Rhea Kapoor  

(Search results - 6)
 • More Pics From Rhea Kapoor And Karan Boolanis Honeymoon In Maldives dpl

  Cine WorldSep 12, 2021, 12:09 PM IST

  ಸೋನಂ ಸಹೋದರಿ ರಿಯಾ ಹನಿಮೂನ್..! ಮಾಲ್ಡೀವ್ಸ್‌ನಲ್ಲಿ ರೊಮ್ಯಾಂಟಿಕ್‌ ವೈಬ್ಸ್

  • ಸೋನಂ ಕಪೂರ್ ಸಹೋದರಿ ರಿಯಾ ಕಪೂರ್ ಹನಿಮೂನ್
  • ಮಾಲ್ಡೀವ್ಸ್‌ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ ನವಜೋಡಿ
 • Rhea Kapoor and Karan Boolani reached Maldives for their honeymoon

  Cine WorldSep 9, 2021, 3:11 PM IST

  ಅನಿಲ್‌ ಕಪೂರ್‌ ಮಗಳ ಹನಿಮೂನ್‌ ಫೋಟೋ ವೈರಲ್‌!

  ಅನಿಲ್ ಕಪೂರ್ ಕಿರಿಯ ಮಗಳು ರಿಯಾ ಕಪೂರ್ ಕಳೆದ ತಿಂಗಳು ಆಗಸ್ಟ್ 14 ರಂದು ತನ್ನ ದೀರ್ಘಕಾಲದ ಗೆಳೆಯ ಕರಣ್ ಬೂಲಾನಿಯನ್ನು ವಿವಾಹವಾದರು. ಮದುವೆಯಾದ ಸುಮಾರು 21 ದಿನಗಳ ನಂತರ, ಈಗ ರಿಯಾ ಮತ್ತು ಕರಣ್ ಹನಿಮೂನ್‌ಗೆ ಮಾಲ್ಡೀವ್ಸ್ ತಲುಪಿದ್ದಾರೆ. ಮಾಲ್ಡೀವ್ಸ್‌ನಿಂದ ಕೆಲವು ಫೋಟೋಗಳನ್ನು ರಿಯಾ ಹಂಚಿಕೊಂಡಿದ್ದಾರೆ, ಅದರಲ್ಲಿ ಸ್ವೀಮ್ಮಿಂಗ್‌ ಫೂಲ್‌ನಲ್ಲಿ ರಿಲ್ಯಾಕ್ಸ್‌ ಆಗುತ್ತಿದ್ದಾರೆ. ಅದೇ ಸಮಯದಲ್ಲಿ, ಆಕೆಯ ಪತಿ ಕರಣ್ ಬೂಲಾನಿ ದೂರದಲ್ಲಿ ಸಮುದ್ರವನ್ನು ನೋಡುತ್ತಿರುವುದು ಕಂಡುಬರುತ್ತದೆ.

 • Met On Set I Tried To Bully Her says Karan Boolanis True Story Of Falling In Love With Rhea Kapoor dpl

  Cine WorldAug 20, 2021, 5:32 PM IST

  ಕಿರುಕುಳ ಕೊಟ್ಟವನ ಜೊತೆ ಪ್ರೀತಿಗೆ ಬಿದ್ದ ಸೋನಂ ತಂಗಿ

  • ಸೆಟ್‌ನಲ್ಲಿ ಕಿರುಕುಳ ಕೊಟ್ಟವನ ಜೊತೆಗೇ ಲವ್ ಆಯ್ತು
  • ಕಿರುಕುಳ ಕೊಟ್ಟವನಿಗೇ ಮಗಳನ್ನು ಮದುವೆ ಮಾಡಿಕೊಟ್ಟ ಬಾಲಿವುಡ್ ಸ್ಟಾರ್ ನಟ
 • Rhea kapoor calls husband Karan Boolani best friend shares wedding picture vcs

  Cine WorldAug 17, 2021, 11:46 AM IST

  ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅನಿಲ್ ಕಪೂರ್ ಕಿರಿಯ ಪುತ್ರಿ ರಿಯಾ ಕಪೂರ್ ಮತ್ತು ಕರಣ್ ಬೂಲಾನಿ!

  ಒಂದು ವಾರದಿಂದ ಕಪೂರ್‌ ಮನೆಯಲ್ಲಿ ಮದುವೆ ಸಂಭ್ರಮ. ಕೊನೆಗೂ ಫೋಟೋ ರಿವೀಲ್ ಮಾಡಿದ ರಿಯಾ ಕಪೂರ್.
   

 • Anil Kapoor daughter Rhea Kapoor wedding ceremony relatives arrived at venue

  Cine WorldAug 14, 2021, 6:07 PM IST

  ಅನಿಲ್‌ ಕಪೂರ್‌ ಪುತ್ರಿ ರಿಯಾ ಮದುವೆ: ಹುಡುಗ ಯಾರು ಗೊತ್ತಾ?

  ಬಾಲಿವುಡ್‌ ನಟ ಅನಿಲ್ ಕಪೂರ್ ಅವರ ಕಿರಿಯ ಮಗಳು ರಿಯಾ ಕಪೂರ್ ಅವರ ವಿವಾಹದ ಆಚರಣೆಗಳು ಆರಂಭವಾಗುತ್ತಿವೆ. ರಿಯಾ ತಮ್ಮ ದೀರ್ಘಕಾಲದ ಬಾಯ್‌ಫ್ರೆಂಡ್‌  ಕರಣ್ ಬೂಲಾನಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ವರದಿ ಪ್ರಕಾರ ಅನಿಲ್ ಕಪೂರ್ ಅವರ ಮಗಳ ಮದುವೆ  ಜುಹು ಬಂಗಲೆಯಲ್ಲಿ  ನೆಡೆಯುವುದು. ಕಪೂರ್ ಕುಟುಂಬ ಮದುವೆಯನ್ನು ಸಂಪೂರ್ಣ ರಹಸ್ಯವಾಗಿರಿಸಿದೆ. ವಿಶೇಷ ಸ್ನೇಹಿತರು ಮತ್ತು ಕುಟುಂಬ ಸದಸ್ಯರನ್ನು ಮಾತ್ರ ಮದುವೆಗೆ ಆಹ್ವಾನಿಸಲಾಗಿದೆ. ಅನಿಲ್ ಅವರ ಮನೆಯ ಕೆಲವು ಫೋಟೋಗಳು ವೈರಲ್ ಆಗುತ್ತಿದ್ದು, ಅದರಲ್ಲಿ ಅವರ ಮನೆಯನ್ನು ಲೈಟಿಂಗ್‌ನಿಂದ ಅಲಂಕರಿಸಲಾಗಿದೆ.

 • Bollywood anil kapoor rhea kapoor welcome new pet dog russel crowe kapoor vcs

  Cine WorldSep 28, 2020, 4:08 PM IST

  ಕುಟುಂಬಕ್ಕೆ ಪುಟ್ಟ ಅಥಿತಿ ಬರ ಮಾಡಿಕೊಂಡ ಅನಿಲ್ ಕಪೂರ್!

  '55 ದಿನಗಳ ತುಂಟ ಮನೆ ತುಂಬಾ ಓಡಾಡುತ್ತಾನೆ. ಅಪ್ಪನ ಬೆಸ್ಟ್‌ ಫ್ರೆಂಡ್‌,' ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ರಿಯಾ ಕಪೂರ್ ಪೋಸ್ಟ್.