Reshma  

(Search results - 9)
 • <p>ಬಾಯ್‌ಫ್ರೆಂಡ್‌ಗೆ ಕೇಶವಿನ್ಯಾಸ ಮಾಡಿ ನೆಟ್ಟಿಗರ ಮನ ಗೆದ್ದ ಹೀದಿ!</p>

  relationshipAug 11, 2020, 7:05 PM IST

  ಬಾಯ್‌ಫ್ರೆಂಡ್‌ಗೆ ಕೇಶವಿನ್ಯಾಸ ಮಾಡಿ ನೆಟ್ಟಿಗರ ಮನ ಗೆದ್ದ ಹೀದಿ!

  ಇತ್ತೀಚೆಗೆ ಅನುಷ್ಕಾ ಶರ್ಮಾ ವಿರಾಟ್ ಕೊಹ್ಲಿಗೆ ಹೇರ್‌ಕಟ್ ಮಾಡಿದ್ದು ನೋಡಿದ್ದೇವೆ. ಅದು ಬಿಟ್ಟರೆ ಸಾಮಾನ್ಯವಾಗಿ ಯಾವ ಹುಡುಗರೂ ತಮ್ಮ ತಲೆಕೂದಲ ಮೇಲೆ ಪ್ರಯೋಗ ಮಾಡಲು ಗರ್ಲ್‌ಫ್ರೆಂಡ್‌ಗೆ ಅಷ್ಟು ಸುಲಭವಾಗಿ ಬಿಡುವುದಿಲ್ಲ! ಆದರೆ ಇಲ್ಲೊಬ್ಬ ಸಾಫ್ಟ್‌ವೇರ್ ಎಂಜಿನಿಯರ್ ತನ್ನ ಜುಟ್ಟನ್ನು ಸಂಪೂರ್ಣವಾಗಿ ಗರ್ಲ್‌ಫ್ರೆಂಡ್‌ಗೆ ಬಿಟ್ಟುಕೊಟ್ಟಿದ್ದಾನೆ. ಅದರಿಂದ ಫೇಮಸ್ ಕೂಡಾ ಆಗಿದ್ದಾನೆ. 
  ಹೌದು, ಜಾರ್ಜಿಯಾದ ಈ ಜೋಡಿ ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದಾರೆ. ಹೀದಿ ಎಂಬಾಕೆ ಲಾಕ್‌ಡೌನ್ ಕಾರಣದಿಂದ ಸಲೂನ್ ಮುಚ್ಚಬೇಕಾಗಿ ಬಂದಿತು. ಹೀಗಾಗಿ, ಆಕೆ ವಿವಿಧ ಹೇರ್‌ಸ್ಟೈಲ್‌ಗಳನ್ನು ತನ್ನ ಬಾಯ್‌ಫ್ರೆಂಡ್ ಜಿಯೋಫ್ ಕ್ಲಾರ್ಕ್ ಮೇಲೆ ಪ್ರಯೋಗ ಮಾಡಿದ್ದಾಳೆ. ಈ ವಿವಿಧ ಹೇರ್‌ಸ್ಟೈಲ್‌ಗಳನ್ನು ಜೋಡಿಯು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. 

 • undefined

  FestivalsJul 2, 2020, 4:59 PM IST

  ಕುತಂತ್ರಿಯ ಪಟ್ಟ ಹೊತ್ತ ಮಹಾಭಾರತದ ಶಕುನಿಗೂ ಉಂಟು ದೇವಾಲಯ!

  ಮಹಾಭಾರತದ ಎಲ್ಲ ಪಾತ್ರಗಳಿಗೆ ಕಪ್ಪು ಹಾಗೂ ಬಿಳುಪು ಶೇಡ್‌ಗಳಿದ್ದಂತೆ ಶಕುನಿ ಪಾತ್ರಕ್ಕೂ ಇದೆ. ಶಕುನಿ ಮಾಮಾ ಕುರಿತ ಕೆಲ ಕುತೂಹಲಕಾರಿ ವಿಷಯಗಳನ್ನು ಇಲ್ಲಿ ಕೊಡಲಾಗಿದೆ. 

 • reshma

  Karnataka DistrictsAug 24, 2019, 10:52 AM IST

  ಕಾಂಗ್ರೆಸ್ ನಾಯಕಿ ಕೊಲೆ ಪ್ರಕರಣ : ತನಿಖಾಧಿಕಾರಿ ಬದಲು

  ಕಾಂಗ್ರೆಸ್ ನಾಯಕಿ ರೇಷ್ಮಾ ಪಡೆಕನೂರು ಕೊಲೆ ಪ್ರಕರಣದ ತನಿಖಾಧಿಕಾರಿ ಲಂಚ ಪಡೆದು ಸಿಕ್ಕಿ ಬಿದ್ದ ಪರಿಣಾಮ ಇದೀಗ ಹೊಸ ತನಿಖಾಧಿಕಾರಿ ನೇಮಿಸಲಾಗಿದೆ.

 • Reshma Padeknur murder case

  NEWSAug 23, 2019, 12:22 PM IST

  ಮಹಾರಾಷ್ಟ್ರದಲ್ಲಿ ಲಂಚ ಸ್ವೀಕರಿಸಿ ಸಿಕ್ಕಿಬಿದ್ದ ಕರ್ನಾಟಕ ಪೊಲೀಸ್‌!

  ಭಾರೀ ಸಂಚಲನಕ್ಕೆ ಕಾರಣವಾಗಿದ್ದ ವಿಜಯಪುರದ ಪ್ರಭಾವಿ ಕಾಂಗ್ರೆಸ್‌ ನಾಯಕಿ ರೇಷ್ಮಾ ಪಡೇಕನೂರ ಹತ್ಯೆ ಪ್ರಕರಣದ ಆರೋಪಿಗಳನ್ನು ಲಂಚ ಪಡೆದು ಪಾರು ಮಾಡಲು ಯತ್ನಿಸಿದ ಗಂಭೀರ ಆಪಾದನೆಗೆ ಕರ್ನಾಟಕ ಪೊಲೀಸರು ಗುರಿಯಾಗಿದ್ದಾರೆ.

 • crime

  Karnataka DistrictsJun 3, 2019, 4:13 PM IST

  ರೇಷ್ಮಾ ಕೊಲೆ: ಇಬ್ಬರು ಅರೆಸ್ಟ್, ಹತ್ಯೆ ಹಿಂದಿನ ಅಸಲಿ ಕಾರಣ ಬಹಿರಂಗ

  ಜೆಡಿಎಸ್‍ನ ವಿಜಯಪುರ ಮಾಜಿ ಜಿಲ್ಲಾಧ್ಯಕ್ಷೆ, ಕಾಂಗ್ರೆಸ್ ನಾಯಕಿ ರೇಷ್ಮಾ ಪಡೇಕನೂರ ಹತ್ಯೆಯ ಆರೋಪಿ ಕೊನೆಗೂ ಪೊಲೀಸರ ಬಲೆ ಬಿದ್ದಿದ್ದು, ಕೊಲೆ ಹಿಂದಿನ ಅಸಲಿ ಕಾರಣ ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾರೆ.

 • Reshma Padeknur

  NEWSMay 21, 2019, 1:31 PM IST

  ಕೊಲೆಯಾದಾಗ ಗರ್ಭಿಣಿಯಾಗಿದ್ರಾ ಕೈ ನಾಯಕಿ ರೇಷ್ಮಾ?

  ‘ಕೈ’ ನಾಯಕಿ ರೇಷ್ಮಾ ಪಡೆಕನೂರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೊಲ್ಲಾಪುರದ ರೇಷ್ಮಾ‌ ಆಪ್ತ  ಸಮೀವುಲ್ಲಾ ಹೊಸ ಬಾಂಬ್ ಸಿಡಿಸಿದ್ದಾರೆ. 

 • Reshma Padeknur
  Video Icon

  Karnataka DistrictsMay 17, 2019, 4:49 PM IST

  ವಿಜಯಪುರ ಕೈ ನಾಯಕಿ ಶವ ಪತ್ತೆ: ಅನೈತಿಕ ಸಂಬಂಧದ ಶಂಕೆ

  MIM ಮುಖಂಡನ ಕಾರಿನಲ್ಲಿ ತೆರಳಿದ್ದ ವಿಜಯಪುರ JDS ಮಾಜಿ ಜಿಲ್ಲಾಧ್ಯಕ್ಷೆ ಶವವಾಗಿ ಪತ್ತೆ| ರೇಷ್ಮಾ ಪಡೇಕನೂರ ಶವ ವಿಜಯಪುರದ  ಕೋಲ್ಹಾರ ಸೇತುವೆ ಬಳಿ ಪತ್ತೆ. 

 • BJP leader Reshma Patel left party, alleged party working like as marketing companies

  Lok Sabha Election NewsMar 16, 2019, 3:10 PM IST

  ಬಿಜೆಪಿ ಒಂದು ಮಾರ್ಕೆಂಟಿಗ್ ಕಂಪನಿ: ಪಕ್ಷ ತೊರೆದ ನಾಯಕಿ!

  ಮಹತ್ವದ ಬೆಳವಣಿಗೆಯೊಂದರಲ್ಲಿ ಪಾಟಿದಾರ್ ಆಂದೋಲನದ ನಾಯಕಿ ಮತ್ತು ಬಿಜೆಪಿ ಮುಖಂಡೆ ರೇಷ್ಮಾ ಪಟೇಲ್‌ ಪಕ್ಷ ತೊರೆದಿದ್ದಾರೆ. ಬಿಜೆಪಿ ಒಂದು ಮಾರ್ಕೆಟಿಂಗ್‌ ಕಂಪೆನಿಯಾಗಿದ್ದು, ಈ ಪಕ್ಷದಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ರೇಷ್ಮಾ ಪಟೇಲ್ ಹರಿಹಾಯ್ದಿದ್ದಾರೆ. 

 • Shootout

  INTERNATIONALAug 9, 2018, 1:28 PM IST

  ಗುಂಡಿಟ್ಟು ಪತಿಯಿಂದಲೇ ಪ್ರಸಿದ್ಧ ನಟಿಯ ಹತ್ಯೆ

  ಪ್ರಸಿದ್ಧ ನಟಿಯೋರ್ವಳನ್ನು ಪತಿಯೇ ಗುಂಡಿಟ್ಟು ಹತ್ಯೆ ಮಾಡಿದ ಘಟನೆಯೊಂದು ನಡೆದಿದೆ. ಕೌಂಟುಂಬಿಕ ಹಿಂಸೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕೃತ್ಯ ಎಸಗಲಾಗಿದೆ.