Asianet Suvarna News Asianet Suvarna News
35 results for "

Resarvation

"
Job resarvation For Kannadigas Says CM Basavaraj Bommai snrJob resarvation For Kannadigas Says CM Basavaraj Bommai snr

ಎಲ್ಲಾ ಕ್ಷೇತ್ರದಲ್ಲೂ ಕನ್ನಡಿಗರಿಗೆ ಉದ್ಯೋಗ : ಬೊಮ್ಮಾಯಿ

 • ನಾಡಿನ ಯುವ ಜನರನ್ನು ಕೇಂದ್ರೀಕರಿಸಿ ಯೋಜನೆಗಳನ್ನು ರೂಪಿಸಲಾಗುತ್ತಿದೆ
 • ಕೈಗಾರಿಕಾ ವಲಯ ಸೇರಿ ಹಲವು ಕ್ಷೇತ್ರದಲ್ಲಿ ಕನ್ನಡಿಗರಿಗೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ

Jobs Nov 2, 2021, 6:17 AM IST

Madiga leaders demands For minister prabhu chavan Expulsion From cabinet snrMadiga leaders demands For minister prabhu chavan Expulsion From cabinet snr

ಸಚಿವ ಪ್ರಭು ಚವ್ಹಾಣ್ ಸಂಪುಟದಿಂದ ಕೈ ಬಿಡಲು ಒತ್ತಾಯ

 • ಅಸ್ಪೃಶ್ಯ ಸಮುದಾಯಗಳಿಗೆ ನ್ಯಾಯ ಒದಗಿಸುವ ನ್ಯಾ.ಎ.ಜೆ.ಸದಾಶಿವ ಆಯೋಗ ವರದಿ ಜಾರಿಗೊಳಿಸಲು ವಿರೋಧ
 • ಸಚಿವ ಪ್ರಭು ಚವ್ಹಾಣ್ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹ

Karnataka Districts Oct 8, 2021, 2:23 PM IST

20 Percent of people Deprived from education in country says congress Leader siddaramaiah snr20 Percent of people Deprived from education in country says congress Leader siddaramaiah snr

ರಾಜ್ಯದಲ್ಲಿ ಮೊದಲು ಮೀಸಲಾತಿ ತಂದವರು ನಾಲ್ವಡಿ ಕೃಷ್ಣರಾಜ ಒಡೆಯರ್

 • ದೇವನಹಳ್ಳಿ ಹೊರವಲಯದಲ್ಲಿಂದು ನಡೆಯುತ್ತಿರುವ ಗಾಣಿಗರ ಸಮಾವೇಶ
 • ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ
 • ದೇಶದಲ್ಲಿ ಚತುರ್ವರ್ಣ ವ್ಯವಸ್ಥೆ ಇನ್ನೂ ಇದೆ. ಲಿಂಗಾಯತರು, ವಕ್ಕಲಿಗರು ಕೂಡ ಶೂದ್ರ ಜನಾಂಗಕ್ಕೆ ಸೇರಿದವರೇ 

state Oct 3, 2021, 2:39 PM IST

Karnataka CM likely to face challenge as OBC reservation snrKarnataka CM likely to face challenge as OBC reservation snr

ಬೊಮ್ಮಾಯಿಗೆ ಒಬಿಸಿ ಮೀಸಲು ಅಗ್ನಿಪರೀಕ್ಷೆ

 • ಅರ್ಹ ಸಮುದಾಯಗಳಿಗೆ ಹಿಂದುಳಿದ ವರ್ಗಗಳ ಮಾನ್ಯತೆ ನೀಡುವ ಅಧಿಕಾರ
 • ರಾಜ್ಯ ಸರ್ಕಾರಗಳಿಗೆ ವಹಿಸುವ ಕೇಂದ್ರ ಸರ್ಕಾರದ ನಿರ್ಧಾರ
 • ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಗ್ನಿ ಪರೀಕ್ಷೆ

state Aug 10, 2021, 8:17 AM IST

10 percent reservation in medical education for Economically backward classes snr10 percent reservation in medical education for Economically backward classes snr

ವೈದ್ಯ ಶಿಕ್ಷಣದಲ್ಲಿ ಆರ್ಥಿಕ ದುರ್ಬಲರಿಗೆ 10% ಮೀಸಲು

 • ವೈದ್ಯಕೀಯ ಶಿಕ್ಷಣದಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಶೇ10ರಷ್ಟು ಮೀಸಲು
 •  ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಖಾತೆ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾಹಿತಿ

Education Aug 9, 2021, 2:07 PM IST

Central Govt Think About Reservation Cancelation Says Udupi Vishwavallabha Swamiji snrCentral Govt Think About Reservation Cancelation Says Udupi Vishwavallabha Swamiji snr

ಜಾತಿವಾರು ಮೀಸಲು ತೆಗೆಯಲು ಕೇಂದ್ರ ಚಿಂತನೆ

ಮೀಸಲಾತಿ ವಿಚಾರವನ್ನು ಸಂಪೂರ್ಣವಾಗಿ ತೆಗೆದು ಹಾಕುವತ್ತ ಇದೀಗ ಕೇಂದ್ರ ಸರ್ಕಾರದಿಂದ ಚಿಂತನೆ ನಡೆದಿದೆ ಎಂದು ಸ್ವಾಮೀಜಿಯೋರ್ವರು ಮಾಹಿತಿ ನೀಡಿದ್ದಾರೆ. ಮೀಸಲಾತಿಗಾಗಿ ಇತ್ತೀಚಿನ ದಿನಗಳಲ್ಲಿ ಹೋರಾಟಗಳು ಹೆಚ್ಚಾಗುತ್ತಿದ್ದು ಇದು ಸೂಕ್ತ ನಡೆಯಲ್ಲ ಎಂದಿದ್ದಾರೆ. 

Karnataka Districts Mar 18, 2021, 7:09 AM IST

Karnataka Govt Discuss on Reservation issue in Cabinet snrKarnataka Govt Discuss on Reservation issue in Cabinet snr

ಮೀಸಲು ಬಗ್ಗೆ ತರಾತುರಿಯ ನಿರ್ಧಾರ ಇಲ್ಲ : ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆ

ಸರ್ಕಾರ ಆತುರದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಸಂವಿಧಾನಬದ್ಧವಾಗಿ ಕಾನೂನು ಚೌಕಟ್ಟಿನಲ್ಲೇ ಯಾವುದೇ ಸಮುದಾಯಕ್ಕೆ ಮೀಸಲಾತಿ ನೀಡಿಕೆ, ಪ್ರಮಾಣ ಹೆಚ್ಚಳದ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಮೀಸಲಾತಿ ವಿಚಾರವಾಗಿ ಚರ್ಚೆ ನಡೆದಿದೆ.

state Feb 19, 2021, 7:32 AM IST

Karnataka Govt Order On Panchamasali reservation Issue snrKarnataka Govt Order On Panchamasali reservation Issue snr

2ಎಗೆ ಸೇರ್ಪಡೆ ಅಧ್ಯಯನಕ್ಕೆ ಅಧಿಕೃತ ಸೂಚನೆ

ಕರ್ನಾಟಕ ಸರ್ಕಾರ ಪಂಚಮಸಾಲಿಗೆ ಮೀಸಲಾತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ವರದಿ ನಿಡಲು ಅಧಿಕೃತ ಸೂಚನೆ ನೀಡಿದೆ.

state Feb 17, 2021, 7:53 AM IST

10 percent reservation For Poor people in Cities Site Allotment snr10 percent reservation For Poor people in Cities Site Allotment snr

ನಗರಗಳಲ್ಲಿ ಸೈಟ್‌ ಹಂಚಿಕೆ : ಬಡವರಿಗೆ ಭರ್ಜರಿ ಗುಡ್ ನ್ಯೂಸ್

ನಗರಗಳಲ್ಲಿ ಸೈಟ್ ಹಂಚಿಕೆ ಮಾಡುವ ವಿಚಾರಕ್ಕೆ  ಸಂಬಂಧಿಸಿದಂತೆ ಬಡವರಿಗೆ ಸೈಟು ಹಂಚಿಕೆಯಲ್ಲಿ ಶೇ.10ರಷ್ಟು ಮೀಸಲಾತಿಗೆ ನೀಡಲಾಗುತ್ತದೆ. 

Karnataka Districts Feb 16, 2021, 10:42 AM IST

Kuruba Convention Demands ST Status snrKuruba Convention Demands ST Status snr
Video Icon

ಕುರುಬ ಸಮಾವೇಶ : ST ಮೀಸಲಾತಿಗಾಗಿ ಮುಖಂಡರ ಆಗ್ರಹ

ಕುರುಬ ಸಮುದಾಯವನ್ನು ಪರಿಶಿಷ್ಟಪಂಗಡಕ್ಕೆ (ಎಸ್‌.ಟಿ.) ಸೇರಿಸುವಂತೆ ಆಗ್ರಹಿಸಿ ಬೆಂಗಳೂರಿನ ತುಮಕೂರು ರಸ್ತೆಯ ಮಾದಾವರ ಬಳಿಯ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ಮೈದಾನದಲ್ಲಿ ಸಮಾವೇಶ ನಡೆಯುತ್ತಿದೆ. 

ಈ ಸಮಾವೇಶದಲ್ಲಿ ಲಕ್ಷಾಂತರ ಮಂದಿ ಸೇರಿದ್ದು ವಿವಿ ಪಕ್ಷಗಳ ಕುರುಬ ಮುಖಂಡರು ಪಾಲ್ಗೊಂಡಿದ್ದಾರೆ. ಅಲ್ಲದೇ ಎಸ್‌ ಟಿ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ. 

state Feb 7, 2021, 2:52 PM IST

Panchamasali Swamijis Slams Karnataka Govt On reservation issue snrPanchamasali Swamijis Slams Karnataka Govt On reservation issue snr

ಬಾರ್ಕೋಲು ಬೀಸಿದ ಜಯಮೃತ್ಯುಂಜಯ ಶ್ರೀ, ವಚನಾನಂದಶ್ರೀ

 ಕೂಡಲ ಸಂಗಮದ ಶ್ರೀ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆಗೆ ಹರಿಹರ ಪೀಠದ ಶ್ರೀವಚನಾನಂದ ಸ್ವಾಮೀಜಿ ಸಹ ಕೈಯಲ್ಲಿ ಬಾರ್‌ಕೋಲು ಬೀಸುತ್ತಾ ಪಂಚಲಕ್ಷ ಹೆಜ್ಜೆಗೆ ಹೆಜ್ಜೆ ಹಾಕುವ ಮೂಲಕ ಹೋರಾಟಕ್ಕೆ ಮತ್ತಷ್ಟುತೀವ್ರತೆ ತಂದಿದ್ದಾರೆ. ಅಲ್ಲದೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. 

state Jan 31, 2021, 8:02 AM IST

75 percent Job Reserved For Locals in Haryana Private sector snr75 percent Job Reserved For Locals in Haryana Private sector snr

ಭರ್ಜರಿ ಗುಡ್ ನ್ಯೂಸ್ : ಖಾಸಗಿ ವಲಯದ ಶೇ.75 ಹುದ್ದೆ ಸ್ಥಳೀಯರಿಗೆ ಮೀಸಲು

ಭರ್ಜರಿ ಗುಡ್ ನ್ಯೂಸ್ ಒಂದು ಇಲ್ಲಿದೆ. ಖಾಸಗಿ ವಲಯದ ಉದ್ಯೋಗದಲ್ಲಿ 75ರಷ್ಟು ಮೀಸಲಾತಿ ಸ್ಥಳೀಯರಿಗೆ

Jobs Nov 6, 2020, 7:47 AM IST

Basavaraj Horatti Speaks About Reservation For Kannada School Students snrBasavaraj Horatti Speaks About Reservation For Kannada School Students snr

'ತಮಿಳ್ನಾಡು ಮಾದರಿ ರಾಜ್ಯದಲ್ಲೂ ಜಾರಿಯಾಗಲಿ'

ತಮಿಳುನಾಡು ಮಾದರಿಯ ಕಾನೂನು ರಾಜ್ಯದಲ್ಲಿಯೂ ಜಾರಿಯಾಗಲಿ ಎಂದು ಬಸವರಾಜ ಹೊರಟ್ಟಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. 

Karnataka Districts Nov 3, 2020, 9:02 AM IST

Transgenders May Get OBC reservation Soon snrTransgenders May Get OBC reservation Soon snr

ತೃತೀಯ ಲಿಂಗಿ​ಗ​ಳಿಗೆ ಒಬಿಸಿ ಮೀಸ​ಲು ?

ಸರ್ಕಾರಿ ನೇಮಕಾತಿಯಲ್ಲಿ ತೃತೀಯ ಲಿಂಗಿಗಳಿಗೆ ಒಬಿಸಿ (ಹಿಂದು​ಳಿ​ದ​) ಕೆಟಗರಿ ಅಡಿಯಲ್ಲಿ ಪರಿಗಣಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ 

state Oct 5, 2020, 4:32 PM IST

Resarvation For Kannadigas in Private sectors snrResarvation For Kannadigas in Private sectors snr

ಖಾಸಗಿ ಸಂಸ್ಥೆಗಳಲ್ಲೂ ಕನ್ನಡಿಗರಿಗೆ ಮೀಸಲು?

ಖಾಸಗಿ ಸಂಸ್ಥೆಗಳೂ ಕೂಡಾ ತಮ್ಮಲ್ಲಿನ ಸಿ ಮತ್ತು ಡಿ ವೃಂದದಲ್ಲಿನ ಎಲ್ಲ ಉದ್ಯೋಗಗಳನ್ನು ಕನ್ನಡಿಗರಿಗೆ ಮೀಸಲಿಡುವಂತೆ ಹಾಲಿ ಜಾರಿ ಇರುವ ಆದೇಶವನ್ನು ಅನ್ವಯಿಸುವ ಬಗ್ಗೆ ಸರ್ಕಾರ ಚಿಂತನೆ ಮಾಡುತ್ತಿದೆ  ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.

Jobs Sep 24, 2020, 10:29 AM IST