Retired Soldier  

(Search results - 9)
  • Chilly

    Coronavirus Karnataka2, Apr 2020, 1:40 PM

    ಲಾಕ್‌ಡೌನ್‌: ಮಾರಾಟಕ್ಕಿಲ್ಲ ದಾರಿ, ರಸ್ತೆ ತುಂಬೆಲ್ಲ ಚೆಲ್ಲಿದ ಹಸಿ ಮೆಣಸು

    ಕೊರೋನಾ ಸೋಂಕು ಪರಿಣಾಮದಿಂದಾಗಿ ದೇಶಾದ್ಯಂತ ಲಾಕ್‌ಡೌನ್‌ ಆಗಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಹಸಿ ಮೆಣಸು ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದು, ಮಡಿಕೇರಿಯ ನಿವೃತ್ತ ಯೋಧರೊಬ್ಬರು 7 ಕ್ವಿಂಟಾಲ್‌ ಹಸಿ ಮೆಣಸು ರಸ್ತೆಗೆ ಸುರಿದು ಪಟ್ಟಣಕ್ಕೆ ಬಂದವರಿಗೆ ಉಚಿತವಾಗಿ ನೀಡಿದ್ದಾರೆ. ಮತ್ತೊಂದೆಡೆ ಈ ಭಾಗದಲ್ಲಿ ಹಸಿ ಮೆಣಸು ಫಸಲು ಗಿಡದಲ್ಲೇ ಹಣ್ಣಾಗಿ ಕೊಳೆಯುತ್ತಿದೆ. ಇಲ್ಲಿವೆ ಫೋಟೋಸ್

     

  • Green Chilly

    Coronavirus Karnataka2, Apr 2020, 8:51 AM

    7 ಕ್ವಿಂಟಾಲ್‌ ಮೆಣಸು ರಸ್ತೆಗೆ ಸುರಿದ ಮಾಜಿ ಯೋಧ

    ಕೊರೋನಾ ಸೋಂಕು ಪರಿಣಾಮದಿಂದಾಗಿ ದೇಶಾದ್ಯಂತ ಲಾಕ್‌ಡೌನ್‌ ಆಗಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಹಸಿ ಮೆಣಸು ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದು, ನಿವೃತ್ತ ಯೋಧರೊಬ್ಬರು 7 ಕ್ವಿಂಟಾಲ್‌ ಹಸಿ ಮೆಣಸು ರಸ್ತೆಗೆ ಸುರಿದು ಪಟ್ಟಣಕ್ಕೆ ಬಂದವರಿಗೆ ಉಚಿತವಾಗಿ ನೀಡಿದ್ದಾರೆ.

  • Crop

    Karnataka Districts3, Jan 2020, 11:05 AM

    ಇಂಧನ ಬೇಡ, ಕೂಲಿಗಾರರೂ ಬೇಡ; ದಿನಕ್ಕೆ 1 ಎಕರೆ ಕಟಾವು ಮಾಡುತ್ತೆ ಈ ಕೊಯ್ಲುಗತ್ತಿ..!

    ಬೆಳೆ ಬೆಳೆಯುವುದೊಂದು ಕಷ್ಟವಾದರೆ ಫಸಲು ಬಂದಾಗ ಕೊಯ್ಲು ಮಾಡುವುದು ಇನ್ನೊಂದು ಕಷ್ಟ. ಆಳುಗಳು ಸಿಗುವುದು ಕಷ್ಟ. ಆಳುಗಳ ಜಾಗಕ್ಕೆ ಯಂತ್ರಗಳು ಬಂದರೂ ಅಷ್ಟಾಗಿ ರೈತ ಸ್ನೇಹಿಯಾಗಿಲ್ಲ. ಆದರೆ ನಿವೃತ್ತ ಸೈನಿಕರೊಬ್ಬರು ಪರಿಚಯಸಿದ ಕೊಯ್ಲುಗತ್ತಿ ದಿನಕ್ಕೆ 1 ಎಕರೆಯಷ್ಟು ಫಸಲು ಕಟಾವು ಮಾಡುವ ಯಂತ್ರವನ್ನು ಪರಿಚಯಿಸಿದ್ದಾರೆ.

  • police

    Karnataka Districts27, Jul 2019, 9:56 PM

    ಮಾಜಿ ಸೈನಿಕನಿಂದ ಸಹೋದರನ ಪತ್ನಿ, ಮಗನ ಮೇಲೆ ಗುಂಡಿನ ದಾಳಿ!

     ಕೌಟುಂಬಿಕ ಕಾರಣಕ್ಕೆ ಮಾಜಿ ಸೈನಿಕನೋರ್ವ ತನ್ನ ಸಹೋದರನ ಪತ್ನಿ ಹಾಗೂ ಮಗನ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಅಂಕೋಲಾ ಪಟ್ಟಣದ ಮಠಕೇರಿಯಲ್ಲಿ ನಡೆದಿದೆ.

  • undefined

    Karnataka Districts14, Jun 2019, 9:36 AM

    ಎಲ್ಲೆಂದರಲ್ಲಿ ಕಸ ಹಾಕಿದರೆ ಇನ್ನು ಸಿಕ್ಕಿ ಬೀಳುವುದು ಗ್ಯಾರಂಟಿ...

    ಸಾರ್ವಜನಿಕ ಸಹಭಾಗಿತ್ವದಲ್ಲಿ ಮೋದಿ ಸರಕಾರ ಜಾರಿಗೆ ತಂದ ಯೋಜನೆ ಸಂಪೂರ್ಣ ಯಶಸ್ವಿಯಾಗಬೇಕೆಂದರೆ ಜನರ ಸಹಕಾರ ಅತ್ಯಗತ್ಯ. ಆದರೆ, ಮಂದಿ ಇನ್ನೂ ಎಲ್ಲೆಂದರಲ್ಲಿ ಕಸ ಹಾಕುವುದನ್ನು ಬಿಟ್ಟಿಲ್ಲ. ಅದಕ್ಕೆ ಬಿಬಿಎಂಪಿ ಹೊಸ ಕಾರ್ಯಕ್ಕೆ ಕೈ ಹಾಕಿದೆ.

  • Md Sanaullah

    NEWS9, Jun 2019, 2:22 PM

    NRC ಅವಾಂತರ: ಕಾರ್ಗಿಲ್ ನಲ್ಲಿ ಹೋರಾಡಿದ್ದ ಯೋಧ ವಿದೇಶಿಗ!

    ಅಸ್ಸಾಂನಲ್ಲಿ ಕೇಂದ್ರ ಸರ್ಕಾರದ NRC ಪ್ರಕ್ರಿಯೆ ಬಹುದೊಡ್ಡ ಅವಾಂತರ ಸೃಷ್ಟಿಸಿದ್ದು, ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ್ದ ವೀರ ಯೋಧನೋರ್ವನನ್ನು ವಿದೇಶಿಗ ಎಂದು ಪರಿಗಣಿಸಿ ವಿವಾದ ಮೈಮೇಲೆ ಎಳೆದುಕೊಂಡಿದೆ.

  • Soldier- Davanagere

    NEWS30, May 2019, 10:58 AM

    ಜಮೀನಿಗಾಗಿ 16 ವರ್ಷದಿಂದ ಮಾಜಿ ಯೋಧನ ಪರದಾಟ!

    ಕೇಂದ್ರದ ಪ್ಯಾರಾ ಮಿಲಿಟರಿ ಪಡೆಯಲ್ಲಿ 21 ವರ್ಷ ಸೇವೆ ಸಲ್ಲಿಸಿದ್ದ ಮಾಜಿ ಯೋಧನಿಗೆ ಜಮೀನು, ನಿವೇಶನ ನೀಡಬೇಕಾದ ಆಡಳಿತ ಯಂತ್ರವೇ ಕಳೆದ 16 ವರ್ಷದಿಂದ ಕಚೇರಿಯಿಂದ ಕಚೇರಿಗೆ ಅಲೆದಾಡಿಸುವ ಮೂಲಕ ಅಸಡ್ಡೆ ತೋರುತ್ತಿವೆ.

  • Soldiers
    Video Icon

    state2, Mar 2019, 8:32 PM

    ಸಲಾಂ: ಯುದ್ಧಕ್ಕೆ ರೆಡಿಯಾದ 200 ನಿವೃತ್ತ ಸೈನಿಕರು!

    ಸೈನಿಕ ಕರ್ತವ್ಯದಲ್ಲಿದ್ದರೂ, ನಿವೃತ್ತಿ ಹೊಂದಿದರೂ ಸೈನಿಕನೇ ಅನ್ನೊದಕ್ಕೆ ಬೆಳಗಾವಿಯ ನಿವೃತ್ತ ಯೋಧರು ಉತ್ತಮ ಉದಾಹರಣೆ. ಭಾರತ-ಪಾಕ್ ನಡುವೆ ಯುದ್ಧದ ಕಾರ್ಮೋಡ ಕವಿದಿದ್ದು, ನಿವೃತ್ತಿಯಾಗಿ ಇಲ್ಲೇ ಸಾಯುವ ಬದಲು ಯುದ್ಧಭೂಮಿಯಲ್ಲಿ ಸಾಯುತ್ತೇವೆ ಅಂತಿದ್ದಾರೆ ಸುಮಾರು 200 ಜನ ವೀರ ಯೋಧರು. 

  • Soldier

    Geneal News13, Aug 2018, 8:01 PM

    ರೈಲಿಗೆ ಕಾಣಿಸಲಿಲ್ಲ ಗಡಿ ರಕ್ಷಿಸಿದ ನಿವೃತ್ತ ಸೈನಿಕನ ತ್ಯಾಗ !

    ಶತ್ರು ಸೈನ್ಯದಿಂದ ದೇಶವನ್ನ ರಕ್ಷಿಸಿದ ಕೋಲಾರದ ನಿವೃತ್ತ ಸೈನಿಕ ತನ್ನ ತಾಯ್ನಾಡಿನಲ್ಲಿ ದುರಂತ ಅಂತ್ಯಕಂಡಿದ್ದಾರೆ. ಕೋಲಾರದ ನಿವೃತ್ತ ಸೈನಿಕನ ಬದುಕಿನ ಪಯಣ ಅಂತ್ಯವಾಗಿದ್ದು ಹೇಗೆ? ಇಲ್ಲಿದೆ ವಿವರ