Search results - 79 Results
 • MS Dhoni

  SPORTS21, May 2019, 11:07 AM IST

  ನಿವೃತ್ತಿ ಬಳಿಕ ಹೊಸ ಕೆಲಸ ಮಾಡ್ತಾರಂತೆ ಧೋನಿ..!

  ಧೋನಿ 3 ಪೇಂಟಿಂಗ್‌ಗಳನ್ನು ವಿಡಿಯೋದಲ್ಲಿ ಪ್ರದರ್ಶಿಸಿದ್ದಾರೆ. ಮೊದಲನೆಯದು ನಿಸರ್ಗದ ಚಿತ್ರ, ಎರಡನೇಯದನ್ನು ಅವರು, ‘ಭವಿಷ್ಯದ ವಿಮಾನ’ ಎಂದು ಬಣ್ಣಿಸಿದ್ದಾರೆ. 3ನೇ ಚಿತ್ರದಲ್ಲಿ, ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಜೆರ್ಸಿ ತೊಟ್ಟು ಆಡುತ್ತಿರುವ ತಮ್ಮದೇ ಚಿತ್ರವನ್ನು ಬಿಡಿಸಿರುವ ಧೋನಿ, ಆ ಚಿತ್ರವನ್ನು ತಮ್ಮ ನೆಚ್ಚಿನ ಚಿತ್ರ ಎಂದಿದ್ದಾರೆ.

 • Video Icon

  Lok Sabha Election News12, Apr 2019, 12:16 PM IST

  ನಿಮ್ಮ್ ಅಪ್ಪನಂಗೆ ಸುಳ್ ಹೇಳ್ಬೇಡಿ: ರೇವಣ್ಣಗೆ ಈಶ್ವರಪ್ಪ ‘ಖಾರ’ಬಾತ್!

  ನರೇಂದ್ರ  ಮೋದಿ ಮತ್ತೆ ಪ್ರಧಾನಿಯಾದರೆ ರಾಜಕೀಯದಿಂದ ನಿವೃತ್ತಿ ಪಡೆಯುವುದಾಗಿ ಎಚ್. ಡಿ.ರೇವಣ್ಣ ಗುರುವಾರ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ. ಅವರೇನು ಹೇಳಿದ್ದಾರೆ? ಅವರ ಬಾಯಿಯಿಂದಲೇ ಕೇಳಿ...

 • Yuvraj sing MI

  SPORTS25, Mar 2019, 3:04 PM IST

  ನಿವೃತ್ತಿ ನಿರ್ಧಾರಕ್ಕೆ ತೆಂಡುಲ್ಕರ್ ಸಲಹೆ ಕೇಳಿದ್ದ ಯುವರಾಜ್!

  ಡೆಲ್ಲಿ ವಿರುದ್ಧ ಅಬ್ಬರಿಸಿರುವ ಹಿರಿಯ ಆಲ್ರೌಂಡರ್ ಯುವರಾಜ್ ಸಿಂಗ್ ಇದೀಗ ನಿವೃತ್ತಿ ಕುರಿತು ಮಾತನಾಡಿದ್ದಾರೆ. ಯುವಿ ನಿವೃತ್ತಿ ಕುರಿತು ಹೇಳಿದ್ದೇನು? ಇಲ್ಲಿದೆ ವಿವರ.

 • malinga lead sri lanka t20 team

  SPORTS24, Mar 2019, 4:17 PM IST

  ಎಲ್ಲಾ ಮಾದರಿಯ ಕ್ರಿಕೆಟ್’ಗೆ ವಿದಾಯ: ನಿರ್ಧಾರ ಪ್ರಕಟಿಸಿದ ಮಾಲಿಂಗ..!

  ಈ ವರ್ಷ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ ಬಳಿಕ 50 ಓವರ್‌ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯುವ ಯೋಚನೆ ಇದೆ ಎಂದಿರುವ ಮಾಲಿಂಗ, ಆಸ್ಪ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಬಳಿಕ 20 ಓವರ್‌ ಮಾದರಿಗೂ ವಿದಾಯ ಹೇಳುವುದಾಗಿ ಘೋಷಿಸಿದ್ದಾರೆ. 

 • Chris Gayle

  CRICKET18, Feb 2019, 10:30 AM IST

  ಏಕದಿನ ಕ್ರಿಕೆಟ್‌ಗೆ ವಿದಾಯ: ನಿರ್ಧಾರ ಪ್ರಕಟಿಸಿದ ಕ್ರಿಸ್ ಗೇಲ್!

  ವೆಸ್ಟ್ ಇಂಡೀಸ್ ಕ್ರಿಕೆಟಿಗ ಕ್ರಿಸ್ ಗೇಲ್ ಏಕದಿನ ಕ್ರಿಕೆಟ್ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದಾರೆ. ಸ್ಫೋಟಕ ಬ್ಯಾಟ್ಸ್‌ಮನ್ ನಿವೃತ್ತಿ ನಿರ್ಧಾರವನ್ನ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಅಧಿಕೃತ ಟ್ವಿಟರ್ ಖಾತೆ ಮೂಲಕ ಬಹಿರಂಗ ಪಡಿಸಿದೆ.
   

 • epfo

  BUSINESS29, Jan 2019, 2:30 PM IST

  ನಿವೃತ್ತಿಗೂ ಮೊದಲೇ ಪಿಎಫ್ ಬೇಕಾ?: ಇಷ್ಟು ಮಾಹಿತಿ ಸಾಕಾ?

  ನಿವೃತ್ತಿಗೂ ಮೊದಲೇ ಇಪಿಎಫ್ ಖಾತೆಯಲ್ಲಿನ ಹಣ ಬಳಸಲು ಉದ್ಯೋಗಿಗೆ ಅವಕಾಶ ನೀಡಲಾಗಿದ್ದು, ಕೆಲವು ನಿರ್ದಿಷ್ಟ ಉದ್ದೇಶಗಳಿಗಾಗಿ ಇಪಿಎಫ್ ಹಣವನ್ನು ವಿತ್‌ಡ್ರಾ ಮಾಡಬಹುದಾಗಿದೆ. ಇಪಿಎಫ್ ಮೊತ್ತ ಹಿಂಪಡೆಯುವಿಕೆ ಖಾತೆದಾರರ ತಿಂಗಳ ವೇತನ ಅಥವಾ ಕೊಡುಗೆ ಆಧಾರದ ಮೇಲೆ ಲೆಕ್ಕಾಚಾರ ಮಾಡಲಾಗುತ್ತದೆ.

 • Dhoni Hashim Amla
  Video Icon

  CRICKET28, Jan 2019, 6:15 PM IST

  ವಯಸ್ಸೂ 35 ದಾಟಿದರೂ ಕ್ರಿಕೆಟ್‌ನಲ್ಲಿ ಇವರದ್ದೇ ದರ್ಬಾರ್!

  ಕ್ರಿಕೆಟ್‍‌ನಲ್ಲಿ ವಯಸ್ಸು 35 ದಾಟಿದರೆ ಸಾಕು ವಿದಾಯ ಮಾತು ಶುರುವಾಗುತ್ತೆ. ವಿದಾಯ ಹೇಳಿಲ್ಲ ಅಂದರೆ ಟೀಕೆಗಳ ಸುರಿಮಳೆ. ಆದರೆ ಕೆಲ ಕ್ರಿಕೆಟಿಗರು ಮಾತ್ರ ವಯಸ್ಸು ಎಷ್ಟಾದರೂ ಖದರ್ ಮಾತ್ರ ಹಾಗೇ ಇದೆ. ಹೀಗೆ ವಿಶ್ವ ಕ್ರಿಕೆಟ್‌ನಲ್ಲಿ 35 ವಯಸ್ಸು ದಾಟಿದರೂ ಇನ್ನು ಯುವಕರನ್ನೇ ನಾಚಿಸೋ ಕ್ರಿಕೆಟಿಗರ ಲಿಸ್ಟ್ ಇಲ್ಲಿದೆ ನೋಡಿ.

 • CRICKET28, Jan 2019, 2:00 PM IST

  68ನೇ ವಯಸ್ಸಲ್ಲಿ ನಿವೃತ್ತಿ ಪಡೆದ ಅಂತರಾಷ್ಟ್ರೀಯ ಕ್ರಿಕೆಟಿಗ!

  ವೃತ್ತಿಪರ ಕ್ರಿಕೆಟಿಗರು ಸಾಮಾನ್ಯವಾಗಿ 30-40 ವರ್ಷಗಳಿಗೆಲ್ಲ ಅಂತರಾಷ್ಟ್ರೀಯ ಕ್ರಿಕೆಟ್’ಗೆ ವಿದಾಯ ಹೇಳುವುದನ್ನು ಸಾಮಾನ್ಯವಾಗಿ ನೋಡಿರುತ್ತೇವೆ. ಆದರೆ ಇದೀಗ ನ್ಯೂಜಿಲೆಂಡ್ ತಂಡದ ಕ್ರಿಕೆಟಿಗನೊಬ್ಬ ಬರೋಬ್ಬರಿ 68 ವರ್ಷಗಳ ಬಳಿಕ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಗುಡ್’ಬೈ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅಷ್ಟಕ್ಕೂ ಯಾರು ಈ ಆಟಗಾರ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ

 • dhoni retirement ball

  CRICKET20, Jan 2019, 9:00 AM IST

  ಎಂ.ಎಸ್.ಧೋನಿ ನಿವೃತ್ತಿ ಕುರಿತು ಕೋಚ್ ಬಾಂಗರ್ ಜೊತೆ ಹೇಳಿದ್ದೇನು?

  ಆಸ್ಟ್ರೇಲಿಯಾ ವಿರುದ್ದದ ಅಂತಿಮ ಏಕದಿನ ಪಂದ್ಯದ ಗೆಲುವಿನ ಬಳಿಕ ಎಂ.ಎಸ್.ಧೋನಿ ಅಂಪೈರ್ ಬಳಿಯಿಂದ ಬಾಲ್ ಕೇಳಿ ಪಡೆದುಕೊಂಡರು. ಈ ಹಿಂದೆ ನ್ಯೂಜಿಲೆಂಡ್ ವಿರುದ್ದ ಇದೇ ರೀತಿ ಮಾಡಿದಾಗ ಧೋನಿ ನಿವೃತ್ತಿ ನೀಡ್ತಾರೆ ಅನ್ನೋ ಸುದ್ದಿ ಹಬ್ಬಿತ್ತು. ಇದೀಗ ಸ್ವತಃ ಧೋನಿಯೇ ನಿವೃತ್ತಿ ಕುರಿತು ಕೋಚ್ ಸಂಜಯ್ ಬಾಂಗರ್ ಜೊತೆ ಮಾತನಾಡಿದ್ದಾರೆ.

 • BGK-Siddu

  state18, Jan 2019, 2:47 PM IST

  ಕ್ಷೇತ್ರದಲ್ಲಿ ಕೂಲ್ ಆಗಿ ತಿರುಗಾಡಿದ ಸಿದ್ದರಾಮಯ್ಯ: ನಿವೃತ್ತಿ ಮಾತು ಈಗೇಕಯ್ಯ?

  ರಾಜ್ಯ ರಾಜಕೀಯ ಜಂಜಾಟದ ಮಧ್ಯೆಯೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ಸ್ವಕ್ಷೇತ್ರ ಬಾದಾಮಿಯಲ್ಲಿ ಒಂದು ದಿನದ ಪ್ರವಾಸದಲ್ಲಿದ್ದರು. ಎಲ್ಲೇ ಹೋದರೂ ಕೂಲ್ ಕೂಲ್ ಆಗಿದ್ದ ಸಿದ್ದರಾಮಯ್ಯ ತಮ್ಮ ಕ್ಷೇತ್ರದ ಜನರ ಸಮಸ್ಯೆಗಳ ಬಗ್ಗೆ ಅರ್ಜಿ ಸ್ವೀಕರಿಸುವುದರಲ್ಲಿ ಮಗ್ನರಾಗಿದ್ದರು.

 • CRICKET12, Jan 2019, 3:37 PM IST

  ನಿವೃತ್ತಿ ಪ್ಲಾನ್ ಬಿಚ್ಚಿಟ್ಟ ಕಿಂಗ್ ಕೊಹ್ಲಿ..!

  ವಿರಾಟ್ ಕೊಹ್ಲಿ ಆಸಿಸ್ ನೆಲದಲ್ಲಿ ಟೆಸ್ಟ್ ಸರಣಿ ಜಯಿಸಿದ ಏಷ್ಯಾದ ಮೊದಲ ನಾಯಕ ಎನ್ನುವ ಇತಿಹಾಸ ಬರೆದಿದ್ದಾರೆ. ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಭಾರತ 2-1 ಅಂತರದಲ್ಲಿ ಗೆದ್ದುಕೊಂಡಿತ್ತು.

 • Andy Murray

  Sports News12, Jan 2019, 9:42 AM IST

  ಮರ್ರೆ ವಿದಾಯ: ಕಣ್ಣೀರಿಡುತ್ತಾ ನಿವೃತ್ತಿ ಪ್ರಕಟಿಸಿದ ಮಾಜಿ ನಂ.1 ಟೆನಿಸಿಗ

  ಆ್ಯಂಡಿ ಮರ್ರೆ ಈ ಪೀಳಿಗೆಯ ಪುರುಷರ ಸಿಂಗಲ್ಸ್‌ನ ‘ಬಿಗ್‌ 4’ನಲ್ಲಿ ರೋಜರ್‌ ಫೆಡರರ್‌, ರಾಫೆಲ್‌ ನಡಾಲ್‌, ನೋವಾಕ್‌ ಜೋಕೋವಿಚ್‌ ಜತೆ ಸ್ಥಾನ ಪಡೆದಿದ್ದಾರೆ. ಕಳೆದ ಒಂದೂವರೆ ದಶಕದಲ್ಲಿ ಈ ನಾಲ್ವರು ಟೆನಿಸ್‌ ಜಗತ್ತನ್ನು ಆಳಿದ್ದಾರೆ.

 • albie morkel in csk

  CRICKET10, Jan 2019, 2:09 PM IST

  ಚೆನ್ನೈ ಸೂಪರ್’ಕಿಂಗ್ಸ್ ಮಾಜಿ ಆಲ್ರೌಂಡರ್ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಗುಡ್’ಬೈ..!

  ಬ್ಯಾಟಿಂಗ್ ಹಾಗೂ ಬೌಲಿಂಗ್’ನಲ್ಲಿ ಏಕಾಂಗಿಯಾಗಿ ತಂಡವನ್ನು ಗೆಲ್ಲಿಸಬಲ್ಲ ಕ್ಷಮತೆ ಹೊಂದಿದ್ದ ದಕ್ಷಿಣ ಆಫ್ರಿಕಾದ ಸ್ಟಾರ್ ಆಲ್ರೌಂಡರ್ ಅಲ್ಬಿ ಮಾರ್ಕೆಲ್ ಮೂರು ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಗುಡ್’ಬೈ ಹೇಳಿದ್ದಾರೆ.

 • yuvraj

  CRICKET21, Dec 2018, 12:47 PM IST

  ನಿವೃತ್ತಿ ಬಗ್ಗೆ ಕೊನೆಗೂ ತುಟಿಬಿಚ್ಚಿದ ಯುವಿ..!

  2011ರ ಏಕದಿನ ವಿಶ್ವಕಪ್ ಹೀರೋ ಗೌತಮ್ ಗಂಭೀರ್ ಕೆಲವು ದಿನಗಳ ಹಿಂದಷ್ಟೇ ಎಲ್ಲಾ ಮಾದರಿಯ ಕ್ರಿಕೆಟ್’ಗೆ ಗುಡ್’ಬೈ ಹೇಳಿದ್ದರು, ಇದರ ಬೆನ್ನಲ್ಲೇ ಯುವಿ ಕೂಡ ಅಂತರಾಷ್ಟ್ರೀಯ ಕ್ರಿಕೆಟ್’ಗೆ ವಿದಾಯ ಹೇಳಲಿದ್ದಾರೆ ಎನ್ನುವ ಗಾಳಿ ಸುದ್ದಿಹರಿದಾಡಿತ್ತು. 

 • Anup Kumar

  SPORTS20, Dec 2018, 12:20 PM IST

  ಕಬಡ್ಡಿಗೆ ಅನೂಪ್ ಕುಮಾರ್ ವಿದಾಯ

  ವೈಯಕ್ತಿಕ ಕಾರಣಗಳಿಂದ ಅನೂಪ್ ಈ ಬಾರಿಯ ಪ್ರೊ ಕಬಡ್ಡಿಯಲ್ಲಿ ಹೆಚ್ಚಿನ ಪಂದ್ಯ ಆಡಿರಲಿಲ್ಲ. 2012ರಲ್ಲಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದ ಅನೂಪ್, ಹರ್ಯಾಣ ಪೊಲೀಸ್ ಇಲಾಖೆಯಲ್ಲಿ ಡಿಸಿಪಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.