರಯಾಣಿಕನ್ನೇ ಹಿಡಿದು ಟ್ರಾಫಿಕ್ ಪೊಲೀಸ್ ಮಾಡಿದರು!

  ಭಾರತದಲ್ಲಿ ಟ್ರಾಫಿಕ್ ನಿಯಮ ಪಾಲನೆ ಕಡಿಮೆ. ಟ್ರಾಫಿಕ್ ಜಾಮ್ ಆದಾಗ ಸಿಕ್ಕ ಜಾಗದಲ್ಲಿ ತೂರಿಕೊಂಡು ಬರುವವರೇ ಹೆಚ್ಚು. ರಸ್ತೆ ಜಾಮ್ ಆಗಿದೆ, ಹೇಗಾದರೂ ಸರಿಪಡಿಸಿ ಎಂದು ಅದೇ ದಾರಿಯಲ್ಲಿ ಬಂದ ಪ್ರಯಾಣಿಕೆ ಪೊಲೀಸರಿಗೆ ಹೇಳಿದರೆ, ಅವನನ್ನೇ ಹಿಡಿದು ಟ್ರಾಫಿಕ್ ಪೊಲೀಸ್ ಮಾಡಿದ ಘಟನೆ ನಡೆದಿದೆ.

 • undefined

  IPL18, Feb 2020, 6:45 PM IST

  ಕೆರಿಬಿಯನ್ ಲೀಗ್‌ನಲ್ಲಿ ತಂಡ ಖರೀದಿಸಲು ಮುಂದಾದ KXIP

  ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಪಾಲ್ಗೊಳ್ಳುವ 8 ತಂಡಗಳಲ್ಲಿ ಸೇಂಟ್‌ ಲೂಸಿಯಾ ಕೂಡಾ ಒಂದು ಎನಿಸಿದೆ. ಸೇಂಟ್‌ ಲೂಸಿಯಾ ತಂಡವನ್ನು ವೆಸ್ಟ್ ಇಂಡೀಸ್ ಮಾಜಿ ನಾಯಕ ಡ್ಯಾರನ್ ಸ್ಯಾಮಿ ಮುನ್ನಡೆಸುತ್ತಿದ್ದಾರೆ. 

 • undefined

  CRIME18, Feb 2020, 9:22 AM IST

  ಕಾರಿನಲ್ಲಿ ಮಹಿಳಾ ಟೆಕಿಯ ಬಟ್ಟೆ ಹಿಡಿದು ಎಳೆದಾಡಿದ!

  ಕಾರಿನಲ್ಲಿ ಮಹಿಳಾ ಟೆಕಿಯ ಬಟ್ಟೆಹಿಡಿದು ಎಳೆದಾಡಿದ!| ನಗರವೆಲ್ಲ ಸುತ್ತಾಡಿಸಿ ದೂರು ನೀಡದಂತೆ ಬೆದರಿಕೆ

 • feher helmet

  Automobile9, Feb 2020, 4:20 PM IST

  11 ಕಿ.ಮೀ ರೈಡ್ ಬಳಿಕ ಹೆಲ್ಮೆಟ್ ತೆಗೆದಾಗ ಬೆಚ್ಚಿ ಬಿದ್ದ ಶಿಕ್ಷಕ; ಆಸ್ಪತ್ರೆಗೆ ದಾಖಲು!

  ಮೋಟಾರು ವಾಹನ ಕಾಯ್ದೆ ತಿದ್ದುಪಡಿಯಿಂದ ಹೆಚ್ಚಿನವರು ಹೆಲ್ಮೆಟ್ ಮರಯದೆ ತೆಗೆದುಕೊಳ್ಳುತ್ತಾರೆ. ಹೀಗೆ ಸಂಸ್ಕೃತ ಶಿಕ್ಷಕ ಹೆಲ್ಮೆಟ್ ಧರಿಸಿ ಶಾಲೆಗೆ ತೆರಳಿದ್ದಾರೆ. ಸ್ಕೂಲ್‌ನಲ್ಲಿ ಬೈಕ್ ಪಾರ್ಕ್ ಮಾಡುವಾಗ ಹೆಲ್ಮೆಟ್ ತೆಗೆದಾಗ ಶಿಕ್ಷಕ ಬೆಚ್ಚಿ ಬಿದ್ದಿದ್ದಾನೆ. ಇಷ್ಟೇ ಅಲ್ಲ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತ ರೋಚಕ ಘಟನೆ ಇಲ್ಲಿದೆ.

 • Helmet

  India18, Jan 2020, 4:05 PM IST

  ಹೆಲ್ಮೆಟ್‌ ಧರಿಸದಿದ್ರೆ 100 ಪದಗಳ ಪ್ರಬಂಧ ಬರೆಯುವ ಶಿಕ್ಷೆ!

  ಹೆಲ್ಮೆಟ್‌ ಧರಿಸದವರಿಗೆ ಪ್ರಬಂಧ ಬರೆವ ಶಿಕ್ಷೆ!| ಬರೋಬ್ಬರಿ 100 ಪದಗಳ ಪ್ರಬಂಧ ಬರೆಯುವ ಶಿಕ್ಷೆ! ತಮಾಷೆಯಲ್ಲ.... ಇಲ್ಲಿದೆ ಸುದ್ದಿ

 • kite
  Video Icon

  Bidar16, Jan 2020, 10:30 PM IST

  ಬೈಕ್ ಸವಾರರ ಕತ್ತು ಸೀಳಿದ ಗಾಳಿಪಟ ದಾರ; ಇಬ್ಬರಿಗೆ ಗಂಭೀರ ಗಾಯ!

  ಮಕರ ಸಂಕ್ರಾತಿ ಹಬ್ಬದಲ್ಲಿ ಗಾಳಿಪಟ ಹಾರಿಸುವುದು ಎಂದರೆ ಮಕ್ಕಳಿಗೆ ಎಲ್ಲಲ್ದ ಖುಷಿ. ಆದರೆ ಈ ಗಾಳಿಪಟ ದಾರ ಅಷ್ಟೇ ಅಪಯಾಕಾರಿ ಅನ್ನೋದು ಹಲವು ಬಾರಿ ಸಾಬೀತಾಗಿದೆ. ಇದೀಗ ಬೀದರ್‌ನ ಹುಮ್ನಾಬಾದ್ ಪಟ್ಟಣದಲ್ಲಿ ಗಾಳಿಪಟದ ನೈಲಾನ್ ದಾರದಿಂದ ಬೈಕ್ ಸವಾರರಿಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ.  

 • bike race

  OTHER SPORTS13, Jan 2020, 3:34 PM IST

  ಡಕಾರ್‌: ಅಪಘಾತದಲ್ಲಿ ಸವಾರ ಪೌಲೋ ಸಾವು!

  ಪೋರ್ಚುಗಲ್‌ನ ಅನುಭವಿ ಸವಾರ ಪೌಲೋ ಗೊಂಕಾಲ್ವೆಸ್‌ ಭಾನುವಾರ ಅಪಘಾತಕ್ಕೊಳಗಾಗಿ ಹೃದಾಯಾಘಾತದಿಂದ ಸಾವನ್ನಪ್ಪಿದ್ದಾರೆ.

 • Bike rider

  Automobile3, Dec 2019, 11:43 AM IST

  ಹೆಲ್ಮೆಟ್ ಹಾಕದ ಬೈಕ್ ಸವಾರನಿಗೆ ಫೈನ್; ನಡುರಸ್ತೆಯಲ್ಲಿ ಬೈಕ್ ಪುಡಿ ಪುಡಿ!

  ಹೆಲ್ಮೆಟ್ ಹಾಕದ ಪ್ರಯಾಣಿಸುತ್ತಿದ್ದ ಬೈಕ್ ಸವಾರನ ಹಿಡಿದು ಪೊಲೀಸರು ದಂಡ ಹಾಕಿದ್ದಾರೆ. ಇದರಿಂದ ರೊಚ್ಚಿಗೆದ್ದ ಸವಾರ ತನ್ನ ಬೈಕನ್ನೇ ಪುಡಿ ಮಾಡಲು ಯತ್ನಿಸಿದ್ದಾನೆ. ಈ ಘಟನೆ ವಿಡಿಯೋ ಇದೀಗ ವೈರಲ್ ಆಗಿದೆ. 

 • Police Bike

  Automobile1, Dec 2019, 6:53 PM IST

  ಟ್ರಾಫಿಕ್ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಲು ಹೋದವರಿಗೆ 15 ಸಾವಿರ ದಂಡ !

  ಟ್ರಾಫಿಕ್ ಪೊಲೀಸರು ವಾಹನ ನಿಲ್ಲಿಸಲು ಸೂಚಿಸಿದಾಗ ಕೆಲವರು ಅದೇ ಸ್ಪೀಡ್‌ನಲ್ಲಿ ಮುಂದೆ ಸಾಗುವುದೇ ಹೆಚ್ಚು. ಈ ರೀತಿ ಸಾಗೋ ವೇಳೆ ಪೊಲೀಸರನ್ನು ಅಣಕಿಸುವ ಜಾಯಮಾನ ಕೂಡ ಹಲವರಿಗಿದೆ. ಇದೇ ರೀತಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಲು ಹೋಗಿ 15ಸಾವಿರ ರೂಪಾಯಿ ದಂಡ ಕಟ್ಟಿದ ಘಟನೆ ನಡೆದಿದೆ.

 • Royal Enfield Regale Bobber 650 Showcased At Rider Mania 2019 know features

  Automobile27, Nov 2019, 3:13 PM IST

  ರೈಡರ್ ಮೇನಿಯಾದಲ್ಲಿ ಮಿಂಚಿದ ರಾಯಲ್ ಎನ್‌ಫೀಲ್ಡ್ ಬಾಬ್ಬರ್!

  ರಾಯಲ್ ಎನ್‌ಫೀಲ್ಡ್ ಪ್ರತಿಸ್ಪರ್ಧಿ ಜಾವಾ ಈಗಾಗಲೆ ಜಾವಾ ಬಾಬ್ಬರ್ ಬೈಕ್ ಬಿಡುಗಡೆ ಮಾಡಿದೆ. ಇದೀಗ ರಾಯಲ್ ಎನ್‌ಫೀಲ್ಡ್ ಸರದಿ. ಈಗಾಗಲೇ ಅನಾವರಣಗೊಂಡಿರುವ ಎನ್‌ಫೀಲ್ಡ್ ಬಾಬ್ಬರ್ ಬೈಕ್, ಬಿಡುಗಡೆಗೆ ಸಜ್ಜಾಗಿದೆ. ಎನ್‌ಫೀಲ್ಡ್ ಬಾಬ್ಬರ್ ಬೈಕ್ ವಿವರ ಇಲ್ಲಿದೆ.