Search results - 27 Results
 • CBDT

  Lok Sabha Election News9, Apr 2019, 2:17 PM IST

  ಐಟಿ ದಾಳಿ: ಸಿಬಿಡಿಟಿ ಮುಖ್ಯಸ್ಥ, ಆದಾಯ ಕಾರ್ಯದರ್ಶಿಗೆ ಚುನಾವಣಾ ಆಯೋಗ ಬುಲಾವ್!

  ಮಹತ್ವದ ಬೆಳವಣಿಗೆಯೊಂದರಲ್ಲಿ ಚುನಾವಣೆ ಸಂದರ್ಭದಲ್ಲಿ ವಿಪಕ್ಷ ನಾಯಕರ ಮೇಲಿನ ಐಟಿ ದಾಳಿಯ ಕುರಿತು ಮಾಹಿತಿ ಪಡೆಯಲು, ಕೇಂದ್ರ ಚುನಾವಣಾ ಆಯೋಗ ಕೇಂದ್ರ ನೇರ ತೆರಿಗೆ ಮಂಡಳಿ ಮುಖ್ಯಸ್ಥ ಹಾಗೂ ಆದಾಯ ಕಾರ್ಯದರ್ಶಿಗೆ ಬುಲಾವ್ ನೀಡಿದೆ.

 • R V Deshpande

  NEWS21, Feb 2019, 1:19 PM IST

  ಇನ್ಮುಂದೆ ಆನ್‌ಲೈನ್‌ನಲ್ಲೇ ಪಡೆಯಬಹುದು ಕೃಷಿ ಭೂಮಿ ಪರಿವರ್ತನೆ ಆದೇಶ

  ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಪರಿ​ವ​ರ್ತಿ​ಸಿ​ಕೊ​ಳ್ಳಲು ಅಗ​ತ್ಯ​ವಾದ ಭೂ ಪರಿ​ವ​ರ್ತನೆ ಆದೇ​ಶ​ವನ್ನು ಆನ್‌​ಲೈನ್‌ ಮೂಲ​ಕವೇ ಪಡೆ​ಯುವ ವ್ಯವ​ಸ್ಥೆ​ಯನ್ನು ರಾಜ್ಯ ಸರ್ಕಾರ ಬುಧ​ವಾ​ರ​ದಿಂದ ಜಾರಿಗೆ ತಂದಿ​ದೆ.

 • kumbh-mela

  INDIA21, Jan 2019, 9:25 AM IST

  ಕುಂಭಮೇಳದಿಂದ 1.2 ಲಕ್ಷ ಕೋಟಿ ಆದಾಯ!

  50 ದಿನಗಳ ಅವಧಿಯಲ್ಲಿ ರಾಜ್ಯದಲ್ಲಿ ಭರ್ಜರಿ ವಹಿವಾಟು| ವಿವಿಧ ವಲಯಗಳ 6 ಲಕ್ಷ ಜನರಿಗೆ ಉದ್ಯೋಗಾವಕಾಶ| 50 ದಿನಗಳಲ್ಲಿ 12 ಕೋಟಿ ಭಕ್ತರು ಆಗಮಿಸುವ ನಿರೀಕ್ಷೆ

 • Suvarna Vidhana Soudha

  NEWS6, Jan 2019, 9:04 AM IST

  87 ತಹಸೀಲ್ದಾರರು, 103 ಗ್ರೇಡ್‌ - 2 ತಹಸೀಲ್ದಾರ್‌ಗಳ ವರ್ಗ

  87 ತಹಸೀಲ್ದಾರರು ಹಾಗೂ 103 ಮಂದಿ ಗ್ರೇಡ್‌-2 ತಹಸೀಲ್ದಾರ್‌ರನ್ನು ವಿವಿಧ ಸ್ಥಳಗಳಿಗೆ ವರ್ಗಾವಣೆ ಮಾಡಿ ಕಂದಾಯ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ.
   

 • sabarimala temple

  INDIA28, Dec 2018, 7:41 AM IST

  ಶಬರಿಮಲೆ ದೇಗುಲ ಆದಾಯ ಈ ವರ್ಷ 55 ಕೋಟಿ ರೂಪಾಯಿ ಕುಸಿತ

  ಮಹಿಳೆಯರ ಪ್ರವೇಶ ಕುರಿತ ಬಿಕ್ಕಟ್ಟಿನ ಪರಿಣಾಮ?| ಶಬರಿಮಲೆ ದೇಗುಲ ಆದಾಯ ಈ ವರ್ಷ 55 ಕೋಟಿ ರೂಪಾಯಿ ಕುಸಿತ

 • state19, Nov 2018, 7:46 AM IST

  ರಜೆ ದಿನವೂ ಕಂದಾಯ ಇಲಾಖೆಯಲ್ಲಿ ಕೆಲಸ!

  ಸಾಲು-ಸಾಲು ರಜೆಗಳ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಸಾವಿರಾರು ಕಡತಗಳು ವಿಲೇವಾರಿಯಾಗದೆ ಬಾಕಿ ಉಳಿದಿದ್ದವು. ಸರಕಾರದ ಪ್ರಮುಖ ಇಲಾಖೆಯಾದ ಕಂದಾಯ ಇಲಾಖೆ ಕಡತಗಳು ವಿಲೇವಾರಿಯಾಗದೆ ಉಳಿದಿದ್ದರಿಂದ ಸಾರ್ವಜನಿಕರಿಗೆ ತೀವ್ರ ಸಮಸ್ಯೆ ಉಂಟಾಗುತ್ತಿತ್ತು. ಹೀಗಾಗಿ ನ.12ರಂದು ಒಂದು ವಾರ ಕಡತ ವಿಲೇವಾರಿ ಸಪ್ತಾಹ ಮಾಡಿದ್ದೇವೆ- ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ. 

 • BUSINESS26, Oct 2018, 6:22 PM IST

  ಅಮೆಜಾನ್ Q3 ಲಾಭ ಗಗನಕ್ಕೆ: ಉಳ್ದಿದ್ದೆಲ್ಲಾ ಪಕ್ಕಕ್ಕೆ!

  ವಿಶ್ವದ ಅಗ್ರಗಣ್ಯ ಇ-ಕಾಮರ್ಸ್ ಕಂಪನಿ ಅಮೆಜಾನ್ ತನ್ನ ತ್ರೈಮಾಸಿಕ ವರದಿ ಪ್ರಕಟಿಸಿದ್ದು, ಕಂಪನಿ ಬರೋಬ್ಬರಿ 56.6  ಬಿಲಿಯನ್ ಯುಎಸ್ ಡಾಲರ್ ಲಾಭ ಗಳಿಸಿದೆ. ಕಂಪನಿಯ ವಾರ್ಷಿಕ ವ್ಯವಹಾರ 10 ಬಿಲಿಯನ್ ಯುಎಸ್ ಡಾಲರ್ ಗೆ ತಲುಪಿದ್ದು, ವಿಶ್ವದ 8 ರಾಷ್ಟ್ರಗಳಲ್ಲಿ ತನ್ನ ವ್ಯಾಪಾರ ಘಟಕಗಳನ್ನು ಹೊಂದಿದೆ.

 • NEWS26, Oct 2018, 9:07 AM IST

  ಚಾಮುಂಡಿ ದೇಗುಲದ ಸೀರೆಯಿಂದ 1 ಕೋಟಿ

  ಚಾಮುಂಡೇಶ್ವರಿ ದೇಗುಲಕ್ಕೆ ಭಕ್ತರು ನೀಡಿದ ಸೀರೆಗಳ ಹರಾಜು ಪ್ರಕ್ರಿಯೆಯಿಂದಲೇ 1 ಕೋಟಿಯಷ್ಟು ಆದಾಯ ದೇಗುಲಕ್ಕೆ ಬರುತ್ತಿದೆ. 

 • Chemical

  NEWS30, Sep 2018, 1:32 PM IST

  50 ಲಕ್ಷ ಜನರನ್ನು ಕೊಲ್ಲಬಲ್ಲ ರಾಸಾಯನಿಕ ವಶ: ಪಿಹೆಚ್‌ಡಿ ಪದವೀಧರ ಅಂದರ್!

  ಇದು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಘಟನೆ. ಕಾರಣ ಭಾರತದದಲ್ಲಿ ಹಿಂದೆಂದೂ ಕಂಡು ಕೇಳರಿಯದಂತ ಘಟನೆಯೊಂದು ನಡೆದಿದೆ. ಮಧ್ಯ ಪ್ರದೇಶದ ಇಂದೋರ್ ನಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಪ್ರಯೋಗಾಲಯದ ಮೇಲೆ ದಾಳಿ ನಡೆಸಿದ  ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು, ಸುಮಾರು 50 ಲಕ್ಷ ಜನರನ್ನು ಕೊಲ್ಲಬಲ್ಲ 9 ಕೆಜಿ ಸಂಶ್ಲೇಷಿತ ಅತ್ಯಂತ ವಿಷಕಾರಿ ರಾಸಾಯನಿಕ ಒಪಿಯಾಡ್ ಹಾಗೂ ಫೆಂಟನೈಲ್ ಅನ್ನು ವಶಕ್ಕೆ ಪಡೆದಿದ್ದಾರೆ.

 • Arun Jaitley

  BUSINESS29, Sep 2018, 3:32 PM IST

  ರೆವಿನ್ಯೂ ಪ್ರಾಬ್ಲಂ: ಕೇಂದ್ರದಿಂದ ರಾಜ್ಯಗಳ ‘ಮೆಂಟೇನ್’ ಆಗ್ತಿಲ್ವಂತೆ!

  ರಾಜ್ಯಗಳ ಅಧಿಕ ಆದಾಯದ ಕೊರತೆಯು ಕೇಂದ್ರ ಸರ್ಕಾರಕ್ಕೆ ಅತಿದೊಡ್ಡ ಸಮಸ್ಯೆಯಾಗಿದೆ. ನಿನ್ನೆ ನಡೆದ ಸರಕು ಮತ್ತು ಸೇವಾ ತೆರಿಗೆ ಮಂಡಳಿಯ 30ನೇ ಸಭೆಯಲ್ಲಿ, 25 ರಾಜ್ಯಗಳು ಆದಾಯ ಕೊರತೆಯನ್ನು ಅನುಭವಿಸುತ್ತಿದ್ದು ಕೇಂದ್ರ ಸರ್ಕಾರದಿಂದ ಪರಿಹಾರದ ಭರವಸೆ ಪಡೆದಿವೆ. 

 • Reliance TCS

  BUSINESS21, Aug 2018, 6:04 PM IST

  ಷೇರು ಯುದ್ಧದ ಮೈದಾನದಲ್ಲಿ ಅಂಬಾನಿ, ಟಾಟಾ: ಗೆದ್ದಿದ್ಯಾರು?

  ಷೇರು ಮಾರುಕಟ್ಟೆ ಮೌಲ್ಯ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಲು ಆರ್‌ಐಎಲ್‌ ಮತ್ತು ಟಿಸಿಎಸ್ ನಡುವಿನ ಪೈಪೋಟಿಯಲ್ಲಿ ಕೊನೆಗೂ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಗೆಲುವು ಕಂಡಿದೆ. ಈ ಮೂಲಕ ಷೇರು ಮಾರುಕಟ್ಟೆಯ ಮೌಲ್ಯದಲ್ಲಿ ಅಗ್ರ ಸ್ಥಾನಕ್ಕೇರಿ ಬೀಗುತ್ತಿದೆ ಆರ್‌ಐಎಲ್‌.

 • NEWS13, Aug 2018, 12:00 PM IST

  ತಿರುಪತಿಯಲ್ಲಿ ಕುಸಿದ ಆದಾಯ : ಕಾರಣವೇನು..?

  ಜಗತ್ತಿನ ಶ್ರೀಮಂತ ದೇಗುಲವೆಂದೇ ಪರಿಗಣಿಸಲ್ಪಟ್ಟಿರುವ ತಿರುಪತಿ ವೆಂಕಟೇಶ್ವರ ದೇಗುಲದಲ್ಲಿ ಕಾಣಿಕೆ ಸಂಗ್ರಹ ದಾಖಲೆಯ ಪ್ರಮಾಣದಲ್ಲಿ ಕುಸಿತ ಕಂಡಿದೆ. 

 • Piyush Goyal

  BUSINESS11, Aug 2018, 2:11 PM IST

  ನೀವು ಹಾಯಾಗಿರಿ ಜಿಎಸ್ ಟಿ ಟ್ಯಾಕ್ಸ್ ಇಳಿಯಲಿದೆ: ಗೋಯಲ್!

  ಈಗಾಗಲೇ ಸರಕು ಮತ್ತು ಸೇವಾ ತೆರಿಗೆ ಭಾರವನ್ನು ಸ್ವಲ್ಪ ಕಡಿಮೆ ಮಾಡಿ ಜನಸಾಮಾನ್ಯರ ಹೊರೆ ಕಡಿಮೆ ಮಾಡಿರುವ ಸರ್ಕಾರ, ಮತ್ತಷ್ಟು ಸರುಕುಗಳ ಮೇಲಿನ ತೆರಿಗೆ ದರ ಕಡಿಮೆ ಮಾಡುವ ನಿರ್ಧಾರಕ್ಕೆ ಬಂದಿದೆ. ಒಂದು ವೇಳೆ ಆದಾಯ ಹೆಚ್ಚಾದರೆ ಇನ್ನಷ್ಟು ಉತ್ಪನ್ನಗಳ ಮೇಲಿನ ಜಿಎಸ್ ಟಿ ದರವನ್ನು ಕಡಿತ ಮಾಡಲಾಗುತ್ತದೆ ಎಂದು ಹಣಕಾಸು ಸಚಿವ ಪಿಯೂಶ್ ಗೋಯಲ್ ತಿಳಿಸಿದ್ದಾರೆ.

 • Facebook live with U T Khader
  Video Icon

  NEWS28, Jul 2018, 9:14 PM IST

  ರೆವಿನ್ಯೂ ಜಾಗದ ನೋಂದಣಿ ಬಗ್ಗೆ ಸಚಿವ ಯು.ಟಿ ಖಾದರ್ ಹೇಳಿದ್ದೇನು..?

  ಹಲೋ ಮಿನಿಸ್ಟರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಸತಿ ಮತ್ತು ನಗರಾಭಿವೃದ್ದಿ ಸಚಿವ ಯು ಟಿ ಖಾದರ್ ತಮ್ಮ ಇಲಾಖೆಗೆ ಸಂಬಂಧಿಸಿದಂತೆ ರಾಜ್ಯದ ನಾನಾ ಭಾಗಗಳ ಜನರ ಸಮಸ್ಯೆಗಳನ್ನು ಆಲಿಸಿದರು. ಶಿವಮೊಗ್ಗದ ಪ್ರಸನ್ನ ಅವರು ಕೇಳಿದ ಕಂದಾಯ ಜಾಗದ ನೋಂದಣಿ ಕುರಿತಾದ ಪ್ರಶ್ನೆಗೆ ವಸತಿ ಸಚಿವರು ಪ್ರತಿಕ್ರಿಯೆ ನೀಡಿದ್ದು ಹೀಗೆ...

 • BUSINESS24, Jul 2018, 5:30 PM IST

  ದ್ರವರೂಪದ ಬಂಗಾರ: ಹಾಲಿಗಿಂತ ಗೋಮೂತ್ರ ತುಟ್ಟಿ!

  ರಾಜಸ್ಥಾನದ ಹೈನು ಕೃಷಿಕರು ನೆಮ್ಮದಿಯ ಬದುಕು ಕಟ್ಟಿಕೊಳ್ಳುವತ್ತ ಹೆಜ್ಜೆ ಇರಿಸಿದ್ದಾರೆ. ಅದೇನಪ್ಪ, ಬೇರೆ ರಾಜ್ಯಗಳಲ್ಲಿ ರೈತರಿಗೆ ಇರದ ವಿಶೇಷ ನೆಮ್ಮದಿ ರಾಜಸ್ಥಾನದ ರೈತರಿಗೆ ಇದೆ ಅಂತಾ ಕೇಳ್ತೀರಾ?. ರಾಜಸ್ಥಾನದಲ್ಲಿ ಗೋಮೂತ್ರ ನಿಜಕ್ಕೂ ದ್ರವರೂಪದ ಬಂಗಾರವಾಗಿ ಮಾರ್ಪಟ್ಟಿದೆ. ಇದೇ ಕಾರಣಕ್ಕೆ ರಾಜ್ಯದ ಹೈನು ಕೃಷಿಕರಿಗೆ ದನದ ಹಾಲಿಗಿಂತಲೂ ಹೆಚ್ಚು ಆದಾಯ ಗೋಮೂತ್ರದಿಂದ ಬರುತ್ತಿದೆ.