Rich

(Search results - 189)

Mukesh Ambani

Fashion10, Aug 2020, 5:12 PM

ಜಗತ್ತಿನ ನಾಲ್ಕನೇ ಕುಬೇರನ ವಿಚಿತ್ರ ಖಯಾಲಿ ನೋಡಿದ್ರಾ?

ಮುಕೇಶ್‌ ಅಂಬಾನಿಗೆ ಇರುವ ಒಂದು ವಿಚಿತ್ರ ಖಯಾಲಿ ಎಂದರೆ ದುಬಾರಿ ಕಾರು ಕಂಡ ಕೂಡಲೇ ಖರೀದಿಸುವುದು. ಒಂದು ಲೆಕ್ಕಾಚಾರದ ಪ್ರಕಾರ ಇವರ ಬಳಿ ಈಗ ಇರುವ ದುಬಾರಿ ಕಾರುಗಳ ಸುಖ್ಯೆ ಹತ್ತಿರತ್ತಿರ ಇನ್ನೂರು. ಈ ಕಾರುಗಳನ್ನು ನಿಲ್ಲಿಸಲು, ಸರ್ವಿಸ್‌ ಮಾಡಲೆಂದೇ ಅಂಟಿಲ್ಲಾ ಬಿಲ್ಡಿಂಗ್‌ನಲ್ಲಿ ಅಂಬಾನಿ ಆರು ಫ್ಲೋರ್‌ಗಳ ಗ್ಯಾರೇಜ್‌ ಹೊಂದಿದ್ದಾರೆ!

• BUSINESS9, Aug 2020, 9:53 AM

ಮುಕೇಶ್ ಅಂಬಾನಿ ವಿಶ್ವದ 4 ನೇ ಅತಿ ದೊಡ್ಡ ಶ್ರೀಮಂತ

ರಿಲಯನ್ಸ್ ಇಂಡಸ್ಟ್ರೀಸ್ ಮಾಲಿಕ ಮುಕೇಶ್ ಅಂಬಾನಿ ವಿಶ್ವದ 4 ನೇ ಅತಿ ದೊಡ್ಡ ಸಿರಿವಂತನಾಗಿ ಹೊರ ಹೊಮ್ಮಿದ್ದಾರೆ.  ಬ್ಲೂಮ್‌ಬರ್ಗ್ ಬಿಲಿಯನೆರ್ಸ್ ಸೂಚ್ಯಂಕದ ಅನ್ವಯ 6.048 ಲಕ್ಷ ಕೋಟಿ ರೂ ಆಸ್ತಿಯೊಂದಿಗೆ 5 ನೇ ಸ್ಥಾನಕ್ಕೆ ಜಿಗಿದಿದ್ದಾರೆ.

vaccine

International3, Aug 2020, 8:18 AM

100 ಕೋಟಿ ಕೊರೋನಾ ಲಸಿಕೆ ಮುಂಗಡ ಖರೀದಿ!

ಶ್ರೀಮಂತ ದೇಶಗಳಿಂದ 100 ಕೋಟಿ ಕೊರೋನಾ ಲಸಿಕೆ ಮುಂಗಡ ಖರೀದಿ!| ಅಮೆರಿಕ, ಬ್ರಿಟನ್‌, ಜಪಾನ್‌, ಐರೋಪ್ಯ ರಾಷ್ಟ್ರಗಳಿಂದ ಭಾರೀ ಪ್ರಮಾಣದ ಖರೀದಿ| ಲಸಿಕೆ ತಯಾರಿಕ ಕಂಪನಿಗಳೊಂದಿಗೆ ಶ್ರೀಮಂತ ರಾಷ್ಟ್ರಗಳ ಒಡಂಬಡಿಕೆ| ಬಡ ರಾಷ್ಟ್ರಗಳಿಗೆ ಲಸಿಕೆ ಖರೀದಿಸಲು ತೊಂದೆರೆಯಾಗುವ ಸಾಧ್ಯತೆ

vitaminc, rich, foods

Health2, Aug 2020, 4:29 PM

ಈ ಆರು ಫುಡ್‌ ಸೇವಿಸಿದ್ರೆ ಕೊರೊನಾ ದೂರ!

ಮುಖ್ಯವಾಗಿ ವಿಟಮಿನ್‌ ಸಿ ಹಾಗೂ ವಿಟಮಿನ್‌ ಡಿಗಳನ್ನು ನಮ್ಮ ಬಾಡಿ ಹೊಂದಿರಬೇಕು. ಬಿಸಿಲಿನಲ್ಲಿ ವಿಟಮಿನ್‌ ಡಿ ಪುಷ್ಕಳವಾಗಿದೆ ಸಂಜೆ ಮುಂಜಾನೆ ಇಪ್ಪತ್ತು ನಿಮಿಷ ಬಿಸಿಲಿನಲ್ಲಿ ನಿಂತರೆ ವಿಟಮಿನ್‌ ಡಿ ಧಾರಾಳ. ಆದರೆ ವಿಟಮಿನ್‌ಸಿಯನ್ನು ನೀವು ಆಹಾರದಿಂದಲೇ ಗಳಿಸಿಕೊಳ್ಳಬೇಕು. ವಿಟಮಿನ್‌ ಸಿ ಹೆಚ್ಚಾಗಿ ಇರುವ ಆಹಾರಗಳು ಇಲ್ಲಿವೆ.

ಪತ್ನಿ ರಿಚಾ ಮೆದುಳಿನ ಕ್ಯಾನ್ಸರ್‌ಗೆ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಇತ್ತ ಸಂಜಯ್ ದತ್ ಮಾಧುರಿ ಜೊತೆ ಮದುವೆಯಾಗಲು ರೆಡಿಯಾಗುತ್ತಿದ್ದರಂತೆ!

Cine World29, Jul 2020, 1:09 PM

ನೂರಾರು ಗರ್ಲ್ ಫ್ರೆಂಡ್ಸ್ ಇದ್ದ ಸಂಜಯ್ ದತ್ ಹತ್ತು ಮುಖಗಳು!

ಬಾಲಿವುಡ್‌ನ ಕಂಟ್ರಾವರ್ಷಿಯಲ್‌ ನಟ ಸಂಜಯ್ ದತ್‌ರ  61ನೇ ಹುಟ್ಟುಹಬ್ಬ. ಜುಲೈ 29,1959 ರಂದು ಮುಂಬೈನಲ್ಲಿ ಜನಿಸಿದ ಸಂಜಯ್‌ ಅನೇಕ ಸೂಪರ್‌ಹಿಟ್ ಸಿನಿಮಾಗಳ ಜೊತೆ ಹಲವು ವಿವಾದಗಳಿಂದ ತುಂಬಿದ್ದಾರೆ.  ಸುಮಾರು 308 ಗರ್ಲ್‌ಫ್ರೆಂಡ್ಸ್‌  ಹೊಂದಿದ್ದರು.  ಅನೇಕ ಗೆಳತಿಯರಲ್ಲಿ ಒಬ್ಬರಾದ ರಿಚಾ ಶರ್ಮಾ, ಅವರ ಮೊದಲ ಹೆಂಡತಿಯಾಗಿದ್ದರು. ಸಂಜಯ್-ರಿಚಾ 1987 ರಲ್ಲಿ ವಿವಾಹವಾದರು. ಮದುವೆಯಾದ ಸುಮಾರು ಒಂದೂವರೆ ವರ್ಷದ ನಂತರ, ರಿಚಾಗೆ ಮೆದುಳಿನ ಟ್ಯೂಮರ್‌ ಪತ್ತೆಯಾಯಿತು  ರಿಚಾಗೆ ಯುಎಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು , ಸಂಜಯ್ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರು. ಈ ಸಮಯದಲ್ಲಿ ಸಂಜಯ್ - ಮಾಧುರಿ ದೀಕ್ಷಿತ್  ಸಂಬಂಧ ಮದುವೆ ಮಾತುಕತೆ ತಲುಪಿತ್ತು. ಇದನ್ನು ತಿಳಿದ ರಿಚಾ  ತನ್ನ ಮದುವೆಯನ್ನು ಉಳಿಸಲು ಚಿಕಿತ್ಸೆಯನ್ನು ಬಿಟ್ಟು ಮುಂಬೈಗೆ ಬಂದರು.

money astrology

Festivals26, Jul 2020, 5:12 PM

ಬೇಗ ಶ್ರೀಮಂತರಾಗಬೇಕೆ? ಹಾಗಿದ್ದರೆ ಶ್ರೀಚಕ್ರ ಪೂಜೆ ಮಾಡಿ!

ಇಂದು ಮಾರುಕಟ್ಟೆಯಲ್ಲಿ ಬಗೆಬಗೆಯ ಸೈಜಿನ ಶ್ರೀಚಕ್ರಗಳು ಲಭ್ಯವಿವೆ. ಆದರೆ ಆರಾಧನೆಗೆ ಯಾರಾದರೂ ಜ್ಯೋತಿಷ್ಯರು, ಶಾಸ್ತ್ರಜ್ಞರು, ವೇದಜ್ಞರಿಂದಲೇ ಮಾಡಿಸಿಕೊಂಡು ಶ್ರೀಚಕ್ರವನ್ನು ಪಡೆಯುವುದು ಶ್ರೇಯಸ್ಕರ. ಹೇಗೆ ಮಾರುಕಟ್ಟೆಯಲ್ಲಿ ದೊರೆಯುವ ಎಲ್ಲ ರುದ್ರಾಕ್ಷಿಯೂ ನಿಜವಾದ ರುದ್ರಾಕ್ಷಿ ಅಲ್ಲವ, ಹಾಗೇ ಎಲ್ಲ ಶ್ರೀಚಕ್ರಗಳೂ ನಿಜವಲ್ಲ.

• BUSINESS23, Jul 2020, 9:13 AM

ಸಿರಿವಂತಿಕೆಯಲ್ಲಿ ಮುಕೇಶ್‌ ವಿಶ್ವದಲ್ಲೇ ನಂ.5!

ಸಿರಿವಂತಿಕೆಯಲ್ಲಿ ಮುಕೇಶ್‌ ವಿಶ್ವ ನಂ.5| ಅಂಬಾನಿ ಆಸ್ತಿ 5.56 ಲಕ್ಷ ಕೋಟಿ ರು.ಗೆ ಏರಿಕೆ| ವಾರೆನ್‌ ಬಫೆಟ್‌ ಹಿಂದಿಕ್ಕಿ 5ನೇ ಸ್ಥಾನಕ್ಕೆ ಜಿಗಿತ

Kangana

Entertainment21, Jul 2020, 3:53 PM

ರಿಚಾ, ತಾಪ್ಸಿ, ಸ್ವರಾಗೆ ಬಿಲ್ ಬಾಕಿ ಇದೆ, ಅದಕ್ಕೆ ಸಪೋರ್ಟ್ ಮಾಡ್ತಿಲ್ಲ ಎಂದ ಕಂಗನಾ

ಬಾಲಿವುಡ್ ನಟಿ ತಾಪ್ಸಿ ಪನ್ನು, ಸ್ವರಾ ಭಾಸ್ಕರ್, ರಿಚಾ ಚಡ್ಡಾ ಅವರನ್ನು ಬಿ ಗ್ರೇಡ್ ನಟಿಯರು ಎಂದು ಕರೆದ ಕ್ವೀನ್ ಕಂಗನಾ ನಿರ್ಮಾಪಕರಿಂದ ಹಣ ಬರಲಿರುವುದರಿಂದಲೇ ತನ್ನನ್ನು ಬೆಂಬಲಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

Nick Jonas is a diabetic and Priyanka keeps checking his sugar level during night.

Cine World20, Jul 2020, 5:21 PM

ಪತಿ ನಿಕ್‌ ಜೊನಾಸ್‌ಗಿಂತ ಶ್ರೀಮಂತೆ ಪತ್ನಿ ಪ್ರಿಯಾಂಕಾ ಚೋಪ್ರಾ

ಬಾಲಿವುಡ್‌ನ ಅನೇಕ ಸೂಪರ್‌ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ ಪ್ರಿಯಾಂಕಾ ಚೋಪ್ರಾಗೆ ಇದೀಗ ಯಾವುದೇ ಬಾಲಿವುಡ್ ಸಿನಿಮಾಗಳ ಆಫರ್ಸ್ ಇಲ್ಲ. ಜೊತೆಗೆ ಅವರು ಹಾಲಿವುಡ್ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. 2018ರಲ್ಲಿ 10 ವರ್ಷದ ಕಿರಿಯ ಅಮೇರಿಕನ್ ಗಾಯಕ ನಿಕ್ ಜೊನಾಸ್‌ನ್ನು ಮದುವೆಯಾಗುವ ಮೂಲಕ ಯುಎಸ್‌ನಲ್ಲಿ ನೆಲೆಸಿದ್ದಾರೆ. ಪ್ರಿಯಾಂಕಾಳ ಚಿಕ್ಕ ವಯಸ್ಸಿನ ಪತಿ ನಿಕ್ ಆಸ್ತಿ ವಿಷಯದಲ್ಲೂ  ಹೆಂಡತಿಗಿಂತ ಬಹಳ ಹಿಂದುಳಿದಿದ್ದಾನೆ. ಪ್ರಿಯಾಂಕಾ ಮತ್ತು ನಿಕ್ ಆಸ್ತಿ ಹಾಗೂ ಐಷಾರಾಮಿ ಜೀವನಶೈಲಿ ಡಿಟೈಲ್ಸ್‌ ಇಲ್ಲಿವೆ.

• Money Zodiac sign

Festivals20, Jul 2020, 2:53 PM

ಚಿಕ್ಕ ವಯಸ್ಸಿನಲ್ಲಿಯೇ ಧನವಂತರಾಗುವ ಅದೃಷ್ಟ ಈ ರಾಶಿಯವರಿಗಿದೆ!

ರಾಶಿಚಕ್ರದಲ್ಲಿ ಪ್ರತಿ ರಾಶಿಯಲ್ಲೂ ಒಂದೊಂದು ವಿಶೇಷತೆ ಇರುತ್ತದೆ. ರಾಶಿ ಮತ್ತು ಅಧಿಪತಿ ಗ್ರಹದ ಆಧಾರದ ಮೇಲೆ ರಾಶಿಯ ಸ್ವಭಾವಗುಣಗಳನ್ನು, ಅದೃಷ್ಟ ಯೋಗಗಳನ್ನು ತಿಳಿಯಬಹುದು. ಧನ ಸಮೃದ್ಧಿ, ಅದೃಷ್ಟ, ಬುದ್ಧಿವಂತಿಕೆ, ಪ್ರಾಮಾಣಿಕತೆ, ಪರಿಶ್ರಮ ಹೀಗೆ ಹಲವು ಗುಣಗಳಲ್ಲಿ ಕೆಲವು ರಾಶಿಯವರು ಭಾಗ್ಯಶಾಲಿಗಳಾಗಿರುತ್ತಾರೆ. ಕೆಲವು ರಾಶಿಯವರು ಉತ್ತಮ ವಾಗ್ಮಿಗಳಾದರೆ, ಕೆಲವರು ಚತುರತೆಯನ್ನು ಹೊಂದಿರುತ್ತಾರೆ. ಹಾಗೆಯೇ ಈ ಕೆಲವು ರಾಶಿಯವರು ಚಿಕ್ಕ ವಯಸ್ಸಿನಲ್ಲೇ ಧನವಂತರಾಗುವ ಅದೃಷ್ಟವನ್ನು ಹೊಂದಿರುತ್ತಾರೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಆ ರಾಶಿಗಳ ಬಗ್ಗೆ ತಿಳಿಯೋಣ..

Indias Software giant HCL Tech appointed Roshni Nadar as a chairperson

Woman18, Jul 2020, 6:07 PM

ದೇಶದ ಸಿರಿವಂತೆ ರೋಶ್ನಿಯ ಆಸ್ತಿ ಮೌಲ್ಯ ಎಷ್ಟು ಗೊತ್ತಾ?

ದೇಶದ ಶ್ರೀಮಂತ ವ್ಯಕ್ತಿ ಯಾರೆಂದು ಎಲ್ಲರಿಗೂ ಗೊತ್ತು. ಆದರೆ, ಭಾರತದ ಶ್ರೀಮಂತ ಮಹಿಳೆ ಯಾರು ಗೊತ್ತಾ? ನೀವು ಊಹಿಸಿದಂತೆ ಆಕೆ ಹಿರಿಯ ವಯಸ್ಕಳಲ್ಲ. ಯಂಗ್ ಆ್ಯಂಡ್ ಎನರ್ಜಿಟಿಕ್ ಯುವತಿ. ಹೌದು, ಇಂದಷ್ಟೇ 8.9 ಶತಕೋಟಿ ಡಾಲರ್ ಮೌಲ್ಯದ ಎಚ್‌ಸಿಎಲ್ ಟೆಕ್ನಾಲಜೀಸ್ ಕಂಪನಿಯ ಚೇರ್‌ಪರ್ಸನ್ ಆಗಿ ನೇಮಕಗೊಂಡಿರುವ ರೋಶ್ನಿ ನಡಾರ್ ದೇಶದಲ್ಲೇ ಅತಿ ಶ್ರೀಮಂತ ಮಹಿಳೆ ಎಂಬ ಪಟ್ಟ ಗಳಿಸಿದ್ದಾರೆ. ಇಷ್ಟಕ್ಕೂ ಈ ರೋಶ್ನಿ ಯಾರು? ಅವರ ಆಸ್ತಿಯ ಮೌಲ್ಯವೇನು? ಸಾಧನೆಗಳೇನು?

Nissan India names its upcoming technology rich stylish B SUV Nissan Magnite

Automobile17, Jul 2020, 6:53 PM

ನಿಸಾನ್ ನೂತನ SUV ಕಾರಿಗೆ ಮ್ಯಾಗ್ನೈಟ್ ಹೆಸರು, ಶೀಘ್ರದಲ್ಲಿ ಬಿಡುಗಡೆ!

ಮಾರುತಿ ಬ್ರೆಜಾ, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್ ಸೇರಿದಂತೆ ಸಬ್ ಕಾಂಪಾಕ್ಟ್ SUVಗೆ ಪ್ರತಿಸ್ಪರ್ಧಿಯಾಗಿ ಇದೀಗ ನಿಸಾನ್ ನೂತನ SUV ಕಾರು ಬಿಡುಗಡೆ ಮಾಡುತ್ತಿದೆ. ಮ್ಯಾಗ್ನೈಟ್ ಎಂದು ಹೆಸರಿಟ್ಟಿರುವ ಈ ಕಾರು ಆತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿದೆ. ನೂತನ ಕಾರಿನ ವಿವರ ಇಲ್ಲಿದೆ.

Rajput

Entertainment17, Jul 2020, 1:18 PM

ಪಕ್ಕದಲ್ಲಿ ಮಲಗದೇ ಹೋದರೆ ನಿರ್ದೇಶಕರು ಸಿನಿಮಾದಿಂದ ಕಿತ್ತಾಕ್ತಾರೆ: ರಿಚಾ ಚಡ್ಡಾ

ನಟ ಸುಶಾಂತ್‌ ಸಿಂಗ್ ರಜಪೂತ್ ಸಾವಿಗೆ ಸಂತಾಪ ಸೂಚಿಸೋ ನಿರ್ದೇಶಕರೇ ತಮ್ಮೊಂದಿಗೆ ಮಲಗದ ನಟಿಯನ್ನು ಸಿನಿಮಾದಿಂ ಕಿತ್ತಾಕುತ್ತಾರೆ ಎಂದು ಬಾಲಿವುಡ್ ನಟಿ ರಿಚಾ ಚಡ್ಡಾ ಆರೋಪಿಸಿದ್ದಾರೆ. ಮಾನಸಿಕ ನೋವಿಗಿಂತ ಬಾಲಿವುಡ್ ನೆಪೊಟಿಸಂ ಸಾವಿಗೆ ಕಾರಣ ಎಂದು ಅವರು ಒತ್ತಿ ಹೇಳಿದ್ದಾರೆ.

• BUSINESS14, Jul 2020, 5:52 PM

ಶ್ರೀಮಂತಿಕೆಯಲ್ಲಿ ಗೂಗಲ್ ಸಂಸ್ಥಾಪಕ, ಎಲನ್ ಮಸ್ಕ್ ಹಿಂದಿಕ್ಕಿದ ಅಂಬಾನಿ!

ಕೊರೋನಾ ವೈರಸ್, ಲಾಕ್‌ಡೌನ್‌ನಿಂದ ಉದ್ಯಮಿಗಳು ತೀವ್ರ ನಷ್ಟ ಅನುಭವಿಸಿದ್ದಾರೆ. ಬಹುತೇಕ ಎಲ್ಲಾ ಕ್ಷೇತ್ರಕ್ಕೂ ಕೊರೋನಾ ಹೊಡೆತ ನೀಡಿದೆ. ಆದರೆ ಈ ಸಂಕಷ್ಟದಲ್ಲೂ ಉದ್ಯಮಿ ಮುಖೇಶ್ ಅಂಬಾನಿ ಆಸ್ತಿ ಎರಿಕೆಯಾಗಿದೆ. ಇಷ್ಟೇ ಅಲ್ಲ ಶ್ರೀಮಂತಿಕೆಯಲ್ಲಿ ಗೂಗಲ್ ಸಂಸ್ಥಾಪಕ, ಟೆಸ್ಲಾ ಕಾರು ಕಂಪನಿ CEO ಎಲನ್ ಮಸ್ಕ್ ಹಿಂದಿಕ್ಕಿ ಮುನ್ನುಗ್ಗಿದ್ದಾರೆ.

আম্বানির মোট সম্পদ ৭৮ বিলিয়ন ডলার। এই তালিকায় ফেসবুকের সিইও মার্ক জুকারবার্গ ৮৯ বিলিয়ন ডলার নিয়ে চতুর্থ স্থানে রয়েছেন।

Video Icon

BUSINESS14, Jul 2020, 10:14 AM

ಕೊರೊನಾ ಸಂಕಷ್ಟದ ನಡುವೆಯೂ ರಿಲಯನ್ಸ್‌ ಕುಬೇರನ ಆಸ್ತಿ ಏರಿದ್ಹೇಗೆ?

ಭಾರತದ ಬ್ಯಸಿನೆಸ್ ಐಕಾನ್ ಮುಕೇಶ್ ಅಂಬಾನಿ ಈಗ ಪ್ರಪಂಚದ 5 ನೇ ಅತೀ ದೊಡ್ಡ ಶ್ರೀಮಂತ. ವಾರದ ಹಿಂದೆ 8 ಸ್ಥಾನದಲ್ಲಿದ್ದ ಅಂಬಾನಿ ಈಗ 5 ನೇ ಸ್ಥಾನಕ್ಕೆ ಬಂದಿದ್ದಾರೆ. ಕೊರೊನಾ ಸಂಕಷ್ಟದ ನಡುವೆಯೂ ರಿಲಯನ್ಸ್‌ ಚಕ್ರವರ್ತಿ ಮುಕೇಶ್ ಅಂಬಾನಿ ವಿಶ್ವದ 5 ನೇ ಅತಿ ದೊಡ್ಡ ಶ್ರೀಮಂತ ಎನಿಸಿಕೊಂಡಿದ್ದಾರೆ.