Requirement  

(Search results - 16)
 • Garbha sanskar A course related to motherhood

  Private Jobs24, Feb 2020, 6:04 PM IST

  ಗರ್ಭಿಣಿ, ಭ್ರೂಣ ಕಾಳಜಿಯ ಹೊಸ ಕೋರ್ಸ್ ಗರ್ಭ ಸಂಸ್ಕಾರ

  ಗರ್ಭಿಣಿ ತನ್ನ ಹಾಗೂ ಭ್ರೂಣದ ಆರೋಗ್ಯದ ಕುರಿತು ಎಷ್ಟು ಎಚ್ಚರ ವಹಿಸಿದ್ರೂ ಕಡಿಮೆಯೇನೆ. ಪ್ರತಿ ಮಹಿಳೆ ಈ ಬಗ್ಗೆ ಸಾಕಷ್ಟು ಮಾಹಿತಿ ಹೊಂದಿರುವುದು ಅತ್ಯಗತ್ಯ.ಇದಕ್ಕಾಗಿಯೇ ಲಖ್ನೋ ವಿಶ್ವವಿದ್ಯಾಲಯ ಗರ್ಭ ಸಂಸ್ಕಾರ ಎಂಬ ಸರ್ಟಿಫಿಕೇಟ್ ಹಾಗೂ ಡಿಪ್ಲೊಮಾ ಕೋರ್ಸ್ ಪ್ರಾರಂಭಿಸುತ್ತಿದೆ.

 • recruitment

  State Govt Jobs17, Dec 2019, 3:20 PM IST

  ಕೆಪಿಎಸ್‌ಸಿ ನೇಮಕಾತಿ: ಗ್ರೂಪ್ ಸಿ ಹುದ್ದೆಗಳ ಭರ್ತಿ

  ಕರ್ನಾಟಕ ಲೋಕಸೇವಾ ಆಯೋಗ ಗ್ರೂಪ್ -ಸಿ ವೃಂದದ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದ್ದು, ಈ ಬಗ್ಗೆ ಶೀಘ್ರದಲ್ಲಿಯೇ ಅಧಿಸೂಚನೆ ಪ್ರಕಟಿಸಲಿದೆ. 

 • undefined

  Private Jobs16, Dec 2019, 9:10 PM IST

  ನಿರುದ್ಯೋಗಿಗಳನ್ನು ಉದ್ಯೋಗಸ್ಥರಾಗಿಸಲು ಕರ್ನಾಟಕ ಸರ್ಕಾರದಿಂದ ಮಹತ್ವದ ಯೋಜನೆ

  ನಮ್ಮ ದೇಶದಲ್ಲಿ ನಿರುದ್ಯೋಗ ಬಂದು ಪ್ರಮುಖ ಸಮಸ್ಯೆಯಾಗಿದೆ. ಇದರಿಂದ ಹಲವಾರು ಯುವಕರು ಮತ್ತು ಯುವತಿಯರು ಕೆಲಸಕ್ಕಾಗಿ ಅಲೆದಾಡುತ್ತಿದ್ದಾರೆ. ಆದರೂ ಎಲ್ಲೂ ಕೆಲಸ ಸಿಗದೇ ನಿರುದ್ಯೋಗಿಗಳಾಗಿದ್ದಾರೆ. ಇದರಿಂದ ನೇಮಕಾತಿ ಉತ್ತೇಜನಕ್ಕೆ ಸರ್ಕಾರ ಮಹತ್ವದ ಯೋಜನೆಯೊಂದನ್ನು ಜಾರಿಗೆ ತಂದಿದೆ.

 • ssc

  Central Govt Jobs6, Dec 2019, 3:36 PM IST

  SSCಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ: ಅರ್ಜಿ ಹಾಕಿ

  ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್‌ಸಿ) ಕಂಬೈನ್ಡ್ ಹೈಯರ್ ಸೆಕೆಂಡರಿ ಲೆವೆಲ್ (ಸಿಎಚ್‌ಎಸ್‌ಎಲ್‌) ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಬಗ್ಗ ಇನ್ನಷ್ಟು ಮಾಹಿತಿ ಈ ಕೆಳಗಿನಂತಿದೆ.

 • Jobs

  State Govt Jobs1, Dec 2019, 3:33 PM IST

  ಕರ್ನಾಟಕ ಆರೋಗ್ಯ ಇಲಾಖೆಯಲ್ಲಿ ನೇಮಕಾತಿ: ಅರ್ಜಿ ಸಲ್ಲಿಸಿ

  ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಬೀದರ್, ಬಳ್ಳಾರಿ, ಮೈಸೂರು, ಕೊಪ್ಪಳ, ಯಾದಗಿರಿ, ಕಲಬುರಗಿ, ರಾಯಚೂರು, ಬಾಗಲಕೋಟೆ, ಕೋಲಾರ ಜಿಲ್ಲೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಈ ಕೆಳಗಿನಂತಿದೆ.

 • uidai

  Central Govt Jobs30, Nov 2019, 3:41 PM IST

  ಭಾರತ ಸರ್ಕಾರದ UIDAIನಲ್ಲಿ ನೇಮಕಾತಿ: ಬೆಂಗಳೂರಿನಲ್ಲಿ ಕೆಲಸ

  ಭಾರತ ಸರ್ಕಾರದ ಯುನಿಕ್ ಐಡೆಂಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (ಯುಐಡಿಎಐ) ಡಾಟಾಬೇಸ್ ಅಡ್ಮಿನಿಸ್ಟ್ರೇಟರ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಣೆ ಹೊರಡಿಸಿದೆ. ಇದರ ಇನ್ನಷ್ಟು ಮಾಹಿತಿ ಈ ಕೆಳಗಿನಂತಿದೆ.

 • Post Office

  Central Govt Jobs29, Nov 2019, 3:02 PM IST

  ಭಾರತೀಯ ಅಂಚೆ ಇಲಾಖೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

  ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ವಿವರ, ವಿದ್ಯಾರ್ಹತೆ ಇತರೆ ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.

 • Forest Jobs

  State Govt Jobs25, Nov 2019, 4:11 PM IST

  ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಉದ್ಯೋಗವಕಾಶಗಳು

  ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಅರಣ್ಯ ವ್ಯವಸ್ಥಾಪನಾಧಿಕಾರಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅಸಕ್ತ ಮತ್ತು ಅರ್ಹರು 10/12/2019ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಈ  ಈ ಬಗ್ಗೆ ಇನ್ನಷ್ಟು ಮಾಹಿತಿ ಈ ಕೆಳಗಿನಂತಿದೆ.

 • whatsapp ban

  TECHNOLOGY19, Aug 2019, 6:26 PM IST

  ಶೀಘ್ರದಲ್ಲೇ WhatsApp ಹೊಸ ನಿಯಮ; ಇಂಥವರ ಅಕೌಂಟ್‌ ನಿಷೇಧ!

  ಯಾವುದೇ ತಂತ್ರಜ್ಞಾನವಾಗಲಿ, ಬೆಳದಂತೆ, ಪ್ರಭಾವಶಾಲಿಯಾದಂತೆ ಬಳಕೆಯ ಸ್ವರೂಪ ಕೂಡಾ ಬದಲಾಗುತ್ತದೆ. ಬಳಕೆಯ ಜೊತೆ ದುರ್ಬಳಕೆಯೂ ಆಗುತ್ತದೆ. ಅಂಥ ಬೆಳವಣಿಗೆಗಳನ್ನು  ನಿಯಂತ್ರಿಸಲು  ಕೆಲವು ಕಟ್ಟುನಿಟ್ಟಾದ ನಿಯಮಗಳನ್ನು ಜಾರಿ ಮಾಡಬೇಕಾಗುತ್ತದೆ. WhatsApp ಕೂಡಾ ಈ ನಿಟ್ಟಿನಲ್ಲಿ ಮುಂದಡಿಯಿಟ್ಟಿದೆ. 

 • marriage

  LIFESTYLE17, Jul 2019, 2:16 PM IST

  ದಾಂಪತ್ಯವನ್ನೇ ಕುಲಗೆಡಿಸೋ ಐದು ವರ್ತನೆಗಳಿವು..

  ದಾಂಪತ್ಯ ಚೆನ್ನಾಗಿದ್ದರೆ ಮನಸ್ಸು ಸದಾ ಖುಷಿಯಾಗಿರುತ್ತದೆ. ಆದರೆ, ಸಂತೋಷ ಫ್ರೀಯಾಗಿ ಸಿಗುವುದಿಲ್ಲ. ಅದನ್ನು ಗಳಿಸಲು ಹಾರ್ಡ್ ವರ್ಕ್ ಅಗತ್ಯ. ಸುಖೀ ದಾಂಪತ್ಯಕ್ಕಾಗಿ ಕೆಲವೊಂದು ಹೊಂದಾಣಿಕೆ, ವರ್ತನೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. 

 • Dhoni Amith sha

  SPORTS13, Jul 2019, 4:54 PM IST

  ವಿದಾಯದ ಬಳಿಕ ಧೋನಿ ಬಿಜೆಪಿಗೆ; ತಲ್ಲಣ ಸೃಷ್ಟಿಸಿದೆ ಕೇಂದ್ರ ಮಾಜಿ ಸಚಿವನ ಹೇಳಿಕೆ!

  ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಬಿಜೆಪಿ ಸೇರಿಕೊಳ್ಳಲಿದ್ದಾರೆ ಎಂದು ಬಿಜೆಪಿ ಮುಖಂಡನ ಹೇಳಿಕೆ ಇದೀಗ ಕ್ರಿಕೆಟ್ ಮಾತ್ರವಲ್ಲ, ರಾಜಕೀಯದಲ್ಲೂ ತಲ್ಲಣ ಸೃಷ್ಟಿಸಿದೆ. 

 • UAE Driving Licence Test

  AUTOMOBILE19, Jun 2019, 8:43 AM IST

  ಡ್ರೈವಿಂಗ್ ಲೈಸನ್ಸ್‌ಗೆ ಶಿಕ್ಷಣದ ಅಗತ್ಯವಿಲ್ಲ!

  ವಾಹನ ಚಾಲನಾ ಪರವಾನಿಗೆ ಪಡೆಯಲು ಕನಿಷ್ಠ ಶಿಕ್ಷಣ ಪಡೆದಿರಲೇಬೇಕೆಂಬ ನಿಯಮ ರದ್ದುಗೊಳಿಸಲು ಕೇಂದ್ರ ಸರ್ಕಾರ ನಿರ್ಧಾರ| ‘ಈ ಕ್ರಮದಿಂದ ಉದ್ಯೋಗ ಸೃಷ್ಟಿಯಾಗಲಿದೆ. ಅಲ್ಲದೆ, ಸರಕು ಸಾಗಣೆ ವಲಯದಲ್ಲಿ ಅಗತ್ಯವಿರುವ 22 ಲಕ್ಷ ಕೊರತೆ ಚಾಲಕರನ್ನು ಪೂರೈಸಲಿದೆ

 • congress new slogan for next election

  NEWS31, Dec 2018, 1:23 PM IST

  ಬಿಜೆಪಿ ತಂದ ನೀತಿ ಕಾಂಗ್ರೆಸ್ ನಿಂದ ರದ್ದಾಯ್ತು

  ಬಿಜೆಪಿ ಸರ್ಕಾರ ಜಾರಿಗೆ ತಂದ ನಿಯಮವೊಂದನ್ನು ಕಾಂಗ್ರೆಸ್ ಸರ್ಕಾರ ಬದಲಾಯಿಸಿದೆ.  ಪಂಚಾಯ್ತಿ ಹಾಗೂ ಇತರ ಸ್ಥಳೀಯಾಡಳಿತ ಚುನಾವಣೆಗಳಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳಿಗೆ ಇದ್ದ ಕನಿಷ್ಠ ವಿದ್ಯಾರ್ಹತೆ ಮಿತಿಯನ್ನು ತೆಗೆದು ಹಾಕಿ, ಪ್ರತಿ ಪ್ರಜೆಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕಿದೆ ಎಂದು ಘೋಷಿಸಿದೆ. 

 • undefined

  BUSINESS5, Oct 2018, 12:55 PM IST

  ನಷ್ಟ, ನಷ್ಟ, ನಷ್ಟ: ಬ್ಯಾಂಕ್ ಗೋಳಿಗೆ ನಿಮ್ಮ ಹಣಕ್ಕೆ ಎದುರಾಯ್ತು ಕಷ್ಟ?

  ಸತತ ಮೂರನೇ ವರ್ಷ ಕೂಡ ಸಾರ್ವಜನಿಕ ವಲಯ ಬ್ಯಾಂಕ್ ಗಳು ಮರುಪಾವತಿಯಾಗದ ಸಾಲದಿಂದ ನಷ್ಟ ಅನುಭವಿಸಿವೆ ಎಂದು ರೇಟಿಂಗ್ ಗಳು, ಸಂಶೋಧನೆ ಮತ್ತು ನೀತಿ ಸಲಹಾ ಸೇವೆಗಳನ್ನು ಒದಗಿಸುವ ಜಾಗತಿಕ ವಿಶ್ಲೇಷಣಾತ್ಮಕ ಕಂಪನಿ ಸಿಆರ್ ಐಎಸ್ಐಎಲ್ ವರದಿ ಹೇಳಿದೆ.

 • undefined

  BUSINESS7, Aug 2018, 2:51 PM IST

  ಮಿನಿಮಮ್ ಬ್ಯಾಲೆನ್ಸ್ ಆಕ್ರೋಶ: ಎಸ್‌ಬಿಐ ಹೇಳೊದೇನು?

  ಕನಿಷ್ಠ ಠೇವಣಿ ಮೊತ್ತ ಇಡದ ಗ್ರಾಹಕರಿಂದ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳು ದಂಡ ವಿಧಿಸುವ ಪ್ರಕ್ರಿಯೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ಪ್ರಸಕ್ತ ವರ್ಷ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳು ದಂಡದ ರೂಪದಲ್ಲಿ  5 ಸಾವಿರ ಕೋಟಿ ರೂ. ಸಂಗ್ರಹಿಸಿರುವುದು ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.