Asianet Suvarna News Asianet Suvarna News
73 results for "

Retail

"
Reliance Retail invest 200 million dollars in Bengaluru based Delivery startup Dunzo ckmReliance Retail invest 200 million dollars in Bengaluru based Delivery startup Dunzo ckm

Reliance Invest In Dunzo ಬೆಂಗಳೂರಿನ ಡೆಲಿವರಿ ಸ್ಟಾರ್ಟ್ಅಪ್‌ನ ಶೇ.25.8 ಪಾಲು ಖರೀದಿಸಿದ ರಿಲಯನ್ಸ್!

 • ಡಂಜೋನಲ್ಲಿ ರಿಲಯನ್ಸ್ 200 ಮಿಲಿಯನ್ ಡಾಲರ್ ಹೂಡಿಕೆ
 •  ತ್ವರಿತ ವಾಣಿಜ್ಯ ವ್ಯವಹಾರಗಳನ್ನು ವಿಸ್ತರಿಸಲು ಬಂಡವಾಳ ಹೂಡಿಕೆ
 • ಸ್ರಾಮ್ರಾಜ್ಯ ವಿಸ್ತರಿಸಿದ ರಿಲಯನ್ಸ್, ಇತರ ನಗರ, ಪಟ್ಟಣಕ್ಕೆ ಡಂಜೋ ವಿಸ್ತರಣೆ

Whats New Jan 7, 2022, 12:37 PM IST

Delhi High Court dismissed Future Retail plea to declare arbitration proceedings with Amazon Inc as illegal sanDelhi High Court dismissed Future Retail plea to declare arbitration proceedings with Amazon Inc as illegal san

Set Back For Future Group: ಮಧ್ಯಸ್ಥಿಕೆ ಸಮಿತಿ ನೀಡಿದ್ದ ತೀರ್ಪು ವಜಾ ಮಾಡಲು ದೆಹಲಿ ಹೈ ಕೋರ್ಟ್ ನಕಾರ!

ಅಮೇಜಾನ್-ಫ್ಯೂಚರ್ ಗ್ರೂಪ್ ಡೀಲ್ ವಿವಾದ
ಈಗಾಗಲೇ ಸಿಸಿಐ ಈ ಒಪ್ಪಂದವನ್ನೇ ರದ್ದು ಮಾಡಿದೆ ಎಂದ ಫ್ಯೂಚರ್ ಗ್ರೂಪ್
ದೆಹಲಿ ಹೈ ಕೋರ್ಟ್ ನಿಂದ ಆದೇಶ
 

BUSINESS Jan 4, 2022, 6:36 PM IST

Decathlon Bannerghatta store relocated provides one of most versatile job roles available in Retail Sector ckmDecathlon Bannerghatta store relocated provides one of most versatile job roles available in Retail Sector ckm

Decathlon Store ಬೆಂಗಳೂರಿನಲ್ಲಿ ಅತೀ ದೊಡ್ಡ ಡಿಕ್ಯಾತ್‌ಲಾನ್ ಸ್ಟೋರ್ ಆರಂಭ, ಮಾರ್ಕೆಟಿಂಗ್ ಸೇರಿ ಹಲವು ಉದ್ಯೋಗವಕಾಶ!

 • ಅತೀ ದೊಡ್ಡ ಸ್ಟೋರ್ ತೆರೆದ ಕ್ರೀಡಾ ಸಾಮಾಗ್ರಿಗಳ ಮಾರಾಟ ಮಳಿಗೆ ಡಿಕ್ಯಾತ್‌ಲಾನ್
 • ಬನ್ನೇರುಘಟ್ಟದಲ್ಲಿನ ನೂತನ ಮಳಿಗೆ ಹೊಸ ವರ್ಷದ ಶುಭದಿನ ಉದ್ಘಾಟನೆ
 • ಹಲವು ಮಳಿಗೆ ಕಾರ್ಯಾರಂಭ, ಹಲವು ಉದ್ಯೋಗವಕಾಶ, ಅರ್ಜಿ ಆಹ್ವಾನ

BUSINESS Dec 31, 2021, 5:03 PM IST

Samsung Galaxy Tab A8 to be launched in India to Retail on Amazon mnjSamsung Galaxy Tab A8 to be launched in India to Retail on Amazon mnj

Samsung Galaxy Tab A8: 7040mAh ಬ್ಯಾಟರಿ, ವೇಗದ ಚಾರ್ಜಿಂಗ್‌ನೊಂದಿಗೆ ಶೀಘ್ರದಲ್ಲೇ ಬಿಡುಗಡೆ!

Samsung Galaxy Tab A8 ಭಾರತದಲ್ಲಿ ಬಿಡುಗಡೆಯಾಗಲಿದೆ. ಅಧಿಕೃತ ಬಿಡುಗಡೆ ದಿನಾಂಕದ ಘೋಷಣೆಗೆ ಮುಂಚಿತವಾಗಿ Samsung ಟ್ಯಾಬ್ಲೆಟ್ ಅನ್ನು Amazon India ನಲ್ಲಿ ಪಟ್ಟಿ ಮಾಡಲಾಗಿದೆ.

Mobiles Dec 30, 2021, 12:32 PM IST

Cooking oil makers led by Adani Ruchi cut MRP by 10 to15pc podCooking oil makers led by Adani Ruchi cut MRP by 10 to15pc pod

Edible Oil: ಖಾದ್ಯ ತೈಲ ಕಂಪನಿಗಳಿಂದ ಶೇ.10-15ರಷ್ಟು ಬೆಲೆ ಕಡಿತ!

*  ಅದಾನಿ ವಿಲ್ಮರ್‌ ಮತ್ತು ರುಚಿ ಸೋಯಾದಂತಹ ಕಂಪನಿಯಿಂದ ಮಹತ್ವದ ಹೆಜ್ಜೆ

* ಖಾದ್ಯ ತೈಲ ಕಂಪನಿಗಳಿಂದ ಶೇ.10-15ರಷ್ಟುಬೆಲೆ ಕಡಿತ

BUSINESS Dec 28, 2021, 4:30 AM IST

Govt cuts import duty on refined palm oil to 12.5 percent anuGovt cuts import duty on refined palm oil to 12.5 percent anu

Import Duty On Palm Oil:ತಗ್ಗಲಿದೆ ಅಡುಗೆ ಎಣ್ಣೆ ಬೆಲೆ; ಸಂಸ್ಕರಿಸಿದ ತಾಳೆ ಎಣ್ಣೆ ಮೇಲಿನ ಆಮದು ಸುಂಕ ಕಡಿತ

ದೇಶೀಯ ಮಾರುಕಟ್ಟೆಯಲ್ಲಿ ತಾಳೆ ಎಣ್ಣೆ ಪೂರೈಕೆ ಹೆಚ್ಚಿಸಲು ಹಾಗೂ ಅಡುಗೆ ಎಣ್ಣೆ ಚಿಲ್ಲರೆ ದರ (retail price) ಇಳಿಕೆ ಮಾಡಲು ಕೇಂದ್ರ ಸರ್ಕಾರ ಆಮದು ಸುಂಕ ಕಡಿತಗೊಳಿಸಿದೆ.
 

BUSINESS Dec 22, 2021, 1:40 PM IST

Wine liquor prices are increasing in US ahead of holidays anuWine liquor prices are increasing in US ahead of holidays anu

Liquor price hike in US: ಅಮೆರಿಕದಲ್ಲಿ ಹಣದುಬ್ಬರ ಮಾತ್ರವಲ್ಲ, ಮದ್ಯ ಬೆಲೆಯಲ್ಲೂ ಏರಿಕೆ!

ಅಮೆರಿಕದ ಮದ್ದ ತಯಾರಿಕಾ ಸಂಸ್ಥೆಗಳ ಪ್ರಕಾರ ಮದ್ಯದ ಬೆಲೆಯೇರಿಗೆ ಪೂರೈಕೆ ಸರಳಪಳಿಯಲ್ಲಿ ಪ್ರಸ್ತುತ ಎದುರಾಗಿರೋ ಬಿಕ್ಕಟ್ಟೇ ಕಾರಣ.

BUSINESS Dec 16, 2021, 4:40 PM IST

RBI hikes UPI transactions limit for IPOs govt bonds from 2lakh to 5lakh anuRBI hikes UPI transactions limit for IPOs govt bonds from 2lakh to 5lakh anu

UPI Payment Limit ಐಪಿಒ, ಸರ್ಕಾರಿ ಬಾಂಡ್ ಹೂಡಿಕೆಗೆ ಯುಪಿಐ ವಹಿವಾಟು ಮಿತಿ 5ಲಕ್ಷ ರೂ.ಗೆ ಏರಿಕೆ

ಯುಪಿಐ ಪಾವತಿಗೆ ಉತ್ತೇಜನ ನೀಡಲು ಹೊಸ ಯೋಜನೆಗಳನ್ನುಆರ್ ಬಿಐ  ಪ್ರಕಟಿಸಿದೆ.

BUSINESS Dec 9, 2021, 2:11 PM IST

Cement price may touch an all time high of Rs 400 per bag this fiscal says Crisil report mnjCement price may touch an all time high of Rs 400 per bag this fiscal says Crisil report mnj

Cement Price Increase: ಕಚ್ಚಾವಸ್ತುಗಳ ದರ ಏರಿಕೆ : ಸಿಮೆಂಟ್‌ ಬೆಲೆ ಹೆಚ್ಚಳ!

*ಕಚ್ಚಾವಸ್ತುಗಳ ದರ ಏರಿಕೆ ಹಿನ್ನೆಲೆ
*ಸಿಮೆಂಟ್‌ ಬೆಲೆ 20 ರು.ಹೆಚ್ಚಳ: 
*50 ಕೇಜಿಚೀಲದ ಸಿಮೆಂಟ್‌ ಬೆಲೆ 400 ರು

BUSINESS Dec 3, 2021, 8:24 AM IST

RBI Opens Government Bond Markets to Retail Investors mnjRBI Opens Government Bond Markets to Retail Investors mnj

Bond Markets: ಶ್ರೀಸಾಮಾನ್ಯರಿಗೆ ಬಾಂಡ್‌ ಮಾರುಕಟ್ಟೆಓಪನ್‌!

*ರಿಸರ್ವ್ ಬ್ಯಾಂಕ್‌ನ ಹೊಸ ಹೂಡಿಕೆ ಯೋಜನೆಗೆ ಪ್ರಧಾನಿ ಮೋದಿ ಚಾಲನೆ
*ಸಣ್ಣ ಹೂಡಿಕೆದಾರರೂ ಸುಲಭವಾಗಿ ಬಾಂಡ್‌ಗಳಲ್ಲಿ ಹೂಡಲು ಅವಕಾಶ
*‘ಒಂದು ದೇಶ ಒಂದು ಓಂಬುಡ್ಸ್‌ಮನ್‌’ ಯೋಜನೆಯೂ ಲೋಕಾರ್ಪಣೆ
 

India Nov 13, 2021, 1:04 AM IST

Retai dining entertainment village proposed at Bengaluru Airport mahRetai dining entertainment village proposed at Bengaluru Airport mah

ಕೆಂಪೇಗೌಡ ವಿಮಾನ ನಿಲ್ದಾಣದ ಬಳಿ ಮನರಂಜನಾ ಗ್ರಾಮ... ಒಂದೆರಡಲ್ಲ ವಿಶೇಷ!

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ಮನರಂಜನಾ  ಗ್ರಾಮವನ್ನು 23 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿದೆ. ಈ ಜವಾಬ್ದಾರಿಯನ್ನು ಪೋರ್ಟ್‌ಲ್ಯಾಂಡ್‌ ಡಿಸೈನ್ ಯುಕೆ ಸಂಸ್ಥೆಗೆ ನೀಡಲಾಗಿದೆ. ಈ ಭಾಗದಲ್ಲಿ ಶಾಪಿಂಗ್ ಸೆಂಟರ್, ಮಾಲ್, ಐಟೆಕ್ ಸಿನಿಮಾ ಥಿಯೇಟರ್ ಸೇರಿದಂತೆ ಇತರೆ ಮನರಂಜನಾ ಸ್ಥಳಗಳನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಾಣ ಮಾಡಲಾಗುತ್ತಿದೆ.  

Karnataka Districts Oct 7, 2021, 8:57 PM IST

Exclusively for women Reliance Retail launches Saree and Ethnic wear with AVANTRA BY TRENDS podExclusively for women Reliance Retail launches Saree and Ethnic wear with AVANTRA BY TRENDS pod

"ಅವಂತ್ರ ಬೈ ಟ್ರೆಂಡ್ಸ್" ಆರಂಭಿಸಿದ ರಿಲಯನ್ಸ್ ರಿಟೇಲ್!

* ಭಾರತದ ಅತಿದೊಡ್ಡ ರೀಟೇಲರ್ ಆದ ರಿಲಯನ್ಸ್ ರಿಟೇಲ್

* ಮಹಿಳೆಯರಿಗಾಗಿ ವಿಶಿಷ್ಟವಾದ ಅನುಭವಾತ್ಮಕ ಮತ್ತು ಕೈಗೆಟುಕುವ ಬೆಲೆಯ ಎಥ್ನಿಕ್ ವೇರ್ ಡೆಸ್ಟಿನೇಶನ್ ಸ್ಟೋರ್

* "ಅವಂತ್ರ ಬೈ ಟ್ರೆಂಡ್ಸ್" ಆರಂಭಿಸಿದ ರಿಲಯನ್ಸ್ ರಿಟೇಲ್

Fashion Sep 10, 2021, 4:37 PM IST

Need a new LPG connection Just give a missed call to 8454955555 podNeed a new LPG connection Just give a missed call to 8454955555 pod

ಎಲ್‌ಪಿಜಿ ಕನೆಕ್ಷನ್‌: ಗ್ರಾಹಕರಿಗೆ ಗುಡ್‌ನ್ಯೂಸ್‌ ಕೊಟ್ಟ ಐಒಸಿ!

* ಮಿಸ್ಡ್‌ ಕಾಲ್‌ ಕೊಟ್ಟರೆ ಮನೆ ಬಾಗಿಲಿಗೇ ಎಲ್‌ಪಿಜಿ ಕನೆಕ್ಷನ್‌

* 845-4955-555 ಸಂಖ್ಯೆಗೆ ಮಿಸ್ಡ್‌ ಕಾಲ್‌ ಕೊಡಿ

* 5 ಕೇಜಿ ಸಿಲಿಂಡರ್‌ ಕೂಡ ಪಡೆಯಬಹುದು

BUSINESS Aug 10, 2021, 10:54 AM IST

RBI holds rates steady inflation forecast now close to 6pc limit podRBI holds rates steady inflation forecast now close to 6pc limit pod

ಆರ್‌ಬಿಐ ಮಹತ್ವದ ನಿರ್ಧಾರ: ಬ್ಯಾಂಕ್‌ ಗ್ರಾಹಕರಿಗೆ ಕಹಿ ಸುದ್ದಿ!

* ಈ ವರ್ಷ ಜಿಡಿಪಿ ಶೆ.9.5ಕ್ಕೆ ಏರಿಕೆ: ವಿತ್ತ ನೀತಿ

* ಬ್ಯಾಂಕುಗಳ ಬಡ್ಡಿ ದರ ಇನ್ನೂ 2 ತಿಂಗಳು ಏರಲ್ಲ

* ಯಥಾಸ್ಥಿತಿ ಕಾಯ್ದುಕೊಂಡ ರಿಸರ್ವ್‌ ಬ್ಯಾಂಕ್‌

BUSINESS Aug 7, 2021, 8:00 AM IST

Big win for Amazon Reliance cannot go ahead RS 24713 crore deal with Future Retail says Supreme Court ckmBig win for Amazon Reliance cannot go ahead RS 24713 crore deal with Future Retail says Supreme Court ckm

24,713 ಕೋಟಿ ರೂ ರಿಲಯನ್ಸ್ ಒಪ್ಪಂದ ವಿರುದ್ಧ ಕಾನೂನು ಹೋರಾಟ; ಅಮೆಜಾನ್ ಪರ ಸುಪ್ರೀಂ ತೀರ್ಪು !

 • ರಿಲಯನ್ಸ್ ಹಾಗೂ ಅಮೆಜಾನ್ ನಡುವಿನ ಕಾನೂನು ಹೋರಾ
 • ಫ್ಯೂಚರ್ ಗ್ರೂಪ್-ರಿಲಯನ್ಸ್ ಒಪ್ಪಂದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ಅಮೆಜಾನ್
 • 24,713 ಕೋಟಿ ರೂಪಾಯಿ ರಿಲಯನ್ಸ್ ಹಾಗೂ  ಫ್ಯೂಚರ್ ಗ್ರೂಪ್ ಒಪ್ಪಂದ

BUSINESS Aug 6, 2021, 8:13 PM IST