Asianet Suvarna News Asianet Suvarna News
19 results for "

Residential School

"
Fit India Quiz Result Declared Uttar Pradesh Students Top Preliminary Round gowFit India Quiz Result Declared Uttar Pradesh Students Top Preliminary Round gow

Fit India Quiz Result: ಫಿಟ್ ಇಂಡಿಯಾ ರಸಪ್ರಶ್ನೆ ಫಲಿತಾಂಶ ಘೋಷಣೆ

ಬಾಲ್ಡ್ವಿನ್ ಬಾಲಕಿಯರ ಪ್ರೌಢಶಾಲೆ, ಕೇಂದ್ರೀಯ ವಿದ್ಯಾಲಯ ಕೊಡಗು ಮತ್ತು ಇಂದಿರಾಗಾಂಧಿ ವಸತಿ ಶಾಲೆ ಕಲಕೇರಿ-ಬೆಂಗಳೂರು ನಗರ, ಕರ್ನಾಟಕದ ಕೊಡಗು ಮತ್ತು ಕಲಕೇರಿ ಜಿಲ್ಲೆಗಳು ಫಿಟ್ ಇಂಡಿಯಾ ರಸಪಶ್ನೆಯ ಪ್ರಾಥಮಿಕ ಸುತ್ತಿನ ಅಗ್ರಸ್ಥಾನದಲ್ಲಿದೆ.

Education Jan 25, 2022, 8:10 PM IST

Health Minister Dr K Sudhakar reacts over closing residential schools in Bellary hlsHealth Minister Dr K Sudhakar reacts over closing residential schools in Bellary hls
Video Icon

Ballary: ಬಳ್ಳಾರಿಯಲ್ಲಿ ಡಿಸಿ ತುಘಲಕ್ ಆಡಳಿತ, ಮಾಹಿತಿ ಪಡೆಯುವೆ ಎಂದ ಸುಧಾಕರ್

ಬಳ್ಳಾರಿಯಲ್ಲಿ (Ballari) ಕೊರೊನಾ ಹೆಚ್ಚಳವಾಗುತ್ತಿದೆಯೆಂದು ಏಕಾಏಕಿ ಹಾಸ್ಟೆಲ್‌ (Hostel) ಕಾಲೇಜ್‌ಗಳನ್ನು (Collage) ಬಂದ್ ಮಾಡಿಸಿದ್ದಾರೆ ಜಿಲ್ಲಾಧಿಕಾರಿಗಳು. ವೀಕೆಂಡ್ ಕರ್ಫ್ಯೂ ಇದೆ, ದಿಢೀರ್ ಖಾಲಿ ಮಾಡಿಸಿದ್ದಾರೆ ಅಧಿಕಾರಿಗಳು. 

state Jan 16, 2022, 4:24 PM IST

Covid Outbreak in Kushalnagar Residential School snrCovid Outbreak in Kushalnagar Residential School snr

Covid Outbreak In School : ಕುಶಾಲನಗರ ವಸತಿ ಶಾಲೆ 26 ಮಕ್ಕಳಿಗೆ ಸೋಂಕು

  • ಕುಶಾಲನಗರ ವಸತಿ ಶಾಲೆ 26 ಮಕ್ಕಳಿಗೆ ಸೋಂಕು
  • ಕೊರೋನಾ 3ನೇ ಅಲೆಯ ಭೀತಿಯ ನಡುವೆಯೇ ಶಾಲೆ ಕಾಲೇಜುಗಳಲ್ಲಿ ಸೋಂಕು

Karnataka Districts Dec 25, 2021, 8:25 AM IST

Children Ill Due to No meals at the Residential School in Yadgir grgChildren Ill Due to No meals at the Residential School in Yadgir grg

ಯಾದಗಿರಿ: ವಸತಿ ಶಾಲೆಯಲ್ಲಿ ಊಟ ಸಿಗದೆ ಮಕ್ಕಳು ಅಸ್ವಸ್ಥ

ಸರ್ಕಾರವೇನೋ(Government) ವಸತಿ ಶಾಲೆಯ ಮಕ್ಕಳಿಗಾಗಿ ಕೋಟ್ಯಂತರ ರು.ಹಣ ಖರ್ಚು ಮಾಡುತ್ತದೆ. ಇನ್ನು, ಸೌಲಭ್ಯಗಳು ಇರುತ್ತವೆ ಅಂತ ಪೋಷಕರು ಮಕ್ಕಳನ್ನ ಕಳುಹಿಸಿ ಮನೆಯಲ್ಲಿ ನೆಮ್ಮದಿ ಯಾಗಿರುತ್ತಾರೆ. ಆದರೆ, ಈ ವಸತಿ ಶಾಲೆಯಲ್ಲಿರುವ ಬಾಲಕಿಯರು ಊಟ ಸಿಗದೆ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರಲ್ಲದೆ, ಇಲ್ಲಿನ ಇನ್ನೂ ಕೆಲವು ಮಕ್ಕಳು ತಮ್ಮ ಕಷ್ಟ ಹೇಳೋಕೆ 12 ಕಿ.ಮೀ. ದೂರ ನಡೆದುಕೊಂಡು ಬಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.
 

Education Nov 2, 2021, 1:36 PM IST

Many students tested Covid positive in Chaitanya Residential school anekal rbjMany students tested Covid positive in Chaitanya Residential school anekal rbj
Video Icon

ಬೆಂಗಳೂರು: ಒಂದೇ ಕಾಲೇಜಿನ 60 ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್

ಬೆಂಗಳೂರಿನ ಆನೇಕಲ್‌ನಲ್ಲಿ ಕೊರೋನಾ ಹೆಮ್ಮಾರಿ ಬ್ಲಾಸ್ಟ್ ಆಗಿದೆ. ಆನೇಕಲ್ ತಾಲೂಕಿನ‌ ಸಿಂಗೇನಹಾರ ಬಳಿಯ ಚೈತನ್ಯ ರೆಸಿಡೆನ್ಸಿಯಲ್ ಕಾಲೇಜಿನಲ್ಲಿ ಕೊರೋನಾ ಸ್ಫೋಟವಾಗಿದೆ.

Karnataka Districts Sep 28, 2021, 6:22 PM IST

Minority Residential school teachers workshop under APF and Azim Premji Foundation rbjMinority Residential school teachers workshop under APF and Azim Premji Foundation rbj

ಅಲ್ಪಸಂಖ್ಯಾತರ ವಸತಿ ಶಾಲಾ ಶಿಕ್ಷಕರಿಗೆ ಉಚಿತ ತರಬೇತಿ ಕಾರ್ಯಾಗಾರ

* ಅಲ್ಪಸಂಖ್ಯಾತರ ವಸತಿ ಶಾಲಾ ಶಿಕ್ಷಕರಿಗೆ ಉಚಿತ ತರಬೇತಿ ಕಾರ್ಯಾಗಾರ 
* ಎಪಿಎಫ್ ವತಿಯಿಂದ ಉಚಿತ ತರಬೇತಿ
* ಮುಖ್ಯೋಪಾಧ್ಯರು ಹಾಗೂ ಪ್ರಾಂಶುಪಾಲರಿಗೆ ತರಬೇತಿ
* ಶಿಕ್ಷಕರಿಗೆ ಸ್ಪೋಕನ್ ಇಂಗ್ಲಿಷ್ ಟ್ರೈನಿಂಗ್ 

state Aug 31, 2021, 10:13 PM IST

Residential schools in Karnataka are reopening partially from Monday August 23 podResidential schools in Karnataka are reopening partially from Monday August 23 pod

ನಾಳೆಯಿಂದ ವಸತಿ ಶಾಲೆ ಆರಂಭಕ್ಕೂ ಸರ್ಕಾರ ಅಸ್ತು!

* 9ರಿಂದ 12ನೇ ಕ್ಲಾಸ್‌ವರೆಗೆ ಭೌತಿಕ ತರಗತಿ ಆರಂಭ

* 5 ತಿಂಗಳ ಬಳಿಕ ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳು

* ನಾಳೆಯಿಂದ ವಸತಿ ಶಾಲೆ ಆರಂಭಕ್ಕೂ ಸರ್ಕಾರ ಅಸ್ತು

Education Aug 22, 2021, 11:18 AM IST

18 crores cost 3 nomadic Residential schools  says CM basavaraja Bommai snr18 crores cost 3 nomadic Residential schools  says CM basavaraja Bommai snr

18 ಕೋಟಿ ವೆಚ್ಚದಲ್ಲಿ 3 ಅಲೆಮಾರಿ ವಸತಿ ಶಾಲೆ : CBSE ರೀತಿಯಲ್ಲೇ ಶಿಕ್ಷಣ

  •  ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ತಲಾ ಆರು ಕೋಟಿ ರು.ವೆಚ್ಚದಲ್ಲಿ ಮೂರು ಅಲೆಮಾರಿ ವಸತಿ ಶಾಲೆ
  •  ವಸತಿ ಶಾಲೆಗಳನ್ನು ಪ್ರಾರಂಭ ಮಾಡಲಾಗುವುದು ಎಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Education Aug 21, 2021, 8:01 AM IST

Including AI and next gen technology will use to teach in tribal schools run by governmentIncluding AI and next gen technology will use to teach in tribal schools run by government

ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಟ್ರೈಬಲ್ ಸ್ಕೂಲ್‌ನಲ್ಲಿ ಬೋಧನೆ!

ಶಾಲಾ ಕಲಿಕೆ ಮತ್ತು ಬೋಧನೆಯಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಬೋಧಿಸುವ ಮಾಧ್ಯಮಗಳು ಸಾಕಷ್ಟು ಬದಲಾಗಿವೆ. ಈಗೀಗ ಪ್ರತಿಯೊಂದು ಶಾಲೆಯಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಮಕ್ಕಳಿಗೆ ಕಲಿಸಲಾಗುತ್ತಿದೆ. ಸರ್ಕಾರದ ಅಧೀನದ ಬುಡಕಟ್ಟು ಶಾಲೆಗಳಲ್ಲಿ ಶಿಕ್ಷಕರು ಕೃತಕ ಬುದ್ಧಿಮತ್ತೆ(ಎಐ) ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಮಕ್ಕಳಿಗೆ ಕಲಿಸುತ್ತಿದ್ದಾರೆ ಮತ್ತು ಇದು ಫಲ ಕೂಡಲಾರಂಭಿಸಿದೆ.

Education May 19, 2021, 4:10 PM IST

Central government is recruiting teachers for its Eklavya Model Residential SchoolsCentral government is recruiting teachers for its Eklavya Model Residential Schools

3,479 ಶಿಕ್ಷಕ ಹುದ್ದೆಗೆ ನೇಮಕಾತಿ ಶುರು, ಕೂಡಲೇ ಅರ್ಜಿ ಹಾಕಿ

ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ ದೇಶಾದ್ಯಂತ ಖಾಲಿ ಇರುವ 3000ಕ್ಕೂ ಅಧಿಕ ಶಿಕ್ಷಕ ಹುದ್ದೆಗಳಿಗೆ ನೇಮಕಾತಿಯನ್ನು ಆರಂಭಿಸಲಿದೆ. ಈ ಸಂಬಂಧ ಸಚಿವಾಲಯವು ಈಗಾಗಲೇ ಅಧಿಸೂಚನೆ ಹೊರಡಿಸಿದ್ದು, ಏಪ್ರಿಲ್ 1ರಿಂದ ಆನ್‌ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದೆ.

State Govt Jobs Mar 27, 2021, 5:55 PM IST

DCM Govind Karjol Says Appoint of Teachers for Residential SchoolsDCM Govind Karjol Says Appoint of Teachers for Residential Schools

ವಸತಿ ಶಾಲೆಗಳಿಗೆ ಶಿಕ್ಷಕರ ನೇಮಕ: DCM ಗೋವಿಂದ ಕಾರಜೋಳ

ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಶೀಘ್ರದಲ್ಲಿ ಸಾವಿರ ಶಿಕ್ಷಕರ ಕಾಯಂ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ, ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. 
 

Karnataka Districts Jul 1, 2020, 10:08 AM IST

784 under quarantine in 98 Residential School in Bangalore784 under quarantine in 98 Residential School in Bangalore

98 ವಸತಿ ಶಾಲೆಗಳಲ್ಲಿ 784 ಜನ ಕ್ವಾರಂಟೈನ್‌

ಕೊರೊನಾ ವೈರಸ್‌ ಸೋಂಕು ಹರಡದಂತೆ ತಡೆಯಲು ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ 44 ವಿದ್ಯಾರ್ಥಿಗಳ ವಸತಿ ನಿಲಯ ಹಾಗೂ 54 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಒಟ್ಟು 784 ಜನರನ್ನು ಕ್ವಾರಂಟೈನ್‌ ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.

Karnataka Districts Apr 17, 2020, 8:12 AM IST

Home Minister Basavaraj Bommai Celebrated His Birthday in Dementia Residential School in HaveriHome Minister Basavaraj Bommai Celebrated His Birthday in Dementia Residential School in Haveri

ಬುದ್ಧಿಮಾಂದ್ಯ ಮಕ್ಕಳ ಸ್ಥಿತಿ ಕಂಡು ಭಾವುಕರಾದ ಸಚಿವ ಬಸವರಾಜ ಬೊಮ್ಮಾಯಿ

ಬುದ್ಧಿಮಾಂದ್ಯ ಮಕ್ಕಳ ಕಂಡು ಸಚಿವ ಬಸವರಾಜ ಬೊಮ್ಮಾಯಿ ಭಾವುಕ| ಗುಲಾಬಿ ಹೂ ಕೊಟ್ಟು ಸಚಿವ ಬೊಮ್ಮಾಯಿಗೆ ಹುಟ್ಟುಶುಭಾಶಯ ತಿಳಿಸಿದ ಮಕ್ಕಳು| ಕೇಕ್‌ ಕತ್ತರಿಸಿ ಮಕ್ಕಳಿಗೆ ಬಟ್ಟೆ ವಿತರಿಸಿದ ಬೊಮ್ಮಾಯಿ|

Karnataka Districts Jan 29, 2020, 10:29 AM IST

Girl Selling Flowers Admitted To Residential School By Primary and Secondary Education Minister S SureshGirl Selling Flowers Admitted To Residential School By Primary and Secondary Education Minister S Suresh

ಹೂ ಮಾರುವ ಹುಡುಗಿ ವಸತಿ ಶಾಲೆಗೆ ಸೇರಿಸಿದ ಸುರೇಶ್‌!

ಹೂ ಮಾರುವ ಹುಡುಗಿ ವಸತಿ ಶಾಲೆಗೆ ಸೇರಿಸಿದ ಸುರೇಶ್| ಶಾಲೆ ಮುಗಿದ ಬಳಿಕ ಸಂಜೆ ಕೆಂಗೇರಿ ರೈಲ್ವೆ ನಿಲ್ದಾಣದಲ್ಲಿ ಹೂ ಮಾರುತ್ತಿದ್ದ ಬಾಲಕಿ ಸಂಗೀತಾ

state Dec 19, 2019, 8:08 AM IST

indiragandhi Residential School student death in mysoreindiragandhi Residential School student death in mysore

ಇಂದಿರಾಗಾಂಧಿ ವಸತಿ ಶಾಲೆಯ ವಿದ್ಯಾರ್ಥಿ ಅನುಮಾನಾಸ್ಪದ ಸಾವು

ವಸತಿ ಶಾಲೆಯಲ್ಲಿ ವಿದ್ಯಾರ್ಥಿನೊರ್ವ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಸಮೀಪದ ಕæ.ಆರ್‌.ನಗರ ತಾಲೂಕು ಭೇರ್ಯದ ಕುಪ್ಪಳ್ಳಿ ಗ್ರಾಮದಲ್ಲಿರುವ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ನಡೆದಿದೆ. ವಸತಿ ಶಾಲೆಯ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಗೌತಮ್‌ (14) ಮೃತ ವಿದ್ಯಾರ್ಥಿ.

Karnataka Districts Dec 4, 2019, 11:22 AM IST