Republican Party  

(Search results - 3)
 • Trump

  NEWS8, Mar 2019, 12:16 PM

  ಟ್ರಂಪ್ ಪಕ್ಷದ ಚಿಹ್ನೆಯೇ ಮಾಯಾವತಿ ಪಕ್ಷದ ಚಿಹ್ನೆ

  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಮಾಯಾವಾತಿ ನೇತೃತ್ವದ ಭಾರತೀಯ ಸಮಾಜವಾದಿ ಪಕ್ಷದ ಚಿಹ್ನೆ ಒಂದೇ ಆಗಿದೆ. 

 • Rohini Sindhuri

  Hassan22, Feb 2019, 9:55 PM

  ರೋಹಿಣಿ ಸಿಂಧೂರಿ ವರ್ಗಾವಣೆ, ಹಾಸನದಲ್ಲಿ ಸಂಭ್ರಮಾಚರಣೆ

  ದಕ್ಷ ಐಎಎಸ್ ಅಧಿಕಾರಿ ಎಂದೇ ಜನಜನಿತರಾಗಿರುವ ​ರೋಹಿಣಿ ಸಿಂಧೂರಿ ಅವರನ್ನು ಹಾಸನದಿಂದ ವರ್ಗಾವಣೆ ಮಾಡಿದಕ್ಕೆ ಸಂಭ್ರಮಾಚರಣೆ ಮಾಡಲಾಗಿದೆ.

 • Trump

  NEWS21, Sep 2018, 4:16 PM

  ಹಿಂದೂಗಳ ಕ್ಷಮೆ ಕೋರಿದ ಟ್ರಂಪ್ ಪಕ್ಷ: ಏನ್ಮಾಡಿತ್ತು ಗೊತ್ತಾ?

  ಇಷ್ಟು ದಿನ ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಒಬ್ಬರೇ ಯಡವಟ್ಟು ಮಾಡುವುದರಲ್ಲಿ ನಿಸ್ಸೀಮರು ಎಂದು ಭಾವಿಸಲಾಗಿತ್ತು. ಆದರೆ ಟ್ರಂಪ್ ಅವರ ಪಕ್ಷ ರಿಪಬ್ಲಿಕನ್ ಕೂಡ ಯಡವಟ್ಟು ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ. ಪ್ರತಿಪಕ್ಷ ಡೆಮಾಕ್ರಾಟ್ ನ್ನು ಲೇವಡಿ ಮಾಡುವ ಭರದಲ್ಲಿ ಗಣೇಶನ ಕುರಿತು ಅವಹೇಳನಕಾರಿ ವ್ಯಂಗ್ಯಚಿತ್ರ ಪ್ರಕಟಿಸಿದೆ. ಹಿಂದೂ ಸಮುದಾಯದ ಕೋಪ ಕಂಡು ಭಯಗೊಂಡ ಆಡಳಿತಾರೂಢ ರಿಪಬ್ಲಿಕನ್ ಪಕ್ಷ ಹಿಂದೂಗಳ ಕ್ಷಮೆಯಾಚಿಸಿದೆ.