Rice  

(Search results - 57)
 • Chicken

  Karnataka Districts9, Feb 2020, 11:07 AM IST

  ಟೋಕನ್ ಕೊಟ್ರೆ 25 ಕೆಜಿ ಅಕ್ಕಿ, ಕಾಲ್ ಮಾಡಿದ್ರೆ ಕೋಳಿ ಮಾಂಸ: ಎಲ್ಲ ಫ್ರೀ ಫ್ರೀ

  ಚಿಕ್ಕಬಳ್ಳಾಪುರ ನಗರಸಭಾ ಚುನಾವಣೆ ಸಮೀಪಿಸಿದ್ದು, ನಗರದಲ್ಲಿ ಮತ ಸೆಳೆಯುವ ಭರಾಟೆ ಜೋರಾಗಿದೆ. ಅಭ್ಯರ್ಥಿಗಳು ಫ್ರೀ ಚಿಕನ್, ರೈಸ್, ಸೀರೆ, ಒಡವೆ ನೀಡಿ ಮತಗಳಿಗೆ ಬಲೆ ಬೀಸುತ್ತಿದ್ದಾರೆ.

 • പൗരത്വഭേദഗതി നിയമത്തിനെതിരെ പ്രതിഷേധം തീര്‍ത്ത് പെണ്‍കരുത്ത്
  Video Icon

  India20, Jan 2020, 7:21 PM IST

  CAA ವಿರೋಧಿ ಹೋರಾಟಕ್ಕೆ ಕ್ವಿಂಟಾಲ್‌ಗಟ್ಟಲೇ ಅಕ್ಕಿ ದೇಣಿಗೆ!

  ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ; ಧರಣಿ ಮುಂದುವರಿಸಲು ಗ್ರಾಮಸ್ಥರಿಂದ ಭಾರೀ ಪ್ರಮಾಣದಲ್ಲಿ ಅಕ್ಕಿ ದೇಣಿಗೆ; ಕೇಂದ್ರದ ಹೊಸ ಕಾನೂನಿನ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಸುಮಾರು 60ಕ್ಕಿಂತಲೂ ಹೆಚ್ಚು ಆರ್ಜಿ

 • siddaramaiah

  state16, Jan 2020, 9:31 AM IST

  ಪಡಿತರ ಅಕ್ಕಿ ಕಡಿತ: ಸರ್ಕಾರದ ಚಿಂತನೆಗೆ ಸಿದ್ದರಾಮಯ್ಯ ಗರಂ!

  ಪಡಿತರ ಅಕ್ಕಿ ಕಡಿತ: ಸರ್ಕಾರದ ಚಿಂತನೆಗೆ ಸಿದ್ದರಾಮಯ್ಯ ಗರಂ| 2.4 ಲಕ್ಷ ಕೋಟಿ ಬಜೆಟ್ಟಿದೆ, 4000 ಕೋಟಿ ಖರ್ಚು ಕಷ್ಟವೇ?| ನೆರೆ ಇದ್ದರೂ ಜನ ಗುಳೆ ಹೋಗದಿರುವುದಕ್ಕೆ ಅನ್ನಭಾಗ್ಯ ಕಾರಣ

 • rice sacks

  Karnataka Districts15, Jan 2020, 12:44 PM IST

  'ಬೇಳೆ, ಅಕ್ಕಿ, ಕಾಳುಗಳಲ್ಲಿ ಹುಳ ಇದ್ದರೆ ವಾಪಸ್‌ ಕಳುಹಿಸಿ'..!

  ಸರ್ಕಾರದಿಂದ ನೀಡಲಾಗುವ ಅಕ್ಕಿ, ಬೇಳೆಯಲ್ಲಿ ಹುಳ ಸಿಗುವ ಘಟನೆ ನಡೆಯುತ್ತಲೇ ಇರುತ್ತದೆ. ಶಾಲಾ ಮಕ್ಕಳಿಗೂ ಇದೇ ಅಕ್ಕಿಯಿಂದ ಅನ್ನ ಮಾಡಿಕೊಟ್ಟು ನಂತರ ಮಕ್ಕಳು ಅಸ್ವಸ್ಥರಾಗುವ ಘಟನೆಗಲೂ ವರದಿಯಾಗುತ್ತವೆ. ಇನ್ನು ಅಕ್ಕಿಯಲ್ಲಿ ಹುಳ ಕಂಡು ಬಂದರೆ ಅದನ್ನು ವಾಪಸ್ ಕಳುಹಿಸಬಹುದು.

 • bsy
  Video Icon

  state14, Jan 2020, 3:03 PM IST

  ಸಿದ್ದು ಸರ್ಕಾರದ ಯೋಜನೆಗೆ ಕತ್ತರಿ: BPL ಕುಟುಂಬ ಸದಸ್ಯರಿಗೆ ಸಂಕ್ರಾಂತಿ ಶಾಕ್!

  ಸಂಕ್ರಾಂತಿ ಹಬ್ಬಕ್ಕೂ ಮುನ್ನ ಬಿಪಿಎಲ್ ಕುಟುಂಬ ಸದಸ್ಯರಿಗೆ ಸರ್ಕಾರ ಶಾಕಿಂಗ್ ಸುದ್ದಿಯೊಂದನ್ನು ನೀಡಿದೆ. ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಕತ್ತರಿ ಹಾಕುವ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಇದರಿಂದ ಸರ್ಕಾರ ಬೊಕ್ಕಸಕ್ಕೆ ಉಳಿತಾಯ ಮಾಡಲು ಸಜ್ಜಾಗಿದೆ. ಅಷ್ಟಕ್ಕೂ ಆ ಯೋಜನೆ ಯಾವುದು? ಇಲ್ಲಿದೆ ವಿವರ

 • undefined

  Karnataka Districts12, Jan 2020, 8:36 AM IST

  10 ರು.ಗೆ ರುಚಿ ರುಚಿಯಾದ ರೈಸ್‌ ಬಾತ್: ತಿನ್ನಲು ಮುಗಿಬದ್ದ ಜನ!

  ಹಂಪಿ ಉತ್ಸವದ ಅಂಗವಾಗಿ ಸ್ಥಳೀಯ ಗ್ರಾಮ ಪಂಚಾಯಿತಿಯ ಮುಂದಿನ ಪಾರ್ಕಿಂಗ್‌ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ ಆಹಾರ ಮೇಳದಲ್ಲಿ ಎರಡನೇ ದಿನ ಹತ್ತಾರು ಬಗೆಯ ಭಕ್ಷ್ಯ, ಭೋಜನಗಳ ಮಳಿಗೆಗಳು ನೋಡುಗರ ಬಾಯಲ್ಲಿ ನೀರೂರಿಸುತ್ತಿತ್ತು. ಜೊತೆಗೆ ಜಂಕ್‌ ಫುಡ್‌ಗಳ ಸುಮಾರು 60ಕ್ಕೂ ಹೆಚ್ಚು ಮಳಿಗೆಗಳಲ್ಲಿ ತಮಗೆ ಬೇಕಾದ ಆಹಾರವನ್ನು ಸವಿದು ಜನರು ಖುಷಿ ಪಟ್ಟರು.
   

 • chicken ghee roast

  LIFESTYLE11, Jan 2020, 3:08 PM IST

  ಟೇಸ್ಟಿ ಆ್ಯಂಡ್ ಸ್ಪೈಸಿ ಚಿಕನ್ ಗೀ ರೋಸ್ಟ್ ರೆಸಿಪಿ!

  ಖಾರ ಇಷ್ಟಪಡುವ ನಾನ್‍ವೆಜಿಟೇರಿಯನ್ಸ್ಗೆ ಚಿಕನ್ ಗೀ ರೋಸ್ಟ್ ಸಖತ್ ಇಷ್ಟವಾಗುವ ರೆಸಿಪಿಗಳಲ್ಲೊಂದು. ಖಾರವಾದ ಮಸಾಲದ ಜೊತೆಗೆ ತುಪ್ಪ ಬೆರೆತು ಚಿಕನ್‍ಗೆ ಫ್ರೈಡ್ ಮಸಾಲ ಟೆಸ್ಟ್ ನೀಡುವ ಈ ಖಾದ್ಯವನ್ನು ಒಮ್ಮೆ ಸವಿದರೆ ಮತ್ತೆ ಮತ್ತೆ ತಿನ್ನಬೇಕು ಎಂಬ ಬಯಕೆಯಾಗುತ್ತದೆ.

 • paddy field

  Karnataka Districts5, Jan 2020, 8:52 AM IST

  ಸಾಮಾನ್ಯ ಭತ್ತಕ್ಕೆ ಬೆಂಬಲ ಬೆಲೆ ನಿಗದಿ, ಕ್ವಿಂಟಲ್‌ಗೆ ಎಷ್ಟು..?

  2019-20ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಲ್‌ಗೆ ಸಾಮಾನ್ಯ ಭತ್ತಕ್ಕೆ 1815 ರು, ಗ್ರೇಡ್‌ ಎ ಭತ್ತಕ್ಕೆ 1835 ರು. ಹೈಬ್ರಿಡ್‌ ಬಿಳಿ ಜೋಳಕ್ಕೆ 2,550 ರು. ಮಾಲ್ದಂಡಿ ಬಿಳಿ ಜೋಳಕ್ಕೆ 2,570 ರು. ಹಾಗೂ ರಾಗಿಗೆ 3,150 ರು.ಗಳನ್ನು ಬೆಂಬಲ ಬೆಲೆ ದರವನ್ನು ಸರ್ಕಾರ ನಿಗದಿಪಡಿಸಿದೆ.

 • Rice
  Video Icon

  CRIME1, Jan 2020, 6:47 PM IST

  ದಾವಣಗೆರೆ: ಗರ್ಭಿಣಿಯರಿಗೆ ಮೀಸಲಿಟ್ಟ ಅಕ್ಕಿ ಕದಿಯುವ ಕಳ್ಳರಿದ್ದಾರೆ!

  ಹೊಸ ವರ್ಷದ ಸಂಭ್ರಮದಲ್ಲಿ ಇರುವಾಗಲೇ ಅಧಿಕಾರಿಗಳ ಅಕ್ಕಿ ಗೋಲ್ ಮಾಲ್ ವಿಚಾರ ಬಹಿರಂಗವಾಗಿದೆ. ಗರ್ಭಿಣಿಯರಿಗೆ ಸರ್ಕಾರ ನೀಡಿದ್ದ ಅಕ್ಕಿಯನ್ನು ಅಧಿಕಾರಿಗಳೆ ಕಾಳ ಸಂತೆಯಲ್ಲಿ ಮಾರಿದ್ದಾರೆ ಎಂಬ ವಿಚಾರವನ್ನು ಸುವರ್ಣ ನ್ಯೂಸ್ ಬಹಿರಂಗ ಮಾಡಿತ್ತು.

  ಎಚ್ಚೆತ್ತುಕೊಂಡ ಹಿರಿಯ ಅಧಿಕಾರಿಗಳು ಎಲ್ಲ ಲೆಕ್ಕವನ್ನು ಪರಿಶೀಲನೆಗೆ ಮುಂದಾಗಿದ್ದಾರೆ. ಒಟ್ಟಿನಲ್ಲಿ ಜನರ ನೆರವಿಗೆ ಸರ್ಕಾರ ನೀಡಿದ್ದ ಸೌಲಭ್ಯ ಅಧಿಕಾರಿಗಳ ಜೇಬು ಭರ್ತಿ ಮಾಡಿದ ವಿಚಾರ ತನಿಖೆಗೆ ಬಂದಿದೆ.

 • rice

  Karnataka Districts1, Jan 2020, 1:07 PM IST

  ಗರ್ಭಿಣಿಯರ ತುತ್ತಿಗೂ ಕುತ್ತು, ಅಕ್ಕಿ ಕದಿಯುವ ಅಧಿಕಾರಿಗಳ ಗೋಲ್ಮಾಲ್

  ಸರ್ಕಾರ ಗರ್ಭಿಣಿ ಹಾಗೂ ಮಕ್ಕಳಿಗಾಗಿ ಅಕ್ಕಿ, ಧಾನ್ಯ ಕೊಟ್ಟರೆ ಅಧಿಕಾರಿಗಳು ಅದನ್ನೂ ಬಿಡದೆ ಗುಳುಂ ಮಾಡಿದ್ದಾರೆ. ಗರ್ಭಿಣಿಯರ ತುತ್ತಿಗೂ ಕನ್ನ ಹಾಕಿರುವ ಅಧಿಕಾರಿಗಳ ಗೋಲ್ಮಾಲ್ ಬಯಲಾಗಿದೆ.

 • Health benefits of boiled rice

  Food27, Dec 2019, 12:17 PM IST

  ಕುಚ್ಚಲಕ್ಕಿಯಲ್ಲಿರುವ ಆರೋಗ್ಯದ ಗುಟ್ಟು ಅರಿತರೆ ಬೇಕಿಲ್ಲ ಬೇರೆ ಮದ್ದು!

  ಕರಾವಳಿ ಭಾಗದಲ್ಲಿ ಹೆಚ್ಚಾಗಿ ಬಳಸಲ್ಪಡುವ ಕುಚ್ಚಲಕ್ಕಿ ನೋಡಲು ಬಿಳಿ ಅಕ್ಕಿಯಷ್ಟು ಆಕರ್ಷಕವಾಗಿಲ್ಲದಿರಬಹುದು. ಆದರೆ, ಆರೋಗ್ಯದ ಹಿತದೃಷ್ಟಿಯಿಂದ ನೋಡುವುದಾದರೆ ಇದು ಬಿಳಿ ಅಕ್ಕಿಗಿಂತ ಶ್ರೇಷ್ಠವಾದದ್ದು. ಕುಚ್ಚಲಕ್ಕಿ ಅನೇಕ ಪೌಷ್ಟಿಕಾಂಶಗಳ ಆಗರವಾಗಿದ್ದು, ನಿಯಮಿತ ಸೇವನೆಯಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ.

 • paddy field

  Karnataka Districts12, Dec 2019, 2:20 PM IST

  ಮಂಡ್ಯ: ಪ್ರತಿ ಕ್ವಿಂಟಲ್‌ ಭತ್ತಕ್ಕೆ ಕನಿಷ್ಠ ದರ 1,815..!

  ಕೃಷ್ಣರಾಜಸಾಗರ ಮತ್ತು ಹೇಮಾವತಿ ಜಲಾಶಯಗಳು ಭರ್ತಿಯಾದ ಹಿನ್ನೆಲೆಯಲ್ಲಿ ಮಂಡ್ಯ, ಪಾಂಡವಪುರ, ಶ್ರೀರಂಗಪಟ್ಟಣ, ಮಳವಳ್ಳಿ ಹಾಗೂ ಮದ್ದೂರಿನ ಕೆಲ ಭಾಗಗಳಲ್ಲಿ ರೈತರು ಭತ್ತ ಬೆಳೆದು ಕಟಾವು ಮತ್ತು ಒಕ್ಕಣೆ ಕಾರ್ಯ ಆರಂಭಿಸಿದ್ದಾರೆ. ಖರೀದಿ ಕೇಂದ್ರಗಳನ್ನು ಆರಂಭಿಸಲು ಜಿಲ್ಲಾಡಳಿತ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದೆ.

 • Lloyd Bagtong

  International7, Dec 2019, 5:53 PM IST

  ಮಹಿಳೆ ತಲೆ ಕತ್ತರಿಸಿ ಅನ್ನದೊಂದಿಗೆ ಮೆದುಳು ತಿಂದ ರಾಕ್ಷಸ!

  ಫಿಲಿಪೈನ್ಸ್'ನಲ್ಲಿ ಮಹಿಳೆಯೋರ್ವಳ ಶಿರಚ್ಛೇದನ ಮಾಡಿ ನಂತರ ಆಕೆಯ ಮೆದುಳನ್ನು ಅನ್ನದದೊಂದಿಗೆ ಬೆರೆಸಿ ಸೇವಿಸಿದ ಆರೋಪದ ಮೇಲೆ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ.

 • Rice

  Karnataka Districts1, Dec 2019, 8:09 AM IST

  'ನಿಮ್ಮಪ್ಪ ಅಕ್ಕಿ ಕೊಟ್ಟಾರಾ, ಮರೆತ್ರೆ ಭಗವಂತ ಮೆಚ್ತಾನಾ'..!

  ‘ನಿಮ್ಮಪ್ಪ ಅಕ್ಕಿ ಕೊಟ್ಟರ ಐಕ್ಳುಗ ಇಸ್ಕೂಲ್ಲಿ ಬಟ್ಟಕೊಟ್ಟರಾ...ಅನ್ನ ಕೊಟ್ಟವ್ರ ಮರುತ್ರಾ ಮ್ಯಾಲೀರ ಭಗವಂತ ಮೆಚ್ದನ್ನಪ್ಪಾ...ನಮ್ಮೂರಲ್ಲಿ ನಾವೂ ಆ ಕಾಲ್ದಿಂದೂ ಹಸ್ತಕ್ಕೆ ಒತ್ತದು ಒಳ್ಳೇದಾಗ್ಲಿ ಕಪ್ಪಾ...’ ಹೀಗೆ ವೃದ್ಧೆಯೊಬ್ಬರು ಯತೀಂದ್ರ ಸಿದ್ದರಾಮಯ್ಯಗೆ ಆಶಿರ್ವಾದ ಮಾಡಿದ್ದಾರೆ.

 • Students given roti and salt under midday meal scheme Mirzapur UP

  Karnataka Districts20, Nov 2019, 10:40 AM IST

  ಶಿಗ್ಗಾಂವಿ: ಶಾಲಾ ಅಡುಗೆ ಸಿಬ್ಬಂದಿಯಿಂದಲೇ ಬಿಸಿಯೂಟದ ಅಕ್ಕಿ ಕಳವು!

  ರಾಜ್ಯ ಸರ್ಕಾರವ ಶಾಲಾ ಮಕ್ಕಳಿಗೆ ಬಿಸಿಯೂಟ ತಯಾರಿಸುವ ಉದ್ದೇಶದಿಂದ ನೀಡಿರುವ ಅಕ್ಕಿಯನ್ನು ಅಡುಗೆ ಸಿಬ್ಬಂದಿ ಶಾಲೆಯಿಂದ ಕದ್ದು ತೆಗೆದುಕೊಂಡು ಹೋಗುತ್ತಿದ್ದಾಗ ಗ್ರಾಮಸ್ಥರು ಹಿಡಿದ ಘಟನೆ ತಾಲೂಕಿನ ದುಂಡಶಿ ತಾಂಡಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.