Resigns
(Search results - 131)IndiaJan 28, 2021, 1:40 PM IST
ಟ್ರಾಕ್ಟರ್ನಲ್ಲಿ ಬಂದು ಹರ್ಯಾಣದ INLD ಶಾಸಕ ರಾಜೀನಾಮೆ!
ಭಾರತ ರಾಷ್ಟ್ರೀಯ ಲೋಕ ದಳ (ಐಎನ್ಎಲ್ಡಿ) ಪಕ್ಷದ ನಾಯಕ ಅಭಯ್ ಸಿಂಗ್ ಚೌತಲಾ ರಾಜೀನಾಮೆ| ಟ್ರಾಕ್ಟರ್ನಲ್ಲಿ ಬಂದು ಹರ್ಯಾಣ ಶಾಸಕ ರಾಜೀನಾಮೆ!
PoliticsJan 23, 2021, 8:47 AM IST
ಮತ್ತೊಬ್ಬ ಸಚಿವ ರಾಜೀನಾಮೆ : ಸಾರ್ವಜನಿಕವಾಗಿಯೇ ಬಿಕ್ಕಿ ಬಿಕ್ಕಿ ಅತ್ತರು
ಸಚಿವರೋರ್ವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕ್ಯಾಬಿನೆಟ್ನಿಂದ ಹೊರ ನಡೆದಿದ್ದಾರೆ. ಅಲ್ಲದೇ ಸಾರ್ವನಿಕವಾಗಿಯೇ ಬಿಕ್ಕಿ ಕಣ್ಣೀರು ಹಾಕಿದ್ದಾರೆ.
PoliticsDec 29, 2020, 3:03 PM IST
ಬಿಜೆಪಿಗೆ ಗುಡ್ ಬೈ ಹೇಳಿದ MP: ಸಂಸದ ಸ್ಥಾನಕ್ಕೂ ರಾಜೀನಾಮೆ ಸಾಧ್ಯತೆ...!
ಬಿಜೆಪಿ ಸಂಸದ ಹಾಗೂ ಮಾಜಿ ಸಚಿವ ಬಿಜೆಪಿಗೆ ಗುಡ್ ಬೈ ಹೇಳಿದ್ದು, ಅವರ ಮುಂದಿನ ನಡೆ ಭಾರೀ ಕುತೂಹಲ ಮೂಡಿಸಿದೆ.
IndiaDec 13, 2020, 6:11 PM IST
ರೈತ ಹೋರಾಟ ಬೆಂಬಲಿಸಿ DIG ಹುದ್ದೆಗೆ ರಾಜೀನಾಮೆ; ಪೊಲೀಸ್ ಅಧಿಕಾರಿಯ ಅಸಲಿ ಕತೆ ಏನು?
ಮೊದಲು ನಾನು ರೈತ, ಬಳಿಕ ಪೊಲೀಸ್. ಇದು ಡೆಪ್ಯೂಟಿ ಇನ್ಸ್ಪೆಕ್ಟರ್ ಜನರಲ್ ಪೊಲೀಸ್ ಅಧಿಕಾರಿ ರೈತರ ಹೋರಾಟ ಬೆಂಬಲಿಸಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಹೇಳಿದ ಮಾತು. DIG ಲಕ್ಮಿಂದರ್ ಸಿಂಗ್ ಜಖಾರ್ ರಾಜೀನಾಮೆ ಇದೀಗ ಭಾರಿ ಸಂಚಲನ ಮೂಡಿಸಿದೆ.
CricketDec 13, 2020, 4:47 PM IST
LPL 2020: ಕೊಲಂಬೊ ಕಿಂಗ್ಸ್ ಸೆಮಿಫೈನಲ್ ಪ್ರವೇಶಿಸಿದ ಬೆನ್ನಲ್ಲೇ ಕೋಚ್ ಗಿಬ್ಸ್ ದಿಢೀರ್ ರಾಜೀನಾಮೆ
ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಕೊಲಂಬೊ ಕಿಂಗ್ಸ್ ತಂಡವು ಗಾಲೆ ಗ್ಲಾಡಿಯೇಟರ್ಸ್ ವಿರುದ್ದ ಸೆಣಸಾಡಲು ರೆಡಿಯಾಗಿದೆ. ಹೀಗಿರುವಾಗಲೇ ತಂಡದ ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಹರ್ಷಲ್ ಗಿಬ್ಸ್ ದಿಢೀರ್ ರಾಜೀನಾಮೆ ನೀಡಿದ್ದಾರೆ.
PoliticsDec 4, 2020, 8:25 PM IST
ಅಚ್ಚರಿ ಬೆಳವಣಿಗೆ: ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ, ಸೋನಿಯಾ ಗಾಂಧಿಗೆ ಪತ್ರ ರವಾನೆ...!
ಅಚ್ಚರಿ ಬೆಳವಣಿಗೆಯಂತೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ರಾಜೀನಾಮೆ ನೀಡಿದ್ದು, ರಾಜೀನಾಮೆ ಪತ್ರವನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಅವರಿಗೆ ಕಳುಹಿಸಿದ್ದಾರೆ.
CRIMEDec 2, 2020, 11:02 PM IST
ಸೆಕ್ಸ್ಪಾರ್ಟಿಯಲ್ಲಿ ಆಡಳಿತ ಪಕ್ಷದ ಸಂಸದ, ಕಿಟಕಿಯಿಂದಲೇ ಹಾರಿದ್ದ!
ಕೊರೋನಾ ನಿಯಂತ್ರಣಕ್ಕೆಂದು ಲಾಕ್ ಡೌನ್ ಹೇರಿದ್ದರೆ ಅಲ್ಲಿ ಸದ್ದಿಲ್ಲದೆ ಸೆಕ್ಸ್ ಪಾರ್ಟಿ ನಡೆಯುತ್ತಿತ್ತು. ಇಷ್ಟೆ ಆಗಿಲ್ಲ.. ಪಾರ್ಟಿಯಲ್ಲಿ ಕಾನೂನು ರೂಪಿಸುವ ಸಂಸದರೂ ಇದ್ದರು. ಪೊಲೀಸರ ಕಂಡ ತಕ್ಷಣ ಕಿಟಕಿಯಿಂದ ಹಾರಿ ಬಚಾವಾಗಿದ್ದ.
PoliticsNov 27, 2020, 3:54 PM IST
ಭುಗಿಲೆದ್ದ ಅಸಮಾಧಾನ: ರಾಜೀನಾಮೆ ಪತ್ರವನ್ನ ಸಿಎಂ, ರಾಜ್ಯಪಾಲರಿಗೆ ರವಾನಿಸಿದ ಸಚಿವ
ಅಸಮಾಧಾನ ಭುಗಿಲೆದ್ದ ಹಿನ್ನೆಲೆಯಲ್ಲಿ ಸಚಿವರೊಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಸಚಿವ ಸಂಪುಟದಿಂದ ಹೊರಬಂದಿದ್ದಾರೆ.
IndiaNov 20, 2020, 8:05 AM IST
ಭ್ರಷ್ಟಾಚಾರ ಆರೋಪ : ಶಿಕ್ಷಣ ಸಚಿವ 3 ದಿನಕ್ಕೆ ರಾಜೀನಾಮೆ!
ಭ್ರಷ್ಟಾಚಾರ ಆರೋಪದ ಮೇಲೆ ಶಿಕ್ಷಣ ಸಚಿವರು ಮೂರು ದಿನಗಳ ಕಾಲ ರಾಜೀನಾಮೆ ನೀಡಿದ್ದಾರೆ. ಅಲ್ಲದೇ ರಾಷ್ಟ್ರಗೀತೆ ತಿಳಿದಿಲ್ಲ ಎನ್ನುವ ಆರೋಪವು ಇದೆ
PoliticsNov 19, 2020, 5:24 PM IST
ಅಚ್ಚರಿ ಬೆಳವಣಿಗೆ: ಸಿಎಂ ಬಿಎಸ್ವೈ ಮಾಧ್ಯಮ ಸಲಹೆಗಾರ ದಿಢೀರ್ ರಾಜೀನಾಮೆ
ರಾಜಕೀಯ ಸಲಹೆಗಾರರಾಗಿದ್ದ ಪತ್ರಕರ್ತ ನೇಮಕಾತಿ ರದ್ದು ಮಾಡಿದ ಬೆನ್ನಲ್ಲೇ ಇದೀಗ ಸಿಎಂ ಮಾಧ್ಯಮ ಸಲಹೆಗಾರ ರಾಜೀನಾಮೆ ನೀಡಿದ್ದಾರೆ.
PoliticsNov 19, 2020, 4:47 PM IST
ಭ್ರಷ್ಟಾಚಾರ ಆರೋಪ: ದಿಢೀರ್ ರಾಜೀನಾಮೆ ಕೊಟ್ಟ ಸಚಿವ...!
ತಮ್ಮ ಮೇಲೆ ಭ್ರಷ್ಟಾಚಾರ ಆರೋಪ ಕೇಳಿ ಬಂದಿದ್ದರಿಂದ ನೂತನ ಸಚಿವರೊಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
PoliticsNov 17, 2020, 8:57 PM IST
ಇದ್ದಕ್ಕಿದ್ದಂತೆ ಬಿಜೆಪಿಗೆ ಗುಡ್ಬೈ ಹೇಳಿ ಎದ್ದು ನಡೆದ ಕೇಂದ್ರದ ಮಾಜಿ ಮಂತ್ರಿ
ಕ್ಷಿಪ್ರ ರಾಜಕಾರಣದ ಬೆಳವಣಿಗೆಯಲ್ಲಿ ಮಹಾರಾಷ್ಟ್ರದ ಬಿಜೆಪಿ ನಾಯಕ, ಕೇಂದ್ರದ ಮಾಜಿ ಸಚಿವ ಜಯಸಿಂಗ್ ರಾವ್ ಗಾಯಕ್ವಾಡ್ ಪಾಟೀಲ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
Cine WorldNov 5, 2020, 9:20 AM IST
ಡ್ರಗ್ಸ್ ದಂಧೆ: ದೀಪಿಕಾ ಮ್ಯಾನೇಜರ್ ಕೆಲಸದಿಂದ ಔಟ್..!
ದೀಪಿಕಾ ಪಡುಕೋಣೆ ಮ್ಯಾನೇಜರ್ ಮನೆಯಲ್ಲಿ ಸಿಕ್ತು ಡ್ರಗ್ಸ್ | ಸೆಲೆಬ್ರಿಟಿ ಮ್ಯಾನೇಜರ್ಆಗಿ ಬಲೆ ಬೀಸಿದ ಎನ್ಸಿಬಿ | ಕೆಲಸದಿಂದ ಕರಿಷ್ಮಾ ಪ್ರಕಾಶ್ ಔಟ್
stateOct 29, 2020, 4:12 PM IST
ಪೊಲೀಸ್ ಇಲಾಖೆಯಲ್ಲಿ ಬಂಡಾಯ ಸ್ಫೋಟ; ಎಡಿಜಿಪಿ ರವಿಂದ್ರನಾಥ್ ರಾಜೀನಾಮೆ
ಪೊಲೀಸ್ ಇಲಾಖೆಯಲ್ಲಿ ಬಂಡಾಯ ಸ್ಫೋಟಗೊಂಡಿದೆ. ಡಿಡಿಜಿಪಿ ಸ್ಥಾನಕ್ಕೆ ಪಿ. ರವೀಂದ್ರನಾಥ್ ರಾಜೀನಾಮೆ ನೀಡಿದ್ದಾರೆ. ಸೇವಾ ವಿಷಯದಲ್ಲಿ ತನಗಿಂತಲೂ ಕಿರಿಯರಿಗೆ ಬಡ್ತಿ ನೀಡಲಾಗಿದೆ ಎಂದು ಆರೋಪಿಸಿರುವ ರವೀಂದ್ರನಾಥ್ ಇದು ನನ್ನೊಬ್ಬನ ಹೋರಾಟ ಅಲ್ಲ. ಎಲ್ಲ ಅಧಿಕಾರಿಗಳ ಹೋರಾಟ ಎಂದು ಹೇಳಿದ್ದಾರೆ.
Karnataka ADGP Ravindranath has resigned from the service accusing 'a few individuals' of harassing him indirectly.ಪೊಲೀಸ್ ಇಲಾಖೆಯಲ್ಲಿ ಏನಾಗುತ್ತಿದೆ? ಎಡಿಜಿಪಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ರವೀಂದ್ರನಾಥ್
PoliticsOct 13, 2020, 8:26 PM IST
RR ನಗರ ಬೈ ಎಲೆಕ್ಷನ್ ಟಿಕೆಟ್: ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ, ರಾಜೀನಾಮೆ ಸಲ್ಲಿಕೆ
ಬೆಂಗಳೂರಿನ ಆರ್.ಆರ್. ನಗರ ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿ ಹೆಸರು ಘೋಷಣೆ ಮಾಡುತ್ತಿದ್ದಂತೆಯೇ ಪಕ್ಷದಲ್ಲಿ ಅಸಮಾಧಾನ ಸ್ಫೋಟವಾಗಿದೆ.