Richest Man  

(Search results - 18)
 • BUSINESS9, Aug 2020, 9:53 AM

  ಮುಕೇಶ್ ಅಂಬಾನಿ ವಿಶ್ವದ 4 ನೇ ಅತಿ ದೊಡ್ಡ ಶ್ರೀಮಂತ

  ರಿಲಯನ್ಸ್ ಇಂಡಸ್ಟ್ರೀಸ್ ಮಾಲಿಕ ಮುಕೇಶ್ ಅಂಬಾನಿ ವಿಶ್ವದ 4 ನೇ ಅತಿ ದೊಡ್ಡ ಸಿರಿವಂತನಾಗಿ ಹೊರ ಹೊಮ್ಮಿದ್ದಾರೆ.  ಬ್ಲೂಮ್‌ಬರ್ಗ್ ಬಿಲಿಯನೆರ್ಸ್ ಸೂಚ್ಯಂಕದ ಅನ್ವಯ 6.048 ಲಕ್ಷ ಕೋಟಿ ರೂ ಆಸ್ತಿಯೊಂದಿಗೆ 5 ನೇ ಸ್ಥಾನಕ್ಕೆ ಜಿಗಿದಿದ್ದಾರೆ. 

 • BUSINESS14, Jul 2020, 5:52 PM

  ಶ್ರೀಮಂತಿಕೆಯಲ್ಲಿ ಗೂಗಲ್ ಸಂಸ್ಥಾಪಕ, ಎಲನ್ ಮಸ್ಕ್ ಹಿಂದಿಕ್ಕಿದ ಅಂಬಾನಿ!

  ಕೊರೋನಾ ವೈರಸ್, ಲಾಕ್‌ಡೌನ್‌ನಿಂದ ಉದ್ಯಮಿಗಳು ತೀವ್ರ ನಷ್ಟ ಅನುಭವಿಸಿದ್ದಾರೆ. ಬಹುತೇಕ ಎಲ್ಲಾ ಕ್ಷೇತ್ರಕ್ಕೂ ಕೊರೋನಾ ಹೊಡೆತ ನೀಡಿದೆ. ಆದರೆ ಈ ಸಂಕಷ್ಟದಲ್ಲೂ ಉದ್ಯಮಿ ಮುಖೇಶ್ ಅಂಬಾನಿ ಆಸ್ತಿ ಎರಿಕೆಯಾಗಿದೆ. ಇಷ್ಟೇ ಅಲ್ಲ ಶ್ರೀಮಂತಿಕೆಯಲ್ಲಿ ಗೂಗಲ್ ಸಂಸ್ಥಾಪಕ, ಟೆಸ್ಲಾ ಕಾರು ಕಂಪನಿ CEO ಎಲನ್ ಮಸ್ಕ್ ಹಿಂದಿಕ್ಕಿ ಮುನ್ನುಗ್ಗಿದ್ದಾರೆ.

 • <p>আম্বানির মোট সম্পদ ৭৮ বিলিয়ন ডলার। এই তালিকায় ফেসবুকের সিইও মার্ক জুকারবার্গ ৮৯ বিলিয়ন ডলার নিয়ে চতুর্থ স্থানে রয়েছেন। </p>
  Video Icon

  BUSINESS14, Jul 2020, 10:14 AM

  ಕೊರೊನಾ ಸಂಕಷ್ಟದ ನಡುವೆಯೂ ರಿಲಯನ್ಸ್‌ ಕುಬೇರನ ಆಸ್ತಿ ಏರಿದ್ಹೇಗೆ?

  ಭಾರತದ ಬ್ಯಸಿನೆಸ್ ಐಕಾನ್ ಮುಕೇಶ್ ಅಂಬಾನಿ ಈಗ ಪ್ರಪಂಚದ 5 ನೇ ಅತೀ ದೊಡ್ಡ ಶ್ರೀಮಂತ. ವಾರದ ಹಿಂದೆ 8 ಸ್ಥಾನದಲ್ಲಿದ್ದ ಅಂಬಾನಿ ಈಗ 5 ನೇ ಸ್ಥಾನಕ್ಕೆ ಬಂದಿದ್ದಾರೆ. ಕೊರೊನಾ ಸಂಕಷ್ಟದ ನಡುವೆಯೂ ರಿಲಯನ್ಸ್‌ ಚಕ್ರವರ್ತಿ ಮುಕೇಶ್ ಅಂಬಾನಿ ವಿಶ್ವದ 5 ನೇ ಅತಿ ದೊಡ್ಡ ಶ್ರೀಮಂತ ಎನಿಸಿಕೊಂಡಿದ್ದಾರೆ. 

 • Lifestyle13, Jul 2020, 5:30 PM

  ವೈರಲ್‌ ಆಗಿವೆ ಮುಖೇಶ್‌ ಅಂಬಾನಿ ಸೊಸೆಯ ಪೋಟೋಸ್

  ಏಷ್ಯಾದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿಯವರ ಮನೆಯ ಹಿರಿಯ ಸೊಸೆ ಶ್ಲೋಕಾ ಮೆಹ್ತಾರ ಬರ್ಥ್‌ಡೇ. ಶ್ಲೋಕಾ ಮುಖೇಶ್‌ರ ಹಿರಿಯ ಮಗ ಆಕಾಶ್ ಪತ್ನಿ. ಇಬ್ಬರೂ 2019ರಲ್ಲಿ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ವ್ಯವಹಾರದ ಹೊರತಾಗಿ, ಅತ್ತೆ ನೀತಾ ಅಂಬಾನಿಯಂತೆ ಸಾಮಾಜಿಕ ಕಾರ್ಯಗಳಲ್ಲಿಯೂ ಶ್ಲೋಕಾ ಮೆಹ್ತಾ ಭಾಗವಹಿಸುತ್ತಿದ್ದಾರೆ.ಹುಟ್ಟುಹಬ್ಬದ ಸಂದರ್ಭದಲ್ಲಿ ಅಭಿಮಾನಿಗಳು ಪೋಟೋಗಳನ್ನು ಶೇರ್‌ ಮಾಡಿ ಅಭಿನಂದಿಸಿದರು. ಅನೇಕ ಸಂದರ್ಭಗಳಲ್ಲಿ ಇವರ ಪೋಟೋಗಳು ತುಂಬಾ ವೈರಲ್ ಆಗುತ್ತವೆ. ಇಂತಹ ಕೆಲವು ವೈರಲ್ ಪೋಟೋಗಳು ಇಲ್ಲಿವೆ. ಈ ಎಲ್ಲಾ ಪಿಕ್ಚರ್‌ಗಳನ್ನು ಅಂಬಾನಿ ಫ್ಯಾಮಿಲಿ ಹೆಸರಿನ ಇನ್‌ಸ್ಟಾಗ್ರಾಮ್ ಫ್ಯಾನ್‌ಪೇಜ್‌ನಲ್ಲಿ ಶೇರ್‌ ಮಾಡಲಾಗಿದೆ.

 • Lifestyle29, Jun 2020, 6:33 PM

  ಮುಖೇಶ್ ಅಂಬಾನಿಗಿಂತ ದೊಡ್ಡ ಸಿರಿವಂತ ಈ ಬ್ಯಾಂಕ್ ಎಂಡಿ

  ಕಾರ್ಪೊರೇಟ್ ವಲಯದಲ್ಲಿ ಉನ್ನತ ಮಟ್ಟದ ಅಧಿಕಾರಿಗಳು ಹೆಚ್ಚಿನ ಸಂಬಳ ಪಡೆಯುವುದು ಕಾಮನ್. ಭಾರತ ಮಾತ್ರವಲ್ಲ, ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಎಂದು ಪರಿಗಣಿಸಲಾಗಿದೆ. ಜೊತೆಗೆ ಅವರು ವಿಶ್ವದ ಶ್ರೀಮಂತರಲ್ಲಿ 9ನೇ ಸ್ಥಾನದಲ್ಲಿದ್ದಾರೆ, ಆದರೆ ಅವರಿಗಿಂತ ಹೆಚ್ಚಿನ ಸಂಬಳ ಹೊಂದಿರುವ ವ್ಯಕ್ತಿ  ಭಾರತದಲ್ಲಿದ್ದಾರೆ, ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಮುಕೇಶ್ ಅಂಬಾನಿಗಿಂತ ಎಚ್‌ಡಿಎಫ್‌ಸಿ ಬ್ಯಾಂಕ್ ಎಂಡಿ ಮತ್ತು ಸಿಇಒ ಆದಿತ್ಯ ಪುರಿ ಹೆಚ್ಚಿನ ಸಂಬಳ ಪಡೆಯುತ್ತಾರೆ. ಎಚ್‌ಡಿಎಫ್‌ಸಿ ಬ್ಯಾಂಕ್ ಖಾಸಗಿ ವಲಯದ ಅತಿದೊಡ್ಡ ಬ್ಯಾಂಕ್ ಎಂಬ ಕೀರ್ತಿಗೆ ಪಾತ್ರವಾಗಿದೆ.

 • मगर, गुरुवार को शेयर बाजार की हालत बहुत खराब रही। शेयर बाजार में जबरदस्त गिरावट की वजह से रिलायंस इंडस्ट्रीज के शेयर शुरुआती कारोबार में करीब 5.27 फीसदी नीचे गिर गए। गुरुवार को अंबानी की नेटवर्थ में भारी कमी दर्ज की गई।
  Video Icon

  BUSINESS13, Mar 2020, 2:43 PM

  ಅಂಬಾನಿಗೆ ಕೊರೋನಾ ಶಾಕ್; ಒಂದೇ ದಿನಕ್ಕೆ 24000 ಕೋಟಿ ರೂ ನಷ್ಟ!

  ದೇಶದ ಅತೀ ಶ್ರೀಮಂತ ಅಂಬಾನಿಗೆ ಕೊರೋನಾ ವೈರಸ್ ಶಾಕ್ ನೀಡಿದೆ. ಮುಕೇಶ್ ಅಂಬಾನಿಗೆ ನಿನ್ನೆ ಒಂದೇ ದಿನಕ್ಕೆ 24000 ಕೋಟಿ ರೂ ನಷ್ಟವಾಗಿದೆ. ಒಂದು ತಿಂಗಳಿಗೆ 1.1 ಲಕ್ಷ ಕೋಟಿ ಕಳೆದುಕೊಂಡಿದ್ದಾರೆ. ಈ ಬಗ್ಗೆ ಆರ್ಥಿಕ ತಜ್ಞರು ಏನಂತಾರೆ? ಇಲ್ಲಿದೆ ನೋಡಿ! 

 • kuwait

  India8, Nov 2019, 11:54 AM

  Fact Check: ವಜ್ರ ವೈಡೂರ್ಯದಿಂದಿಗೆ ಕುವೈತ್ ಶ್ರೀಮಂತನ ಅಂತ್ಯ ಸಂಸ್ಕಾರ!

  ಕೊಲ್ಲಿ ರಾಷ್ಟ್ರ ಕುವೈತ್ ನ ನಂ 1 ಶ್ರೀಮಂತ ನಸ್ಸಿ ಅಲ್ ಖಾರ್ಕಿ ಇತ್ತೀಚಿಗೆ ಮೃತಪಟಗಟಿದ್ದು ಅವನನ್ನು ವಜ್ರ, ವೈಡೂರ್ಯಗಳೊಂದಿಗೆ ಶವಪೆಟ್ಟಿಗೆಯಲ್ಲಿಟ್ಟು ದಫನ್ ಮಾಡಲಾಯಿತು. ಹೌದಾ? ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

 • BUSINESS26, Oct 2019, 4:29 PM

  ಒಂದೇ ದಿನದಲ್ಲಿ ಪುಟಿದೆದ್ದ ಜೆಫ್: ಗೇಟ್ಸ್‌ನಿಂದ ಶ್ರೀಮಂತ ಪಟ್ಟ ಕಸಿದ ಬೆಜೋಸ್!

  ವಿಶ್ವದ ಅಗ್ರ ಶ್ರೀಮಂತ ಪಟ್ಟಿಯಲ್ಲಿ ಅಗ್ರ ಸ್ಥಾನ ಕಳೆದುಕೊಂಡಿದ್ದ ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೊಸ್, ಕೇವಲ ಒಂದೇ ದಿನದಲ್ಲಿ ಮತ್ತೆ ನಂಬರ್ ಒನ್ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

 • Jeff bezos becomes the richest man in the world

  BUSINESS25, Oct 2019, 2:17 PM

  ರಾತ್ರೋ ರಾತ್ರಿ ವಿಶ್ವದ ಶ್ರೀಮಂತ ಪಟ್ಟ ಕಳೆದುಕೊಂಡ ಜೆಫ್ ಬೆಜೋಸ್: ಮತ್ಯಾರೀಗ ಸಿರಿವಂತ?

  ವಿಶ್ವದ ಆಗರ್ಭ ಶ್ರೀಮಂತ ಎಂಬ ಬಿರುದನ್ನು ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೋಸ್ ಕಳೆದುಕೊಂಡಿದ್ದಾರೆ. ಕಳೆದ ತ್ರೈಮಾಸಿಕ ಅವಧಿಯಲ್ಲಿ ಬೆಜೋಸ್ ಸುಮಾರು 7 ಶತಕೋಟಿ ಡಾಲರ್ ಮಾರುಕಟ್ಟೆ ಮೌಲ್ಯ ಕಳೆದುಕೊಂಡಿದ್ದಾರೆ.

 • Mukesh Ambani

  BUSINESS11, May 2019, 8:47 AM

  ಮತ್ತೊಂದು ಕ್ಷೇತ್ರಕ್ಕೆ ರಿಲಯನ್ಸ್ ಲಗ್ಗೆ: ಅಂಬಾನಿ ಒಡೆತನಕ್ಕೆ 250 ವರ್ಷ ಹಳೆಯ ಕಂಪೆನಿ!

  ‘ಹ್ಯಾಮ್ಲೇಸ್‌’ ಕಂಪೆನಿ ಮುಕೇಶ್‌ ಅಂಬಾನಿ ತೆಕ್ಕೆಗೆ| 600 ಕೋಟಿ ರು.ಗೆ ಡೀಲ್‌

 • Anders Holch Povlsen

  NEWS22, Apr 2019, 5:44 PM

  ಶ್ರೀಲಂಕಾ ದಾಳಿಯಲ್ಲಿ ಮೂವರು ಮಕ್ಕಳನ್ನು ಕಳೆದುಕೊಂಡ ಡೆನ್ಮಾರ್ಕ್ ಆಗರ್ಭ ಶ್ರೀಮಂತ!

  ಶ್ರೀಲಂಕಾದಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ, ಡೆನ್ಮಾರ್ಕ್ ನ ಅತ್ಯಂತ ಶ್ರೀಮಂತ ವ್ಯಕ್ತಿ ಆ್ಯಂಡರ್ಸ್ ಹೋಲ್ಚ್ ಪಾಸೆನ್ ಅವರ ಮೂವರು ಮಕ್ಕಳು ಮೃತಪಟ್ಟಿದ್ದಾರೆ.

 • BUSINESS21, Mar 2019, 4:24 PM

  ತಮ್ಮಂಗೆ ಹೆಲ್ಪ್ ಮಾಡೋ ನೆಪದಲ್ಲಿ ಬ್ಯುಸಿನೆಸ್ ಮಾಡಿದ್ರಾ ಮುಖೇಶ್?

  ಕೊನೆ ಘಳಿಗೆಯಲ್ಲಿ ಸಹಾಯಕ್ಕೆ ದೌಡಾಯಿಸಿದ ಮುಖೇಶ್ ಅವರಿಗೆ ಖುದ್ದು ಅನಿಲ್ ಅಂಬಾನಿ ಅವರೇ ಧನ್ಯವಾದ ಅರ್ಪಿಸಿದ್ದಾರೆ. ಆದರೆ ಮುಖೇಶ್ ಅವರ ಈ ಸಹಾಯದ ಹಿಂದೆ ವ್ಯಾಪಾರ ಅಡಗಿದೆ ಅಂತಾರೆ ಕೆಲವು ತಜ್ಞರು.

 • Mukesh Ambani

  BUSINESS23, Jan 2019, 12:07 PM

  ಮುಖೇಶ್ ಅಂಬಾನಿ ಟೋಟಲ್ ಆಸ್ತಿ: ಗಳಿಸಲಾಗಲ್ಲ ನಾವು ಹಿಡಿದ್ರೂ ಕುಸ್ತಿ!

  ಏಷ್ಯಾದ ಮೊದಲ ಮತ್ತು ವಿಶ್ವದ 14ನೇ ಆಗರ್ಭ ಶ್ರೀಮಂತರಾಗಿರುವ ಮುಖೇಶ್ ಅಂಬಾನಿ ಒಟ್ಟು ಆಸ್ತಿ ಮೌಲ್ಯ 45.3 ಬಿಲಿಯನ್ ಯುಎಸ್ ಡಾಲರ್. ಮುಖೇಶ್ ಕೇವಲ 2018ರಲ್ಲೇ 3.1 ಬಿಲಿಯನ್ ಯುಎಸ್ ಡಾಲರ್ ಅಂದರೆ ಸುಮಾರು 21,754 ಕೋಟಿ ರೂ. ಆಸ್ತಿ ಗಳಿಸಿದ್ದಾರೆ.

 • Mukesh Ambani

  BUSINESS27, Oct 2018, 7:09 PM

  OMG! ಗುಜರಾತ್‌ನ ಎಲ್ಲಾ ಕುಬೇರರಿಗಿಂತ ಮುಖೇಶ್ ಅಂಬಾನಿ ರಿಚ್

  ವ್ಯಾಪಾರಸ್ಥರ ಸ್ವರ್ಗ ಗುಜರಾತ್ ರಾಜ್ಯದಲ್ಲಿ ಬರೋಬ್ಬರಿ 58 ಜನ ಕುಬೇರರಿದ್ದಾರೆ. ಇವರ ಬಳಿ ಸಾವಿರ ಕೋಟಿಗೂ ಅಧಿಕ ನಿವ್ವಳ ಆಸ್ತಿ ಇದೆ. ಆದರೆ ಗುಜರಾತ್‌ನ ಎಲ್ಲಾ ಶ್ರೀಮಂತರ ಬಳಿ ಇರುವ ಆಸ್ತಿಗಿಂತ ಹೆಚ್ಚಿನ ಆಸ್ತಿಯನ್ನು ರಿಲಯನ್ಸ್ ಇಂಡಸ್ಟ್ರಿ ಮುಖ್ಯಸ್ಥ ಮುಖೇಶ್ ಅಂಬಾನಿ ಒಬ್ಬರೇ ಹೊಂದಿದ್ದಾರೆ.
   

 • Retirement

  BUSINESS7, Sep 2018, 3:17 PM

  ರಿಟೈರ್ ಆಗ್ತಿನಿ: ಏಕಾಏಕಿ ಸ್ಥಾನ ತ್ಯಜಿಸಿದ ಪ್ರತಿಷ್ಠಿತ ಉದ್ಯಮಿ!

  'ನಾನು ಬಿಲ್ ಗೇಟ್ಸ್ ಅವರಷ್ಟು ಶ್ರೀಮಂತನಲ್ಲ, ಆದರೆ ಅವರಿಗಿಂತ ಮುಂಚೆಯೇ ನಿವೃತ್ತಿಯಾಗ್ತಿನಿ..' ಇದು ಚೀನಾದ ಶ್ರೇಷ್ಠ ಉದ್ಯಮಿ ಮತ್ತು ವಿಶ್ವದ ಅಗ್ರ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಜಾಕ್ ಮಾ ಅವರ ಸ್ಪಷ್ಟ ನುಡಿ. ಕಳೆದ ಸೋಮವಾರ 54ನೇ ವಸಂತಕ್ಕೆ ಕಾಲಿಟ್ಟ ಜಾಕ್ ಮಾ ಅಲಿಬಾಬಾ ಸಂಸ್ಥೆಯ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿ ನಿವೃತ್ತಿಯಾಗುವ ಘೋಷಣೆ ಮಾಡಿದ್ದಾರೆ.