Asianet Suvarna News Asianet Suvarna News
53 results for "

Rewa

"
Man Robs Bank to Arrange Money for Own Wedding in Hubballi podMan Robs Bank to Arrange Money for Own Wedding in Hubballi pod

ಮದುವೆಗೂ ಎರಡು ದಿನ ಮುನ್ನ ಚಾಕು ತೋರಿಸಿ ಬ್ಯಾಂಕ್‌ ದರೋಡೆ ನಡೆಸಿದ ವರ

* ವಿದ್ಯಾವಂತನಿಂದ ಬ್ಯಾಂಕ್ ದರೋಡೆ

* ದರೋಡೆ ನಡೆಸಿದ 15 ನಿಮಿಷದಲ್ಲಿ ಸಿಕ್ಕಿ ಬಿದ್ದ

* ಮದುವೆಗೆ ಎರಡು ದಿನ ಇರುವಾಗ ಕುಕೃತ್ಯ

India Jan 23, 2022, 10:11 AM IST

Rs 1 Crore Reward to Who Present MES Prohibition Act Says Bheemashankar Patil grgRs 1 Crore Reward to Who Present MES Prohibition Act Says Bheemashankar Patil grg

Ban on MES: 'ಎಂಇಎಸ್‌ ನಿಷೇಧ ಕಾಯ್ದೆ ಮಂಡಿಸುವವರಿಗೆ 1 ಕೋಟಿ ಬಹುಮಾನ'

*   ಬೆಳಗಾವಿ ಚಳಿಗಾಲದ ಅಧಿವೇಶನ ನಡೆಸುವ ವೇಳೆ ಪುಂಡಾಟಿಕೆ ಮೆರೆದ ಎಂಇಎಸ್‌ ಪುಂಡರು
*   ಕರ್ನಾಟಕ ನವನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ ಘೋಷಣೆ
*   ತಾಕತ್ತಿದ್ರೆ MES ನಿಷೇಧಿಸಿ, ಬೊಮ್ಮಾಯಿ ಸರ್ಕಾರಕ್ಕೆ ಮರಾಠಿಗರ ಸವಾಲ್

Karnataka Districts Jan 12, 2022, 9:45 AM IST

Google rewards 5000 dollors to Indias Rony Das for reporting bug in Android mnjGoogle rewards 5000 dollors to Indias Rony Das for reporting bug in Android mnj

Google Rewards Rony Das: ಆ್ಯಂಡ್ರಾಯ್ಡ್‌ ದೋಷ ವರದಿ ಮಾಡಿದ ಭಾರತೀಯನಿಗೆ ₹3.5 ಲಕ್ಷ ಬಹುಮಾನ!

*ಆಂಡ್ರಾಯ್ಡ್ ಫೋರ್‌ಗ್ರೌಂಡ್‌ನಲ್ಲಿ ದೋಷ
*ವರದಿ ಮಾಡಿದ ಭಾರತೀಯನಿಗೆ ಬಹುಮಾನ
*ಗೂಗಲ್‌ನಿಂದ ₹3.5 ಲಕ್ಷ ಪಡೆದ ರೋನಿ ದಾಸ್‌

Technology Dec 17, 2021, 2:15 PM IST

Cash reward for awarded soldiers raised By Karnataka Govt snrCash reward for awarded soldiers raised By Karnataka Govt snr

Shaurya Awards : ಶೌರ್ಯ ಪ್ರಶಸ್ತಿ ಪಡೆದ ಸೈನಿಕರಿಗೆ ಬಂಪರ್‌

 • ಶೌರ್ಯ ಪ್ರಶಸ್ತಿ ಪಡೆದ ಸೈನಿಕರಿಗೆ ಬಂಪರ್‌
 • ಅನುದಾನ ಆರು ಪಟ್ಟು ಹೆಚ್ಚಿಸಿದ ಸಿಎಂ
 • ಅಶೋಕ, ಪರಮ ವೀರ ಚಕ್ರ ಪುರಸೃತರಿಗೆ 1.5 ಕೋಟಿ ರು.

state Dec 17, 2021, 8:25 AM IST

Jai Bhim row Police book PMK functionary for announcing cash reward to attack actor Suriya dplJai Bhim row Police book PMK functionary for announcing cash reward to attack actor Suriya dpl

Jai Bhima: ನಟ ಸೂರ್ಯನ ಮೇಲೆ ದಾಳಿ ಮಾಡಿದ್ರೆ 1 ಲಕ್ಷ ಘೋಷಿಸಿದ PMK, ಕೇಸ್ ದಾಖಲು

 • Jai Bhim: ನಟ ಸೂರ್ಯನ ಮೇಲೆ ದಾಳಿ ಮಾಡಿದ್ರೆ 1 ಲಕ್ಷ ರೂಪಾಯಿ
 • ಹಣ ಘೋಷಿಸಿದ ಪಿಎಂಕೆ ವಿರುದ್ಧ ಕೇಸ್

Cine World Nov 18, 2021, 8:24 AM IST

Milind Teltumbde most wanted Naxalite carrying Rs 50 lakh reward killed in Gadchiroli encounter podMilind Teltumbde most wanted Naxalite carrying Rs 50 lakh reward killed in Gadchiroli encounter pod

ಹತ ನಕ್ಸಲ್ ನಾಯಕ ತೇಲ್ತುಂಬ್ಡೆ ತಲೆಗಿತ್ತು 50 ಲಕ್ಷ ರೂಪಾಯಿ ಮೌಲ್ಯ!

* ತೇಲ್ತುಂಬ್ಡೆ ತಲೆಗೆ 50 ಲಕ್ಷ ಬಹುಮಾನ ಘೋಷಿಸಲಾಗಿತ್ತು

* 20 ವರ್ಷಗಳಿಂದ ಮಹಾರಾಷ್ಟ್ರದಲ್ಲಿ ನಕ್ಸಲ್‌ ಕೃತ್ಯ

* ಹಲವು ವರ್ಷಗಳಿಂದ ತೇಲ್ತುಂಬ್ಡೆಗಾಗಿ ಹುಡುಕಾಟ

India Nov 15, 2021, 11:45 AM IST

Canada Justin Trudeau Trailing In Polls Defends Call For Early Election podCanada Justin Trudeau Trailing In Polls Defends Call For Early Election pod

ಕೆನಡಾ ಚುನಾ​ವ​ಣೆ: ಪ್ರಧಾನಿ ಟ್ರುಡೋಗೆ ಹಿನ್ನಡೆ ಸಾಧ್ಯ​ತೆ!

* ಅವಧಿಪೂರ್ವ ಚುನಾವಣೆ ಘೋಷಿಸಿ, ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ಉತ್ಸಾಹ

* ಕೆನಡಾ ಚುನಾ​ವ​ಣೆ: ಪ್ರಧಾನಿ ಟ್ರುಡೋಗೆ ಹಿನ್ನಡೆ ಸಾಧ್ಯ​ತೆ!

India Sep 12, 2021, 10:13 AM IST

Tokyo Paralympic Gujarat announces Rs 3 crore reward silver medalist paddler Bhavina Patel ckmTokyo Paralympic Gujarat announces Rs 3 crore reward silver medalist paddler Bhavina Patel ckm

ಪ್ಯಾರಾ ಒಲಿಂಪಿಕ್ಸ್; ಬೆಳ್ಳಿ ಗೆದ್ದ ಭವಿನಾ ಪಟೇಲ್‌ಗೆ 3 ಕೋಟಿ ರೂ ಬಹುಮಾನ ಘೋಷಣೆ!

 • ಪ್ಯಾರಾ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದ ಭವಿನಾ ಪಟೇಲ್
 • ಬೆಳ್ಳಿ ಪದಕ ಗೆದ್ದ ಭವಿನಾಗೆ 3 ಕೋಟಿ ರೂಪಾಯಿ ಬಹುಮಾನ ಘೋಷಿಸಿದ ಗುಜರಾತ್
 • ಟೇಬಲ್ ಟೆನಿಸ್‌ನಲ್ಲಿ ದೊರತೆ ಮೊದಲ ಒಲಿಂಪಿಕ್ ಪದಕಕ್ಕೆ ಪ್ರಧಾನಿ ಮೋದಿ ಅಭಿನಂದನೆ

Olympics Aug 29, 2021, 3:40 PM IST

Mysuru Police announced Rs 5 lakh reward for information about jewellery shop theft case snrMysuru Police announced Rs 5 lakh reward for information about jewellery shop theft case snr

ಮೈಸೂರು ಜ್ಯುವೆಲರಿ ಕಳ್ಳರ ಮಾಹಿತಿ ಕೊಟ್ರೆ 5 ಲಕ್ಷ ಬಹುಮಾನ!

 • ವಿದ್ಯಾರಣ್ಯಪುರಂನಲ್ಲಿರುವ ಚಿನ್ನಾಭರಣದಂಗಡಿಗೆ ನುಗ್ಗಿ ದರೋಡೆ ನಡೆಸಿ ಅಮಾಯಕನ ಹತ್ಯೆ 
 • ನಾಲ್ವರು ದರೋಡೆಕೋರರ ಕುರಿತು ಮಾಹಿತಿ ನೀಡಿದರೆ 5 ಲಕ್ಷ ರು. ಬಹುಮಾನ 

Karnataka Districts Aug 25, 2021, 12:52 PM IST

Tokyo 2020 Mirabai to Neeraj Chopra BCCI Announces Cash Rewards For Olympic Medallists kvnTokyo 2020 Mirabai to Neeraj Chopra BCCI Announces Cash Rewards For Olympic Medallists kvn

ಒಲಿಂಪಿಕ್ಸ್‌ ಪದಕ ಗೆದ್ದವರಿಗೆ ಬಿಸಿಸಿಐ ಬಂಪರ್ ಬಹುಮಾನ..!

‘ಚಿನ್ನ ಗೆದ್ದ ನೀರಜ್‌ ಚೋಪ್ರಾಗೆ 1 ಕೋಟಿ, ಬೆಳ್ಳಿ ಗೆದ್ದ ರವಿ ದಹಿಯಾ, ಮೀರಾಭಾಯಿ ಚಾನುಗೆ ತಲಾ 50 ಲಕ್ಷ, ಕಂಚು ಗೆದ್ದ ಪಿ.ವಿ.ಸಿಂಧು, ಭಜರಂಗ್‌ ಪೂನಿಯಾ, ಲವ್ಲೀನಾ ಬೊರ್ಗೊಹೈನ್‌ಗೆ ತಲಾ 25 ಲಕ್ಷ ಹಾಗೂ ಪುರುಷರ ಹಾಕಿ ತಂಡಕ್ಕೆ 1.25 ಕೋಟಿ ನೀಡಲಾಗುವುದು’

Olympics Aug 8, 2021, 8:55 AM IST

Murder Case Delhi Police Announces Rs 1 Lakh Reward For Info On Wrestler Sushil Kumar kvnMurder Case Delhi Police Announces Rs 1 Lakh Reward For Info On Wrestler Sushil Kumar kvn

ಕುಸ್ತಿಪಟು ಸುಶೀಲ್ ಕುಮಾರ್ ಹುಡುಕಿಕೊಟ್ಟವರಿಗೆ 1 ಲಕ್ಷ ರೂ ಬಹುಮಾನ..!

ಕಳೆದ ಎರಡು ವಾರಗಳ ಹಿಂದಷ್ಟೇ ನವದೆಹಲಿಯ ಛತ್ರಸಾಲ್ ಸ್ಟೇಡಿಯಂನಲ್ಲಿ ಸಾಗರ್ ರಾಣಾ ಎನ್ನುವ ಕುಸ್ತಿಪಟುವಿನ ಹತ್ಯೆಯಾಗಿತ್ತು. ಈ ಸಾವಿನ ಜತೆ ಸುಶೀಲ್ ಕುಮಾರ್ ಹೆಸರು ಥಳುಕು ಹಾಕಿಕೊಂಡಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿ ಅಜಯ್‌ ಅವರನ್ನು ಹುಡುಕಿಕೊಟ್ಟವರಿಗೆ/ ಮಾಹಿತಿ ನೀಡಿದವರಿಗೆ 50 ಸಾವಿರ ರುಪಾಯಿ ಬಹುಮಾನವನ್ನು ಘೋಷಿಸಲಾಗಿದೆ.

OTHER SPORTS May 18, 2021, 3:55 PM IST

FIR lodged against lawyer for announcing reward to behead Uttar Pradesh SWB Waseem Rizvi ckmFIR lodged against lawyer for announcing reward to behead Uttar Pradesh SWB Waseem Rizvi ckm

ಶಿಯಾ ವಕ್ಫ್ ಮಂಡಳಿ ರಿಜ್ವಿ ಶಿರಚ್ಚೇದನಕ್ಕೆ 11 ಲಕ್ಷ ರೂ ಬಹುಮಾನ ಘೋಷಿಸಿದ ವಕೀಲ ವಿರುದ್ಧ FIR!

ಶಿಯಾ ವಕ್ಫ್ ಮಂಡಳಿಯ ವಾಸೀಮ್ ರಿಜ್ವಿ ಶಿರಚ್ಚೇದನಕ್ಕೆ ವಕೀಲ ಅಮಿರುಲ್ ಹಸನ್ ಬರೋಬ್ಬರಿ 11 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಆದರೆ ಈ ಘೋಷಣೆ ಬೆನ್ನಲ್ಲೇ ವಕೀಲನ ಮೇಲೆ FIR ದಾಖಲಾಗಿದೆ. ದಿಢೀರ್ ವಕೀಲ, ವಾಸೀಮ್ ರಿಜ್ವಿ ತಲೆಕಡಿಯಲು ಸೂಚಿಸಿದ್ದೇಕೆ? ಏನಿದು ಪ್ರಕರಣ? ಇಲ್ಲಿದೆ.

India Mar 16, 2021, 3:26 PM IST

PSL more rewarding cricket can get forgotten at the IPL Says Dale Steyn kvnPSL more rewarding cricket can get forgotten at the IPL Says Dale Steyn kvn

ಪಾಕ್‌ ಪಿಎಸ್‌ಎಲ್‌ ಬೆಸ್ಟ್, ಐಪಿಎಲ್‌ ವೇಸ್ಟ್ ಎಂದ ಡೇಲ್‌ ಸ್ಟೇನ್‌..!

ದಕ್ಷಿಣ ಆಫ್ರಿಕಾ ವೇಗಿ ತನ್ನ ಊಸರವಳ್ಳಿ ಬುದ್ದಿ ತೋರಿಸುತ್ತಿದ್ದಾರೆ. 2 ನಾಲಿಗೆ ಹಾವು, ಹಾವಿಗಿಂತ ಈತ ವಿಷಕಾರಿ ಎಂದು ಕ್ರಿಕೆಟ್‌ ಪ್ರೇಮಿಗಳು ಸ್ಟೇನ್‌ ವಿರುದ್ಧ ಗುಡುಗುತ್ತಿದ್ದಾರೆ.

Cricket Mar 3, 2021, 1:21 PM IST

Tips to differentiate between bribe and reward given to kidsTips to differentiate between bribe and reward given to kids

ಮಗುವಿಗೆ ಪಾಲಕರು ನೀಡಬೇಕಿರೋದು ಲಂಚವೋ, ಬಹುಮಾನವೋ?

ಮಗು ತಪ್ಪು ಕೆಲ್ಸ ಮಾಡದಿರಲಿ ಎಂದು ಅಪ್ಪಇಲ್ಲವೆ ಅಮ್ಮ ನೀಡೋ ಉಡುಗೊರೆ ಬಹುಮಾನವೇ ಅಥವಾ ಲಂಚವೇ ಎಂಬ ಅನುಮಾನ ನಿಮ್ಮನ್ನುಕಾಡಬಹುದು.ಇದಕ್ಕೆ ಇಲ್ಲಿದೆ ನೋಡಿ ಉತ್ತರ.

relationship Feb 21, 2021, 3:06 PM IST

Delhi Police announce Rs 1L cash reward for information on Deep Sidhu podDelhi Police announce Rs 1L cash reward for information on Deep Sidhu pod

ಹಿಂಸಾಚಾರದ ಬಳಿಕ ನಾಪತ್ತೆ, ದೀಪ್ ಸಿದು ಹುಡುಕಿ ಕೊಟ್ಟವರಿಗೆ 1 ಲಕ್ಷ ಬಹುಮಾನ!

ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ಹಿಂಸಾಚಾರ| ಕೆಂಪುಕೋಟೆ ಮೇಲೆ ಸಿಖ್ ಧ್ವಜ| ಸಿಖ್ ಧ್ವಜ ಹಾರಿಸಿರುವ ಆರೋಪಿ ನಟ ಸಿಧು ಪರಾರಿ| ಹುಡುಕಿ ಕೊಟ್ಟವರಿಗೆ ಒಂದು ಲಕ್ಷ ಬಹುಮಾನ ಘೋಷಿಸಿದ ದೆಹಲಿ ಪೊಲೀಸ್

India Feb 3, 2021, 2:56 PM IST